Monthly Archives: May, 2022
ಕದ್ದುಮುಚ್ಚಿ ಮದುವೆ ತಡೆದ ಅಧಿಕಾರಿಗಳ ತಂಡ
ಪಬ್ಲಿಕ್ ಸ್ಟೋರಿತಿಪಟೂರು : ಬಾಲಕಿಯೊಬ್ಬಳಿಗೆ ಯಾರಿಗೂ ಹೇಳದೆ ಗೌಪ್ಯವಾಗಿ ವಿವಾಹ ನಡೆಸಲು ಮುಂದಾಗಿದ್ದ ಪ್ರಕರಣವನ್ನು ಶನಿವಾರ ಬೇಧಿಸುವಲ್ಲಿ ಮಕ್ಕಳ ರಕ್ಷಣಾ ಸಮಿತಿ ಯಶಸ್ವಿಯಾಗಿದೆ.
ಹೊನ್ನವಳ್ಳಿ ಠಾಣಾ ವ್ಯಾಪ್ತಿಯಲ್ಲಿ ಮೇ.20ರಂದು ನಡೆಯಬೇಕಿದ್ದ...
ತಾಯಂದಿರ ದಿನ
ಅಮ್ಮಂದಿರು ಸಾಯುವುದಿಲ್ಲ. ಪ್ರತಿ ದಿನನೆನಪಾಗುತ್ತಾರೆ ಅವರ ಜೀವನೋತ್ಸಾಹದಬದುಕಿನಿಂದ. ಅವರ ಬದುಕಿನ ಹೋರಾಟದಿಂದ,ತಿನ್ನಿಸಿದ ಕೈ ತುತ್ತಿನಿಂದ, ಕಲಾತ್ಮಕತೆಯಿಂದ,ಕಕ್ಕುಲತೆ ಇಂದ. ಯಾಂತ್ರಿಕ ಬದುಕು ಸರಳ ಸಂತೋಷದ ಅಮ್ಮಂದಿರನ್ನು ಕಿತ್ತುಕೊಂಡಿದೆ ಅನಿಸುತ್ತಿದೆ. ಹಾಗಾಗದಿರಲಿ.ಪ್ರತಿ ಮಗುವಿಗೂ ಅಮ್ಮನ ಭಾಗ್ಯ...
ತಾಯಂದಿರ ದಿನ: ಭಾವುಕ ಕವನಗಳು
ಅಮ್ಮಂದಿರು ಸಾಯುವುದಿಲ್ಲ. ಪ್ರತಿ ದಿನ
ನೆನಪಾಗುತ್ತಾರೆ ಅವರ ಜೀವನೋತ್ಸಾಹದ
ಬದುಕಿನಿಂದ. ಅವರ ಬದುಕಿನ ಹೋರಾಟದಿಂದ,
ತಿನ್ನಿಸಿದ ಕೈ ತುತ್ತಿನಿಂದ, ಕಲಾತ್ಮಕತೆಯಿಂದ,
ಕಕ್ಕುಲತೆ ಇಂದ. ಯಾಂತ್ರಿಕ ಬದುಕು ಸರಳ ಸಂತೋಷದ ಅಮ್ಮಂದಿರನ್ನು ಕಿತ್ತುಕೊಂಡಿದೆ ಅನಿಸುತ್ತಿದೆ. ಹಾಗಾಗದಿರಲಿ.
ಪ್ರತಿ ಮಗುವಿಗೂ ಅಮ್ಮನ ಭಾಗ್ಯ...
“ಪ್ರೆಸ್ ಕ್ಲಬ್ ತುಮಕೂರು” ಗೌರವ ಸದಸ್ಯತ್ವ ಪಡೆದ ಗೃಹ ಸಚಿವ ಆರಗ ಜ್ಞಾನೇಂದ್ರ
Publicstoryತುಮಕೂರು: ನಗರದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಪ್ರೆಸ್ ಕ್ಲಬ್ ತುಮಕೂರು ಸದಸ್ಯತ್ವ ನೋಂದಣಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಗೌರವ ಸದಸ್ಯತ್ವ ಪಡೆಯುವ ಮೂಲಕ ಚಾಲನೆ ನೀಡಿದರು.ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ...
ಅಂಗನವಾಡಿ ಕಾರ್ಯಕರ್ತೆ ಕೊಲೆ ಯತ್ನ
Publicstoryಕುಣಿಗಲ್ : ತಾಲ್ಲುಕು ಹುಲಿಯೂರುದುರ್ಗ ಹೋಬಳಿ ವ್ಯಾಪ್ತಿಯ ರಾಜಪ್ಪನ ದೋಡ್ಡಿ ಯಲ್ಲಿ ದಿ; 05—05-2022 ರಂದು ಸಂಜೆ 5-30 ಮನೆಗೆ ಹಿಂದಿರುಗುವಾಗ ಅಂಗನವಾಡಿ ಕಾರ್ಯಕರ್ತೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವುದು ಅಲ್ಲದೆ ಅವರ ಬಳಿ...
ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ : ಜಾಗೃತಿ ಕಾರ್ಯಕ್ರಮ
ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜಿನಲ್ಲಿ ದಿನಾಂಕ 07/05/2022 ರಂದು ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಎನ್ನುವ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ನಿವೃತ್ತ ಯೋಧರಿಗೆ ಸನ್ಮಾನ ಮಾಡಲಾಯಿತು.ಸನ್ಮಾನ ಸ್ವೀಕರಿಸಿದ ನಿವೃತ್ತ ಯೋಧ...
ನಿಜಾರ್ ಖಬ್ಬಾನಿ ಕವಿತೆಗಳ ಭಾವಾನುವಾದ
ಡಾ. ರಜನಿ ಎಂದುರಂತವೆಂದರೆಪ್ರಬುದ್ಧ ಮನಸ್ಸು …ಪ್ರಣಯ ಭರಿತಹೃದಯಒಂದೇ ದೇಹದಲ್ಲಿರುವುದು.ಹೆಣ್ಣಿಗೆ ಬೇಕಾಗಿದ್ದುಸುರ ಸುಂದರಾಂಗ,ಕುಬೇರ,ಅಲ್ಲ…ಅವಳ ಕಣ್ಣಿನ ನೋವನ್ನುಹೇಳದೇ ಅರ್ಥ ಮಾಡಿಕೊಂಡುತನ್ನೆದೆಗೆ ಒರಗಿಸಿಕೊಂಡುಇಲ್ಲಿದೆ ನೋಡು" ನಿನ್ನ ಮನೆ" ಎನ್ನುವ ಗಂಡು.ಆಕಾಶನನಗೂ ಆಕಾಶಕ್ಕೂಏನು ವ್ಯತ್ಯಾಸಕೇಳಿದಳು ನಲ್ಲೆ…ನಾ ನುಡಿದೆ ….ನಲ್ಲೆ...
ಬೇಕೇ?
ಬೇಕೇ ನಿನಗೆ ಸವಲತ್ತು?ಹೋಗಲಿ ನಿನ್ನತನ ಸತ್ತು,ಮರ್ಯಾದೆ ಮರೆತು,ವ್ಯಕ್ತಿತ್ವ ಕೊಳೆತು,ಅಭಿರುಚಿಯು ಹುಳಿತು!ಸಹಿಸೆನ್ನ ದೌಲತ್ತು,ಶುಚಿಯಿರಲಿ ಕ್ಲಾತು,ಮುಚ್ಚಿರಲಿ ಮೌತು,ಜೊತೆ ಮಾಡು ಕಸರತ್ತು, ಮಸಲತ್ತೂ!ನೀಡೆನಗೆ ಸಾಥು,ಮೆರೆಸೆನ್ನ ತಲೆ ಮೇಲೆ ಹೊತ್ತು,ನಿನಗಾಗದಿರಲು ಸುಸ್ತು,ಹಾಕುವೆ ಎಂಜಲಂಟಿದ ಬಿಸ್ಕತ್ತು!ಇದಕ್ಕಿಂತ ಬೇಕಿನ್ನೆಷ್ಟು?ತಿರಸ್ಕರಿಸದಿರು ಈ ಗಿಫ್ಟು,ಛಾಯ್ಸ್...
ಈಜಾಡಲು ಹೋಗಿ ಸಾವು
Publicstoryಮಧುಗಿರಿ : ಕೆರೆಯಲ್ಲಿ ಈಜಾಡಲು ಹೋಗಿದ್ದಾಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಸಿದ್ದಾಪುರ ಕೆರೆಯಲ್ಲಿ ಶುಕ್ರವಾರ ನಡೆದಿದೆ.ತುಮಕೂರಿನ ಗುಬ್ಬಿ ಗೇಟ್ ನಿವಾಸಿ ಆಸೀಫ್ (21) ಮೃತಪಟ್ಟ ದುರ್ದೈವಿ. ತುಮಕೂರಿನಿಂದ ಮೂವರು ಸ್ನೇಹಿತರೊಂದಿಗೆ...
ಹರಿದ ಕ್ಯಾಂಟರ್,80 ಕ್ಕೂ ಹೆಚ್ಚು ಕುರಿಗಳ ಸಾವು,ಗಾಯಗೊಂಡ ಕುರಿಗಾಯಿ
Publicstoryಕುಣಿಗಲ್:/ಕುರಿ ಮಂದೆ ಮೇಲೆ ಕ್ಯಾಂಟರ್ ಹರಿದು ಎಂಬತ್ತಕ್ಕು ಹೆಚ್ಚು ಕುರಿಗಳು ಮೃತ ಪಟ್ಟು,ಕುರಿಗಾಹಿ ಚಂದ್ರಪ್ಪ ತೀವ್ರ ಸ್ವರೂಪದ ಗಾಯಗೊಂಡ ಘಟನೆ ತಾಲ್ಲೂಕಿನ ಗವಿಮಠದ ಬಳಿ ಶುಕ್ರವಾರ ಬೆಳಗಿನ ಜಾವ ಸಂಭವಿಸಿದೆ.ಮಡಕಶಿರಾ ತಾಲ್ಲೂಕು...