Yearly Archives: 2022
ಅಹಿಂದ ಚೈತನ್ಯ ಸಿದ್ದರಾಮಯ್ಯ ಧನಿಯಾಕುಮಾರ್
ಗುಬ್ಬಿ: ಅನ್ನಭಾಗ್ಯ ಯೋಜನೆ ಮೂಲಕ ಬಡವರು, ದೀನ ದಲಿತರ ಪರ ನಿಂತ ಸಿದ್ದರಾಮಯ್ಯ ಅವರು ಓರ್ವ ವ್ಯಕ್ತಿ ಅಲ್ಲ, ಅಹಿಂದ ಶಕ್ತಿಯಾಗಿ ಹೊರಹೊಮ್ಮಿದ್ದಾರೆ. ಸರಳತೆಯ ಅವರ 75 ನೇ ಜನಮ ದಿನವನ್ನು ಅದ್ದೂರಿಯಾಗಿ...
ಕಾಂಗ್ರೆಸ್ ಅಸಂಘಟಿತ ಕಾರ್ಮಿಕರಿಂದ ಮೌನ ಪ್ರತಿಭಟನೆ
Publicstory/prajayogaತುಮಕೂರು: ಎಐಸಿಸಿ ಅಧ್ಯಕ್ಷರಾದ ಸೋನಿಯಾಗಾಂಧಿ ಅವರಿಗೆ ಇಡಿ ವಿಚಾರಣೆಗೆ ಹಾಜರಾಗಲು ನೋಟೀಸ್ ನೀಡಿರುವುದನ್ನು ಖಂಡಿಸಿ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ವಿಭಾಗದ ವತಿಯಿಂದ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಮೌನ ಪ್ರತಿಭಟನೆ ನಡೆಯಿತು.ಈ...
ತುರುವೇಕೆರೆ ಬಿಜೆಪಿಗೆ ಜೈ ಎಂದ ಜೆಡಿಎಸ್ ನವರು
Publicstoryತುರುವೇಕೆರೆ : ತಾಲೂಕಿನ ಆಯರಹಳ್ಳಿ ಗ್ರಾಮದ ಮುಖಂಡರುಗಳು ಜೆ.ಡಿ.ಎಸ್. ಹಾಗೂ ಕಾಂಗ್ರೇಸ್ ಪಕ್ಷ ತೊರೆದು ಶಾಸಕ ಮಸಾಲಜಯರಾಮ್ ಸಮ್ಮುಖದಲ್ಲಿ ಬಿ.ಜೆ.ಪಿ. ಸೇರ್ಪಡೆಗೊಂಡರು.ಕಾAಗ್ರೇಸ್ ಹಾಗೂ ಜೆ.ಡಿ.ಎಸ್. ಪಕ್ಷಗಳಲ್ಲಿ ಗುರತಿಸಿಕೊಂಡಿದ್ದ ಮುಖಂಡರುಗಳನ್ನು ಶಾಸಕ ಮಸಾಲಜಯರಾಮ್ ಪಕ್ಷಕ್ಕೆ...
ಬುಕಾಪಟ್ಟಣದಲ್ಲಿ ಕ್ರೀಡಾ ರಂಗು ಮೂಡಿಸಿದ ಮಕ್ಕಳು
ಪಬ್ಲಿಕ್ ಸ್ಟೋರಿಸಿರಾ: ಕ್ರೀಡಾಕೂಟಗಳಲ್ಲಿ ವಿದ್ಯಾರ್ಥಿಗಳು ಸ್ಪರ್ಧಾ ಮನೋಭಾವದಿಂದ ಪಾಲ್ಗೊಂಡು, ಸೋಲು ಮತ್ತು ಗೆಲುವನ್ನು ಸಮನಾಗಿ ಸ್ವೀಕರಿಸುವ ಮೂಲಕ ಕ್ರೀಡಾಕೂಟದ ಘನತೆಯನ್ನು ಎತ್ತಿ ಹಿಡಿದು, ಕ್ರೀಡಾ ಮನೋಭಾವ ಮೆರೆಯುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್.ಶಂಕರಯ್ಯ ವಿದ್ಯಾರ್ಥಿಗಳಿಗೆ...
ಒಗ್ಗೂಡಲು ಸಿದ್ದರಾಮಯ್ಯ ಅಮೃತಮಹೋತ್ಸವ; ಆರ್ ರಾಜೇಂದ್ರ
ತುಮಕೂರು: ಮುಂದಿನ ಆಗಸ್ಟ್ ೦೩ ರಂದು ದಾವಣಗೆರೆಯಲ್ಲಿ ನಡೆಯುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ೭೫ನೇ ಜನ್ಮದಿನದ ಅಮೃತಮಹೋತ್ಸವ ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲೆಯ ಹಿಂದುಳಿದ ಸಮುದಾಯಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಇಂದು...
