Thursday, January 22, 2026
Google search engine

Yearly Archives: 2022

ಕೆಚ್ಚೆದೆ ವೀರರ ಅಚ್ಚಳಿಯದ ಇತಿಹಾಸ

Publicstory/prajayoga- ರವಿಕುಮಾರ್ ಕಮ್ಮನಕೋಟೆಸೈನಿಕರ ಬಗ್ಗೆ ಮಾತನಾಡುವಾಗ ಮತ್ತು ಸಾರೆ ಜಹಾನ್ ಸೆ ಅಚ್ಚ ಹಾಡು  ಮೈ ಕೂದಲೆಗಳೆಲ್ಲ ನೆಟ್ಟಗಾಗುವಂತೆ ಮಾಡುತ್ತದೆ. ಅಷ್ಟರ ಮಟ್ಟಿಗೆ ನಾವೆಲ್ಲ ಸೈನಿಕರನ್ನ ಗೌರವಿಸುತ್ತೇವೆ ಮತ್ತು ಪ್ರೀತಿಸುತ್ತೇವೆ.ಹಿಂದೆ ದಿವಂಗತ ಮಾಜಿ...

ಸಾರ್ವರ್ಕರ್ ಫ್ಲೆಕ್ಸ್ ಹರಿದ ಪ್ರಕರಣ ; ಕಿಡಿಗೇಡಿಗೆ ಗುಂಡಿಡುವಂತೆ ಸೊಗಡು ಶಿವಣ್ಣ ಆಗ್ರಹ

Publicstory/prajayogaತುಮಕೂರು: ಜಿಲ್ಲೆಯಲ್ಲಿ ಸಾರ್ವರ್ಕರ್ ಫ್ಲೆಕ್ಸ್ ಹರಿದವರನ್ನು ಕಂಡಲ್ಲಿ ಗುಂಡಿಡಬೇಕು ಎಂದು ಮಾಜಿ ಸಚಿವ ಸೊಗಡು ಶಿವಣ್ಣ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಮಕೂರು ಕೆಜೆ ಹಳ್ಳಿ ಡಿಜೆಹಳ್ಳಿ ಹಾಗೂ ಶಿವಮೊಗ್ಗದಂತಾಗುವುದು...

ನಾಳೆ ಬೆಳಿಗ್ಗೆ ರಕ್ತದಾನ ಶಿಬಿರ

Publicstory/prajayogaತುಮಕೂರು: ವಿಶ್ವವಿದ್ಯಾಲಯ ಆವರಣ ಜಗದಾಂಬ ಚಿವುಕುಲ ಬ್ಲಾಕ್ ನಲ್ಲಿ  ನಾಳೆ (ಆ.16. ಮಂಗಳವಾರ) ಬೆಳಿಗ್ಗೆ 9.30ರಿಂದ 4.30ರವರೆಗೆ ರಕ್ತದಾನ ಶಿಬಿರ ನಡೆಯಲಿದೆ.ಯುವ ರೆಡ್ ಕ್ರಾಸ್ ಘಟಕ, ಎನ್‌ಎಸ್‌ಎಸ್, ಎನ್‌ಸಿಸಿ, ಯೂತ್ ಫಾರ್ ಸೇವಾ...

ಯೋಧರನ್ನು ನೆನಪಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ : ಶಾಸಕ‌ ವೆಂಕಟರಮಣಪ್ಪ

Publicstory/prajayoga- ವರದಿ, ಶ್ರೀನಿವಾಸಲು ಪಾವಗಡಪಾವಗಡ: ಸ್ವಾತಂತ್ರ್ಯದ ವೇಳೆ ತ್ಯಾಗ ಬಲಿದಾನಗೈದ ಯೋಧರನ್ನು ನೆನಪಿಸಿಕೊಳ್ಳುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದು ಶಾಸಕ ವೆಂಕಟರವಣಪ್ಪ ತಿಳಿಸಿದರು. ಪಟ್ಟಣದಲ್ಲಿ ಸೋಮವಾರ ನಡೆದ ಸ್ವತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಹಲವಾರು...

ಧಜಾರೋಹಣಕ್ಕೆ ಪಿಡಿಓ ಗೈರು ; ಕ್ರಮಕ್ಕೆ ಒತ್ತಾಯ

Publicstory/prajayogaತುರುವೇಕೆರೆ: ತಾಲೂಕಿನ ಮಾದಿಹಳ್ಳಿ ಗ್ರಾಪಂ ನಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣಕ್ಕೆ ಗ್ರಾಪಂ ಪಿಡಿಓ ಲಿಂಗರಾಜೇಗೌಡ ಗೈರಾಗಿದ್ದರು.ಪಿಡಿಓ ಅನುಪಸ್ಥಿತಿಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಗ್ರಾಪಂ ಅಧ್ಯಕ್ಷ ಗಿರೀಶ್, ಪಿ.ಡಿ.ಓ. ನಿರ್ಲಕ್ಷ್ಯವನ್ನು ಖಂಡಿಸಿದರು. ರಾಷ್ಟ್ರೀಯ...

