Monthly Archives: May, 2021
ಪುಸ್ತಕ ಪರಿಚಯ: ಮಾಧವಿ
ಡಾ. ಶ್ವೇತಾರಾಣಿ ಹೆಚ್1973ರಲ್ಲಿ ಡಾ. ಅನುಪಮಾ ನಿರಂಜನ ರಚಿಸಿರುವ ಕಾದಂಬರಿಗೆ ಪುರಾಣದ ವಸ್ತುವನ್ನು ಆಯ್ಕೆಮಾಡಿಕೊಳಡಿದ್ದಾರೆ. ಮಹಾಭಾರತದ 114,117,118,119,120ನೇ ಶ್ಲೋಕಗಳಲ್ಲಿ ಮಾಧವಿಯ ಉಲ್ಲೇಖವಿದೆ ಎಂಬುದನ್ನು ಲೇಖಕಿ ಮೊದಲಮಾತಿನಲ್ಲಿ ಕಾದಂಬರಿಗೆ ವಸ್ತುವನ್ನು ಆಯ್ಕೆಮಾಡಿಕೊಂಡ ಬಗೆಯನ್ನು ಇಲ್ಲಿ...
ಭಾನುವಾರದ ಕವಿತೆ : ತಾಯಂದಿರ ದಿನ
ಇಂದು ವಿಶ್ವತಾಯಂದಿರ ದಿನದ ಪ್ರಯುಕ್ತ ಭಾನುವಾರದ ಕವಿತೆ ವಿಭಾಗದಲ್ಲಿ ತಾಯಿಯಂದಿರ ಮನೋತಳಮಳ, ಕರೋನಾ ಸಂಕಷ್ಟದ ಸಮಯದಲ್ಲಿ ಅವಳ ಮನದಾಳವನ್ನು ತೆರೆದಿಟ್ಟಿರುವ ಕವಿತೆ ನಿಮಗಾಗಿ.ವಿಶ್ವತಾಯಂದಿರ ದಿನದ ಪ್ರಯುಕ್ತ ತಾಯಿಯನ್ನು ಕುರಿತು ನೀವು ಪಬ್ಲಿಕ್ ಸ್ಟೋರಿಗೆ...
ಕೊರೊನಾ-ಮೈಸೂರು, ತುಮಕೂರು ಒಂದಾ, ಬೆಳಗಾವಿ ಬೇರೇನಾ?
Publicstoryಬೆಂಗಳೂರು: ಕೊರೊನಾ ಪಾಸಿಟಿವ್ ಸಂಖ್ಯೆಯಲ್ಲಿ ತುಮಕೂರು, ಹಾಸನ, ಮೈಸೂರು ಜಿಲ್ಲೆ ಒಂದಾದರೆ ಬೆಳಗಾವಿ ಜಿಲ್ಲೆ ಬೇರೇನಾ ಎಂಬ ಅನುಮಾನ ಮೂಡತೊಡಗಿದೆ.ಭೌಗೋಳಿಕವಾಗಿ ಬೆಳಗಾವಿ, ತುಮಕೂರಿಗಿಂತ ದುಪಟ್ಟು ಇದೆ. ಜನಸಂಖ್ಯೆಯಲ್ಲೂ ಅಷ್ಟೇ. ತುಮಕೂರು ಜಿಲ್ಲೆಯಲ್ಲಿ 27....
ಕೋವಿಡ್: ಜಿಲ್ಲಾಡಳಿತ ವಿಫಲ: ದೊಡ್ಡಾಘಟ್ಟಚಂದ್ರೇಶ್ ಆರೋಪ
Publicstoryತುರುವೇಕೆರೆ: ಜಿಲ್ಲೆಯಾದ್ಯಂತ ಕೋವಿಡ್ ಸೋಂಕಿತರಿಗೆ ಸಕಾಲಕ್ಕೆ ಕೋವಿಡ್ ಜೀವರಕ್ಷಕ ಔಷಧಿಗಳು ಸಿಗದೆ ಸಾಕಷ್ಟು ಬಡವರು, ಸಾರ್ವಜನಿಕರು ಸಾವನ್ನಪ್ಪುತ್ತಿದ್ದು ಇದಕ್ಕೆ ಜಿಲ್ಲಾಡಳಿತವೇ ನೇರ ಹೊಣೆ ಎಂದು ರಾಜ್ಯ ಯುವ ಜೆ.ಡಿ.ಎಸ್ ಪ್ರಧಾನ ಕಾರ್ಯದರ್ಶಿ ತುರುವೇಕೆರೆ...
