Yearly Archives: 2021
“ತುಮಕೂರು ಗ್ರಾಮಾಂತರ ಕ್ಷೇತ್ರದ ಸರ್ಕಾರ ಡಿ. ಸಿ ಗೌರಿಶಂಕರ್”
tumkuru rural mla gowrishnakr extend his hands to covid patients
ಇಂಥ ಜಿಲ್ಲಾಧಿಕಾರಿಗಳು ಏಕೆ ಎಲ್ಲೆಡೆ ಸಿಗುತ್ತಿಲ್ಲ….
ಒಬ್ಬ ಜಿಲ್ಲಾಧಿಕಾರಿಗೆ ಸಾಧ್ಯವಾಗಿದ್ದು.......!ನಿನ್ನೆ ನನ್ನ ಅಧಿಕಾರಿ ಮಿತ್ರರಾದ ಡಾ. ರಾಜೇಂದ್ರ ಪ್ರಸಾದ್ ಅವರು, ಮಹಾರಾಷ್ಟ್ರದ ಜಿಲ್ಲಾಧಿಕಾರಿಯೊಬ್ಬರು ಕೋವಿಡ್ ಸಮಸ್ಯೆಯನ್ನು ನಿಭಾಯಿಸುತ್ತಿರುವ ರೀತಿಯ ಕುರಿತಂತೆ ಮಾಹಿತಿಯನ್ನು ಕಳುಹಿಸಿದ್ದರು.ಅದರ ಜಾಡು ಹಿಡಿದು ಹುಡುಕುತ್ತಾ ಹೋದಂತೆ ಹಲವು...
ಅಂಕೆಗೆ ಸಿಗದ ಸೋಂಕು: ಕೋವಿಡ್ ಪರೀಕ್ಷೆಗೆ ಹೊಸ ರೂಲ್ಸ್
ತುಮಕೂರು: ಅಂಕೆಗೆ ಸಿಗದಂತೆ ನಾಗಾಲೋಟದಲ್ಲಿ ಓಡುತ್ತಿರುವ ಸೋಂಕಿನ ಹಿನ್ನೆಲೆಯಲ್ಲಿ ಕೋವಿಡ್ ಪರೀಕ್ಷೆಗೆ ಹೊಸ ರೂಲ್ಸ್ ಇಂದಿನಿಂದ ಜಾರಿಗೆ ಬಂದಿದೆ.ಇಂದಿನಿಂದ ಎಲ್ಲೆಂದರಲ್ಲಿ ಸೋಂಕಿತರನ್ನು ಪತ್ತೆ ಹಚ್ಚಲು ನಡೆಸುತ್ತಿದ್ದ ರಾಂಡಮ್ ಪರೀಕ್ಷೆ ನಡೆಸಿದಿರುವಂತೆ ರಾಜ್ಯ ಸರ್ಕಾರ...
ಹಳ್ಳಿ, ಹಳ್ಳಿ ತಿರುಗುತ್ತಿದ್ದಾರೆ ಶಾಸಕ ಬಿ.ಸಿ.ನಾಗೇಶ್? ಯಾಕೆ ಗೊತ್ತಾ!
ಉಜ್ಜಜ್ಜಿ ರಾಜಣ್ಣತಿಪಟೂರು: ಈಗ ಯಾವುದೇ ಚುನಾವಣೆಯೂ ಇಲ್ಲ.ಕೊರೊನಾ ಕಾರಣ ಬಹುತೇಕರು ಮನೆ ಸೇರಿರುವಾಗ, ತಿಪಟೂರಿನ ಶಾಸಕರು ಮಾತ್ರ ಊರೂರು ತಿರುಗುತ್ತಿದ್ದಾರೆ.ಕೊರೊನಾದಲ್ಲಿ ಹೆಚ್ಚಿನವರು ಕೈಗೆ ಸಿಗದಂತೆ ತಪ್ಪಿಸಿಕೊಳ್ಳಲೇ ಯತ್ನಿಸುತ್ತಿದ್ದಾರೆ. ಇವರು ಮಾತ್ರ ಹಳ್ಳಿ, ಹಳ್ಳಿ...
ಕೋವಿಡ್ ನಿಂದ ತಾಯಿ ಸಾವು ಕೇಳಿದ ಮಗಳು ಹೃದಯಾಘಾತಕ್ಕೆ ಬಲಿ
ತುಮಕೂರು: ಕೋವಿಡ್ ನಿಂದ ತಾಯಿ ಸಾವಿಗೀಡಾದ ಸುದ್ದಿ ಕೇಳಿದ ತಕ್ಷಣ ಎದೆ ಒಡೆದು ಮಗಳು ಸಾವಿಗೀಡಾದ ಘಟನೆ ತುಮಕೂರು ನಗರದಲ್ಲಿ ಇಂದು ನಡೆದಿದೆ.ಮಲ್ಲಿಕಾ _(45) ಕೊರನಾದಿಂದ ಬಳಲುತ್ತಿದ್ದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ...