ನವಿರಾದ ಅಭಿವ್ಯಕ್ತಿಯುಳ್ಳ ಪುಸ್ತಕ ‘ಕ್ಯಾಂಪಸ್ ಕಹಾನಿ’: ಲೇಖಕ ಡಾ.ಸಿಬಂತಿ ಪದ್ಮನಾಭ

Publicstory/prajayogaತುಮಕೂರು:  ಕ್ಯಾಂಪಸ್ ಕಹಾನಿ ಲೇಖಕ ಯೋಗೇಶ್ ಮಲ್ಲೂರು ಅವರ ಮೊದಲ ಪುಸ್ತಕವಾಗಿದ್ದು, ನವಿರಾದ ಅಭಿವ್ಯಕ್ತಿಯಿಂದ ಕೂಡಿದೆ. ಮತ್ತು ಅಷ್ಟೂ ಬರಹಗಳು ಓದುಗರನ್ನು ಸೆಳೆಯುತ್ತವೆ ಎಂದು ತುಮಕೂರು ವಿಶ್ವವಿದ್ಯಾನಿಲಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ...

ಸ್ವಾತಂತ್ರ್ಯ ಹೋರಾಟಗಾರರ ಆದೇಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕಿದೆ:ಎಸ್.ಆರ್.ಗೌಡ

Publicstory/prajayogaಶಿರಾ ನಂದಿನಿ ಕ್ಷೀರಭವನದ ಆವರಣದಲ್ಲಿ ೭೬ನೇ ಸ್ವಾತಂತ್ರ್ಯ ದಿನಾಚರಣೆಶಿರಾ: ದೇಶಕ್ಕೆ ಸ್ವಾತಂತ್ರ್ಯ ದೊರಕಲು ಸಾವಿರಾರು ದೇಶಪ್ರೇಮಿಗಳು ನಿಸ್ವಾರ್ಥವಾಗಿ ಹೋರಾಟ ಮಾಡಿದ ಫಲವಾಗಿ ಇಂದು ನಾವು ಸ್ವತಂತ್ರವಾಗಿದ್ದೇವೆ. ದೇಶಕ್ಕಾಗಿ ತಮ್ಮ ಪ್ರಾಣವನ್ನು ಒತ್ತೆ ಇಟ್ಟು...

ಆದರ್ಶಗಳನ್ನು ಉಳಿಸಿಕೊಂಡು ಹೋಗುವುದು ಎಲ್ಲರ ಕರ್ತವ್ಯ: ತಹಶಿಲ್ದಾರ್ ಮಮತಾ

Publicstory/prajayogaಶಿರಾ: ದೇಶದ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನ, ಧ್ಯೇಯಗಳು ಅವರ ಆದರ್ಶಗಳನ್ನು ಭಾರತೀಯರೆಲ್ಲರೂ ಉಳಿಸಿ ಬೆಳೆಸಿಕೊಂಡು ಹೋಗುವ ಕರ್ತವ್ಯ ನಮ್ಮದು. ಭಾರತದ ಏಕತೆಯನ್ನು ಸಾರುವ ತ್ರಿವರ್ಣ ಧ್ವಜದಡಿಯಲ್ಲಿ ನಾವೆಲ್ಲರೂ ಭಾರತೀಯರು ನಾವೆಲ್ಲಾ ಭಾರತಾಂಬೆಯ...

ಸ್ವಾವಲಂಬಿ ಬದುಕು ರೂಢಿಸಿಕೊಳ್ಳುವ ಅಗತ್ಯವಿದೆ : ಎಸ್.ಆರ್.ಶ್ರೀನಿವಾಸ್

Publicstory/prajayogaಗುಬ್ಬಿ: ಸ್ವಾತಂತ್ರ‍್ಯ ಬಂದು 75ವರ್ಷ ಕಳೆದರೂ ಆರ್ಥಿಕ ಸ್ವಾವಲಂಬಿ ಬದುಕು ರೂಡಿಸಿಕೊಳ್ಳುವ ಅಗತ್ಯವಿದ್ದು, ಉದ್ಯೋಗ ಸೃಷ್ಟಿಯ ಜೊತೆ ತಲಾ ಆದಾಯ ಹೆಚ್ಚಿಸಿಕೊಳ್ಳಬೇಕಿದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಅಭಿಪ್ರಾಯಪಟ್ಟರು.ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಿಂದ...

ದೇಶಪ್ರೇಮದ ಕಿಚ್ಚು ಹಚ್ಚುವುದು ಅಮೃತ ಮಹೋತ್ಸವದ ಸಂಕಲ್ಪ

Publicstory/prajayogaವರದಿ, ಮಿಥುನ್ ತಿಪಟೂರುತಿಪಟೂರು: ಹರ್ ಘರ್ ತಿರಂಗಾ ಎಂಬ ಮಾನ್ಯ ಪ್ರಧಾನ ಮಂತ್ರಿಗಳ ಕರೆಯ ಮೇರೆಗೆ ದೇಶದ ಪ್ರತಿ ಗ್ರಾಮಗಳಲ್ಲಿ ಜನತೆ ತಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸಿ ದೇಶಭಕ್ತಿಯನ್ನು ಪ್ರದರ್ಶಿಸುತ್ತಿದ್ದಾರೆ...
- Advertisment -
Google search engine

Most Read