Sunday, September 14, 2025
Google search engine

Yearly Archives: 2023

ಕವನ : ಕಲ್ಲಿನಲ್ಲಿ‌ಹುಟ್ಟಿ

ಕಲ್ಲಿನಲ್ಲಿ ಹುಟ್ಟಿದಮರಕ್ಕೆ ಆಗಾಗ್ಗೆನೀರೆರೆದವರು ಯಾರೋ?ಬೆಟ್ಟದಿಂದ ನದಿಕಲ್ಲಿನೊಳಗೆನೀರ ಸೆಲೆ …ಕಲ್ಲೇ ಮುಂದೆಮಣ್ಣಾಗುವರೀತಿಕಲ್ಲೊಳಗೆ ತೂರಿಮಣ್ಣುಮುಟ್ಟಿದೆ.ನೀನೇ ಹೋಳಾಗಿನನಗೆ ಜೀವಕೊಟ್ಟೆ ..ಕಲ್ಲಿನೊಳಗೆಹುಟ್ಟಿದರೂಲಕ್ಷ್ಯ ಎಲ್ಲಾಆಕಾಶದೆತ್ತರಕ್ಕೆ..ಕಲ್ಲಿನಸಂದಿಯಲ್ಲಿಬೀಜಬಿತ್ತಿದವರು … ಹಕ್ಕಿಗಳೇ??ಮಣ್ಣಲ್ಲಿಮೊಳೆತು …ಕಲ್ಲಲ್ಲಿ ಬೆಳೆದು …ಬಾಡಿಗೆ ತಾಯಿಕಲ್ಲೇ??ನನಗೆಪೋಷಿಸಿನೀನು ತಾಯಿ ಆದೆಯಾ?ಬಿಡು ಸಾಲದುನಿನ್ನ ನೆತ್ತಿ ನೀರುನುಗ್ಗಿ...

ನೀವು ಚಾಕಲೇಟ್ ಪ್ರಿಯರೇ…. ? ಆಗಿದ್ದರೆ ಇದನ್ನು ತಿಳಿಯಲೇ ಬೇಕು.

ತಿಳಿದು ತಿನ್ನೊಣ ಬನ್ನಿ.ಇಂದಿನ ಫಾಸ್ಟ್ ಲೈಫ್ ನಲ್ಲಿ ಸುಲಭವಾಗಿ ಸಿಗುವ ಪದಾರ್ಥಗಳನ್ನು ತಿನ್ನುವವರೇ ಹೆಚ್ಚು.. ಆಗಂತ ಎಲ್ಲಾ ಆಹಾರಗಳು ಕೆಟ್ಟವಾಗಿರುವುದಿಲ್ಲ ನಿಯಮಿತ ಪ್ರಮಾಣದಲ್ಲಿ ಸೇವಿಸಿದರೆ “ಇದಂ ಹಿತಂ”. ಅದೇ ರೀತಿ ಈ...

BJP: ತುಮಕೂರಲ್ಲಿ ಏನು? ಎತ್ತ?

ತುಮಕೂರು; ಚುನಾವಣೆ ನೀತಿ ಸಂಹಿತೆ ಇಂದಿನಿಂದಲೇ ಜಾರಿಯಲ್ಲಿದ್ದು, ಚುನಾವಣಾ ದಿನಾಂಕ ಘೋಷಣೆಯಾದರೂ ಬಿಜೆಪಿಯಲ್ಲಿ ಇನ್ನೂ ಕೆಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳು ಘೋಷಣೆಯಾಗಿಲ್ಲ.ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಬಿ.ಸುರೇಶಗೌಡ, ತಿಪಟೂರಿಗೆ ಬಿ.ಸಿ.ನಾಗೇಶ್, ಚಿಕ್ಕನಾಯನಕಹಳ್ಳಿಗೆ ಜೆ.ಸಿ.ಮಾಧುಸ್ವಾಮಿ ಅವರೇ ಅಭ್ಯರ್ಥಿಗಳಾಗುವುದು...

JDS: ಕಾನೂನು ಘಟಕಕ್ಕೆ ಕೃಷ್ಣಪ್ಪ ನೇಮಕ

ತುಮಕೂರು: ಹಿರಿಯ ವಕೀಲರಾದ ಕೃಷ್ಣಪ್ಪ ಅವರನ್ನು ಜೆಡಿಎಸ್ ಕಾನೂನು ಘಟಕದ ಉಪಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ.ಮೂಲತಃ ಪಾವಗಡದವರಾದ ಕೃಷ್ಣಪ್ಪ ಅವರು ತುಮಕೂರಿನಲ್ಲಿ ವಕೀಲಿಕೆ ನಡೆಸುತ್ತಿದ್ದಾರೆ.

ಸುರೇಶಗೌಡರಿಗೆ ಸಮುದಾಯದ ಬೆಂಬಲ

ತುಮಕೂರು: ಗ್ರಾಮಾಂತರ ಕ್ಷೇತ್ರದಲ್ಲಿ ಮಾಜಿ ಶಾಸಕ ಬಿ.ಸುರೇಶಗೌಡರನ್ನು ಪರಿಶಿಷ್ಟ ಜಾತಿಯ ಎಡಗೈ ಸಮುದಾಯ ಸಂಪೂರ್ಣವಾಗಿ ಬೆಂಬಲಿಸಲಿದೆ. ಬಿಜೆಪಿ ನಮಗೆ ಒಳ ಮೀಸಲಾತಿ ಜಾರಿಗೊಳಿಸಿದೆ ಎಂದು ಆ ಸಮುದಾಯದ ಹಿರಿಯ ಮುಖಂಡ, ಜಿ.ಪಂ....