ತುಮಕೂರು; ಪ್ರತಿ 67 ಜನರಲ್ಲಿ ಒಬ್ಬರಿಗೆ ಕೊರೊನಾ
ತುಮಕೂರು; ಜಿಲ್ಲೆಯಲ್ಲಿ ಕೊರೊನಾ ಸೋಂಕು ಎಷ್ಟು ವ್ಯಾಪಕವಾಗಿ ಹರಡಿದೆಯೆಂದರೆ ಪ್ರತಿ 67 ಜನರಲ್ಲಿ ಒಬ್ಬರಿಗೆ ಸೋಂಕು ತಗುಲಿದೆ.ಈ ಅಂಕಿ ಸಂಖ್ಯೆಗಳನ್ನು ನೋಡಿದರೆ ಎದೆ ಝೆಲ್ಲೆನ್ನುತ್ತದೆ.ಮಾಸ್ಕ್ ಹಾಕದೇ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಹಿರೋಹಿಯಿಸಂ ತೋರುತ್ತಿರುವರಿಗೆ...
ಈ ಅಂಕಿ ಸಂಖ್ಯೆಗಳನ್ನು ನೋಡಿದರೆ ಎದೆ ಝೆಲ್ಲೆನ್ನುತ್ತದೆ.
ತುಮಕೂರು; ಜಿಲ್ಲೆಯಲ್ಲಿ ಕೊರೊನಾ ಸೋಂಕು ಎಷ್ಟು ವ್ಯಾಪಕವಾಗಿ ಹರಡಿದೆಯೆಂದರೆ ಪ್ರತಿ 67 ಜನರಲ್ಲಿ ಒಬ್ಬರಿಗೆ ಸೋಂಕು ತಗುಲಿದೆ.ಈ ಅಂಕಿ ಸಂಖ್ಯೆಗಳನ್ನು ನೋಡಿದರೆ ಎದೆ ಝೆಲ್ಲೆನ್ನುತ್ತದೆ.ಮಾಸ್ಕ್ ಹಾಕದೇ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಹಿರೋಹಿಯಿಸಂ ತೋರುತ್ತಿರುವರಿಗೆ...
ಮಾತಾಡಿ ಪ್ಲೀಸ್…
ಎಲೆಕ್ಟ್ರಾನಿಕ್ ವಸ್ತುಗಳೊಂದಿಗೆ ಸಮಯ ಕಳೆಯುತ್ತಾ ಯಾಂತ್ರಿಕ ಜೀವನ ನಡೆಸುತ್ತಿರುವ ಈ ವಾಸ್ತವ ಬದುಕಿನಲ್ಲಿ ತಮ್ಮ ಮನಸ್ಸುಗಳೊಮ್ಮೆ ಅವಲೋಕಿಸಬೇಕಿದೆ. ಈ ಪುಸ್ತಕವನೊಮ್ಮೆ ತಿರುವಿಹಾಕಿ ಅವಲೋಕನವಾಗುತ್ತದೆ. ಈ ಕಾರಣದಿಂದ ಈ ಪುಸ್ತಕ ಇಂದಿಗೂ ಪ್ರಸ್ತುವವೆನಿಸುತ್ತದೆ ಎನ್ನುತ್ತಾರೆ...
ಕೊರೊನಾ: ಬಡವರ ಚಿಕಿತ್ಸಾ ವೆಚ್ಚ, ಸ್ವಂತ ಹಣದಲ್ಲಿ ಆಕ್ಸಿಜನ್ ಖರೀದಿಗೆ ಮುಂದಾದ ತುರುವೇಕೆರೆ ಶಾಸಕರು
Publicstoryತುರುವೇಕೆರೆ: ಕ್ಷೇತ್ರದಲ್ಲಿ ಕೊರೊನಾ ಸೋಂಕಿಗೆ ಒಳಗಾಗಿ ಸಂಕಷ್ಟದಲ್ಲಿರುವ ಕಡು ಬಡವರ ಚಿಕಿತ್ಸಾ ವೆಚ್ಚದ ಸಹಾಯವನ್ನೂ ಮಾಡಲು ಸಿದ್ದನಿದ್ದೇನೆಂದು ಶಾಸಕ ಮಸಾಲಜಯರಾಂ ಹೇಳಿದರು.ಪಟ್ಟಣದಲ್ಲಿನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ತಾಲ್ಲೂಕಿನ ಸಾರ್ವಜನಿಕರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಲು ಹಾಗು...
ಕೊರೊನಾ ಸಾವು: ಶವ ಸಂಸ್ಕಾರಕ್ಕೆ ತುರುವೇಕೆರೆಯಲ್ಲಿ ಮುಸ್ಲಿಂ ಯುವಕರ ತಂಡ ಸಜ್ಜು
ತುರುವೇಕೆರೆ: ಕೊರೊನಾ ಸೋಂಕಿನಿಂದ ಸತ್ತವರ ಶವ ಕಂಡರೆ ದೂರ ಓಡುವ ಕಾಲ ಇದು. ಆದರೆ, ತುರುವೇಕೆರೆಯ ಮುಸ್ಲಿಂ ಯುವಕರು ಕೊರೊನಾದಿಂದ ಸತ್ತವರ ಶವ ಸಂಸ್ಕಾರಕ್ಕೆ ತಂಡ ಮಾಡಿಕೊಂಡಿರುವುದು ತಾಲ್ಲೂಕಿನಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ.ಯಾವುದೇ...

