Tuesday, July 1, 2025
Google search engine

Yearly Archives: 2021

ಬಸ್ ನಿಲ್ಲಿಸದ ಕೆಎಸ್ಸಾರ್ಟಿಸಿ ಬಸ್ ಚಾಲಕನನ್ನು ತರಾಟೆಗೆ ತೆಗೆದುಕೊಂಡ ಸುರೇಶ್ ಕುಮಾರ್

ಕೊರಟಗೆರೆ: ತಾಲ್ಲೂಕಿನ ಐಕೆ ಕಾಲೋನಿ ಬಳಿ ಶಾಲಾ ವಿಧ್ಯಾರ್ಥಿಗಳು ಕೈ ನೀಡಿ ಸ್ಟಾಪ್ ಕೇಳಿದರೂ ನಿಲ್ಲಿಸದ KSRTC ಬಸ್ ಚಾಲಕನಿಗೆ ಅದೇ ಮಾರ್ಗದಲ್ಲಿ ಬರುತ್ತಿದ್ದ ಶಿಕ್ಷಣ ಸಚಿವರು ಚಾಲಕನನ್ನ ತರಾಟೆಗೆ ತೆಗೆದುಕೊಂಡ ಘಟನೆ...

ಚಿನ್ನ ಕದ್ದವರಿಗೆ 10 ವರ್ಷ ಜೈಲು ಶಿಕ್ಷೆ

ಪಾವಗಡ:  ಪಟ್ಟಣದ ಮಣಪ್ಪುರಂ ಫೈನಾನ್ಸ್ ಲಿಮಿಟೆಡ್ ಶಾಖೆಯಲ್ಲಿ  ಚಿನ್ನ ದೋಚಿದ್ದ ಆರೋಪಿಗಳಿಗೆ 3 ವರ್ಷ ಜೈಲು ಶಿಕ್ಷೆ, 10 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಲಾಗಿದೆ.ಮಣಪ್ಪುರಂ ಫೈನಾನ್ಸ್ ಲಿ. ಪಟ್ಟಣ ಶಾಖೆಗೆ...

ಪಾವಗಡ: ಅಂಗಡಿ ಮಳಿಗೆಗಳಲ್ಲಿ ಕಳವು

ಪಾವಗಡ: ಪಟ್ಟಣದ ಬಳ್ಳಾರಿ ರಸ್ತೆಯ ಟೈಲ್ಸ್ ಅಂಗಡಿಯ ಶೀಟ್ ಕತ್ತರಿಸಿ  8 ಸಾವಿರ ರೂ ನಗದು, ಸಿ.ಸಿ. ಟಿ.ವಿ. ಸಾಮಗ್ರಿಗಳನ್ನು ಕಳವು ಮಾಡಲಾಗಿದೆ.ಇಕ್ಬಾಲ್ ಬಾಷ  ಎಂಬುವರಿಗೆ ಸೇರಿದ ಮೆಟ್ರೊ ಟೈಲ್ಸ್ ಮಳಿಗೆಯ ಶೀಟ್...

ಕಮ್ಮ ವಸತಿ ನಿಲಯಕ್ಕೆ ಅರ್ಜಿ ಆಹ್ವಾನ

ಪಾವಗಡ: ಪಟ್ಟಣದ ಕಮ್ಮ ಬಾಲಕ, ಬಾಲಕಿಯರ ಉಚಿತ ವಸತಿ ನಿಲಕ್ಕೆ ಎಸ್.ಎಸ್.ಎಲ್.ಸಿ. ದ್ವಿತೀಯ ಪಿಯುಸಿ, ಅಂತಿಮ ಪದವಿ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ತಾಲ್ಲೂಕಿನ ಕಮ್ಮ ಸಮುದಾಯದ ವಿದ್ಯಾರ್ಥಿಗಳಿಗೆ ಮೆರಿಟ್ ಆಧಾರದ ಮೇಲೆ ಪ್ರವೇಶ ನೀಡಲಾಗುವುದು....

ಪ್ರೀತಿ ಮಾಡುವಂತೆ ಕಾಟ: 6 ವರ್ಷ ಜೈಲು ಶಿಕ್ಷೆ

Publicstoryತುರುವೇಕೆರೆ: ತಾಲ್ಲೂಕಿನ ಕಸಬಾದ ತೊರೆಮಾವಿನಹಳ್ಳಿ ಗ್ರಾಮದ 16 ವರ್ಷದ ಅಪ್ರಾಪ್ತ ಬಾಲಕಿಯನ್ನು ಪ್ರೀತಿ ಮಾಡುವಂತೆ ಒತ್ತಾಯಿಸಿ, ಬಲತ್ಕಾರಕ್ಕೆ ಯತ್ನಿಸಿದ ಆರೋಪದಡಿ ಜಿಲ್ಲಾ ಸೆಷನ್ ನ್ಯಾಯಾಲಯ ಆರೋಪಿಗೆ ಪೋಸ್ಕೋ ಕಾಯಿದೆಯಡಿ 6 ವರ್ಷ ಜೈಲುವಾಸ...

