Monthly Archives: April, 2021
ನಮ್ಮ ಹುಡುಗ, ನಮ್ಮ ಹೆಮ್ಮೆ ಈ ತರಕಾರಿ ಪ್ರಕಾಶ್
ಉಜ್ಜಜ್ಜಿ ರಾಜಣ್ಣತಿಪಟೂರು: ಆಪ್ ತೋಳಿನ ಅಂಗಿ, ಮಾಸಲುಬಣ್ಣದ ಪ್ಯಾಟು, ಕಪ್ಪುಬಿಳುಪಾದ ಗಡ್ಡ. ಮುಖ ನೀರು ಕಂಡಿತ್ತೋ ಕಂಡಿಲ್ಲವೋ ಎಂಬಂತಹ ಹೊರನೋಟಕ್ಕೆ ಮುಖ ಭಾವ. ಆಗ ತಾನೆ ಎದ್ದು ತರಕಾರಿ ಮಾರಿ...
ತುಮಕೂರಿನಲ್ಲಿ ಕೊರೊನಾ ಕೇರ್ ಸೆಂಟರ್ ಆರಂಭಕ್ಕೆ ಇನ್ನೂ ಏಕೆ ಮೀನಮೇಷ?
publicstory.inತುಮಕೂರು: ಜಿಲ್ಲೆಯಲ್ಲಿ ಮುಂದಿನ ವಾರದಿಂದ ಪ್ರತಿ ದಿನ ಮೂರು ಸಾವಿರಕ್ಕೂ ಅಧಿಕ ಜನರಿಗೆ ಕೊರೊನಾ ತಗುಲಬಹುದು ಎಂದು ಜಿಲ್ಲಾ ಆರೋಗ್ಯ ಇಲಾಖೆ ಅಂದಾಜಿಸಿದೆ.ಈಗಾಗಲೇ ಪ್ರತಿದಿನ ಸೋಂಕಿತರ ಸಂಖ್ಯೆ ಸಾವಿರ ಮೀರಿದೆ. ಸಾವುಗಳ ಸಂಖ್ಯೆಯೂ...
ಬೆಳೆಯುವುದೆಂದರೆ…
ಕವನಗಳ ರಚನೆಯಲ್ಲಿ II ರಜನಿ ಎಂ. ಸಿದ್ಧಹಸ್ತರು. ವೃತ್ತಿಯಲ್ಲಿ ವೈದ್ಯರಾದರೂ ಅವರು ಅನುಭಾವಿಕ ನೆಲೆಯಲ್ಲಿ ಬದುಕನ್ನು ಕಾಣುವ ರೀತಿಯೇ ಅದ್ಬುತ. ಪ್ರಖ್ಯಾತ ಕವಿ ರೂಮಿ ಅವರಿಂದ ಪ್ರೇರಿತ ಕವನ. ಬದುಕಿಗೂ ಹತ್ತಿರುವಾಗವ ಈ...
ಕೊರೊನಾ: ಖಾಸಗಿ ಆಸ್ಪತ್ರೆಗಳ ಮನೆ ಆರೈಕೆ ಪ್ಯಾಕೇಜ್ ಗೆ ಕಡಿವಾಣ ಹಾಕುವವರೇ ಸಚಿವರು?
ಮಹೇಂದ್ರ ಕೃಷ್ಣಮೂರ್ತಿಬೆಂಗಳೂರು: ಕೊರೊನಾ ರೋಗಿಗಳಿಗೆ ಬೆಡ್, ಐಸಿಯು ಮೀಸಲಿಡುವ ವಿಷಯದಲ್ಲಿ ಸರ್ಕಾರಕ್ಕೆ ಚಳ್ಳೆಹಣ್ಣು ತಿನ್ನಿಸುತ್ತಾ ಸೆಡ್ಡುಹೊಡೆಯುತ್ತಿರುವ ಬೆಂಗಳೂರಿನ ಖಾಸಗಿ ಆಸ್ಪತ್ರೆಗಳು ಏಕಾಏಕಿ ಮನೆ ಆರೈಕೆ ಪ್ಯಾಕೇಜ್ ಘೋಷಣೆ ಮಾಡಿರುವುದು ಮಾತ್ರ ಹುಬ್ಬೇರುವಂತೆ ಮಾಡಿದೆ.
ಖಾಸಗಿ...
