Yearly Archives: 2022
ಕೊಟ್ಟಿಗೆ ಮನೆಗೆ ನುಗ್ಗಿದ ಚಿರತೆ
Publicstoryಗುಬ್ಬಿ: ಕಸಬ ಹೋಬಳಿ ದೊಡ್ಡ ಕಟ್ಟಿಗೆನಹಳ್ಳಿ ಗ್ರಾಮದಲ್ಲಿ ಕಳೆದ ತಡರಾತ್ರಿ ಚಿರತೆಯು ದಾಳಿ ಮಾಡಿ ಶಿವಣ್ಣ ಎಂಬುವರಿಗೆ ಸೇರಿದ 8 ಕುರಿಗಳನ್ನು ಸಾಯಿಸಿರುವ ಘಟನೆ ನಡೆದಿದೆ. ರಾತ್ರಿ ಕುರಿಗಳನ್ನು ಕೊಟ್ಟಿಗೆಯಲ್ಲಿ ಕೂಡಿದ್ದ ವೇಳೆಯಲ್ಲಿ...
ಪರಿಸರ ದಿನದ ಪದ್ಯಗಳು*
ದೇವರಿಗೆ...ದೇವರಿಗೆ
ವರುಷಕ್ಕೊಮ್ಮೆ
ರಥೋತ್ಸವ!
ಪರಿಸರ ಕಾಳಜಿಗೆ
ಒಮ್ಮೆ ವನಮಹೋತ್ಸವ
ಮನುಷ್ಯರಿಗೆ ಮಾತ್ರ
ದಿನಾ ನೂರೆಂಟು ಉತ್ಸವ!*****
ಇಂದು ಭಾನುವಾರನಮಗೂ ಗೊತ್ತು
ರಕ್ಷಿಸಬೇಕು
ಪರಿಸರ!
ನಾಳೆ ಪ್ರಾರಂಭಿಸುವೆವು
ಇಂದು ರಜಾ
ಭಾನುವಾರ!*****
ಕಾರಣ ಅಲ್ಲಭೂಮಿಯಬಿಸಿಗೆ
ಬರೀ ಇಂಗಾಲ
ಕಾರಣ ಅಲ್ಲ!
ನಮ್ಮಿಬ್ಬರ
ಬಿಸಿಯುಸಿರೂ ಕಾರಣ
ಗೊತ್ತಾ ನಲ್ಲ?******
ಮರತಬ್ಬಿಆಗ ಅವನು
ಮರ ತಬ್ಬಿ
ನಡೆಸಿದ್ದ ಪರಿಸರ
ಚಳುವಳಿ!
ಈಗ ಮಡದಿಯ ತಬ್ಬಿ
ನೀಡಿದ್ದಾನೆ ಚಿನ್ನದಸರ
ಬಳುವಳಿ!*****
ಕಾರಣಎರಡು ಕಾರಣ
ಪರಿಸರ ನಾಶಕ್ಕೆ
ಒಂದು
ಕೈಗಾರಿಕೆಗಳ
ಹೊರಸೂಸುವಿಕೆ
ಮತ್ತೊಂದು
ಎಲ್ಲಂದರಲ್ಲಿ
ಮನುಷ್ಯರ
ಹೊರ "ಸೂಸು"ವಿಕೆ!*~ತುರುವೇಕೆರೆ...
ಯಾಕೆ ನನ್ನ ಹೆಸರಿನ ಜೊತೆ ನನ್ನ ಅಮ್ಮನ ಹೆಸರಿಲ್ಲ?: ಬೂಕರ್ ಪ್ರಶಸ್ತಿ ವಿಜೇತೆ
ಜಿ.ಎನ್.ಮೋಹನ್...ಹಾಗಂತ ತನ್ನನ್ನು ತಾನೇ ಕೇಳಿಕೊಂಡಿದ್ದು ಈಗ ಜಗತ್ತಿನ ಎಲ್ಲರ ಗಮನ ಸೆಳೆದಿರುವ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತೆ ಗೀತಾಂಜಲಿ ಶ್ರೀ.750 ಪುಟಗಳ Tomb of Sand ಬಹುರೂಪಿ ಬುಕ್ ಹಬ್ ಗೆ ಬಂದಿಳಿದಾಗ...
ಹೊಸ ಪಠ್ಯ: ಪಿಎಚ್.ಡಿ ವಿದ್ಯಾರ್ಥಿಗಳಿಂದಲೂ ವಿರೋಧ
Publicstoryಕರ್ನಾಟಕ ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದಷ್ಟೇ ತರಾತುರಿಯಲ್ಲಿ ಶಾಲಾ ಪಠ್ಯಪುಸ್ತಕಗಳ ಮರುಪರಿಷ್ಕರಣೆಯನ್ನೂ ಮಾಡಿದೆ. ಅದರಲ್ಲೂ ಸಮಾಜ ವಿಜ್ಞಾನ ಮತ್ತು ಭಾಷಾ ಪಠ್ಯಪುಸ್ತಕಗಳು ಈಗ ವಿವಾದದ ಕೇಂದ್ರ ಬಿಂದುವಾಗಿವೆ.ಪಠ್ಯಪುಸ್ತಕ ಪುನರ್ ಪರಿಶೀಲನಾ ಸಮಿತಿಯು...
ಕವನ ಓದಿ: ಪುಗ್ಗೆ
ಪುಗ್ಗಿಯೋ, ಬಲೂನೋ
ಯಾವುದೋ ಒಂದು.ಊದಿದರೆ
ಉಬ್ಬುವುದು
ಬಿಟ್ಟರೆ ಗಾಳಿಗೆ
ಹಾರಿ ಹೋಗುವುದು.ಎರಡೂ ಕೈಗಳಿಗೆ
ನೇತಾಕಿಕೊಂಡ ಚೀಲ
ಬಲು ತೂಕ ..ಹಾರಲಿ ಹೇಗೆ ನಾನು ?ಉಸಿರ ಮಾರುವ ನನಗೆ
ಉಸಿರು ನಿಲಬಾರದೆ
ಸರಾಗ ?
