Yearly Archives: 2021
ಅಶಕ್ತರಿಗೆ ಶಿಕ್ಷಣದ ಕನಸು ಕೊಟ್ಟೆ: ತೇಜಸ್ವಿ ಕಟ್ಟೀಮನಿ
ವಿದ್ಯೆಯನ್ನು ಎಟುಕಿಸಿಕೊಳ್ಳಲಾಗದವರಿಗೆ ಶಿಕ್ಷಣದ ಕನಸನ್ನು ವಾಸ್ತವ ಮಾಡಿದ ಹೆಮ್ಮೆ ನನಗಿದೆ ಎಂದು ಆಂಧ್ರಪ್ರದೇಶದ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ಪ್ರೊ ತೇಜಸ್ವಿ ಕಟ್ಟೀಮನಿ ಅವರು ಮನದುಂಬಿ ನುಡಿದರು.'ಅವಧಿ' ಅಂತರ್ಜಾಲ ತಾಣ ಹಮ್ಮಿಕೊಂಡಿದ್ದ ಆನ್ಲೈನ್...
ವಾಯು ಭಾರ ಕುಸಿತ
ಈ ಮಳೆಗೂ ಪ್ರೀತಿಗೂಎಂತಹುದೋ ನಂಟು.ಒಮ್ಮೆ ಬಿರುಗಾಳಿಒಮ್ಮೆ ಮುನಿಸುಈ ಚಳಿ ಮಳೆಗೆ ಪ್ರೀತಿಗೂ ಸಮೀಕರಿಸಿದ ಕವನಡಾII ರಜನಿ ಅವರಿಂದಚುಮು ಚುಮು ಚಳಿಗುದು ಗುದು ನಡುಕ..ಜಿಟಿ ಜಿಟಿ ಮಳೆಪಚ ಪಚ ಕೆಸರುಎಲ್ಲೋ ಬಚ್ಚಿಟ್ಟಿದ್ದರಗ್ಗು ಸ್ಟೆಟರ್ ಗಳುಹೊರಕ್ಕೆ…ಬಯಲು...
ಮಲ್ಲಿಕಾರ್ಜುನ ದುಂಡ ಗೆ ಅಬ್ದುಲ್ ಕಲಾಂ ರಾಷ್ಟ್ರೀಯ ಪ್ರಶಸ್ತಿ
Publicstoryತುರುವೇಕೆರೆ: ವಿವಿಧ ರಂಗಗಳಲ್ಲಿ ಸಲ್ಲಿಸಿದ ಗಣನೀಯ ಸೇವೆಯನ್ನು ಗುರ್ತಿಸಿ ಬೆಂಗಳೂರಿನ ಜನತಾ ಸಮಾಜ ಸೇವಾ ಟ್ರಸ್ಟ್ ವತಿಯಿಂದ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ನೀಡುವ ಪದ್ಮಭೂಷಣ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ರಾಷ್ಟ್ರೀಯ ಪ್ರಶಸ್ತಿಗೆ...
ಪುನಿತ್ ರಾಜ್ ಕುಮಾರ್ ಸ್ಮರಣಾರ್ಥ ನಾಳೆ ಅನ್ನದಾನ, ನೇತ್ರದಾನ
ತುಮಕೂರಿನಲ್ಲಿ ಸೋಮವಾರ ಎಸ್.ಎಸ್. ಸರ್ಕಲ್ ಅಂಬುಲೆನ್ಸ್ ವಾಹನ ಚಾಲಕರ, ಮಾಲೀಕರ ಸಂಘದಿಂದ ನಟ ಪುನಿತ್ ರಾಜ್ ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನಿವೃತ್ತ ಪ್ರಾಂಶುಪಾಲರಾದ ಸಿದ್ದಲಿಂಗಪ್ಪ, ಎಂ.ಹೆಚ್. ನಾಗರಾಜ್, ವಕೀಲರಾದ ಮಹೇಂದ್ರ...
ಲಾಭಕ್ಕಾಗಿ ಪುಸ್ತಕೋದ್ಯಮ ಸಲ್ಲದು
ತುರುವೇಕೆರೆ: ಪ್ರಕಾಶನ ಸಂಸ್ಥೆಗಳು ಪುಸ್ತಕೋದ್ಯಮದ ಲಾಭದಾಯಕ ಆಸಕ್ತಿ ಬಿಟ್ಟು ಸಮುದಾಯದಲ್ಲಿ ಅಕ್ಷರ ಮತ್ತು ಜ್ಞಾನ ಬಿತ್ತುವ ಚಳುವಳಿಗಳ ರೂಪ ಪಡೆಯಬೇಕು ಎಂದು ಖ್ಯಾತ ಬರಹಗಾರ, ಚಿಂತಕ ಕೃಷ್ಣಮೂರ್ತಿ ಬಿಳಿಗೆರೆ ಅಭಿಪ್ರಾಯಪಟ್ಟರು.ಪಟ್ಟಣದ ಸರಸ್ವತೀ ಬಾಲಿಕಾ...

