Yearly Archives: 2022
ಪ್ರೇಮಿಗಳ ದಿನಾಚರಣೆ- ಕವನ ಓದಿ: ನಿನ್ನ ನೆನಪುಗಳು
ಡಾ.ರಜನಿಬದುಕ ದಾಟಲು
ಹಾಯಿ ದೋಣಿ
ನಿಜ...
ಆದರೂ
ನಿನ್ನ ನೆನಪಲ್ಲಿ
ಹುಟ್ಟು ಹಾಕುವುದ
ಮರೆತಿರುವೆ.ಬದುಕಿನ
ಮರುಭೂಮಿಯಲ್ಲಿ
ಒಯಸಿಸ್ ಗಳು.ಪ್ರತೀ ಜಾತ್ರೆಯಲ್ಲೂ
ನುಗ್ಗಿ ಬರುವ
ಸುನಾಮಿಗಳು.ಇಹ ಲೋಕವನ್ನೇ
ಕನಸು ಮಾಡಿ ...
ನೆನಪನ್ನೇ ಸತ್ಯ ಮಾಡುವ
ಮಂತ್ರಗಳು.ನನ್ನ ನಿತ್ಯ
ಬದುಕಿನಲ್ಲಿ
ಆವರಿಸಿಕೊಂಡ ಗುಂಗು.ಪ್ರತಿಯೊಂದರಲ್ಲೂ
ನಿನ್ನನ್ನೇ
ಹುಡುಕುವ
ಪರಿ.ಹೊಸ ಪ್ರೇಮಿಗಳ
ಕ್ಷಣಗಳಿಗೂ
ನಮ್ಮ ಹಳವಂಡಗಳಿಗೂ
ಸಮೀಕರಣ.ರಜನಿ
ಪ್ರೇಮಿಗಳ ದಿನಾಚರಣೆ ಕವನ: ಪ್ರೇಮಿಗಳು
ಇಂದು ಪ್ರೇಮಿಗಳ ದಿನಾಚರಣೆ. ಕಚಗುಳಿ ಇಡುವ ನೆನಪುಗಳ ಮಾತೇ ಮಧುರ. ಪ್ರೇಮಿಗಳ ನೆನಪು, ಆಟೋಟಗಳು ಸಹ ಮಧುರ. ಇಂತಹ ನೆನಪುಗಳನ್ನು ಕವನವಾಗಿಸಿದ್ದಾರೆ ಡಾ.ರಜನಿ ಅವರು.ಯಾವಾಗಲೋ
ಸರಿದ ಮಧುರ
ಕ್ಷಣಗಳ ಮೆಲುಕಲ್ಲಿ..ನಿನ್ನದೇ ಸ್ಪರ್ಶದ
ಹಳವಂಡದಲ್ಲಿ...ಮಾತಿನ ವರಸೆಯ
ಗುಂಗಿನಲ್ಲಿ..ಕೆಂಪು ಗುಲಾಬಿಗೆ
ಹುಡುಕುವ ಹೇರ್ಪಿನ್ನಲ್ಲಿ..ಕೈ...
ಪ್ರೇಮಿಗಳ ದಿನಾಚರಣೆ ಕವನ: ಪ್ರೇಮಿಗಳು
ನಾಳೆ ಪ್ರೇಮಿಗಳ ದಿನಾಚರಣೆ. ಕಚಗುಳಿ ಇಡುವ ನೆನಪುಗಳ ಮಾತೇ ಮಧುರ. ಪ್ರೇಮಿಗಳ ನೆನಪು, ಆಟೋಟಗಳು ಸಹ ಮಧುರ. ಇಂತಹ ನೆನಪುಗಳನ್ನು ಕವನವಾಗಿಸಿದ್ದಾರೆ ಡಾ.ರಜನಿ ಅವರು.ಯಾವಾಗಲೋ
ಸರಿದ ಮಧುರ
ಕ್ಷಣಗಳ ಮೆಲುಕಲ್ಲಿ..ನಿನ್ನದೇ ಸ್ಪರ್ಶದ
ಹಳವಂಡದಲ್ಲಿ...ಮಾತಿನ ವರಸೆಯ
ಗುಂಗಿನಲ್ಲಿ..ಕೆಂಪು ಗುಲಾಬಿಗೆ
ಹುಡುಕುವ ಹೇರ್ಪಿನ್ನಲ್ಲಿ..ಕೈ...
