Thursday, December 26, 2024
Google search engine

Monthly Archives: June, 2020

ತುಮಕೂರು ಕಾವೇರಿ ಕಣಿವೆಯಲ್ಲಿ ಜೆಡಿಎಸ್‌ಗೊಬ್ಬ ನೀಲಿಗಣ್ಣಿನ ಹುಡುಗ

Publicstory.inತುಮಕೂರು: ಜಿಲ್ಲೆಯ ಕಾವೇರಿ ಕಣಿವೆಯಲ್ಲಿ ದಲಿತ ಸಮುದಾಯದ ನಡುವೆ ಬಡವಾದಂತಿದ್ದ ಜೆಡಿಎಸ್ ಪಕ್ಷಕ್ಕೆ ಬಲತುಂಬಲು ಹಾಗೂ ತಮ್ಮದೇ ಕ್ಷೇತ್ರದಲ್ಲಿ ಬಲಹೆಚ್ಚಿಸಿಕೊಳ್ಳಲು ಶಾಸಕ ಬಿ.ಸಿ.ಗೌರಿಶಂಕರ್ ಹೊಸ ದಾಳ ಹುರುಳಿಸಿದ್ದಾರೆ. ಪಾವಗಡದ ಮಾಜಿ ಶಾಸಕರಾದ, ಜೆಡಿಎಸ್ ನ...

ಅವರು ‘ತೆರೆದ ಬಾಗಿಲು’

ಜಿ.ಎನ್.ಮೋಹನ್‘ಬನ್ನಿ ಹಾಗೇ ಒಂದು ನಿಮಿಷ ನಮ್ಮ ಮ್ಯೂಸಿಯಂ ನೋಡಿಬಿಡುವರಂತೆ..’ ಎಂದರುಮ್ಯೂಸಿಯಂ ಎಂದರೆ ಸಾಕು ನಾನು ಮೊದಲಿನಿಂದಲೂ ಮಾರು ದೂರ.ಆ ವಿಜ್ಞಾನಕ್ಕೂ, ನನ್ನ ಅಜ್ಞಾನಕ್ಕೂ ಎಲ್ಲೆಂದೆಲ್ಲಿಯೂ ಸಂಬಂಧವಿರಲಿಲ್ಲ. ಇನ್ನು ಚರಿತ್ರೆ, ಪಳೆಯುಳಿಕೆ ಉಹ್ಞೂ ಸಾಧ್ಯವೇ...

ತಿಪಟೂರು ಯುವಕನಿಗೆ ಕೊರೊನಾ ಸೋಂಕು

ತಿಪಟೂರು: ಇಲ್ಲಿನ ಗಾಂಧಿ ನಗರದ ಮದಿನ ವೃತ್ತದಲ್ಲಿರುವ ಯುವಕನ್ನೊಬ್ಬನಿಗೆ ಬುಧವಾರ ಕೊರೊನಾ ಸೋಂಕು ದೃಢಪಟ್ಟಿದೆ.ಇದರೊಂದಿಗೆ ತಿಪಟೂರಿನಲ್ಲಿ ಸೋಂಕಿತರ ಸಂಖ್ಯೆ ಎರಡಕ್ಕೇರಿದೆ.‌ಈಚೆಗೆ ಮುಂಬೈಗೆ ಹೋಗಿ ಬಂದಿದ್ದ ಲಾರಿ‌‌ ಚಾಲಕನಿಗೆ ಸೋಂಕು ತಗುಲಿತ್ತು.ಈ ಯುವಕ...

ಡಿಕೆಶಿ ಪದಗ್ರಹಣ: ಗ್ರಾಮಗಳಲ್ಲಿ ನೇರ ಪ್ರಸಾರ: ರಾಜೇಂದ್ರ

ತುಮಕೂರು: ಕಾಂಗ್ರೆಸ್ ಪಕ್ಷವನ್ನು ಮುನ್ನೆಡೆಸಲು ಸಮರ್ಥ ಹಾಗೂ ದಕ್ಷ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಆಯ್ಕೆಯಾಗಿರುವುದು ಪಕ್ಷಕ್ಕೆ ದೊಡ್ಡ ಶಕ್ತಿಯನ್ನು ತಂದಿದೆ ಎಂದು ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಆರ್.ರಾಜೇಂದ್ರ ತಿಳಿಸಿದರು.ಕರ್ನಾಟಕ ಪ್ರದೇಶ ಕಾಂಗ್ರೆಸ್...

ನಮ್ಗೂ 50‌ ಲಕ್ಷ ವಿಮೆ‌ ನೀಡಿ…

Publicstory. inತುಮಕೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿಗಳಿಗೂ 50 ಲಕ್ಷ ರೂಪಾಯಿ ವಿಮೆಯನ್ನು ನೀಡಬೇಕು, ಚಾಲಕರು, ನಿರ್ವಾಹಕರು ಹಾಗೂ ತಾಂತ್ರಿಕ ಸಿಬ್ಬಂದಿಗಳಿಗೆ ಅಗತ್ಯ ಸುರಕ್ಷತಾ ಸಲಕರಣೆಗಳಾದ...