ಅಪ್ಪ ಮಗ ಅದೇನೋ ಚೀಲದಲ್ಲಿ ಇಟ್ಕಂಡು…
ಉಜ್ಜಜ್ಜಿರಾಜಣ್ಣಅಪ್ಪ ಮಗ ಅದೇನೋ ಚೀಲದಲ್ಲಿ ಇಟ್ಕಂಡು ಪಡು ಮಕನಾಗಿ ಹೋಗುವಾಗ ಬರ್ರಯ್ಯ ಅಂಗೆಯಾ ಟೀ ಕುಡ್ದು ಹೋಗಿ ಎಂದೆ.ಅತ್ತಲಿಂದ ಬರುವಾಗ ಬತ್ತೀವಿ ಅಂತಾ ಹೋದ ಅಲ್ಲಬಕಾಶ್ ಹಾಗೂ ಅವರ ಮಗ, ಆ ತಹಶಿಲ್ದಾರ್...
ಭಾನುವಾರದ ಕವಿತೆ “ತೊಟ್ಟು ತೊಟ್ಟು”
ಡಾಕ್ಟರ್ ರಜನಿ.ಮಾವಿನ ಮಿಡಿಯ
ಹಸಿರು ತೊಟ್ಟುತೊಟ್ಟಿನ ಬುಡ ಸಿಹಿತಾಯಿ ಜ್ವರ...ಮಗು
ಬಾಯಿಗೆ ಎದೆ ತೊಟ್ಟುಎಣ್ಣೆ ಬದನೆಕಾಯಿ.. ಇರಲಿ ತೊಟ್ಟುಸೀಬೆ ಹಣ್ಣು ಎರಡು ಎಲೆ ತೊಟ್ಟು ..ಸುಂದರನಿಲ್ಲುವ ನೀರು ...ಸಿಗಲಿಲ್ಲ ಎರಡು ತೊಟ್ಟುಮಲ್ಲಿಗೆ ದಂಡೆ ತೊಟ್ಟು ಕಟ್ಟು...
ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕೊರೊನಾ
ಬೆಂಗಳೂರು: ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕೊರೊನಾ ಸೋಂಕು ತಗುಲಿದೆ.ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕೊರೊನಾ ಪಾಸಿಟಿವ್ ಬಂದಿರುವುದಾಗಿ ಹೇಳಿದ್ದಾರೆ. ಅವರ ತಂದೆ, ಮಾಜಿ ಪ್ರಧಾನಿ...
ಭಾನುವಾರದ ಕವಿತೆ ‘ಯುಗಾದಿ’
ಡಾ//ರಜನಿ. ಎಂಅಪ್ಪ ಎಡಗಾಲ ನೀಚಿ
ಮಾವಿನ ತೋರಣ ಕಟ್ಟಲು ಕುಳಿತರೆ
ಅಂಚಿಕಡ್ಡಿ... ಸುತ್ತಲಿ ದಾರ ಹಿಡಿದು ನಿಲ್ಲಬೇಕುಮನೆ ಬಾಗಿಲಲಿ ನಿಲ್ಲಿಸಿ ಹರಳೆಣ್ಣೆ
ತಿಕ್ಕಿ ಮೈಗೆ ..
ಕಲ್ಲಲ್ಲಿ ಉಜ್ಜಿ ಗಸಗಸಬೆಲ್ಲ, ಬೇವಿನ ಚಿಗುರು ಹೂವು
ಹುಣಿಸೆ ಚಿಗುರು, ಮಾವಿನ ಮಿಡಿತೋತಾಪುರಿ...
ತುಮಕೂರು ಕಸಾಪ ಹೊಸ ಮೈಲುಗಲ್ಲು: ಕಿರುಚಿತ್ರಗಳ ಪ್ರದರ್ಶನಕ್ಕೆ ಹೊಸ ನಾಂದಿ
Publicstoryತುಮಕೂರು: ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಭಾಷೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಚ್ಚು ಒತ್ತು ಕೊಡುತ್ತಾ ಬಂದಿದೆ. ಸಾಂಸ್ಕೃತಿಕತೆ ಸಾಹಿತ್ಯದ ಅವಿಭಾಜ್ಯ ಅಂಗವಾಗಿದೆ. ಹೀಗಾಗಿ ಜಿಲ್ಲಾ ಕಸಾಪ...