Sunday, September 14, 2025
Google search engine

Yearly Archives: 2023

ಬಿಸಿಲಿನ ನಂತರದ ಮಳೆ

ಡಾ. ರಜನಿ ಎಂಆಹಾ ಮನುಜನೇ ..ನೀನು ಈ ರೀತಿಭೂಮಿ ತಣ್ಣಗಾಗುವಂತೆ ಮಳೆಸುರಿಸಬಲ್ಲೆಯಾ?ಫಿಲಂ ಶೂಟಿಂಗ್ ಗೆಒಂದರಿಯಲ್ಲಿ ಮಳೆಸುರಿಸಿದಂತಲ್ಲ….ಮೋಡಕ್ಕೆ ಬೀಜಬಿತ್ತಿದಂತಲ್ಲ…ತಾನೇ ತಾನಾಗಿಅದ್ಯಾವಾಗ ಆವಿಯಾಗಿಮಡುಗಟ್ಟಿ …ಒಟ್ಟಿಗೆ ಮಾತಾಡಿಕೊಂಡುಮಿಂಚಿನ ಫ್ಲ್ಯಾಶ್ ಅನ್ಯೂಗುಡುಗಿನ ಕ್ಲಾಪ್ ಮಾನ್ ಅನ್ನೂಕಾಮನ ಬಿಲ್ಲಿನ ಬಣ್ಣಗಳ...

ಕವಿತೆ; ಬಿಸಿಲಿನ ನಂತರ ಮಳೆ

ಬಿಸಿಲಿನ ನಂತರದ ಮಳೆಆಹಾ ಮನುಜನೇ ..ನೀನು ಈ ರೀತಿಭೂಮಿ ತಣ್ಣಗಾಗುವಂತೆ ಮಳೆಸುರಿಸಬಲ್ಲೆಯಾ?ಫಿಲಂ ಶೂಟಿಂಗ್ ಗೆಒಂದರಿಯಲ್ಲಿ ಮಳೆಸುರಿಸಿದಂತಲ್ಲ….ಮೋಡಕ್ಕೆ ಬೀಜಬಿತ್ತಿದಂತಲ್ಲ…ತಾನೇ ತಾನಾಗಿಅದ್ಯಾವಾಗ ಆವಿಯಾಗಿಮಡುಗಟ್ಟಿ …ಒಟ್ಟಿಗೆ ಮಾತಾಡಿಕೊಂಡುಮಿಂಚಿನ ಫ್ಲ್ಯಾಶ್ ಅನ್ಯೂಗುಡುಗಿನ ಕ್ಲಾಪ್ ಮಾನ್ ಅನ್ನೂಕಾಮನ ಬಿಲ್ಲಿನ ಬಣ್ಣಗಳ...

ಸಿಡಿಲಿಗೆ 4 ಮಕ್ಕಳ ಸಾವು

ಮಾವಿನ ತೋಟದಲ್ಲಿ ಆಟವಾಡುತ್ತಿದ್ದಾಗ ಸಿಡಿಲು ಬಡಿದು ನಾಲ್ವರು ಮಕ್ಕಳು ಸಾವಿಗೀಡಾದ ಹೃದಯವಿದ್ರಾವಕ ಘಟನೆ ಜಾರ್ಖಂಡ್ ರಾಜ್ಯದ ಬಾಬೂಟೂಲಾ ಎಂಬಲ್ಲಿ ಭಾನುವಾರ ಸಂಜೆ ನಡೆದಿದೆ.ಒಬ್ಬ ಬಾಲಕ ಗಂಭೀರವಾಗಿ ಗಾಯಗೊಂಡಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ನಾಲ್ಕು...

ಗಾಯ ಲೆಕ್ಕಿಸದೇ ಪ್ರಚಾರ ಆರಂಭಿಸಿದ ಪರಮೇಶ್ವರ್

ತಲೆಗೆ ಬ್ಯಾಂಡಿಜ್ ಹಾಕಿಕೊಂಡು ಮತ್ತೆ ಪ್ರಚಾರಕ್ಕಿಳಿದ ಡಾ.ಜಿ.ಪರಮೇಶ್ವರ್ಕೊರಟಗೆರೆಯಲ್ಲಿ ನಾಳೆ ಸಿದ್ದರಾಮಯ್ಯ  ಚುನಾವಣಾ ಪ್ರಚಾರ:ತುಮಕೂರು: ಶುಕ್ರವಾರದಂದು ಪ್ರಚಾರದ ವೇಳೆ ತಲೆಗೆ ಕಲ್ಲೇಟು ಬಿದ್ದು ಗಾಯಗೊಂಡಿದ್ದ ಶಾಸಕರು ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾದ ಸವ್ಯಸಾಚಿ ಡಾ.ಜಿ.ಪರಮೇಶ್ವರ್ ಅವರು...

