Sunday, December 22, 2024
Google search engine

Yearly Archives: 2022

ಇಸ್ರೇಲ್ ಮಾದರಿ ಸ್ವಾಭಿಮಾನ ಅಗತ್ಯ

ತುರುವೇಕೆರೆ-: ಬಾಯಲ್ಲಿ ಶಾಂತಿ ಮಂತ್ರ ಜಪಿಸಿದರೂ ಎಲ್ಲಾ ರಾಷ್ಟ್ರಗಳೂ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುತ್ತಲೇ ಇವೆ.ಜಾಗತಿಕ ಮಟ್ಟದಲ್ಲಿ ಹಲವು ದೇಶಗಳು ಯುದ್ದೋನ್ಮತ್ತವಾಗಿಯೇ ವರ್ತಿಸುತ್ತಿವೆ.ಇಂತಹ ಪರ್ವಕಾಲದಲ್ಲಿ ನಮ್ಮ ಅಸ್ತಿತ್ವ ಉಳಿಸಿಕೊಳ್ಳಲು ನಾವೂ ಸಹ ಇಸ್ರೇಲ್ ಮಾದರಿಯಲ್ಲಿ ಸ್ವಾಭಿಮಾನ...

ಯುದ್ಧ

ಡಾ. ರಜನಿಬಗೆಯ ಬೇಡ ಹೊಟ್ಟೆ ಅದೇ ಅನ್ನ.ದಾಟಿದರೂ ಗಡಿ... ಅದೇ ಸೂರ್ಯ.ಕಾಡದಿರು ಮಗುವೇ... ಅದೇ ಹಾಲು.ಸುರಿಸದಿರು ಕಣ್ಣೀರು... ಅದೇ ಅಳು.ಕೊಲ್ಲದಿರು ಜೀವ... ಅದೇ ನೋವು.ದಾಟಿದರೂ ದೇಶ... ಅದೇ ಹಸಿವು.ಹಿಂಡದಿರು ಕರುಳು... ಅದೇ ತಾಯಿ

ಬರುತ್ತಿದೆ ಮಾವಿಗೆ ರೋಗ: ಇಲ್ಲಿದೆ ಪರಿಹಾರ

Publicstoryಗುಬ್ಬಿ: ಮಾವು ಬೆಳೆಯಲ್ಲಿ ಕಾಂಡ ಕೊರಕ, ಓಟೆ ಕೊರಕಹುಳು, ಥ್ರಿಪ್ಸ್ ಮತ್ತು ಹಣ್ಣಿನ ನೊಣ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಹೂ ಬಿಡುವ ಪೂರ್ವದಲ್ಲಿ ಮತ್ತು ನಂತರದಲ್ಲಿ ನಿಯಂತ್ರಣ ಕ್ರಮಗಳನ್ನು ಅನುಸರಿಸಬೇಕು ಎಂದು ಐಡಿಎಫ್...

ಸತೀಷ್ ಗೆ ಬೆಳ್ಳಿಕಿರೀಟ ಧಾರಣೆ ಮಾಡಿದ ಮಾಜಿ ಶಾಸಕ ಕೃಷ್ಣಪ್ಪ

Publicstoryತುರುವೇಕೆರೆ: ಸಮಾಜದಿಂದ ಪಡೆದಿದ್ದನ್ನು ಸಮಾಜಕ್ಕೆ ವಾಪಸ್ ಕೊಡುವುದೇ ಅತ್ಯಂತ ಸಾರ್ಥಕವಾದ ಬದುಕು. ‘ತನಗಾಗಿ ಸ್ವಲ್ಪ ಮತ್ತು ಸಮಾಜಕ್ಕಾಗಿ ಸರ್ವಸ್ವ’ ಎಂಬ ಧ್ಯೇಯದೊಂದಿಗೆ ಬದುಕಿ ಬಾಳಿರುವ ಸಮಾಜ ಸೇವಕ ಹಾಗೂ ಹಿರಿಯ ರಂಗಕರ್ಮಿ ಟಿ.ಎನ್.ಸತೀಶ್...

ಪತ್ರಕರ್ತರ ಕಣ್ಣೀರು ತೆರೆದಿಡುವ ಕಥನಗಳ ಪುಸ್ತಕ

Publicstoryಕೋವಿಡ್ ತಂದಿತ್ತ ನೋವುಗಳನ್ನು ಹೇಳಲು ಪದಗಳೇ ಇಲ್ಲ. ಕೋವಿಡ್ ಕಥನಗಳನ್ನು ಜಗತ್ತಿಗೆ ಹೇಳುತ್ತಿದ್ದ ಪತ್ರಕರ್ತರೇ ಕೋವಿಡ್‌ಗೆ ತುತ್ತಾದರೆ? ಅವರ ಆರ್ಥಿಕ ಕಷ್ಟಗಳು ಏನಿದ್ದವು? ಅವರ ಕುಟುಂಬದ‌ ಕತೆ ಏನಾಗಿತ್ತು?ಅನೇಕ ಪತ್ರಕರ್ತರು ಕಷ್ಟದಲ್ಲೇ ನಲುಗುತ್ತಿದ್ದಾರೆ....

