Monthly Archives: August, 2022
ಮಳೆಹಾನಿ ಪರಿಶೀಲನೆಗೆ ಟ್ರ್ಯಾಕ್ಟರ್ ಏರಿದ ಡಿಸಿ: ಬ್ರೇಕಿಂಗ್
Publicstory/prajayogaಜಿಲ್ಲಾಧಿಕಾರಿಯ ಅವಿರತ ಕಾರ್ಯಕ್ಕೆ ಎಲ್ಲೆಡೆಯೂ ಶ್ಲಾಘನೆ ವ್ಯಕ್ತಮಧುಗಿರಿ: ಜಮೀನುಗಳು, ಮನೆ.ಶಾಲೆಗಳು ಮುಳುಗಡೆಯಾದ ಸ್ಥಳಗಳಿಗೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್ ಟ್ರ್ಯಾಕ್ಟರ್ ಹತ್ತಿ ಬಂದಿದ್ದು ಗಮನ ಸೆಳೆಯಿಸತು.ಮಳೆ ಹಾನಿ ಪರಿಶೀಲನೆಗೆ ಬಂದಿದ್ದ ವೇಳೆ ಕಾರಿಳಿದು ಟ್ರ್ಯಾಕ್ಟರ್...
ಮುಳುಗಿದ ಗಾರ್ಡನ್ ರಸ್ತೆ: ಡೀಸಿಗೆ ಮೊರೆ ಬಿದ್ದ ಜನ
PublicstoryTumkuru: ಗಾರ್ಡನ್ ರಸ್ತೆಯ ಸ್ಮಶಾನದ ಮುಂಭಾಗ ಅರ್ಧಕ್ಕೆ ನಿಂತಿರುವ ದೊಡ್ಡ ಚರಂಡಿ (ರಾಯಗಾಲುವೆ) ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕರಿಗೆ ಮತ್ತು ಇಲ್ಲಿನ ನಿವಾಸಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಹೋರಾಟ ಸಮಿತಿಯ ಸಂಚಾಲಕ ಟಿ.ಹೆಚ್. ರಾಮು...
ಕಲ್ಲೂರು ಶಾಲೆ ಮಕ್ಕಳ ಮುಡಿಗೆ ಕಿರೀಟ
PublicstoryGubbi; ಕಡಬಾ ಹೋಬಳಿಯ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಯ ಕ್ರೀಡಾಕೂಟದಲ್ಲಿ ಕಲ್ಲೂರಿನ ಪ್ರಗತಿ ಶಾಲೆಯು ಗಂಡು ಮಕ್ಕಳ ವಾಲಿಬಾಲ್ ಥ್ರೋ ಬಾಲ್ ಪ್ರಥಮ ಬಹುಮಾನ ಹಾಗೂ ಕಬಡಿ ದ್ವಿತೀಯ ಬಹುಮಾನವಿಜೇತರಾಗಿದ್ದಾರೆ.ಹೆಣ್ಣು ಮಕ್ಕಳ ವಾಲಿಬಾಲ್...
ಮರಳೂರು ಕೆರೆ ಏರಿಯ ರಸ್ತೆ ಬಿರುಕು; ಸವಾರರಲ್ಲಿ ಮೂಡಿದ ಆತಂಕ
ತುಮಕೂರು: ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಜನ ಜೀವನ ಅಸ್ತವ್ಯಸ್ತಗೊಂಡಿದ್ದರೆ,ಇತ್ತ ಜಿಲ್ಲಾಡಳಿತ ಸಂತ್ರಸ್ತರ ನೆರವಿಗೆ ನಿರಂತರವಾಗಿ ಶ್ರಮಿಸುತ್ತಿದೆ.ಈಗ ಮರಳೂರು ಕೆರೆಯೂ ತುಂಬಿ ಕೋಡಿ ಹರಿಯುತ್ತಿದ್ದು, ಕೆರೆ ಏರಿ ಮೇಲಿನ ರಸ್ತೆಯಲ್ಲಿ...
ನೀರಿನಲ್ಲಿ ಕೊಚ್ಚಿ ಹೋದ ಕಾರು; ಒಬ್ಬರು ಪತ್ತೆ ಮತ್ತೊಬ್ಬರು ನಾಪತ್ತೆ
Publicstory/prajayogaತುರುವೇಕೆರೆ : ತಾಲೂಕಿನ ಕೊಂಡಜ್ಜಿ -ಸೊಪ್ಪನಹಳ್ಳಿ ನಡುವಿನ ಸೇತುವೆ ಮೇಲೆ ಹರಿಯುತ್ತಿದ್ದ ನೀರಿನಲ್ಲಿ ಸಾಗುತ್ತಿದ್ದ ಕಾರೊಂದು ಕೊಚ್ಚಿಹೋದ ಘಟನೆ ನಿನ್ನೆ ನಡೆದಿದೆ.ಕಾರಿನಲ್ಲಿದ್ದ ಇಬ್ಬರ ಪೈಕಿ ಒಬ್ಬರು ಕಾರಿನ ಜೊತೆಗೆ ನಾಪತ್ತೆಯಾಗಿದ್ದು, ಅವರಿಗಾಗಿ...