ರಾಜ್ಯ ಚುನಾವಣೆಗೆ ಇಂದೇ ಮುಹೂರ್ತ ಫಿಕ್ಸ್

ತುಮಕೂರು; ರಾಜ್ಯ ವಿಧಾನ ಸಭಾ ಚುನಾವಣೆ ಘೋಷಣೆಯಾಗಲಿದೆ.ಇಂದು ದೆಹಲಿಯಲ್ಲಿ ಬೆಳಿಗ್ಗೆ 11.30 ಕ್ಕೆ ಕೇಂದ್ರ ಚುನಾವಣಾ ಆಯೋಗದ ಆಯುಕ್ತರು ಪತ್ರಿಕಾಗೋಷ್ಟಿ ಕರೆದಿದ್ದು, ಚುನಾವಣೆ ಘೋಷಣೆ ಮಾಡಲಿದ್ದಾರೆ.ಚುನಾವಣೆ ಘೋಷಣೆ ಆಗುತ್ತಿದ್ದಂತೆಯೇ ಇಂದಿನಿಂದಲೇ ನೀತಿ ಸಂಹಿತೆ...

ಈ ಸಂಖ್ಯೆ ಇದ್ದ ಹಣ್ಣು ತಿನ್ನಲೇಬಾರದು ಏಕೆ ಗೊತ್ತಾ?

ಡಾ.ಶ್ವೇತಾರಾಣಿಮಾಲ್ ಗಳಲ್ಲಿ ತರಕಾರಿ, ಹಣ್ಣುಗಳ ಮೇಲೆ ಸಂಖ್ಯೆಗಳಿರುವ ಸ್ಟಿಕ್ಟರ್ ಅಂಟಿಸಿರುತ್ತಾರಲ್ಲ ಏಕೆ ಗೊತ್ತಾ? ಅಂದರೆ ಈ PLU ಕೋಡ್ ಅಂದ್ರೆ ಅದರ ಬೆಲೆ ಇರಬಹುದು ಎಂದು ಬಹುತೇಕರು ತಿಳಿದುಕೊಂಡಿರುತ್ತೀರಿ. ಆದರೆ ಇದು...

ಬೆಂಗಳೂರಿನಲ್ಲೊಂದು ಸಕುರ ಹನಾಮಿ

ಜಪಾನಿಸ್ ಚೆರ್ರಿ ಎಂದು ಕರೆಯಲ್ಪಡು ಈ ಹೂವುಗಳನ್ನು 1912 ರಲ್ಲಿ ಅಮೇರಿಕಾ ಮತ್ತು ಜಪಾನ್ ದೇಶದ ಸ್ನೇಹದ ಸಂಕೇತವಾಗಿ ಪ್ರಸ್ತುತಪಡಿಸಿದರು. ಅನಂತರ ಚೆರ್ರಿ ಹೂವುಗಳ ವೀಕ್ಷಣೆಯು ಹರಡಲು ಪ್ರಾರಂಭಿಸಿತು.ತಮ್ಮ ಅತೀಂದ್ರಿಯ...

ತುಮಕೂರು ಬಳಿ ಸಿಕ್ಕಿಬಿದ್ದ ಶಾಸಕ ಮಾಡಾಳ್

ಶಾಸಕರ ಪುತ್ರನ ಮನೆಯಲ್ಲಿ ಸಿಕ್ಕಿದ್ದ ಹಣತುಮಕೂರು: ಲೋಕಾಯುಕ್ತ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗುತ್ತಿದ್ಧ ಚೆನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷ ಪ್ಪ ಕ್ಯಾತ್ಸಂದ್ರ ಟೋಲ್ ಗೇಟ್ ನಲ್ಲಿ ಸಿಕ್ಕಿಬಿದಿದ್ದಾರೆ.ಕೂಡಲೇ ಶಾಸಕರನ್ನು ಬಂಧಿಸಿದ ಲೋಕಾಯುಕ್ತ ಪೊಲೀಸರು ಬೆಂಗಳೂರಿನತ್ತ...

ಪ್ರೀತಿ

ಡಾ. ರಜನಿ ಎಂಪ್ರೀತಿಯಲ್ಲಿಸೋತು ಹೋಗುತ್ತೀಯ ಎಂದರುಸೋಲೇ ಬೇಕು ನನಗೆಆಗಲೇ ತಾನೇ ಪ್ರೀತಿಗೆ ಗೆಲುವು.ಕಣ್ಣು ಕಾಣುತ್ತಿಲ್ಲನಿನಗೆ ಎಂದರು..ನಾನೂ ಒಪ್ಪಿದೆ..ಹೃದಯಕ್ಕೆಕಂಡಿದ್ದು ಎಂದು ಹೇಳಿದೆ.ಪ್ರೀತಿಯಲ್ಲಿಮುಳುಗಿ ಹೋಗಿದ್ದೀಯಎಂದರು…ನೀನು ಹೇಳಿದೆ ಸಾಲದುಇನ್ನೂ ಮುಳುಗಬೇಕೆಂದು…ಪ್ರೀತಿಸಿ ಹೋಗಿದ್ದೀಯಬರಬೇಡ ಮತ್ತೆ ಎಂದರು..ಅದೇ ಕೊನೆ ನಿಲುಗಡೆಎಂದು...
- Advertisment -
Google search engine

Most Read