ಆಂಜನೇಯ ಈಗಲೂ ಜೀವಂತ: ಶೃಂಗೇರಿ ಶ್ರೀಗಳು

PublicstorySankapura (pavagada): ಆಂಜನೇಯ ಎಂದರೆ ಬ್ರಹ್ಮಚಾರಿ ಎಂದು ನಾವೆಲ್ಲ ನಂಬಿದ್ದೇವೆ. ಪುರಾಣಗಳು ಇದನ್ನು ಓದಿದ್ದೇವೆ. ಆದರೆ ಪರಾಷರಾ ಚರಿತ ಸಂಹಿತೆಯಲ್ಲಿ ಆಂಜನೇಯನದ ಮದುವೆಯ ಉಲ್ಲೇಖ ಇದೆ. ಸೂರ್ಯನ ಮಗಳಾದ ಸುರ್ವಚಲಾ ದೇವಿಯನ್ನು ಮದುವೆಯಾಗಿದ್ದ...

ತಿಪಟೂರು ವಿದ್ಯಾರ್ಥಿಗಳ ಕೈ ಹಿಡಿದ ಶಶಿಧರ್

NMMS ಪರೀಕ್ಷೆಯಲ್ಲಿ ಫೇಲೇ ಜಾಸ್ತಿ! ಇದಕ್ಕಾಗಿ ಉಚಿತ ತರಬೇತಿಗೆ ಮುಂದಾದ ಶಶಿಧರ್Public story Tipturu : ಕಲ್ಪತರು ನಾಡು ತಿಪಟೂರು ನಲ್ಲಿ ಶಿಕ್ಷಣಕ್ಕೆ ಉತ್ತಮ ವಾತವರಣವಿದೆ. ಪ್ರತಿಭಾವಂತ ಹಾಗೂ ಬಡ ಮಕ್ಕಳನ್ನು ಗುರುತಿಸಿ ಅವರಿಗೆ...

ಏಕೆ ಬರೆಯಬೇಕು? ನಟರಾಜ್ ಬೂದಾಳ್ ಪ್ರಶ್ನೆ

ಅರುಂಧತಿ ಅವರ ‘ಜೀವಜಾಲದ ಸಗ್ಗ’ ಕವನ ಸಂಕಲನ ಲೋಕಾರ್ಪಣೆPublicsroryTumkuru: ಏಕೆ ಬರೆಯಬೇಕು ಎಂಬುದರ ಕುರಿತು ಬರಹಗಾರರು ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸಾಹಿತಿ-ಚಿಂತಕ ಡಾ. ಎಸ್. ನಟರಾಜ ಬೂದಾಳು ಅವರು ಉದಯೋನ್ಮುಖ ಬರಹಗಾರರಿಗೆ...

ಕಾವ್ಯ ಸಂಸ್ಕೃತಿಯನ್ನು ಕಟ್ಟಿದವರು ಕಣವಿ;ಡಾ.ನಾಗಭೂಷಣ ಬಗ್ಗನಡು ಅಭಿಮತ

ತುಮಕೂರು: ಸಮನ್ವಯತೆ ಮೀರಿ ಸಾಮಾಜಿಕ ಸಂಕಟಗಳಿಗೆ ಕಾವ್ಯದ ಮೂಲಕ ಪ್ರತಿಸ್ಪಂದಿಸಿದ ಮೃದು ಮಾತಿನ ಕಣವಿ ಅವರು ಯುವ ಮನಸ್ಸುಗಳಿಗೆ ಕಾವ್ಯ ಪ್ರೀತಿಯನ್ನು ಕಲಿಸಿದವರು ಎಂದು ಡಾ.ಡಿ.ವಿ.ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಡಾ.ನಾಗಭೂಷಣ...

ವ್ಯಾಲೆಂಟೇನ್ ಡೇ: ರಜನಿ ಕಣ್ಣಲ್ಲಿ ರೂಮಿ ಕವನ ಓದಿ

ಪ್ರೇಮಿಗಳ ದಿನದ ಸಂದರ್ಭದಲ್ಲಿ 13 ನೇ ಶತಮಾನದ ಪರ್ಶಿಯಾ ಕವಿ ರೂಮಿಯವರ 3 ಕವನಗಳನ್ನು ಅನುವಾದಿಸಿದ್ದಾರೆ ಡಾII ರಜನಿ. "Love is the bridge between you and everything " ಎಂದ...
- Advertisment -
Google search engine

Most Read