ತುಮಕೂರು ಬ್ರೇಕಿಂಗ್.. ಸೇತುವೆಗೆ ಬಸ್ ಡಿಕ್ಕಿ; ತಪ್ಪಿದ ಭಾರೀ ಅನಾಹುತ
Publicstoryಶಿರಾ: ನಗರದಿಂದ ಪಟ್ಟನಾಯಕನಹಳ್ಳಿ ಕಡೆಗೆ 40 ಹೆಚ್ಚು ಪ್ರಯಾಣಿಕರನ್ನ ಹೊತ್ತು ಸಾಗುತ್ತಿದ್ದ ಕೆಎಸ್ಆರ್‌ಟಿಸಿ ಬಸ್‌ನ ಆಕ್ಸೆಲ್ ಬ್ಲೇಡ್ ಕಟ್ಟಾಗಿ ಸೇತುವೆಗೆ ಡಿಕ್ಕಿ ಹೊಡೆದ ಘಟನೆ ಕಲ್ಲುಕೋಟೆ ಬಳಿ ಇಂದು ನಡೆದಿದೆ.ಚಾಲಕನ ಸಮಯ ಪ್ರಜ್ಞೆಯಿಂದ
ಕೂದಲೆಳೆ...
ಭೂಮಿ ಯೋಜನೆ: ಇತ್ಯರ್ಥಕ್ಕೆ ಜಿಲ್ಲಾಧಿಕಾರಿ ಸೂಚನೆ
Publicstortತುಮಕೂರು: ಗ್ರಾಮೀಣ ಮತ್ತು ನಗರ ಪ್ರದೇಶಗಳ ಅಂಗನವಾಡಿ ಕೇಂದ್ರಗಳಿಗೆ ನಿವೇಶನ ಒದಗಿಸಬೇಕಾಗಿದ್ದು, ಕನಿಷ್ಠ ೨೦x೩೦ ಅಳತೆಯ ನಿವೇಶನಗಳನ್ನು ಪಾಲಿಕೆ, ಸ್ಥಳೀಯ ಸಂಸ್ಥೆಗಳ ಆಯುಕ್ತರು, ಪೌರಾಯುಕ್ತರು, ಮುಖ್ಯಾಧಿಕಾರಿಗಳು ಮತ್ತು ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಪಿಡಿಓಗಳು ನಿವೇಶನ...
ನಿಧಿಗಾಗಿ ಆಂಜನೇಯನ ದೇವಸ್ಥಾನ ಅಗೆದ ಖದೀಮರು
Publicstoryಪಾವಗಡ: ತಾಲ್ಲೂಕಿನ ವೆಂಕಟಾಪುರ ಗ್ರಾಮದ ಕೆರೆ ಬಳಿಯ ಆಂಜನೇಯಸ್ವಾಮಿ ದೇಗುಲದಲ್ಲಿ ಭಾನುವಾರ ಮಧ್ಯರಾತ್ರಿ ನಿಧಿಗಾಗಿ ಗುಂಡಿ ತೋಡುವಾಗ 5 ಮಂದಿಯನ್ನು ಥಳಿಸಿ ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ್ದಾರೆ.ಬಂಧಿತರನ್ನು ಆಂಧ್ರದ ಒಂಟಿರೆಡ್ಡಿಪಲ್ಲಿ ಗ್ರಾಮದ ವೆಂಕಟರವಣಪ್ಪ, ಸಾಯಿ...
ಸಿಟಿಜನ್ ಜತೆಗೆ ನೆಟ್ ಜನ್ ಆಗಬೇಕು:ಜಿ.ಎನ್.ಮೋಹನ್
ತುಮಕೂರು: ಜನರು ಈಗ ಸಿಟಿಜನ್ ಜತೆಗೆ ನೆಟಿಜನ್ ಕೂಡ ಆಗಬೇಕಾಗಿದೆ ಎಂದು ಖ್ಯಾತ ಪತ್ರಕರ್ತ ಜಿ.ಎನ್.ಮೋಹನ್ ಹೇಳಿದರು.ನಗರದ ಸಿದ್ದಾರ್ಥ ಕಾಲೇಜಿನಲ್ಲಿ ಶನಿವಾರ ಜಿಲ್ಲಾ ಲೇಖಕಿಯರ ಸಂಘ, ಅವಧಿ ಅಂತರ್ಜಾಲ ಪತ್ರಿಕೆಯು ಮಹಿಳಾ ಲೇಖಕಿಯರಿಗಾಗಿ...
ಗೊರವನಹಳ್ಳಿ ಮಹಾಲಕ್ಷ್ಮೀ ದೇವಸ್ಥಾನದ ಪ್ರಧಾನ ಅರ್ಚಕ ಇನ್ನಿಲ್ಲ
ಕೊರಟಗೆರೆ: ಇಲ್ಲಿನ ಗೊರವನಹಳ್ಳಿ ಮಹಾಲಕ್ಷ್ಮೀ ದೇವಸ್ಥಾನದ ಪ್ರಧಾನ ಅರ್ಚಕರಾದ ಪ್ರಸನ್ನ ಕುಮಾರ್ ಶನಿವಾರ ನಿಧನರಾಗಿದ್ದಾರೆ.ದೇವಸ್ಥಾನದ ನಿರ್ಮಾತೃರಾದ ಕಮಲಮ್ಮನವರಾದ ಏಕೈಕ ಪುತ್ರರಾಗಿದ್ದ ಇವರು ತಾಯಿಯ ನಿಧನಾ ನಂತರ ದೇವಸ್ಥಾನದ ಪ್ರಧಾನ ಅರ್ಚಕರಾಗಿದ್ದರು.ಕ್ಯಾನ್ಸರ್ ನಿಂದ ಬಳಲುತ್ತಿದ್ದ...