ರಾಯಣ್ಣ ಪ್ರತಿಮೆ: ಸುರೇಶಗೌಡರ ಭರವಸೆ

ಶಕ್ತಿಸೌಧದಲ್ಲಿ ನಡೆದ ಕುರುಬರ ಬೃಹತ್ ಸಮಾವೇಶ: ಹೆಬ್ಬೂರಿನಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ: ಸಿದ್ದರಾಮಯ್ಯಗೆ ಆಹ್ವಾನ ನೀಡುವೆ ಎಂದ ಸುರೇಶಗೌಡರು: ಸುರೇಶಗೌಡರ ಕೊಡುಗೆ ನೆನೆದು ಭಾವುಕರರಾದ ಕುರುಬ ಮುಖಂಡರುತುಮಕೂರು: ಹೆಬ್ಬೂರಿನಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ...

ಇಲ್ಲಿ ಕಾಂಗ್ರೆಸ್, ಜೆಡಿಎಸ್ ಮನೆ ಖಾಲಿ…

ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರದ ರಾಜಕೀಯ ಚಿತ್ರಣವೇ ಬದಲಾಗ ತೊಡಗಿದೆ.ಕಾಂಗ್ರೆಸ್ ನಿಂದ‌ ಷಣ್ಮುಖಪ್ಪ ಅವರಿಗೆ ಟಿಕೆಟ್ ನೀಡಿದ ಬಳಿಕ ಆ ಪಕ್ಷದಲ್ಲಿ ಅಳಿದುಳಿದ ನಾಯಕರು, ಕಾರ್ಯಕರ್ತರು ಸಹ ಅಲುಗಾಡ ತೊಡಗಿದ್ದಾರೆ.ಗ್ರಾಮಾಂತರ ಶಾಸಕ ಗೌರಿಶಂಕರ್...

ದೇವೇಗೌಡರಿಗೆ ಸವಾಲು ಹಾಕಿದ ಬೊಮ್ಮಾಯಿ

ಹುಬ್ಬಳ್ಳಿ: ಮೈತ್ರಿಗೆ ರಾಷ್ಟ್ರೀಯ ಪಕ್ಷಗಳ ಮುಖಂಡರು ಬಂದಿದ್ದರು ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೈತ್ರಿಗೆ ಬಂದವರ ಹೆಸರನ್ನು ಬಹಿರಂಗಪಡಿಸಲಿ ಎಂದು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.ಮುಂದಿನ...

ಸೋಮಣ್ಣ ಉಮೇದುವಾರಿಕೆ ರದ್ದು?

ಚಾಮರಾಜನಗರ: ಇಲ್ಲಿನ ಚಾಮರಾಜನಗರ ಕ್ಷೇತ್ರದಿಂದ ಸ್ಪರ್ಧಿಸಿರುವ ವಸತಿ ಸಚಿವ ವಿ.ಸೋಮಣ್ಣ ಅವರ ಉಮೇದುವಾರಿಕೆ ರದ್ದು ಆಗುವ ಸಂಭವವಿದೆ.ಜೆಡಿಎಸ್ ಅಭ್ಯರ್ಥಿ ಮಲ್ಲಿಕಾರ್ಜುನ ( ಆಲೂರು ಮಲ್ಲು) ಅವರಿಗೆ ಕರೆ ಮಾಡಿ ಸ್ಪರ್ಧೆಯಿಂದ ಹಿಂತೆಗೆದರೆ...

ಕುಮಾರಸ್ವಾಮಿ ಏಟು ತಿಂದಿಲ್ವಲ್ಲ: ಪರಂ‌ ಗರಂ

ಯಾರೋ ದುಷ್ಕರ್ಮಿಗಳು ನನ್ನ ಮೇಲೆ ಕಲ್ಲು ಎಸೆದು ಗಾಯಗೊಳ್ಳುವಂತೆ ಮಾಡಿದ್ದಾರೆ. ಇದು ಸೇರಿದಂತೆ ಮೂರು ಬಾರಿ ನನ್ನ ಮೇಲೆ ಈ ರೀತಿಯ ಘಟನೆಗಳು ನಡೆದಿವೆ. ಈ ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ...

ಏ.30: ತುಮಕೂರಲ್ಲಿ ಪ್ರಜಾಪ್ರಭುತ್ವದ ಹಬ್ಬ

ತುಮಕೂರು: ಮತದಾರರಲ್ಲಿ ಮತಗಟ್ಟೆಯ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ನಮ್ಮ ನಡೆ ಮತಗಟ್ಟೆಯ ಕಡೆ ಕಾರ್ಯಕ್ರಮವನ್ನು ಏಪ್ರಿಲ್ ೩೦ರಂದು ಬೆಳಿಗ್ಗೆ ೮ ಗಂಟೆಗೆ ಜಿಲ್ಲೆಯಾದ್ಯಂತ ಆಯೋಜಿಸಲಾಗುವುದು ಜಿಲ್ಲಾಧಿಕಾರಿ...
- Advertisment -
Google search engine

Most Read