ಪೌರಕಾರ್ಮಿಕರ ಜತೆ ಹುಟ್ಟುಹಬ್ಬ ಆಚರಿಸಿಕೊಂಡ ಕಾಂಗ್ರೆಸ್ ಮುಖಂಡ ಶಶಿಧರ್
Public storyತಿಪಟೂರು : ತಾಲ್ಲೂಕಿನ ಬಡವರು, ನೊಂದವರೊಂದಿಗೆ ಸದಾಕಾಲ ನಿಲ್ಲುವ ಮೂಲಕ ಹೆಸರಾಗಿರುವ ಕಾಂಗ್ರೆಸ್ ಮುಖಂಡರಾದ ಜನಸ್ಪಂದನ ಟ್ರಸ್ಟ್ ಅಧ್ಯಕ್ಷರಾದ ಸಿ.ಬಿ.ಶಶಿಧರ್ ಅವರು ಸೋಮವಾರ ಪೌರಕಾರ್ಮಿಕರ ಜತೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುವ ಮೂಲಕ...
ಹೆಣ್ಣು ಮಗು ದಿನಾಚಣೆ: ಕವನ ಓದಿ- ಪೋರಿ
ಹೆಣ್ಣೆಂದರೆ ಏನು? ರಾಷ್ಟ್ರೀಯ ಹೆಣ್ಣು ಮಗು ದಿನಾಚರಣೆ ಪ್ರಯುಕ್ತ ಡಾ. ರಜನಿ ಬರೆದಿರುವ ಪೋರಿ ಕವನವೂ ಹೆಣ್ಣನ್ನು ನೋಡಬೇಕಾದ ಬಗೆಯನ್ನು ಚಿತ್ರಿಸಿದೆ ಮಾತ್ರವಲ್ಲ ಆಕೆಯ ಶಕ್ತಿ ಏನೆಂಬುದನ್ನು ಹೇಳಿದೆಪೋರಿ
******ನಾನು ಅಪ್ಪನ ಕನಸು
ಅಮ್ಮನ...
ಕವಿತೆ ಓದಿ: ಬಿಸಿಲು
ಚಳಿ ಕೊನೆಗಾಣುವಾಗ
ಬಿಸಿಲಿಗೆ ಮಹತ್ವ . ಬಿಸಿಲಲ್ಲಿ ಬಗೆ ಬಗೆ .
ಬಿಸಿಲು ಕೊನೆಯಾಗುವಾಗ ಮಳೆಯ
ಹಂಬಲದ ಆಶಯ ಕವನದಲ್ಲಿ ಕಾಣಿಸಿದ್ದಾರೆ ಡಾ. ರಜನಿ.ಬಿಸಿಲು*****ಮರಗಳ ಮಧ್ಯೆ
ಹೊಂಗಿರಣದಿಂದ
ಶುರು...
ಬಿಸಿಲ ದಾರಿಮಂಜನ್ನು ಸೀಳಿ
ಇಬ್ಬನಿಗೆ
ಕಾವು ಕೊಟ್ಟಿ...ಬೆಳಗಿನ ಎಳೆ
ಬಿಸಿಲಿಗೆ ಮುಖವೊಡ್ಡಿ
ಬೆನ್ನು ಕಾಯಿಸಿ
ಕಾಫಿ ಹೀರಿ
ಪೇಪರ್ ಓದಿ...ಉರಿ...
