Monthly Archives: October, 2022
ದಿಪಾವಳಿಯ ಕವಿತೆ : ಬೆಳಕು
ಡಾ ರಜನಿ ಎಂಬೆಳಕಲ್ಲಿಬಣ್ಣಗಳಿವೆಕತ್ತಲೆ ಬರೀ ಕಪ್ಪು.ಕತ್ತಲೆಯನ್ನುಹಂಚಲಾಗದು..ಬೆಳಕಲ್ಲಿನಿಜಸ್ವರೂಪ.ಬೆಳಕನ್ನುಬಿತ್ತಬಹುದು.ಬೆಳಕಿದ್ದರೆಜೀವ.ಕತ್ತಲೆಯಲ್ಲಿಸ್ವಯಂಸಂವಾದ.ಕತ್ತಲಲ್ಲಿಸುಳ್ಳುಭಾವ.ಬೆಳಕುಕಾವು.
ಕೆಂಪೇಗೌಡರ ಪ್ರತಿಮೆಗೆ ಮೃತ್ತಿಕೆ ನೀಡಿದ ಸುರೇಶಗೌಡರು
ಗೂಳೂರು: ನಾಡಪ್ರಭು ಕೆಂಪೇಗೌಡರ ಪ್ರಗತಿಯಪ್ರತಿಮೆ ಅನಾವರಣದ ಪ್ರಯುಕ್ತ ಹಮ್ಮಿಕೊಂಡಿರುವ ಮೃತ್ತಿಕೆ ಸಂಗ್ರಹ ಅಭಿಯಾನ ನಾಗವಲ್ಲಿ, ಗೂಳೂರಿನಲ್ಲಿ ಸೋಮವಾರ ನಡೆಯಿತು.ಮಾಜಿ ಶಾಸಕ ಬಿ.ಸುರೇಶಗೌಡರು ಗೂಳೂರಿನಲ್ಲಿ ಮೃತ್ತಿಕೆ ನೀಡಿದರು.ಈ ಸಂದರ್ಭ ಅವರು ಕೆಂಪೇಗೌಡರನ್ನು ಸ್ಮರಿಸಿದರು.ಬೆಂಗಳೂರಿನಲ್ಲಿ ಕೆಂಪೇಗೌಡರ...
ಮೂಕ ಲೋಕಕ್ಕೆ ಮಾತು ನೀಡಿದ ಡಾ ಮಿರ್ಜಾ ಬಷೀರ್: ಚ ಹ ರಘುನಾಥ್ ಬಣ್ಣನೆ
ಬಹುರೂಪಿ ಕೃತಿ ಬಿಡುಗಡೆ ಸಮಾರಂಭತುಮಕೂರು: ಆಹಾರ ರಾಜಕಾರಣವನ್ನು ಪದೇ ಪದೇ ಮುಂದು ಮಾಡುತ್ತಿರುವ ಈ ದಿನಗಳಲ್ಲಿ ದನಗಳ ಜೀವವನ್ನು ವೃತ್ತಿಯುದ್ದಕ್ಕೂ ಕಾಪಾಡಿದ ಡಾ ಮಿರ್ಜಾ ಬಷೀರರ ಕೃತಿ ಹೊಸದೇ ಸತ್ಯವನ್ನು ನುಡಿಯುತ್ತಿದೆ ಎಂದು...
ಕಳ್ಳತನ ಮಾಡಲು ಬಂದ ಮನೆಯಲ್ಲೇ ಸತ್ತ ಕಳ್ಳ!?
ಕಳ್ಳತನ ಮಾಡಲು ಬಂದವ ಅದೇ ಮನೆಯಲ್ಲಿಯೇ ಸತ್ತಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಬೆಂಗಳೂರಿನ ಇಂದಿರಾನಗರದ ಸಾಪ್ಟವೇರ್ ಎಂಜಿನಿಯರ್ ಒಬ್ಬರ ಮನೆಯಲ್ಲಿ ಈ ಅಚ್ಚರಿ ನಡೆದಿದೆ.ಮನೆಯ ಒಡೆಯ ಮತ್ತು ಆತನ ಪತ್ನಿ ಇಬ್ಬರೂ ಯೂರೋಪ್...