ಹೆಸರಿಲ್ಲದವಳ ಉಸಿರು...ಪುಟ್ಟ ಪೋರಿಗೆ
ಪುಗ್ಗೆ ಕೊಡಿಸಿ
ಅಳು ನಿಲ್ಲಿಸಿದ
ತಾಯಿ.ಪುಗ್ಗೆಯ
ಗಾಳಿಯಲ್ಲಿದೆ
ನೂರಾರು
ಗುಟ್ಟುಗಳು, ನೋವುಗಳುಪುಗ್ಗೆಗೆ ಚುಚ್ಚಿದರೆ
ಪಿನ್ನು ...
ಪುಗ್ಗೆ ಡಮಾರ್.ಉಸಿರು
ನಿಲ್ಲುವವರೆಗೂ
ಪುಗ್ಗೆಗೆ...
C.S.Pura: ವಿಶ್ವ ತಂಬಾಕು ದಿನಾಚರಣೆ
Publicstoryಗುಬ್ಬಿ: ತಂಬಾಕು ಸೇವನೆ ಮಾಡುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಸಿಎಸ್ ಪುರ ಪೋಲಿಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ರಾಮಕೃಷ್ಣಪ್ಪ ತಿಳಿಸಿದರು.ತಾಲ್ಲೂಕಿನ ಸಿಎಸ್ ಪುರ ಸರ್ಕಲ್, ಕಲ್ಲೂರು ಕ್ರಾಸ್, ಕೆಜಿ...
ಜುಂಜಪ್ಪನ ಗುಡ್ಡೆ ಬಳಿ ನಾಟಿ ದನಗಳ ಸಂವರ್ಧನಾ ಕೇಂದ್ರಕ್ಕೆಎಎಪಿ ಒತ್ತಾಯ
Publicstoryಶಿರಾ:ತಾಲೂಕಿನ ಕಳುವರಹಳ್ಳಿ ಜುಂಜಪ್ಪನ ಗುಡ್ಡೆ ಬಳಿ ನಾಟಿ ದನಗಳ ಸಂರಕ್ಷಣೆ ಮತ್ತು ಸಂವರ್ಧನ ಕೇಂದ್ರ ಸ್ಥಾಪಿಸುವಂತೆ ಶಿರಾ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಾರ್ಟಿಯ ಸಂಭವನೀಯ ಅಭ್ಯರ್ಥಿ ಅಂಕಸಂದ್ರ ಪ್ರೇಮಕುಮಾರ್ ಒತ್ತಾಯಿಸಿದ್ದಾರೆ.ತುಮಕೂರಿನಲ್ಲಿ ನಡೆದ...
ಯುಪಿಎಸ್ಸಿ ಪರೀಕ್ಷೆ: ತುಮಕೂರಿನ ಮೂವರು ಟಾಪರ್ಸ್
Publicstoryಈ ಬಾರಿಯು ಯುಪಿ ಎಸ್ ಸಿ ( ಕೇಂದ್ರ ಲೋಕ ಸೇವಾ ಆಯೋಗದ) ಪರೀಕ್ಷೆಯಲ್ಲಿ ತುಮಕೂರು ಜಿಲ್ಲೆಯ ಮೂವರು ತೇರ್ಗಡೆಯಾಗಿದ್ದು, ಕೀರ್ತಿ ತಂದಿದ್ದಾರೆ.ಈ ಮೂವರು ಶಿರಾ ತಾಲ್ಲೂಕಿನವರಾಗಿರುವುದು ವಿಶೇಷ.ಶಿರಾ ತಾಲ್ಲೂಕಿನ ಹುಲಿಕುಂಟೆ ಹೋಬಳಿ...
ಕವನ :ರಿಮೋಟ್
ಟಿ. ವಿ ರಿಮೋಟ್ ಗಾಗಿಎ.ಸಿ ರಿಮೋಟ್ ಗಾಗಿಕಿತ್ತಾಡುವಾಗಗೊತ್ತಾಗುತ್ತದೆನಮ್ಮ ಬದುಕನ್ನುಯಾರು ಯಾರುಹೇಗೆ ನಿಯಂತ್ರಿಸುತ್ತಿದ್ದಾರೆ….ಮತ್ತು ಹಾಗೇ ತಣ್ಣಗೆತಾವು ಕುಳಿತಿದ್ದಾರೆಎಂದು…ಹಾಗೂ ರಿಮೋಟ್ ಗೆಬ್ಯಾಟರಿ ಸೆಲ್ಹಾಕುವವರುನಾವೇಆಗಬೇಕೆಂದು…ರಜನಿ
ಹೊಸ ಪಠ್ಯ ವಾಪಸ್ ಪಡೆಯಿರಿ: ದೊರೈರಾಜ್
ಪಬ್ಲಿಕ್ ಸ್ಟೋರಿತುಮಕೂರು: ಸಿಬಿ ಎಸ್ ಸಿ ಮಂಡಳಿ ಅನುಮೋದನೆ ಮಾಡಿರುವ ಪಠ್ಯ ಕ್ರಮವನ್ನು ರಾಜ್ಯ ಸರ್ಕಾರ ಮುಂದುವರೆಸಲು ಏನು ಸಮಸ್ಯೆ ಎಂದು ಹಿರಿಯ ಶಿಕ್ಷಣ ತಜ್ಜ, ನಿವೃತ್ತ ಡಿಡಿಪಿ ಐ, ಕೆ....

