Thursday, September 19, 2024
Google search engine

Monthly Archives: February, 2023

Pay MLA: ಶಶಿಗೆ ಜಾಮೀನು

ತುಮಕೂರು; ಪೇ ಎಂ ಎಲ್ ಎ ಭಿತ್ತಿ ಪತ್ರ ಅಂಟಿಸಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದ ಜಿಲ್ಲಾ ಯುವ ಕಾಂಗ್ರೆಸ್ ಮುಖಂಡ ಶಶಿಧರ್ ಹುಲಿಕುಂಟೆ ಮಠ ಅವರನ್ನು ಮೂರನೇ ಅಧಿಕ ಸಿವಿಲ್ ನ್ಯಾಯಾಲಯ ಜಾಮೀನು...

ಇದು ₹ 16 ಸಾವಿರ ಹುಣುಸೆ!

ಅಬ್ಬಬ್ಬಾ! ಮತ್ತೇ ಹುಣುಸೆ ಬೆಳೆಗಾರರ ಮುಖದಲ್ಲಿ ನಗು ಮೂಡಿದೆ. ಪಾತಾಳ ಗರಡಿ ಸೇರಿದ್ದ ಹುಣುಸೆ ಹಣ್ಣಿನ ಬೆಲೆ ಮತ್ತೇ ಹೆಚ್ಚ ತೊಡಗಿದೆ.ಚಿತ್ರದಲ್ಲಿ ಕಾಣುವ ಹುಣುಸೆ ಹಣ್ಣು 100, ಕೆಜಿಗೆ ₹16 ಸಾವಿರ ರೂಪಾಯಿಗೆ...

ಶಿಕ್ಷಕರಿಗೆ ಬುದ್ದಿ ಇರಬೇಕು: ಬೆಟ್ಟದಹಳ್ಳಿ ಶ್ರೀ

ಗುಬ್ಬಿ : ನಾಲ್ಕು ಗೋಡೆಗಳ ಮದ್ಯೆ ಪಡೆಯುವ ಶಿಕ್ಷಣಕಿಂತ ಹೊರಗಡೆ ಪಡೆಯುವ ಶಿಕ್ಷಣ ಜೀವನದಲ್ಲಿ ಹೆಚ್ಚು ಕೌಶಲ್ಯ ವನ್ನು ಕಲಿಸುತ್ತದೆ ಎಂದು ಬೆಟ್ಟದಹಳ್ಳಿ ಮಠದ ಚಂದ್ರಶೇಖರ್ ಸ್ವಾಮೀಜಿ ಅಭಿಪ್ರಾಯ ಪಟ್ಟರು.ಪಟ್ಟಣದ ಪಟ್ಟಣದ ಸರ್ಕಾರಿ...

ಪೇ ಎಂಎಲ್ಎ: ಶಶಿಹುಲಿಕುಂಟೆ ಬಂಧನ

ತುಮಕೂರು ನಗರ ವಿಧಾನ ಸಭಾ ಕ್ಷೇತ್ರದ ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಫೋಟೋ ಹಾಕಿ ಪೇ ಎಂಎಲ್ಎ ಅಂತ ಪೋಸ್ಟರ್ ಮುದ್ರಿಸಿ ನಗರದ ಬಸ್ ನಿಲುಗಡೆ ಹಾಗೂ ಗೋಡೆಗಳ ಮೇಲೆ ಅಂಟಿಸಿದ ಆರೋಪದ ಮೇಲೆ...

ಗುಬ್ಬಿ ರಥೋತ್ಸವಕ್ಕೆ ನಾಟಕ ರಂಗು

ಗುಬ್ಬಿ : ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಚನ್ನಬಸವೇಶ್ವರ ಸ್ವಾಮಿಯ ರಥೋತ್ಸವ ಮಾ.1ರಂದು ಮಧ್ಯಾಹ್ನ 1:45ಕ್ಕೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನೆರವೇರುವುದು.ರಥೋತ್ಸವಕ್ಕೆ ಆಗಮಿಸುವ ಎಲ್ಲಾ ಭಕ್ತಾರಿಗೂ ಮಧ್ಯಾಹ್ನ 1 ಗಂಟೆಯಿಂದ ರಾತ್ರಿ...