ತುಮಕೂರು: 37 ಸಾವಿರ ವಿದ್ಯಾರ್ಥಿಗಳು ಬರೆಯಲಿದ್ದಾರೆ Sslc ಪರೀಕ್ಷೆ

ತುಮಕೂರು: ತುಮಕೂರು ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಒಟ್ಟು 723 ಶಾಲೆಗಳ 37317 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.ತುಮಕೂರಿನ 7 ಬ್ಲಾಕ್ ಪರೀಕ್ಷಾ ಕೇಂದ್ರ ಸೇರಿದಂತೆ ಒಟ್ಟು 92 ಹಾಗೂ ಮಧುಗಿರಿಯ 9 ಬ್ಲಾಕ್...

ಜುಲೈ 1ಕ್ಕೆ ಸ್ಕೂಲ್ ಓಪನ್ ಇನ್ನೂ‌ ಡೌಟ್

ಶಾಲೆಗಳನ್ನು ಪುನಾರಾರಂಭಗೊಳ್ಳಲು ಉದ್ದೇಶಿಸಿರುವ ಬಗ್ಗೆ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.ರಾಜ್ಯದಲ್ಲಿ ಜುಲೈ 1 ರಿಂದ ಶಾಲೆ ಪ್ರಾರಂಭ ಮಾಡಬೇಕೆಂಬುದು ನಿರ್ಧಾರಿತ ದಿನಾಂಕವಲ್ಲ, ಯೋಜಿತ ದಿನಾಂಕವಷ್ಟೇ ಎಂದಿದ್ದಾರೆ. ಜುಲೈ 1ಕ್ಕೆ ರಾಜ್ಯದಲ್ಲಿ...

ಅಯ್ಯೊಯ್ಯೋ ಕರಡಿಯೇ…

Publicstory. inತುಮಕೂರು/ಕೊರಟಗೆರೆ: ಅಯ್ಯೊಯ್ಯೋ ಕರಡಿಯೇ...ಅಲ್ಲಿ ನೋವು ಮರಡಿಕಟ್ಟಿತ್ತು.‌ ಓಹ್, ಹೀಗಾಗಬಾರದಿತ್ತು. ಅದು ಬದುಕಬೇಕಿತ್ತು ಎಂದು ಹೇಳಿದವರೇ ಹೆಚ್ಚು.ಟೇಬಲ್ ಮೇಲೆ‌ ರಾಜ ಗಂಭೀರದಂತೆ ಆ ಜಾಂಬವಂತನ ನೋಡಿ ಕೆನ್ನೆ ಹನಿ ನೀರು ಬೀಳಿಸಿಕೊಂಡವರೇ ಹೆಚ್ಚು.ಕಳ್ಳ...

‘ಕೊರೊನಾ ಖರೀದಿ’ ಕಿಕ್ ಬ್ಯಾಕ್ ಆರೋಪ: ತನಿಖೆ ಆರಂಭಿಸಿದ ACB

Publicstory. inತುಮಕೂರು: ತುಮಕೂರು ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯಲ್ಲಿ ಕೊರೊನಾ ಸಾಮಗ್ರಿಗಳ ಖರೀದಿಯಲ್ಲಿ ಅವ್ಯವಹಾರದ ಆರೋಪದ ತನಿಖೆಗೆ ಎಸಿಬಿ ಪೀಲ್ಡಿಗೆ‌ ಇಳಿದಿದೆ.ಈ ಆರೋಪಕ್ಕೆ ಸಂಬಂಧಿಸಿದಂತೆ ಈ ಹಿಂದಿನ ಡಿಎಚ್ಒ ಡಾ ಚಂದ್ರಿಕಾ ಅವರನ್ನು ಸರ್ಕಾರ...

ಭೃಂಗದ ಬೆನ್ನೇರಿ ಬಂತು..

ಜಿ ಎನ್ ಮೋಹನ್ಅದು ಹೀಗಾಯ್ತು-ಮೊನ್ನೆ ಒಂದು ಪುಸ್ತಕದ ಅಂಗಡಿಯ ಬೆನ್ನತ್ತಿ ಒರಿಸ್ಸಾಗೆ ಹೋದ ಕಥೆ ಹೇಳುತ್ತಿದ್ದೆನಲ್ಲಾ ಆಗ ಏಕಾಏಕಿ ‘ದುಂಬಿಗೆ ಮಕರಂದ ಯಾವ ಜಾಗದ, ಯಾವ ಹೂವಿನ, ಯಾವ ಮೂಲೆಯಲ್ಲಿ ಅಡಗಿರುತ್ತದೆ ಎನ್ನುವುದು...
- Advertisment -
Google search engine

Most Read