Thursday, June 20, 2024
Google search engine

Monthly Archives: August, 2022

ಕೆಆರ್‌ಎಸ್ ಪಕ್ಷದ ಕಾರ್ಯಾಚರಣೆ ; ಎಚ್ಚೆತ್ತ ಟಿಎಚ್‌ಒ

Publicstory/prajayogaಶಿರಾ: ತಾಲೂಕಿನ ಕಳ್ಳಂಬೆಳ್ಳ ಹೋಬಳಿಯ ತರೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಆರ್‌ಎಸ್ ಪಕ್ಷ ನಡೆಸಿದ್ದ ಕಾರ್ಯಾಚರಣೆ ಪ್ರತಿಫಲವಾಗಿ ನೂತನ ವೈದ್ಯರನ್ನು ನೇಮಿಸುವುದಾಗಿ ಟಿಎಚ್ಒ ಭರವಸೆ ನೀಡಿದ್ದಾರೆ ಎಂದು ಶಿರಾ ಕ್ಷೇತ್ರದ ವಿಧಾಸಭಾ ಸಂಭಾವ್ಯ...

ಕಿಸಾನ್ ಸಮ್ಮಾನ್ ಯೋಜನೆ ಪಡೆಯಲು ಆಧಾರ್ ಜೋಡಿಸಿ : ತಹಶಿಲ್ದಾರ್

Publicstory/prajayogaತಿಪಟೂರು: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಹಣ ಪಡೆಯುತ್ತಿದ್ದ ರೈತರು ಮುಂದೆಯೂ ಈ ಸೌಲಭ್ಯವನ್ನು ಪಡೆಯಬೇಕೆಂದರೆ ಎಲ್ಲಾ ರೈತರು ತಮ್ಮ ಮೊಬೈಲ್ ಸಂಖ್ಯೆಗೆ ಆಧಾರ್ ಕಾರ್ಡ್ ಸಂಖ್ಯೆಯನ್ನು ಇ- ಕೆವೈಸಿ ಮಾಡುವ...

ಗಣೇಶೋತ್ಸವಕ್ಕೆ ಸಹಾಯಾಸ್ತ ನೀಡಲು ಬದ್ಧ : ಕೆ.ಟಿ ಶಾಂತಕುಮಾರ್

Publicstory/prajayoga- ವರದಿ, ಮಿಥುನ್ ತಿಪಟೂರುತಿಪಟೂರು : ಪ್ರತಿ ವರ್ಷದಂತೆ ಈ ಬಾರಿಯೂ ಗಣೇಶೋತ್ಸವ ಆಚರಿಸುತ್ತಿರುವ ತಾಲೂಕಿನ ಎಲ್ಲಾ ಯುವಜನರಿಗೆ ಸಹಾಯಾಸ್ತ ನೀಡುತ್ತೇನೆ ಎಂದು ಕಾಂಗ್ರಸ್ ಮುಖಂಡ ಕೆ ಟಿ ಶಾಂತಕುಮಾರ್ ತಿಳಿಸಿದರು.ನಗರದಲ್ಲಿ ಮಾಧ್ಯಮದೊಂದಿಗೆ...

ಕರ್ತವ್ಯ ನಿಷ್ಠೆ ಮೆರೆದ ಮಹಿಳಾ ಪೊಲೀಸ್!

Publicstory/prajayogaತುಮಕೂರು : ಪೊಲೀಸರೆಂದರೆ ಮೈಗಳ್ಳರು, ಲಂಚ ಪಡೆಯುತ್ತಾರೆ, ಸಂಭಾವನೆಗೆ ತಕ್ಕನಾಗಿ‌ ಜವಬ್ದಾರಿ ನಿರ್ವಹಿಸುವುದಿಲ್ಲ ಎಂಬೆಲ್ಲ ತಪ್ಪು ಕಲ್ಪನೆಗಳು ಸಮಾಜದಲ್ಲಿದೆ. ಆದರೆ, ಇಂಥಾ ಆರೋಪಗಳ‌ ನಡುವೆಯೂ ಕರ್ತವ್ಯ ನಿಷ್ಠೆ ಮೆರೆಯುವ ಪೊಲೀಸರಿದ್ದಾರೆ ಎಂಬುದು...

ಮಳೆಯ ಅಬ್ಬರಕ್ಕೆ ಕಂಗಾಲಾದ ಜನ, ಸ್ಥಳಕ್ಕೆ ಬಾರದ ಪಿಡಿಒ ; ಭುಗಿಲೆದ್ದ ಜನಾಕ್ರೋಶ

Publicstory/prajayogaವರದಿ, ಎ.ಶ್ರೀನಿವಾಸಲುಪಾವಗಡ: ಶನಿವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ತಾಲೂಕಿನ ಪಳವಳ್ಳಿ, ಹುಸೇನ್ ಪುರ, ಸಿ.ಕೆ ಪುರ, ದೊಡ್ಡ ಹಳ್ಳಿ, ವೆಂಕಟಾಪುರ ದ ಮಣಿ ಮುಕ್ತಾವತಿ ಕೆರೆಗಳು ತುಂಬಿ ಹರಿಯುತ್ತಿದೆ. ಭಾರಿ...

