Wednesday, December 3, 2025
Google search engine

Yearly Archives: 2021

ಇನ್ ಸ್ಪೆಕ್ಟರ್ ಲಕ್ಷ್ಮಿಕಾಂತ್ ಗೆ ಅಭಿನಂದನೆ

ಪಾವಗಡ ಪೊಲೀಸ್ ಠಾಣೆಗೆ ನೂತನವಾಗಿ ಆಗಮಿಸಿದ ಇನ್ ಸ್ಪೆಕ್ಟರ್ ಲಕ್ಷ್ಮಿಕಾಂತ್ ಅವರನ್ನು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಅಭಿನಂದಿಸಿದರು.ಲಕ್ಷ್ಮಿಕಾಂತ್ ಈ ಹಿಂದೆ ತಾಲ್ಲೂಕಿನ ಅರಸೀಕೆರೆಯಲ್ಲಿ ಸಬ್ ಇನ್ ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿದ್ದರು....

ಭಾನುವಾರದ‌ ಕವಿತೆ: ಪಾರಿಜಾತ

ಮಾನವ ಜನಾಂಗದ ನಿಷ್ಕಲಂಶ ಕಾಮ, ಪ್ರೀತಿ, ಬದುಕು ಹಾಗೂ ತಿರಸ್ಕಾರಗಳನ್ನು ಪ್ರಕೃತಿಯೊಂದಿಗೆ ಸಮೀಕರಿಸಿ ಕವನ ಬರೆಯುವಲ್ಲಿ ಸಿದ್ಧ ಹಸ್ತರಾಗಿರುವ ಡಾ. ರಜನಿ ಅವರ ಕವನ ಈ ಭಾನುವಾರದ ಓದಿಗಾಗಿ.ಕನಕಾಂಬರಿ ತೂಟ್ಟು ಹಿಮದಳ ಕೀಳುವವರು ಇಲ್ಲಬಿದ್ದಿದ್ದ ಆಯ್ದುನೋಡಿಲ್ಲ ಯಾರೂ ಅರಳಿದ ಗಳಿಗೆಒಡೆಯನಿಗಿಂತ ಕಂಡವರ...

ಡಿ.ಕಲ್ಕೆರೆಯಲ್ಲಿ ಮಹಾನಾಯಕ ಫ್ಲೆಕ್ಸ್ ಹರಿದ ಕಿಡಿಗೇಡಿಗಳು, ಕ್ರಮಕ್ಕೆ ದಸಂಸ ಒತ್ತಾಯ

Publicstoryತುರುವೇಕೆರೆ: ತಾಲ್ಲೂಕಿನ ದಂಡಿನಶಿವರ ಹೋಬಳಿಯ ಡಿ.ಕಲ್ಕೆರೆ ಗ್ರಾಮದಲ್ಲಿ ಅಳವಡಿಸಲಾಗಿದ್ದ ಮಹಾನಾಯಕ ಫ್ಲೆಕ್ಸ್ ಅನ್ನು ಹರಿದುಹಾಕಿರುವ ಕಿಡಿಗೇಡಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ದ.ಸಂ.ಸ ಕೋಶಾಧಿಕಾರಿ ಡಾ.ಕೆ.ಟಿ.ಶ್ರೀನಿವಾಸ್ ಪೊಲೀಸರನ್ನು ಒತ್ತಾಯಿಸಿದರು.ದಂಡಿನಶಿವರ ಪೊಲೀಸ್ ಠಾಣೆಯ ಎದುರು...

ಮಗಳೆಂದರೆ Tension ಅಲ್ಲ Ten sons ಗೆ ಸಮ…

ಧನಂಜಯ ಕುಚ್ಚಂಗಿಪಾಳ್ಯಮಗಳೆಂದರೆ ಅಪ್ಪನಿಗೆ ಜೀವ, ಅಪ್ಪ ಅಂದರೆ ಮಗಳಿಗೆ ಪ್ರಪಂಚ. ಮಗಳು ಅಂದರೆ ಸಂತೋಷ,ದೇವತೆ, ಉಸಿರು, ಹಸಿರು, ಅನುರಾಗ ಭಾವನೆಗಳ ಮೊತ್ತ. ಸಮೃದ್ಧಿಯ ಸಂಕೇತ,ವಾತ್ಸಲ್ಯದ ಪ್ರತಿರೂಪ,ಮಮತೆಯ ದನಿ,ಮರ್ಯಾದೆಯ ಪರಮಾವಧಿ.ಸಾಂತ್ವನದ ಗಣಿ, ಐಶ್ವರ್ಯದ ಧ್ಯೋತಕ,...

ಧಾರ್ಮಿಕ ಕಾರ್ಯಕ್ರಮದ ಮೆರವಣಿಗೆ:  9 ಮಂದಿಯ ಮೇಲೆ ಪ್ರಕರಣ ದಾಖಲು

Publicstoryತುರುವೇಕೆರೆ: ಕೋವಿಡ್-19ರ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೊರಡಿಸಿದ ಮಾರ್ಗಸೂಚಿಯನ್ನು ದಿಕ್ಕರಿಸಿ ಸಾರ್ವಜನಿಕರನ್ನು ಗುಂಪು ಹಾಕಿಕೊಂಡು ಕಾರ್ಯಕ್ರಮ ಮಾಡಿದ ಆರೋಪದಡಿಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ಸೇರಿದಂತೆ 9 ಮಂದಿಯ ಮೇಲೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ...