ಗುಂಡು ಹಾರಿಸಿಕೊಂಡ ಲೇಡಿ ಸಬ್ ಇನ್ಸ್ ಪೆಕ್ಟರ್
Publicstoryಮಹಿಳಾ ಸಬ್ ಇನ್ಸ್ ಪೆಕ್ಟರ್ ಒಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.ಜ್ಯೋತಿಬಾಯಿ (33) ಆತ್ಮಹತ್ಯೆಗೆ ಯತ್ನಿಸಿದವರು. ಇವರು ಮಂಗಳೂರಿನಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯಲ್ಲಿ ಸಬ್ ಇನ್ಸ್ ಪೆಕ್ಟರ್...
ಮಚ್ಚಿನಿಂದ ಕೊಚ್ಚಿ ಪತ್ನಿ ಕೊಂದನು…
ಮಧುಗಿರಿ; ಗಂಡನ್ನೊಬ್ಬ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮಹಿಳೆಯನ್ನು ಬೇಡತ್ತೂರು ಗ್ರಾಮದ ಪುಷ್ಪಲತಾ ಎಂದು ಗುರುತಿಸಲಾಗಿದೆ. ಆರೋಪಿ ರಾಮಾಂಜನೇಯ ತಲೆ ಮರೆಸಿಕೊಂಡಿದ್ದಾನೆ.
ಇವರಿಬ್ಬರ ವಿವಾಹವಾಗಿ...
ಪರಮಾನಂದವೇ ಸಂಸ್ಕಾರದ ಗುರಿಯಾಗಿರಲಿ
ತುರುವೇಕೆರೆ; ಒಳ್ಳೆಯ ಕೆಲಸಗಳ ಮೂಲಕ ಪರಮಾನಂದ ಕಡೆಗೆ ಹೋಗುವುದೇ ಸಂಸ್ಕಾರ. ಸಂಸ್ಕಾರ ನಮ್ಮ ವ್ಯಕ್ತಿತ್ವದ ದೋಷ ನಿವಾರಣೆ ಮಾಡಿ ಗುಣದಾನ ದೊಂದಿಗೆ ಶಕ್ತಿವರ್ಧನೆ ಮಾಡುತ್ತದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ...
ಮುಲಾಯಂ ಸಿಂಗ್ ಯಾದವ್ ಇನ್ನಿಲ್ಲ
ಸಮಾಜವಾದಿ ಪಕ್ಷದ ಹಿರಿಯ ಮುಖಂಡ,ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಇಂದು ನಿಧನರಾದರು.82 ವರ್ಷ ವಯಸ್ಸಿನ ಅವರು ಕಳೆದ ಹದಿನೈದು ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳಕ್ಕೆ ನಿರ್ಧಾರ: ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ. ನಾಳೆಯೇ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಶುಕ್ರವಾರ ಅವರು ಸುದ್ದಿಗಾರರೊಂದಿಗೆ...
ಬಾರ್ ಸಿಬ್ಬಂದಿಯಿಂದ ಕೊಲೆ
ತುಮಕೂರು; ನಗರದ ಖಾಸಗಿ ಬಸ್ ನಿಲ್ದಾಣದ ಸಮೀಪ ಇರುವ ಎಸ್ ಎಸ್ ಬಾರ್ ಸಿಬ್ಬಂದಿ ಗ್ರಾಹಕನ್ನೊಬ್ಬನನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.ಕೊಲೆ ಘಟನೆ ಬೆಳಕಿಗೆ ಬಂದ ಕೆಲವೇ ಗಂಟೆಗಳಲ್ಲಿ ಐವರು ಕೊಲೆಗಾರರನ್ನು ಪೊಲೀಸರು...