Yearly Archives: 2021
ಕಾಳಿದಾಸ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ನಾಗರಾಜು ಕಟ್ಟೆ ಆಯ್ಕೆ
ಚಿಕ್ಕನಾಯಕನಹಳ್ಳಿ : ಪಟ್ಟಣದ ಸ್ಟೇಟ್ ಬ್ಯಾಂಕ್ ಒಫ್ ಇಂಡಿಯಾ ಮುಂಭಾಗದಲ್ಲಿ ಇರುವ ಕಾಳಿದಾಸ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ನಾಗರಾಜು ಕಟ್ಟೆ ಹಾಗೂ ಉಪಾಧ್ಯಕ್ಷರಾಗಿ ಕೋಕಿಲ G ರವರು ಅವಿರೋದವಾಗಿ ಆಯ್ಕೆಯಾಗಿದ್ದಾರೆ.ಈ ಸಂದರ್ಭದಲ್ಲಿ...
ಮಹಿಳೆಯರು ಹೋರಾಟ ನಡೆಸಬೇಕು; ವೀಣಾ
ತುರುವೇಕೆರೆಯ ಕನ್ನಡ ಭವನದಲ್ಲಿ ಕಸಾಪ ಹಾಗೂ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ವತಿಯಿಂದ ಮಹಿಳಾ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಹಿಳಾ ಸಾಧಕಿಯರನ್ನು ಗೌರವಿಸಲಾಯಿತು. ಕಸಾಪ ಅಧ್ಯಕ್ಷ ನಂ.ರಾಜು, ಬರಹಗಾರ ಪ್ರಸಾದ್, ಷಣ್ಮುಖಪ್ಪ,...
‘ಒಂದೇ ಬೇರು, ಭಾವ ನೂರು’ ಕವನ ಸಂಕಲನ ಬಿಡುಗಡೆ
Publicstoryತುರುವೇಕೆರೆ: ಕವಿತೆ ಹೃದಯ ಮತ್ತು ಬುದ್ದಿಪೂರ್ವಕವಾಗಿ ಮಂಥನಗೊಂಡ ಭಾವನಾಧಾರೆಯನ್ನು ಅಕ್ಷರರೂಪಕ್ಕಿಳಿಸುವ ಒಂದು ಅಪೂರ್ವ ಸೃಷ್ಟಿ. ಹಾಗಾಗಿ ಕವಿ ಸಂವೇದನಾಶೀಲನಾಗಿರಬೇಕು ಮತ್ತು ಆಯಾ ಕಾಲಘಟ್ಟದ ಸೂಕ್ಷ್ಮತೆಗಳನ್ನು, ಸಮಕಾಲೀನ ನೋವು, ತಲ್ಲಣಗಳನ್ನು ದಾಖಲಿಸುವ ಎಚ್ಚರದ ಮನಸ್ಥಿತಿಯನ್ನು...
ಶಾಸಕ ಜ್ಯೋತಿಗಣೇಶ್ ಎದುರಲ್ಲೇ ತಾರತಮ್ಯದ ಬಗ್ಗೆ ದನಿ ಎತ್ತಿದ ಕಾರ್ಪೋರೇಟರ್ ಮಂಜುನಾಥ್
ತುಮಕೂರು: ಎಸ್ಸಿ, ಎಸ್ಟಿ ಹಿಂದುಳಿದ ವರ್ಗಗಳಿಗೆ ರಾಜ್ಯ ಬಜೆಟ್ ನಲ್ಲಾಗಿರುವ ತಾರತಮ್ಯ ನೀತಿಯನ್ನು ಶಾಸಕ ಜ್ಯೋತಿ ಗಣೇಶ್ ಖಂಡಿಸಿಲ್ಲ ಎಂದು ಕಾರ್ಪೋರೇಟರ್ HDK ಮಂಜುನಾಥ್ ಜ್ಯೋತಿಗಣೇಶ್ ಅವರಿಗೆ ವೇದಿಕೆಯಲ್ಲೇ ಹೇಳಿದರು.ತುಮಕೂರು ಮಹಾನಗರದ ಪೂಜ್ಯ...
ವಿದ್ಯಾವಂತರಿಗಿಂತ. ಪ್ರಜ್ಞಾವಂತರು ಇಂದು ಬೇಕಿರುವುದು
ಜಾಗತೀಕರಣದ ಕಾಲದಲ್ಲಿ , ಲಿಂಗಸಮಾನತೆ ,ರಾಜಕೀಯ ,ಸಾಮಾಜಿಕ ಮತ್ತು ಕೌಟುಂಬಿಕ ಸಮಾನತೆಯನ್ನು ಕುರಿತು ನಾವು ಎಷ್ಟೇ ಮಾತನಾಡಿದರೂ ,ಗತವೊಂದನ್ನು ಕಾಪಾಡಿಕೊಳ್ಳುವ ಪುರುಷ ಸಂಸ್ಕೃತಿಯೊಂದು ನಮ್ಮ ಜೊತೆ ಇದೆ. ಇದು ಮಹಿಳೆ ಹೀಗೇ ಇರಬೇಕು...