ಅಂಬಾಸಿಡರ್ ಕಾರು ಹಾಗೂ ಅಣ್ಣನ ನೆನಪು
ಮಹೇಂದ್ರ ಕೃಷ್ಣಮೂರ್ತಿನಿನ್ನೆ ಅಂದರೆ ಜನವರಿ 17 ರಂದು ಪಾವಗಡದ ಹಳ್ಳಿಯೊಂದರಿಂದ ಬಂದಿದ್ದ ಶಿವಶಂಕರ್ ಅವರ ಅಂಬಾಸಿಡರ್ ಕಾರಿನೊಳಗೆ ಕುಳಿತ ತಕ್ಷಣ ಅಣ್ಣನ ಲೋಕಕ್ಕೆ ಕರೆದುಕೊಂಡು ಹೋಯಿತು. ಇದೇ ದಿನ ಅಣ್ಣನ ಹನ್ನೊಂದನೇ ವರ್ಷದ...
ಸಂಕ್ರಾಂತಿ ಸರಣಿ: ಕವಿತೆ ಓದಿ-ಎಳ್ಳು ಬೆಲ್ಲ
ಎಳ್ಳು ಬೆಲ್ಲದಲಿ ಬೇರು ಯಾವುದು?
ಹಣ್ಣು ಯಾವುದು? ಯಾವುದನ್ನು ಹೇಗೆ
ಮೆಲ್ಲಬೇಕು.
ಒಂದನ್ನು ಕಡೆಗಣಿಸಿ., ಒಂದನ್ನು ಬಿಡಲಾಗದು.
ಎಲ್ಲವನ್ನು ಉಂಡು ಜೀರ್ಣಿಸಬೇಕು. ಅದುವೇ ಜೀವನದ ಸಾರ. ಅದನ್ನು ಎಳ್ಳುಬೆಲ್ಲಕ್ಕೆ ಸಮೀಕರಿಸಿದ್ದಾರೆ ಡಾII ರಜನಿ.ಎಳ್ಳು ಬೆಲ್ಲ
-------------ಎತ್ತಣ ಮಾಮರ
ಎತ್ತಣ
ಕೋಗಿಲೆ...ಗಿಡದ ಎಳ್ಳು
ಮರದ
ಕೊಬ್ಬರಿ ...ಭೂಮಿಯೊಳಗಣ
ನೆಲಗಡಲೆ
ಹುರಿದು...ಪೊದೆಯ...
ಕವಿತೆ ಓದಿ: ಕಾಯುವುದು
ಕಾಯುವುದು ಎಂದರೆ ಸುಮ್ಮನಲ್ಲ. ಕಾದಿದ್ದು ಏಕೆ? ಕಾದ ನಂತರ ಬಂದದ್ದು ಏನು? ಕಾಯುವುದು ಜಡತ್ವ ವಲ್ಲ. ಎಲ್ಲ ಚೇತನಗಳೂ ಒಟ್ಟಾಗಿ ಬಯಸಿದ ಫಲಿತಾಂಶವನ್ನು ಉಂಟು ಮಾಡಲು ಯೋಜಿಸುವ ಹುನ್ನಾರ ಕಾಯುವುದು. ಕಾಯುವುದು ಎಂದರೆ...
ಕವಿತೆ; ಸಂಕ್ರಾಂತಿ
ಸಂಕ್ರಾಂತಿಯ ಸಂಭ್ರಮಕ್ಕೂ ಆಧುನಿಕತೆಯ ಸಂಕ್ರಮಣ. ಎಳ್ಳು ಸವಿಯುವವರು ಇಲ್ಲ. ಹದವಾಗಿ ಉರಿದ ಎಳ್ಳಿನ ಗಮ್ಮತ್ತೇ ಬೇರೆ. ಎಂಬ ಅರ್ಥದ ಕವನ ಸಂಕ್ರಾಂತಿಗಾಗಿ ಡಾII ರಜನಿ ಅವರಿಂದ.ಸಂಕ್ರಾಂತಿಶಂಖಿನಗಾತ್ರ ಚಳಿ ಹೋಗಿ
ಸಾಸಿವೆ ಕಾಳು ಗಾತ್ರ ಸೆಖೆ
ಹುಟ್ಟಿ...