ಮುಂಜಾಗ್ರತೆ ವಹಿಸಲು ಅಧಿಕಾರಿಗಳಿಗೆ ಸೂಚನೆ : ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ
Publicstory/prajayogaಮಳೆಹಾನಿ ಸಂತ್ರಸ್ತರಿಗೆ ಪರಿಹಾರದ ಚೆಕ್ ವಿತರಣಾ ಕಾರ್ಯಶಿರಾ: ತಾಲೂಕಿನಲ್ಲಿ ಇನ್ನೂ 10 ದಿನಗಳ ಕಾಲ ಮಳೆ ಬರುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಜಾಗೃತೆಯಿಂದ ಇರಬೇಕು. ಗ್ರಾಮ ಪಂಚಾಯಿತಿಗಂದ ಜನರಲ್ಲಿ ಜಾಗೃತಿ ಮೂಡಿಸಬೇಕ ...
ಸಿದ್ಧರಾಮನ ಹುಂಡಿ ಎಕ್ಸ್ ಪ್ರೆಸ್..?’
ಜಿ ಎನ್ ಮೋಹನ್ಹುಟ್ಟುಹಬ್ಬಕ್ಕೆ ಶುಭಾಶಯ ಸಲ್ಲಿಸುತ್ತಾಸಿದ್ದರಾಮಯ್ಯನವರ ಬಗ್ಗೆ ಈ ಹಿಂದೆ ಬರೆದ ಬರಹ'ಹೇಗಿದ್ದೀರಿಸಿದ್ಧರಾಮನ ಹುಂಡಿ ಎಕ್ಸ್ ಪ್ರೆಸ್..?'ಬಾಗಿಲು ತಟ್ಟಿದ ಸದ್ದಾಯಿತುಎಲ್ಲರನ್ನೂ ಗುಡ್ಡೆ ಹಾಕಿಕೊಂಡು ಗಲ ಗಲ ಮಾತನಾಡುತ್ತಿದ್ದ ನಾನು ಒಂದೇ ಏಟಿಗೆ ಹಾರಿ...
ವಿದ್ಯೋದಯ ಕಾನೂನು ಕಾಲೇಜಿನಲ್ಲಿ ‘ನಾಳೆ’ ಬೌದ್ಧಿಕ ಹಕ್ಕುಗಳ ಸಮ್ಮೇಳನ
Publicstory/prajayogaತುಮಕೂರು: ವಿದ್ಯೋದಯ ಕಾನೂನು ಕಾಲೇಜು ಮತ್ತು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಇವರ ಸಹಯೋಗದೊಂದಿಗೆ ಬೌದ್ಧಿಕ ಆಸ್ತಿ ಹಕ್ಕುಗಳು ಎಂಬ ವಿಷಯದ ಬಗ್ಗೆ ಒಂದು ದಿನದ ಸಮ್ಮೇಳನವನ್ನು ನಾಳೆ ಬೆಳಿಗ್ಗೆ...
ಶಾಸಕ ಗೌರಿಶಂಕರ್ ಅವರಿಂದ ವಿವಿಧ ಕಾಮಗಾರಿಗೆ ಚಾಲನೆ
Publicstory/prajayogaತುಮಕೂರು: ಗ್ರಾಮಾಂತರದ, ಹೊನ್ನುಡಿಕೆ , ಹೊಳಕಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಳ್ಳೆನಹಳ್ಳಿ ಕೆರೆಗೆ ಶಾಸಕ ಡಿಸಿ ಗೌರಿಶಂಕರ್ ಬುಧವಾರ ಗಂಗಾಪೂಜೆ ನೆರವೇರಿಸಿದರು.ಕರೆಯು ಸುಮಾರು 23 ವರ್ಷಗಳ ನಂತರ ತುಂಬಿ ಕೋಡಿ ಹರಿಯುತ್ತಿದೆ. ಗಂಗಾ...
ಮಳೆ ಹಾನಿ ಸಂತ್ರಸ್ತರ ನೆರವಿಗೆ ನಿಂತ ಶಾಸಕ ಜ್ಯೋತಿಗಣೇಶ್
Publicstory/prajayogaನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ತುಮಕೂರು ನಗರದಲ್ಲಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಈ ಹಿನ್ನೆಲೆಯಲ್ಲಿ ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಸಿಟಿ ರೌಂಡ್ ನಡೆಸಿ ಮಳೆಹಾನಿ ಸಂತ್ರಸ್ತ ಕುಟುಂಬಗಳ ನೆರವಿಗೆ ನಿಂತಿದ್ದಾರೆ.ತುಮಕೂರು :...