ಇದ್ದುದೇ ಗೊತ್ತಾಗುತ್ತಿರಲಿಲ್ಲ
ಕಿಡ್ನಿಇದ್ದುದೇ ಗೊತ್ತಾಗುತ್ತಿರಲಿಲ್ಲ
ಹೃದಯದಂತೆ ಬಡಿತವಿಲ್ಲ
ಶ್ವಾಸಕೋಷದಂತೆ ಉಸಿರಾಟವಿಲ್ಲ
ಯಾವುದೇ ತರದ ನೋವಿಲ್ಲ
ಎಲ್ಲೊ ಅವಿತು ತಣ್ಣಗೆ, ನುಣ್ಣಗೆ
ರಕ್ತವನ್ನು ಸೋಸಿ ಸೋಸಿ ಬಸಿಯುತ್ತಿದ್ದ
ನೀನು
ಹೀಗೆ ಏಕಾ ಏಕೀ ಸೋತು ಸುಣ್ಣವಾಗಿ
ವಾರಕ್ಕೆ ಮೂರು ಬಾರಿನಿನ್ನ ಕೆಲಸವ ಮೆಷಿನ್ ಮಾಡಿ
ಇರೋ ಬರೋ ಲವಣಗಳೆಲ್ಲ
ಸೋರಿ ಹೋಗಿ
ಬಳಿಚಿಕೊಂಡು
ಆ...
ವಿಶ್ವ ಕಿಡ್ನಿ ದಿನ: ಕಿಡ್ನಿಯ ಆರೊಗ್ಯ ಕಾಪಾಡಿಕೊಳ್ಳುವುದು ಹೇಗೆ.
ಡಾ. ರಜನಿ. ಎಂಇಂದು ವಿಶ್ವ ಕಿಡ್ನಿ ದಿನ. ಪ್ರತಿ ವರ್ಷಮಾರ್ಚ 11ರಂದು ವಿಶ್ವ ಕಿಡ್ನಿ ದಿನವನ್ನು ಆಚರಿಸುತ್ತಾರೆ'ಕಿಡ್ನಿ ಕಾಯಿಲೆಯ ಜೊತೆಗೆ ಚೆನ್ನಾಗಿ ಬಾಳುವುದು' ಈ ವರ್ಷದ ವಿಶ್ವ ಕಿಡ್ನಿ ದಿನದ ಘೋಷಣೆಯಾಗಿದೆ.ಅಂದರೆ...
ಪೂಜೆಗೂ ಮುನ್ನ ನೀವು ತಿಳಿಯಲೇಬೇಕಾದ ಶಿವರಾತ್ರಿ ವಿಶೇಷ
ಲೇಖನ ಓದುವ ಮುನ್ನ ಸ್ತ್ರೋತ್ರ ಪಠಿಸಿ#ದ್ವಾದಶ_ಜ್ಯೋತಿರ್ಲಿಂಗ_ಸ್ತೋತ್ರಂ
ಸೌರಾಷ್ಟ್ರೇ ಸೋಮನಾಧಂಚ ಶ್ರೀಶೈಲೇ ಮಲ್ಲಿಕಾರ್ಜುನಂ ।
ಉಜ್ಜಯಿನ್ಯಾಂ ಮಹಾಕಾಲಂ ಓಂಕಾರೇತ್ವಮಾಮಲೇಶ್ವರಂ ॥
ಪರ್ಲ್ಯಾಂ ವೈದ್ಯನಾಧಂಚ ಢಾಕಿನ್ಯಾಂ ಭೀಮ ಶಂಕರಂ ।
ಸೇತುಬಂಧೇತು ರಾಮೇಶಂ ನಾಗೇಶಂ ದಾರುಕಾವನೇ ॥
ವಾರಣಾಶ್ಯಾಂತು ವಿಶ್ವೇಶಂ ತ್ರಯಂಬಕಂ ಗೌತಮೀತಟೇ...
ಅಳಿವಿನಂಚಿನಲ್ಲಿ ಜಾನಪದ ಕಲೆ
ಚೇತನ್. ಕೆ. ಆರ್ಜಾನಪದ ಕಲೆಗಳು ಮನುಷ್ಯರಷ್ಟೇ ಪ್ರಾಚೀನವಾದವು, ಎಷ್ಟು ಅನಕ್ಷರಸ್ಥ ಜನರಿಗೆ ಬದುಕು ಕಟ್ಟಿಕೊಟ್ಟ ಮಹಾನ್ ವೇದಿಕೆ.
ಈ ಕಲೆಗೆ ವಯೋಮಾನದ ಮಿತಿ ಇಲ್ಲ.ಈ ಕಲೆಗೆ ಅಕ್ಷರಸ್ಥ ಮತ್ತು ಅನಕ್ಷರಸ್ಥ ಎಂಬ ಭೇದವಿಲ್ಲ, ಜಾನಪದ...
ಲಿಂಗ ಸಮಾನತೆ ಅರಿವು ಇನ್ನೂ ಮೂಡಿಲ್ಲ: ಉಷಾ ಶ್ರೀನಿವಾಸ್ ಆತಂಕ
ತುರುವೇಕೆರೆಯ ಚಿದಂಬರೇಶ್ವರ ಉಚಿತ ಗ್ರಂಥಾಯಲದಲ್ಲಿ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬಾಣಸಂದ್ರದ ವೈದ್ಯಾಧಿಕಾರಿ ಡಾ.ಟಿ.ಆರ್.ಕೃತಿ ಮತ್ತು ದಂಡಿನಶಿವರದ ನರ್ಸಿಂಗ್ ಆಫೀಸರ್ ಕೆ.ಎಚ್.ಗಿರಿಜಮ್ಮ ಅವರನ್ನು ಸನ್ಮಾನಿಸಲಾಯಿತು ಸಂಸ್ಥಾಪಕರಾದ ಲಲಿತಾ ರಾಮಚಂದ್ರ...

