Thursday, June 13, 2024
Google search engine

Monthly Archives: April, 2022

ಸೋಮವಾರವೇ ರಮ್ಜಾನ್: ಸರ್ಕಾರಿ ರಜೆ ಘೋಷಣೆ

Public storyಒಂದು ದಿನ ಮುಂಚಿತವಾಗಿ ರಮ್ಜಾನ್ ಆಚರಣೆ ಹಿನ್ನೆಲೆಯಲ್ಲಿ ಮೇ ಎರಡರಂದು ಹಬ್ಬದ ಆಚರಣೆ ನಡೆಯಲಿದೆ. ಹೀಗಾಗಿ ಮೇ 2 ರಂದು ರಾಜ್ಯ ಸರ್ಕಾರ ರಜೆಯನ್ನು ಘೋಷಿಸಿ ಆದೇಶ ಹೊರಡಿಸಿದೆ.ರಜೆ ಹಿನ್ನೆಲೆಯಲ್ಲಿ ಮೇ...

ಅಬ್ಬಾ! ಸ್ಮಾರ್ಟ್ ಸಿಟಿಯಲ್ಲಿ ಹೀಗೂ ಉಂಟು!!

ಪಬ್ಲಿಕ್ ಸ್ಟೋರಿತುಮಕೂರು: ನಗರದಲ್ಲಿ ಎಲ್ಲೆಲ್ಲೂ ಪಾದಚಾರಿ ಮಾರ್ಗಗಳನ್ನು ಅಂಗಡಿ ಮಾಲೀಕರು ಅತಿಕ್ರಮಣ ಮಾಡಿಕೊಳ್ಳುತ್ತಿದ್ದು ಮಹಾನಗರ ಪಾಲಿಕೆಯ ಸಿಬ್ಬಂದಿ‌ ಮಾತ್ರ ನಿದ್ದೆಯಲ್ಲಿದೆ.ಸ್ಮಾರ್ಟ್ ಸಿಟಿ ಯೋಜನೆಯಡಿ ಕೋಟ್ಯಂತರ ವೆಚ್ಚ ಮಾಡಿ ಫುಟ್ ಪಾತ್ ಗಳ ಮರು...

1450 ಕಾನೂನುಗಳು ರದ್ದು: ಪ್ರಧಾನಿ ನರೇಂದ್ರ ಮೋದಿ

PublicatoryNewdelhi: ದೇಶದಲ್ಲಿ ಒಟ್ಟು ಇವತ್ತು ಕಾನೂನುಗಳನ್ನು ರದ್ದುಪಡಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು ನವದೆಹಲಿಯಲ್ಲಿ ನಡೆಯುತ್ತಿರುವ ದೇಶದ ಎಲ್ಲಾ ಹೈಕೋರ್ಟ್ ಗಳ ಮುಖ್ಯ ನ್ಯಾಯಮೂರ್ತಿಗಳು ಮತ್ತು ಮುಖ್ಯಮಂತ್ರಿಗಳ ಸಮಾವೇಶದಲ್ಲಿ...

ಪಿಡಿಓ ಆತ್ಮಹತ್ಯೆ

Public storyKanakapura: ಅಕ್ರಮದ ಆರೋಪ ಎದುರಿಸಿದ್ದ ಪಿಡಿಒ ಒಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ಕೊಳಿಗ್ಗನಹಳ್ಳಿ ಹಳ್ಳಿಯಲ್ಲಿ ಈ ಘಟನೆ...

ಪಿಎಸೈ ಮರುಪರೀಕ್ಷೆ : ಎಚ್.ಡಿ.ಕೆ.‌ ವಿರೋಧ, ರೂಪಾ ಪರ

Publicstoryವ್ಯಾಪಕ ಅಕ್ರಮದ ಹಿನ್ನೆಲೆಯಲ್ಲಿ ಪಿಎಸ್ ಐ ಪರೀಕ್ಷೆಯನ್ನು ರದ್ದುಗೊಳಿಸಿ ಹೊಸದಾಗಿ ಪರೀಕ್ಷೆ ನಡೆಸುವುದಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿಕೆಗೆ ಪರ ವಿರೋಧ ವ್ಯಕ್ತವಾಗಿದೆ.ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು...

ಪತ್ರಕರ್ತ ಚಿದುಗೆ ವೈ.ಕೆ.ರಾಮಯ್ಯ ಪ್ರಶಸ್ತಿ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತುಮಕೂರು ಜಿಲ್ಲಾ ಘಟಕದ ವೈ.ಕೆ.ರಾಮಯ್ಯ ಪ್ರಶಸ್ತಿಗೆ ಕೊರಟಗೆರೆ ಪ್ರಜಾವಾಣಿ ವರದಿಗಾರರಾದ ಎ.ಆರ್.ಚಿದಂಬರ್ (ಚಿದು) ಆಯ್ಕೆಯಾಗಿದ್ದಾರೆ.2019-20 2020-21 ನೇ ಸಾಲುಗಳ ದತ್ತಿ ಪ್ರಶಸ್ತಿಯನ್ನು ಈಚೆಗೆ ನಡೆದ ಜಿಲ್ಲಾ ಪದಾಧಿಕಾರಿಗಳ ಸಭೆಯಲ್ಲಿ...

