Daily Archives: Dec 10, 2023
ವಿದ್ಯಾದಾನ ಶ್ರೇಷ್ಠದಾನ: ನಾಡೋಜ ಡಾ ವೂಡೇ ಪಿ ಕೃಷ್ಣ
ಪಾರದರ್ಶಕ ವ್ಯಕ್ತಿತ್ವಕಳೆದ ಸಂಚಿಕೆಯಿಂದ........ಆತ್ಮೀಯ ಸ್ನೇಹಿತರನ್ನು ಇವರು ಸುಲಭವಾಗಿ ಕಳೆದುಕೊಳ್ಳುವುದಿಲ್ಲ. ತಾವು ಉನ್ನತ ಸ್ಥಾನದಲ್ಲಿದ್ದರೂ ಗೆಳೆಯರೊಡನೆ ಸಹಜವಾಗಿ ನಡೆದುಕೊಳ್ಳುತ್ತಾರೆ.ಡಾ. ಕೃಷ್ಣರವರಲ್ಲಿ ಇಚ್ಛಾಶಕ್ತಿ, ಜ್ಞಾನಶಕ್ತಿ, ಕ್ರಿಯಾಶಕ್ತಿಗಳ ಸಮರ್ಪಕ ಸಮತೋಲನವಿದೆ. ಕ್ರಿಯಾಶೀಲತೆ, ಆದರ್ಶ, ಚಿಂತನೆ, ಶುದ್ಧ ಆಚಾರ,...