ಹಳ್ಳಿಗೆ ವಿ.ವಿ ತಂದ ಹೆಮ್ಮೆ: ಸುರೇಶಗೌಡ

ನಾಗವಲ್ಲಿ: ಹಳ್ಳಿಗೆ ತುಮಕೂರು ವಿಶ್ವವಿದ್ಯಾಲಯವನ್ನು ತಂದ ಹೆಮ್ಮೆ ನನಗೆ ಇದೆ. ಶಿಕ್ಷಣ ಕ್ಷೇತ್ರದ ಅಭಿವೃದ್ಧಿಯೇ ನನ್ನ ಕನಸಾಗಿದೆ ಎಂದು ಮಾಜಿ ಶಾಸಕ ಬಿ.ಸುರೇಶಗೌಡ ಹೇಳಿದರು.ಇಲ್ಲಿಗೆ ಸಮೀಪದ ಸೀನಪ್ಪನಹಳ್ಳಿ ದೊಡ್ಡಮ್ಮ ಚಿಕ್ಕಮ್ಮ ದೇವಿಯ ಜಾತ್ರಾ...

ಅಪಘಾತ: ಮಕ್ಕಳು ಸೇರಿ 4 ಮಂದಿ ಸಾವು

ಹಾಸನ: ಇಲ್ಲಿನ ತಿಪಟೂರು ಮುಖ್ಯ ರಸ್ತೆಯ ನವಿಲೇ ಗೇಟ್ ಬಳಿ ಟ್ಯಾಕ್ಟರ್ ಹಾಗೂ ದ್ವಿಚಕ್ರ ಅಪಘಾತದಲ್ಲಿ ಒಂದೇ ಕುಟುಂಬದ 4 ಮಂದಿ ಸಾವಿಗೀಡಾಗಿದ್ದಾರೆ.ಇವರುಗಳನ್ನು ತಿಪಟೂರು ತಾಲೂಕಿನ ಎಡಗರಹಳ್ಳಿ ಗ್ರಾಮದ ಯೋಗೇಶ್ ಆಚಾರಿ (35)...

ಹಾಸನ ಮನೆಯವರಿಗಿಲ್ಲ ಟಿಕೆಟ್: ಎಚ್ಡಿಕೆ

ಚಿಕ್ಕಬಳ್ಳಾಪುರ: ಹಾಸ‌ನ ವಿಧಾನಸಭಾ ಕ್ಷೇತ್ರದಲ್ಲಿ ಸಾಮಾನ್ಯ ಕಾರ್ಯಕರ್ತರೊಬ್ಬ ರಿಗೆ ಟಿಕೆಟ್ ನೀಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನ ಕ್ಷೇತ್ರದ ಬಗ್ಗೆ ಎಲ್ಲರಿಗೂ ಕುತೂಹಲ ಹೆಚ್ಚಿದೆ....

ಕೆಲಸಕ್ಕೆ ಬರೋಲ್ಲ; ಸರ್ಕಾರಿ ನೌಕರರ ಪ್ರತಿಜ್ಞೆ

ತುರುವೇಕೆರೆ:ತಾಲ್ಲೂಕಿನ ಎಲ್ಲ ಇಲಾಖೆಗಳ ಸರ್ಕಾರಿ ನೌಕರರು, ಅನುದಾನಿತ ಹಾಗು ಅನುದಾನ ರಹಿತ ಶಾಲೆಗಳ ನೌಕರರು ಮಾರ್ಚ್ 1 ರಂದು ತಮ್ಮ ಮನೆಯಲ್ಲಿಯೇ ಇದ್ದು ಕರ್ತವ್ಯಕ್ಕೆ ಗೈರು ಹಾಜರಿ ಆಗುವ ಮೂಲಕ ಬೆಂಗಳೂರಿನಲ್ಲಿ ನಡೆಯುತ್ತಿರುವ...

ಸಿ.ಎಸ್.ಪುರದಲ್ಲಿ ಹನುಮಂತನಾಥ ಶ್ರೀ

ಗುಬ್ಬಿ : ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಿಕೊಟ್ಟಾಗಮಾತ್ರ ಸಮಾಜದಲ್ಲಿ ಉತ್ತಮ ಸ್ಥಾನಮಾನ ಪಡೆಯಲು ಸಾಧ್ಯ ಎಂದು ಕುಂಚಿಟಿಗರ ಮಹಾಸಂಸ್ಥಾನ ಮಠಾಧ್ಯಕ್ಷ ಡಾ.ಹನುಮಂತನಾಥ ಸ್ವಾಮೀಜಿ ಹೇಳಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್...
- Advertisment -
Google search engine

Most Read