Yearly Archives: 2022
ಕ್ಷೇತ್ರದ ಅಭಿವೃದ್ಧಿ ಬಯಸದ ಎಂ.ಟಿ.ಕೃಷ್ಣಪ್ಪನಿಂದ ಕುತಂತ್ರ ರಾಜಕಾರಣ; ಮಸಾಲಜಯರಾಮ್ ಆರೋಪ
Publicstory/prajayogaತುರುವೇಕೆರೆ : ರಾಜಕೀಯವಾಗಿ ನನ್ನ ಏಳಿಗೆ ಸಹಿಸದ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಿಪಡಿಸುವ ಮೂಲಕ ಕುತಂತ್ರ ಮಾಡುತ್ತಿದ್ದಾರೆ ಎಂದು ಶಾಸಕ ಮಸಾಲಜಯರಾಮ್ ದೂರಿದರು.ಪಟ್ಟಣದ ತಮ್ಮ ಸ್ವಗೃಹದಲ್ಲಿ ಕರೆದಿದ್ದ ಬಿಜೆಪಿ...
ಗೂಡ್ಸ್ ವಾಹನಕ್ಕೆ ಟಿವಿಎಸ್ ಡಿಕ್ಕಿ ; ಸವಾರ ಸಾವು
Publicstory/prajayogaತುಮಕೂರು: ನಗರದ ಶೆಟ್ಟಿಹಳ್ಳಿ ಸಿಗ್ನಲ್‌ನ ತಿರುವಿನಲ್ಲಿ ಕ್ಯಾತ್ಸಂದ್ರ ಕಡೆಯಿಂದ ಬಂದ ಟಾಟಾ ಗೂಡ್ಸ್ ವಾಹನಕ್ಕೆ ಟಿವಿಎಸ್ ಸ್ಕೂಟರ್ ತಗುಲಿ ಸ್ಥಳದಲ್ಲಿಯೇ ವಾಹನ ಸವಾರ ಮೃತಪಟ್ಟಿರುವ ಘಟನೆ ನಡೆದಿದೆ.ಮೂರ್ತಪ್ಪ ( 55) ಮೃತ ದುರ್ದೈವಿ...
ಮುಕ್ತಿಗಾಗಿ ಪೆಟ್ರೋಲ್ ಸುರಿದುಕೊಂಡು ಯುವಕ ಆತ್ಮಹತ್ಯೆ
Publicstory/prajayogaಕೊಡಿಗೇನಹಳ್ಳಿ: ತೆಲುಗಿನ ಚಿತ್ರವೊಂದನ್ನು ನೋಡಿ ಪ್ರಭಾವಿತನಾದ ದ್ವಿತೀಯ ಪಿಯುಸಿ ಯುವಕನೋರ್ವ ನನಗೆ ಮುಕ್ತಿ ಬೇಕೆಂದು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿ ಕೊನೆಗೆ ವಿಕ್ಟೊರಿಯಾ ಆಸ್ಪತೆಯಲ್ಲಿ ಮೃತಪಟ್ಟ ಘಟನೆ ವರದಿಯಾಗಿದೆ.ತಾಲೂಕಿನ ಪುರವರ ಹೋಬಳಿಯ ಗಿಡ್ಡಯ್ಯನಪಾಳ್ಯ...
ಬದಲಾಗಬೇಕಿರುವುದು ಡಿಪಿ ಅಲ್ಲ! ಪ್ರಧಾನಿಗಳಿಗೆ ಯುವಕನಿಂದ ಬದಲಾವಣೆ ಪಾಠ
Publicstory/prajayoga- ಸಿದ್ದು ಬಿ.ಎಸ್ ಸೂರನಹಳ್ಳಿ, ತಿಪಟೂರುನಮ್ಮ ದೇಶದ ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶದ ಜನತೆಗೆ "ತಿರಂಗ ಡಿಪಿ" ಯ ಕರೆಯನ್ನು ನೀಡಿದ್ದಾರೆ. ಪ್ರಧಾನಮಂತ್ರಿ ಅವರೇ ಬದಲಾಗಬೇಕಿರುವುದು ಡಿಪಿ ಅಲ್ಲ. ಬದಲಾಗಬೇಕಿರುವುದು...
ತ್ಯಾಗಟೂರು ಗ್ರಾಪಂ ಅಧ್ಯಕ್ಷರಾಗಿ ಭೈರಮ್ಮ ಅವಿರೋಧ ಆಯ್ಕೆ
Publicstory/prajayogaಗುಬ್ಬಿ: ತಾಲೂಕಿನ ನಿಟ್ಟೂರು ಹೋಬಳಿ ತ್ಯಾಗಟೂರು ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅದಲಗೆರೆ ಸದಸ್ಯೆ ಭೈರಮ್ಮ ಅವಿರೋಧವಾಗಿ ಆಯ್ಕೆಯಾದರು.ತ್ಯಾಗಟೂರು ಗ್ರಾಪಂ ಕಚೇರಿಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯನ್ನು ಚುನಾವಣಾ ಶಿರಸ್ತೇದಾರ್ ಶ್ರೀನಿವಾಸ್ ನಡೆಸಿಕೊಟ್ಟರು....