ಇವರೇ‌ ನೋಡಿ‌ ನಮ್ಮ‌ ರಾಮಸ್ವಾಮಿ ಮೇಷ್ಟ್ರು…

Publicstoryತುರುವೇಕೆರೆ: ಹುಟ್ಟೂರಾದ ಕಣತೂರಿನ ಪ್ರಾಥಮಿಕ ಶಾಲೆಯಲ್ಲಿ ಓದಿ ಅದೇ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ 11 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ಅಲ್ಲಿನ ಅಪಾರ ಜನಮನ್ನಣೆ ಗಳಿಸಿ ನಿವೃತ್ತರಾಗುತ್ತಿರುವ ಕೆ.ಬಿ.ರಾಮಸ್ವಾಮಿ ಅವರ ಸೇವೆ ಸ್ಮರಣೀಯ...

ಲೋಕೇಶ್ ‘ಐ ಲವ್ ಯು’ ಅಂತ ಹೇಳಲೇ ಇಲ್ಲ: ಗಿರಿಜಾ

ಲೋಕೇಶ್ ಅವರಿಂದ 'ಐ ಲವ್ ಯು' ಎಂದು ಹೇಳಿಸಿಕೊಳ್ಳಲು ತುಂಬಾ ಆಸೆಯಿತ್ತು. ಆದರೆ ಅವರು ಇಡೀ ಜೀವನದಲ್ಲಿ ಹಾಗೆ ಹೇಳಲೇ ಇಲ್ಲ ಎಂದು ಖ್ಯಾತ ಕಲಾವಿದೆ ಗಿರಿಜಾ ಲೋಕೇಶ್ ಅವರು ನಗು ನಗುತ್ತಾ...

ತುಮಕೂರು ಸ್ಮಾರ್ಟ್ ಸಿಟಿ ಕಾಮಗಾರಿ‌ ಕಳಪೆ ಎಂದ ನಗರಾಭಿವೃದ್ಧಿ ಸಚಿವರು!

PublicstoryTumkuru: ನಗರದಾದ್ಯಂತ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಬುಧವಾರ ವೀಕ್ಷಿಸಿದರು.ಕಾಮಗಾರಿಗಳ ಅವೈಜ್ಞಾನಿಕತೆ ಹಾಗೂ ವಿಳಂಬವಾಗಿರುವುದಕ್ಕೆ ಅಧಿಕಾರಿಗಳು ಮತ್ತು ಗುತ್ತಿಗೆದಾರರನ್ನು ತೀವ್ರ...

ನೀನು ಓದು ಬರಹ ಕಲಿತಿದ್ದರೆ ಇವರಿಗೆ ಋಣಿಯಾಗಿರಲೇ ಬೇಕು…

ರಾಧಾ ರಮೇಶ್ನೀನು ಓದು ಬರಹ ಕಲಿತಿದ್ದರೆ ,ನೀನು ಶಿಕ್ಷಿತ ಭಾರತೀಯ ಮಹಿಳೆಯಾಗಿದ್ದಾರೆ , ನೀನುಶಾಲಾ ಬಾಲಕಿ ಆಗಿದ್ದರೆ ,ನೀನು ಇಂಗ್ಲಿಷಿನಲ್ಲಿ ಓದುತ್ತಿದ್ದರೆ ಆಕೆಗೆ ಋಣಿಯಾಗಿರಲೇಬೇಕು ಎಂದು ತಾಮ್ ವು ಲ್ಸ್ ಮತ್ತು ಸುಜನ್...

ಗ್ರಾಮ ಪಂಚಾಯಿತಿಯಲ್ಲಿ ಸೋಲು ರಸ್ತೆಗೆ ಬಿತ್ತು ಬೇಲಿ

Publicstory. inತುರುವೇಕೆರೆ: ತಾಲ್ಲೂಕಿನ ಕಸಬಾದ ತಾವರೆಕೆರೆ ಬಡಾವಣೆಯಯಲ್ಲಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸೋತ ಕಾರಣ ರಸ್ತೆಗೆ ಬಿದ್ದಿದೆ ಬೇಲಿ.ಜನರ ಸಂಚಾರಕ್ಕೆ ರಸ್ತೆ ಬಿಡಿಸಿಕೊಡುವಂತೆ ತಾಲ್ಲೂಕು ಆಡಳಿತವನ್ನು ಬಡಾವಣೆಯ ಗ್ರಾಮಸ್ಥರು ಸೋಮವಾರ ಒತ್ತಾಯಿಸಿದರು.ಕಳೆದ 50...
- Advertisment -
Google search engine

Most Read