Monthly Archives: February, 2023
ನಾನೇ ಅಭ್ಯರ್ಥಿ: ಶಿವಣ್ಣ ಘೋಷಣೆ
ತುಮಕೂರು: ತುಮಕೂರು ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾನೇ. ಯಾರು ಏನೇ ಹೇಳಿಕೊಳ್ಳಲಿ ಎಂದು ಮಾಜಿ ಶಾಸಕ ಸೊಗಡು ಶಿವಣ್ಣ ಪ್ರಕಟಿಸಿದರು.ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1975 ರಿಂದ ಪಕ್ಷ ಕಟ್ಟಿದ್ದೇನೆ. ಜನಸಂಘದ...
ನಾನು ಬೇರೆ ಪಕ್ಷಕ್ಕೆ ಹೋಗಲಾರೆ: ಶಾಸಕ ಜ್ಯೋತಿಗಣೇಶ್
ತುಮಕೂರು: ನಾನು ಬೇರೆ ಪಕ್ಷಕ್ಕೆ ಹೋಗಲಾರೆ. ಬಿಜೆಪಿಯಿಂದ ನಗರಕ್ಕೆ ನಾನೇ ಅಭ್ಯರ್ಥಿ ಎಂದು ಶಾಸಕ ಜ್ಯೋತಿ ಗಣೇಶ್ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವಂಥ ಅಭಿವೃದ್ಧಿ ಕೆಲಸಗಳನ್ನು ನಾನು...
ಶಿವೋತ್ಸವದ ಗಣೆ ಗೌರವಕ್ಕೆ ಮೀರಸಾಬಿಹಳ್ಳಿ ಶಿವಣ್ಣ ಆಯ್ಕೆ
ತುಮಕೂರು:ಜಿಲ್ಲೆಯ ಸಿರಾ ಸೀಮೆ ಸಾಂಸ್ಕೃತಿಕ ವೇದಿಕೆಯ ಅಹೋರಾತ್ರಿ ಸಾಂಸ್ಕೃತಿಕ ಜಾಗರಣೆ ಶಿವೋತ್ಸವದ ‘ಗಣೆ ಗೌರವ’ಕ್ಕೆ ಈ ಬಾರಿ ಜಾನಪದ ವಿದ್ವಾಂಸರಾದ ಡಾ.ಮೀರಸಾಬಿಹಳ್ಳಿ ಶಿವಣ್ಣ ಅವರು ಆಯ್ಕೆಯಾಗಿದ್ದಾರೆ.ಶಿವರಾತ್ರಿಯಂದು ಉತ್ಸವ ಇಡೀ ರಾತ್ರಿ ನಡೆಯುತ್ತದೆ.ಡಾ.ಶಿವಣ್ಣನವರು...
ಕೊಚ್ಚಿ ಏರ್ ಪೋರ್ಟ್ ಗೆ ಮುಟ್ಟಿಸಲು ಅಲೀಡಾ ಬರಬೇಕಾಯ್ತು…
ಜಿ ಎನ್ ಮೋಹನ್ನೀವು ನಂಬಲೇ ಬೇಕು..ಫೋರ್ಟ್ ಕೊಚ್ಚಿಯಲ್ಲಿದ್ದ ನನ್ನನ್ನು ಬೆಳ್ಳಂಬೆಳಗ್ಗೆ ಏರ್ ಪೋರ್ಟ್ ಗೆ ದಾಟಿಸಲು ಚೆಗೆವಾರನ ಮಗಳು ಅಲೀಡಾನೇ ಬರಬೇಕಾಯ್ತುವಾರಕ್ಕೂ ಹೆಚ್ಚು ಕಾಲ ಕೇರಳದಲ್ಲಿರಬೇಕಾಯ್ತು. ಇದಕ್ಕೆ ಮುಖ್ಯ ಕಾರಣ ತ್ರಿಸ್ಸೂರಿನಲ್ಲಿ ಜರುಗಿದ...

ಕೋಳಾಲ: ಪಿಡಿಒ ಅಮಾನತು; ಕಾರಣವೇನು?
ಕೊರಟಗೆರೆ ತಾಲ್ಲೂಕಿನ ಕೋಳಾಲ ಗ್ರಾಮ ಪಂಚಾಯತಿ ಪಿಡಿಒ ಎಚ್.ವಿ.ಕೋಮಲ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಜಿ.ಪಂ.ಸಿಇಒ ಗುರುವಾರ ಆದೇಶ ಹೊರಡಿಸಿದ್ದಾರೆ.ಬಿದರೆಗುಟ್ಟೆ ಗ್ರಾಮದ ಅಂಗನವಾಡಿ ಕಟ್ಟಡದ 5 ಲಕ್ಷ ರೂಪಾಯಿಯನ್ನು ಬೇರೆ ಉದ್ದೇಶಕ್ಕೆ ಬಳಕೆ...
ತುಮಕೂರು ಗ್ರಾಮಾಂತರ: ಜೆಡಿಎಸ್ ನಿಂದ ಬಿಜೆಪಿಗೆ ಸಾಮೂಹಿಕ ವಲಸೆ
ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ನ ಘಟಾನುಘಟಿ ಮುಖಂಡರು ಸಾಮೂಹಿಕವಾಗಿ ಬುಧವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಮ್ಮುಖದಲ್ಲಿ ಬಿಜೆಪಿಗೆ ಸೇರಿದರು. ಮಾಜಿ ಶಾಸಕ ಬಿ.ಸುರೇಶಗೌಡ ಇದ್ದರು.ಇಷ್ಟು ದೊಡ್ಡ ಪ್ರಮಾಣದ ನಾಯಕರ...
ಸುಂಕ ಏರಿಕೆ: ಅಡಿಕೆಗೆ ಬರಲಿದೆ ಬಂಪರ್ ಬೆಲೆ
ಅಡಿಕೆ ಅಮದು ಸುಂಕವನ್ನು ಕೇಂದ್ರ ಸರ್ಕಾರ ಏರಿಕೆ ಮಾಡಿದ್ದು, ಇದರಿಂದ ಈ ವರ್ಷ ಅಡಿಕೆ ಬೆಲೆ ನಿರೀಕ್ಷೆಗೂ ಮೀರಿ ಹೆಚ್ಚಲಿದೆ ಎಂದು ನಿರೀಕ್ಷಿಸಲಾಗಿದೆ.ಈಚೆಗೆ ಅಮದು ಸುಂಕದ ವಿಚಾರದಲ್ಲಿ ರೈತ ಸಂಘಟನೆಗಳು ಸರ್ಕಾರ ನಡೆಯನ್ನು...