ಕವಿತೆ ಓದಿ: ಮುಳುಗಿದ ನೇಸರ

ಡಾ.‌ರಜನಿಏನು ಮಾಡಿದೆ ಎಂದು ನುಸುಳಿ ಹೋಗುತ್ತಿರುವೆ... ಪ್ರೀತಿಸಿ ಬಸವಳಿದೆಯಾ?ನನಗೆ ಗೊತ್ತು ವಿರಮಿಸಿ, ರಾತ್ರಿ ಸೊಬಗ ಹೊತ್ತು ...ಪ್ರತಿ ದಿನ ಹೊಸ ರೂಪ ತಾಳಿ ಬರುವೆ ನನ್ನ ರಮಿಸಲು ....ಬಾಲ ಚಂದಿರನಿಂದ ಪೂರ್ಣ ಚಂದಿರನಾಗಿ...ಸದಾ ಉರುಟಾಗಿ ಹಿರಿತನದ ಉರಿ ಬಿಸಿಲು ಏನು ಚೆನ್ನ ಹೇಳು..ಅದಕ್ಕೆಂದೇ ನಾನು ಬೆಳಗ್ಗೆ ಕಾದು...

ಪ್ರಯತ್ನದಿಂದಷ್ಟೆ ಬದಲಾವಣೆ ಸಾಧ್ಯ

Publicstoryತುಮಕೂರು: ಸಂಘಟಿತರಾಗಿ ಕೆಲಸಗಳನ್ನು ಮಾಡಿದರೆ ಉತ್ತಮ ಸಾಧನೆ ಮಾಡಬಹುದು ಎಂದು ವಿದ್ಯೋದಯ ಕಾನೂನು ಕಾಲೇಜಿನ ಸಿಇಒ ಪ್ರೊ. ಚಂದ್ರಣ್ಣ ತಿಳಿಸಿದರು.ನಗರದ ಹಿರೇಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ನಬಾರ್ಡ್ವತಿಯಿಂದ ಏರ್ಪಡಿಸಿದ್ದ ಸ್ವಾತಂತ್ರೋತ್ಸವದ ಅಮೃತ...

ಕೊಳಲ ಕರೆ

ಡಾ.ರಜನಿ ಎಂನನಗಾಗಿನವಿಲು ಗರಿಮುಡಿದ ಚೆನ್ನಿಗಯಾರಿಗೂ ಕೇಳದೆನನಗೆ ಮಾತ್ರಕೇಳುವ ಹಾಗೆ ನುಡಿಸುವೆಯಲ್ಲಾ..ನಿನ್ನ ಕೊಳಲಿನಿಂದನನ್ನ ಹಿಡಿದಿಡಬೇಕೆ?ನಿನ್ನಲ್ಲೆ ಇರುವನನಗೆ ಹೊರಗಿನನಾದ ಬೇಕೆ?ನೀನು ಕರೆಯದಿದ್ದರೂನಾಬರುವೆ …ಕೊಳಲನೂದುವಾಗನಿನ್ನ ಮನಸ್ಸಿನಲ್ಲಿನಾನಿದ್ದೆ ನಲ್ಲವೆ..ನಾ ನಿನ್ನ ನೆನೆದರೆ…ಜಗವೆಲ್ಲಾ ನಿನ್ನನೆನೆದರೆ..ನೀ ನನ್ನನೆನೆವೆಯಲ್ಲಾ.ನನ್ನ ಕರೆದೆಯಲ್ಲಾ..ಓ ಶಾಮರಾಧೆ ಕೃಷ್ವನಿ...

ಶಿರಾದಲ್ಲಿ ಆ್ಯಪ್ ಸದಸ್ಯತ್ವ ಅಭಿಯಾನ‌ಕ್ಕೆ ಸಿಕ್ಕಿತು ಬೆಂಬಲ

Publicstoryಶಿರಾ: ಆಮ್ ಆದ್ಮಿ ಪಾರ್ಟಿಯ ಸದಸ್ಯತ್ವ ಅಭಿಯಾನಕ್ಕೆಶಿರಾ ನಗರದ ಮಂಗಳವಾರ ಸಂತೆಯಲ್ಲಿ ಆಪ್ತ ಸ್ಪಂದನೆ ಸಿಕ್ಕಿದೆ ಎಂದು ತಾಲ್ಲೂಕು ಆಮ್ ಆದ್ಮಿ ಪಾರ್ಟಿ ಹರ್ಷ ವ್ಯಕ್ತಪಡಿಸಿದೆ.ನಗರದ ಎಪಿಎಂಸಿ ಮಾರುಕಟ್ಟೆ, ಐಬಿ ಸರ್ಕಲ್, ರಂಗನಾಥ...
- Advertisment -
Google search engine

Most Read