Saturday, July 27, 2024
Google search engine

Monthly Archives: April, 2022

ಅಮ್ಮ ಸಾಯಲಿಲ್ಲ

ಡಾ. ರಜನಿ ಎಂನಾನು ಬಟ್ಟೆ ಮೇಲೆಬಿಡಿಸುವಬಣ್ಣದ ಚಿತ್ತಾರದಲ್ಲಿ..ಒಬ್ಬಟ್ಟಿನ ಹೂರಣಚೆನ್ನಾಗಿ ಹುರಿ … ಎಂದುಹೇಳುವಾಗ.ನಾನು ಹಾಕುವಕ್ರೋಶಾ ಕೈಚೀಲದಲ್ಲಿ..ಹಸಿರು ಮಸಾಲೆಯಮಟನ್ಚಾಪ್ಸಿನಲ್ಲಿ..ತುರುಬಿಗೆಚುಚ್ಚಿದಜಡೆಬಿಲ್ಲೆಯಲ್ಲಿ.ಹೇಳಿಕೊಟ್ಟಿದ್ದಕೃಷ್ಣನ ತೊಟ್ಟಿಲರಂಗೋಲಿಯಲ್ಲಿ..ಕೇಳುತ್ತಿದ್ದಪಿ.ಕಾಳಿಂಗರಾವ್ಹಾಡಿನಲ್ಲಿ..ವಿವಿಧಭಾರತಿಟ್ಯೂನ್ ನಲ್ಲಿ..ಕಲೆಸುತ್ತಿದ್ದ ತುಪ್ಪಬೇಳೆ ಸಾರಿನಹದದಲ್ಲಿ.ಹಣೆಯಶಿಂಗಾರ್ ಸ್ಟಿಕರ್ ನಲ್ಲಿಅವಲಕ್ಕಿ ಸರದಲ್ಲಿಹರಳು ಬಳೆಯಲ್ಲಿ.ಬೆಳ್ಳುಳ್ಳಿ ಸುಳಿಯಲುಬಿಡುತ್ತಿದ್ದ ಹೆಬ್ಬೆಟ್ಟುಉಗುರಿನಲ್ಲಿ…ಬಾ ಊಟಕ್ಕೆಎಂದು...

ನೀಲಿಚುಕ್ಕಿಯ ನೆರಳು..

ಡಾ. ಶ್ವೇತಾರಾಣಿ. ಹೆಚ್ಕಾವ್ಯಕ್ಕೂ ನನಗೂ ಬಾಂಧವ್ಯ ಅಷ್ಟಕ್ಕಷ್ಟೇ.. ಕಾವ್ಯವೆನ್ನುವುದು ಪ್ರಸವ ವೇದನೆ ಇದ್ದಹಾಗೆ. ತೀವ್ರವಾಗಿದ್ದಾಗಲೇ ಹಡೆದು ಬಿಡಬೇಕು. ಎನ್ನುವುದು ನನ್ನ ಇಂಗಿತ ಯಾವಾಗಲಾದರೂ ಒಂದೊ ಎರಡೊ ಗೀಚುತ್ತೇನೆ ಆದರೂ ಈ ಕವಿತೆ ಅಪ್ಪ...

ಕವನ ಓದಿ: ಚೆರ್ರಿ ಹೂವಿನ ಪ್ರೇಮ…

ಜಪಾನ್‌ನಲ್ಲಿ ಚೆರ್ರಿ ಹೂವುಗಳು ಜೀವನದ ಭಾಗ . ಚೆರ್ರಿ ಹೂ ಗಳನ್ನು ಆಸ್ವಾದಿಸುವ ಬಗೆಯ ಬಗ್ಗೆ ಒಂದು ಸಂಪ್ರದಾಯವೇ ಇದೆ. ಜೊತೆಗೆ ಜೀವನದ ಅಲ್ಪಕಾಲಿಕ ಸ್ವಭಾವಕ್ಕೆ ನಿರಂತರ ರೂಪಕವಾಗಿದೆ,ಹೂವುಗಳ ಅಸ್ಥಿರತೆ, ಅಂದವಾದ ಸೌಂದರ್ಯ...

ವಸಂತ ಕಾಲ

ಡಾ. ರಜನಿ ಎಂಹಸಿರು ಹುಲ್ಲಹಾಸುಎಳೆ ಚಿಗುರುತಿಳಿ ಹಸಿರುಹೂಂಗೆ ಹೂವಘಾಟುಬಿದ್ದ ಹೊಂಗೆ ಹೂವುಜೇನ್ನೊಣಒಣ ಎಲೆಯ ಹಾಸಿನೊಳಗಿಂದನುಗ್ಗಿ ಸೂರ್ಯನನೋಡಲು ಬಂದ ಹುಲ್ಲುಚಿಲಿ ಪಿಲಿಯೋನಲ್ಲನ ಕೊಗುವ ಕರೆಯೋ..ಯಾರೂ ಭಾಷಾಂತರಿಗಳಿಲ್ಲ.ರಾಚುವ ಸೂರ್ಯನಿಗೂಸಡ್ಡು ಹೊಡೆಯುತ..ಮಿಂಚುವ ಹೊಂಗೆಎಲೆಯೋ.ಹುಟ್ಟಿದ ಮರುಗಳಿಗೆಯೇಹೆಚ್ಚುವ ಆಯಸ್ಸುಮರು ವಸಂತಕ್ಕೆ..ಸತ್ತು...

ಯುಗಾದಿ ಸಂಭ್ರಮ

ಡಾ‌. ರಜನಿ ಎಂತಿಳಿ ಹಸಿರುಚಿಗುರುಮಾವುಬಾಲಚಂದಿರಹೊಸ ಬಟ್ಟೆಯಸರಬರಪೂಜೆ ರಂಗೋಲಿಯಸಡಗರಒಬ್ಬಟ್ಟಿನ ಮೇಲಿನಬಿಸಿ ತುಪ್ಪವರ್ಷದ ಪ್ರಾರಂಭಪೂರ್ತಿ ವರ್ಷಚೆನ್ನಾಗಿರಲಿ ಎಂದು ಬೇಡಿದಸಂತೃಪ್ತಿಯಾವ ಬಗೆಯಾದರೇನುಯಾವ ದೇವರಾದರೇನುಗುಡಿಯಲಿ ನಿದ್ರೆಬಂದರೆ ಸಾಕುಲೋಕ ಕಲ್ಯಾಣವಾದರೆಸಾಕುಮನೆ ದೇವರ ಬೇಡಿಒಳ್ಳೆ ಸೆಲ್ಫಿಕ್ಲಿಕ್ಕಿಸಿಹಂಚಿಕೊಳ್ಳಲುವಾರೆ ವ್ಹಾ…ಎನ್ನಲು ಗೆಳತಿಯರಿದ್ದರೆ ಸಾಕು.ಯುಗಾದಿಪರೇಲ್ ಬಿದ್ದ...
- Advertisment -
Google search engine

Most Read