ಮಾಜಿ ಪ್ರಧಾನಿ ದೇವೇಗೌಡ ದಂಪತಿಗೆ ಕೊರೊನಾ

ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ.‌ದೇವೇಗೌಡ ಮತ್ತು ಅವರ ಪತ್ನಿ ಚೆನ್ನಮ್ಮ ಅವರಿಗೆ ಕೊರೊನಾ ಸೋಂಕು ತಗುಲಿದೆ.ದೇವೇಗೌಡ ಅವರಿಗೆ ಕೆಲವು ದಿನಗಳಿಂದ ಶೀತದ ಲಕ್ಷಣವಿತ್ತು. ದೇವೇಗೌಡ ಹಾಗೂ ಚೆನ್ನಮ್ಮ ಅವರ ಗಂಟಲು...

ಪ್ರಾಣಿ, ಪಕ್ಷಿ ನಮ್ಮಂತೆ ಅಲ್ವಾ ಅಪ್ಪಾಜಿ…!

ತುಳಸೀತನಯಈಚೆಗೆ ಒಂದ್ಸಾರಿ ಹೀಗೆ ಶಯನಾ ಕೋಣೆಯಲ್ಲಿ‌ ನಾನು ನನ್ನ ಮಗ ಹಿತವ್ ಆರ್ಯನ್ ಮಲಗಿದ್ದಾಗ ಇದ್ದಕ್ಕಿದ್ಹಾಗೆ ಅಪ್ಪಾಜಿ ಒಂದು ಪ್ರಶ್ನೆ ಕೇಳ್ತೀನಿ ಉತ್ತರ ಹೇಳ್ರಿ ಅಂದಾ.. ಆಯ್ತು ಹೇಳು ಕಂದಾ ಅಂತಾ ನಾನು...

ಹೋಳಿ

ಎಲ್ಲೆಲ್ಲೂ ಬಣ್ಣದ ಓಕುಳಿಹಸಿರು ಹಾಸಿನೊಳಗಿಂದ ಕೆಂಪು ,ಹಳದಿ.... ಬಣ್ಣ ಬಣ್ಣದ ಹೂಗಳುಸುತ್ತ ನೋಡೆ... ನೀಲಿ ಚಾದರದಡೀ ಬಣ್ಣಗಳ ಮೆರವಣಿಗೆಆ ದೇವನಿಗೆ ಎಲ್ಲಿತ್ತೋ ಮನುಜನಿಗೆ ನಿಲುಕದ... ಇಂಥ ಬಣ್ಣಗಳ ಕಲ್ಪನೆಹೂ ಹುಟ್ಟಿ ಉದುರಿ ಬಣ್ಣ ಕಳಚಿ...ಎಲ್ಲ..ಖಾಲಿ....ನಲ್ಲೆಯ ಕದಪಿನ ಕೆಂಪು ಕಣ್ಣ ಬೆಳ್ಳಿ ಬೆಳಕು ಗುಲಾಬಿ ಹಿಮ್ಮಡಿಮುಂಗುರುಳ ಕಡು...

ಬಂದ ವಸಂತ

ಡಾ. ರಜನಿಚಳಿ ಅಳಿದು ರಣ ಬಿಸಿಲುಹುಲ್ಲು ಚಿಗುರಿ ಹಸಿರು ಹರಡಿಕೂಗಿ ಕೋಗಿಲೆ ಮರ ಮರದಲಿ ದುಂಬಿ,ಜೇನುಉದುರಿ ಹೂವು .. ಹಾದಿಯೆಲ್ಲಾ.... ನವಿರು ಮೆತ್ತೆಅನೂಹ್ಯ ಬಣ್ಣಗಳ ಭೂರಮೆಯ ಚಿತ್ರ ಪಟಯಾವಾವುದೋ ಪುಷ್ಪಗಳ ಸುವಾಸನೆ ಅಡರಿ ನಾಸಿಕಕ್ಕೆಹೃದಯದಲಿ ನೆನಪುಗಳ ಲಗ್ಗೆ...ನೀ ಅರಳೀ ನಾ ಮುದುಡಿ.... ಕಾಮನ ಸುಡಲೀ ಹೇಗೆ?ಹೂಮರಗಳ ಅಡಿಯಲೀ ಕೈ ಕೈ...

ಶ್ಯಾಮಲಾ ಮಾಧವ ಆತ್ಮಕಥನ ಬಿಡುಗಡೆ: ಸಾಮರಸ್ಯದ ಮಹತ್ವ ತಿಳಿಸುವ ಕೃತಿ: ವಿವೇಕ ರೈ

PublicstoryBengalooru: ಮತಾಂತರವನ್ನು ದ್ವೇಷಿಸುವ ಈ ಕಾಲದಲ್ಲಿ ಶ್ಯಾಮಲಾ ಮಾಧವ ಅವರು ಕಟ್ಟಿಕೊಟ್ಟಿರುವ ಬದುಕು ಸಾಮರಸ್ಯದ ಮಹತ್ವವನ್ನು ಸಾರುತ್ತದೆ. ಸಾಮರಸ್ಯ ಜೀವನದ ಭಾಗವಾಗಿರುವುದನ್ನು ಎತ್ತಿ ತೋರಿಸುತ್ತದೆ ಎಂದು ಖ್ಯಾತ ವಿದ್ವಾಂಸ ಪ್ರೊ ಬಿ ಎ...
- Advertisment -
Google search engine

Most Read