Monthly Archives: February, 2023
ತುಮಕೂರಲ್ಲಿ ವಲಸೆ ಹಕ್ಕಿಗಳ ವೀಕ್ಷಣೆ.
ದಿನಾಂಕ 5/02/2023 ಭಾನುವಾರ ಬೆಳಗ್ಗೆ 6.30 ರಿಂದ 8.30 ರವರೆಗೆ ತುಮಕೂರಿನ ಭೀಮಸಂದ್ರ ಮತ್ತು ಮೇಳೆಕೋಟೆ ಕೆರೆಯಲ್ಲಿ ವಿದೇಶಿ ಹಕ್ಕಿಗಳ ವೀಕ್ಷಣೆ ಏರ್ಪಡಿಸಲಾಗಿದೆ.ದೇಶ ವಿದೇಶಗಳಿಂದ ನಾನಾ ಜಾತಿಯ ಹಕ್ಕಿಗಳು ಇಲ್ಲಿಗೆ ವಲಸೆ ಬಂದಿವೆ....
ಹೋಟೆಲ್ ಉದ್ಯಮಿ ನರಸೇಗೌಡ ಇನ್ನಿಲ್ಲ
ಗುಬ್ಬಿ: ಹೋಟೆಲ್ ಉದ್ಯಮಿ ನರಸೇಗೌಡ (57) ಅವರು ಬುಧವಾರ ಅನಾರೋಗ್ಯದ ಕಾರಣ ನಿಧನರಾದರು.ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ಸಿ.ಎನ್.ಪಾಳ್ಯದವರಾದ ಅವರು ಸಣ್ಣ ವಯಸ್ಸಿನಲ್ಲಿಯೇ ತೆರಳಿ ಅಲ್ಲಿ ಹೋಟೆಲ್ ಆರಂಭಿಸಿ ಹೆಸರುವಾಸಿಯಾಗಿದ್ದರು.ಜನಾನುರಾಗಿ ಆಗಿದ್ದ ಅವರು...