ಚೌಕಟ್ಟು ಮೀರಿದರೆ ನಿಜ ಕವಿತೆ ಹುಟ್ಟುತ್ತದೆ: ರಂಗಮ್ಮ ಹೊದೇಕಲ್ಲು

Publicstory/prajayogaಈ ವೇಳೆ ಯುವ ಕವಿ ಯೋಗೇಶ್ ಮಲ್ಲೂರು ಅವರಿಗೆ ಸನ್ಮಾನ ಮಾಡಲಾಯಿತುತುಮಕೂರು: ಹೊಟ್ಟೆಗೆ ಹಸಿದವರಿಗಿಂತ ಪ್ರೀತಿಗೆ ಹಸಿದವರ ಸಂಖ್ಯೆ ಜಾಸ್ತಿ. ಯಾವುದೇ ಪರಂಪರೆಯನ್ನು ಮೀರಿ ಕಟ್ಟಿದರೆ ಅದು ನಿಜವಾದ ಕವಿತೆ ಎನಿಸಿಕೊಳ್ಳುತ್ತದೆ ಎಂದು...

ಗಣಪನ ಚತುರ್ಥಿ ; ಪರಿಸರದೊಂದಿಗೆ ಆಚರಿಸುವ ಸಂಕಲ್ಪ‌ ಮಾಡೋಣ

Publicstory/prajayogaಲೇಖನ : ಮಂಜುನಾಥ್ ಅಮಲಗೊಂದಿಭಾರತದ ಕೆಲವು ಆಚರಣೆಗಳಲ್ಲಿ ಗಣಪತಿ ಚತುರ್ಥಿಯು ಅತೀ ಮುಖ್ಯವಾದ ಆಚರಣೆಯಾಗಿದೆ. ಪರಿಸರ ಸ್ನೇಹಿ ಗಣೇಶ ಹಬ್ಬವನ್ನು ಸಂಭ್ರಮದಿಂದ, ಸಂತೋಷದಿಂದ ಆಚರಿಸುವುದಕ್ಕೆ ಯಾವುದೇ ಅಡ್ಡಿ ಆತಂಕಗಳಿಲ್ಲ. ಗಣೇಶ ಚತುರ್ಥಿಯ ಆರಂಭವು...

ಮೈತ್ರಿ ಸರ್ಕಾರದ‌ ದಂಧೆಯಲ್ಲಿ ಕಾಂಗ್ರೆಸ್‌ ಸಚಿವರು ಭಾಗಿಯಾಗಿಲ್ಲ : ಪರಂ

Publicstory/prajayogaತುಮಕೂರು: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಕಮೀಷನ್ ದಂಧೆ ನಡೆದಿರುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಕಾಂಗ್ರೆಸ್ ಸಚಿವರ್ಯಾರೂ ಕಮೀಷನ್ ದಂಧೆಯಲ್ಲಿ ಭಾಗಿಯಾಗಿರಲಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ....

ಡಿಜೆಗೆ ಆಸ್ಪದವಿಲ್ಲ- ಕಾನೂನು ಪರಿಪಾಲನೆಯೇ ಮುಖ್ಯ : ಎಸ್ಪಿ

Publicstory/prajayogaತುಮಕೂರು: ಗಣಪತಿ ಪೆಂಡಾಲ್ ನಲ್ಲಿ ಯಾವುದೇ ರೀತಿಯ ಡಿಜೆ ಬಳಸುವಂತಿಲ್ಲ ಹಾಗೂ ಫ್ಲೆಕ್ಸ್ ಬಳಸುವಂತಿದ್ದರೆ ಕಾರ್ಪೊರೇಶನ್ ಅವರ ಅನುಮತಿ‌ ಪಡೆಯಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್ ಶಹಪುರವಾಡ್ ತಿಳಿಸಿದರು.ನಗರದ ಚಿಲುಮೆ ಪೊಲೀಸ್...

ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು : ಶಾಸಕ ಡಾ.ರಂಗನಾಥ್ 

Publicstory/prajayoga-ವರದಿ, ರಂಗನಾಥ್ ಕೆ.ಆರ್. ಕುಣಿಗಲ್ಕುಣಿಗಲ್ : ಯುವ ವಿದ್ಯಾರ್ಥಿಗಳ ಉತ್ತಮ ಆರೋಗ್ಯ, ದೈಹಿಕ ಬೆಳವಣಿಗೆಗೆ, ಕ್ರೀಡೆ ಅತ್ಯ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ, ಖುಷಿಯಿಂದ ಕ್ರೀಡೆಯಲ್ಲಿ ಭಾಗವಹಿಸಬೇಕು. ಸೋಲು, ಗೆಲುವನ್ನು ಸಮಾನವಾಗಿ...
- Advertisment -
Google search engine

Most Read