ಪತ್ರಕರ್ತರು ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗ : ಡಾ.ಸಿ.ಎಂ.ರಾಜೇಶ್ ಗೌಡ
Publicstory/prajayogaಶಿರಾ: ಪತ್ರಕರ್ತರು ಪ್ರಜಾಪ್ರಭುತ್ವ ಅವಿಭಾಜ್ಯ ಅಂಗವಾಗಿದ್ದು, ಮೌಲ್ಯಾಧಾರಿತ ವಿಷಯಗಳನ್ನು ಸಮಾಜಕ್ಕೆ ನೇರವಾಗಿ ತಿಳಿಸಿಕೊಡುವ ಪ್ರಯತ್ನ ಮಾಡುವುದರ ಜೊತೆಗೆ ಪತ್ರಕರ್ತರು, ಸಾಹಿತಿಗಳು, ವಿಮರ್ಶಕರು, ಆರ್ಥಿಕ ತಜ್ಞರು ಸೇರಿದಂತೆ ಎಲ್ಲಾ ವಿಷಯಗಳಲ್ಲೂ ಪರಿಣಿತಿ ಹೊಂದಿರಬೇಕಿದೆ ಎಂದು...
ಆ.12ಕ್ಕೆ ತುಮಕೂರಿನಲ್ಲಿ ನಡೆಯಲಿದೆ ಧ್ವಜ ಸತ್ಯಾಗ್ರಹ
Publicstory/prajayogaತುಮಕೂರು: ಕೇಂದ್ರ ಸರ್ಕಾರ ಖಾದಿ ಧ್ವಜಗಳನ್ನು ಬದಿಗೆ ಸರಿಸಿ ಪ್ಲಾಸ್ಟಿಕ್ ಮತ್ತು ಪಾಲಿಯಸ್ಟರ್ ಧ್ವಜಗಳನ್ನು ಬಳಸುವಂತೆ ತಿದ್ದುಪಡಿ ತಂದಿರುವುದನ್ನು ವಿರೋಧಿಸಿ ಹಾಗೂ ಖಾದಿ ಬಾವುಟ ಬಳಸಲು ಒತ್ತಾಯಿಸಿ ಇದೇ ಆ.12 ರಂದು (ಶುಕ್ರವಾರ)...
ನಕಲಿ ಸರ್ಟಿಫಿಕೇಟ್ ರಾಜ ಡಾ.ಸಿ.ಅಶ್ವತ್ಥ್ ನಾರಾಯಣ : ಎಚ್.ಡಿ ಕುಮಾರಸ್ವಾಮಿ ಹೀಗಂದಿದ್ಯಾಕೆ?
Publicstory/prajayogaಡಾ.ಅಶ್ವಥ್ ನಾರಾಯಣ ಒಬ್ಬ ನಕಲಿ ಸರ್ಟಿಫಿಕೇಟ್ ರಾಜ. ನಕಲಿ ಸರ್ಟಿಫಿಕೇಟ್ ಶೂರʼ ನನ್ನನ್ನು ಹುಡುಕುತ್ತಿದ್ದಾರೆ! ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಸಾಮಾಜಿಕ ಜಾಲತಾಣವಾದ ತಮ್ಮ ಅಧಿಕೃತ ಫೇಸ್ಬುಕ್ ನಲ್ಲಿ ದೀರ್ಘ ಬರಹದ...
ಮೊಹರಂ ನಲ್ಲಿ ತಲ್ವಾರ್ ಹಿಡಿದು ಕುಣಿದರು ಶಾಸಕ ಡಿ.ಸಿ ಗೌರಿಶಂಕರ್
Publicstory/prajayogaತುಮಕೂರು ಗ್ರಾಮಂತರ: ಹೆಬ್ಬೂರಿನಲ್ಲಿ ನಡೆದ ಹಿಂದೂ ಮುಸ್ಲಿಮ್ ಹಬ್ಬ ಮೊಹರಂ ಆಚರಣೆ ವೇಳೆ ಗ್ರಾಮಾಂತರ ಶಾಸಕ ಡಿ.ಸಿ ಗೌರಿ ಶಂಕರ್ ತಲ್ವಾರ್ ಹಿಡಿದು ಕುಣಿತಕ್ಕೆ ಹೆಜ್ಜೆ ಹಾಕಿದ್ದು ಗನ ಸೆಳೆಯಿತು.ತಲ್ವಾರ್/ಖತ್ತಿ ಹಿಡಿದು ಕುಣಿಯುವುದು...
ಮನೆ ಮೇಲೆ ಮರ ಉರುಳಿ ಇಬ್ಬರು ಮೃತ್ಯು
Publicstory/prajayogaಚಿಕ್ಕಮಗಳೂರು: ಮನೆಯ ಮೇಲೆ ಮರ ಉರುಳಿ ಇಬ್ಬರು ಮೃತಪಟ್ಟಿರುವ ಘಟನೆ ಕಳಸ ತಾಲೂಕಿನ ಕೆ.ತಗಲೂರಿನಲ್ಲಿ ನಡೆದಿದೆ.ಚಂದ್ರಮ್ಮ ಹಾಗೂ ಸವಿತಾ ಮೃತ ದುರ್ದೈವಿಗಳು.ಮಂಗಳವಾರ ತಡರಾತ್ರಿ 12 ಗಂಟೆಗೆ ಚಂದ್ರಮ್ಮ ಹಾಗೂ ಸಂಬಂಧಿ ಸರಿತಾ, ಕುಟುಂಬದವರೊಂದಿಗೆ...