ಕೊರೊನಾ ಚಿಕಿತ್ಸೆ: ಕಾನೂನು ಪ್ರಾಧಿಕಾರಕ್ಕೆ ಕರೆ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ
ತುಮಕೂರು:', ಹೈ ಕೊರ್ಟ್ ಆದೇಶದಂತೆ ಹಿನ್ನೆಲೆಯಲ್ಲಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರವು ಕೊರೊನಾ ಚಿಕಿತ್ಸೆ ಸಮಸ್ಯೆ ಬಗೆಹರಿಸಲು ಜಿಲ್ಲಾ ಕಾನೂನು ಪ್ರಾಧಿಕಾರವು ಸಲಹಾ ತಂಡವನ್ನು ರಚಿಸಿದೆ.ಆಸ್ಪತ್ರೆ ಸಿಗದವರು, ಆಕ್ಸಿಜನ್ ಸಿಗದವರು, ವೈದ್ಯಕೀಯ ಸೇವೆ...
ಎದೆಯ ಮೇಲೆ ನೋವಿನ ಶಿಲುಬೆ
ಟಿ. ಸತೀಶ್ ಜವರೇಗೌಡ ಮಂಡ್ಯಅಕಾಲ ಮರಣದ ರಣಭೇರಿ
ಹುಟ್ಟಿಸಿದೆ ಭಯಾನಕ ಕಂಪನ
ವಿಷಮ ಪರಿಸ್ಥಿತಿಯ ತಂದಿಕ್ಕಿದೆ
ಕಂಡುದ್ದೆಲ್ಲವ ಭೋಗಿಸುವ ಜೀವನ
ಬರುಡಾಯಿತು ಹೊಳೆ ಗಿರಿ ಕಾನನ
ಜೀವ ಸರಪಳಿಯ ಅಸಮತೋಲನ
ಹೆಜ್ಜೆಹೆಜ್ಜೆಗೂ ದಹಿಸುವ ಬೆಂಕಿಯ ಬಿತ್ತಿದೆ
ಮಾರಕ ಮಹಾಮಾರಿ ಕೊರೋನ
ಅನುದಿನವೂ ಸಾಗಿದೆ ಸರಣಿ...
ಕೊರೊನಾ: ಇಂದು 13 ಮಂದಿ ಸಾವು, ತುಮಕೂರು, ತಿಪಟೂರಿನಲ್ಲಿ ಹೆಚ್ಚಿದ ಸೋಂಕು
Publicstoryತುಮಕೂರು: ಜಿಲ್ಲೆಯಲ್ಲಿ ಬುಧವಾರ (ಇಂದು) 2221 ಮಂದಿ ಹೊಸದಾಗಿ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ.ಒಂದೇ ದಿನ 13 ಮಂದಿ ಸಾವಿಗೀಡಾಗಿದ್ದಾರೆ.ಸೋಂಕಿತರಲ್ಲಿ ಚಿ.ನಾ.ಹಳ್ಳಿ ,163, ಗುಬ್ಬಿ 416, ಕುಣಿಗಲ್ 160, ಪಾವಗಡ 140, ಶಿರಾ...
ಮಾನವೀಯತೆ ಎನ್ನುವುದು ರಕ್ತದಲ್ಲೇ ಬರಬೇಕೇನೋ…
ಮಹೇಂದ್ರ ಕೃಷ್ಣಮೂರ್ತಿತುಮಕೂರು: ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೇ 24 ಕೋವಿಡ್ ಸೋಂಕಿತರ ಸಾವಿನ ಹಿನ್ನೆಲೆಯಲ್ಲಿ ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾಧಿಕಾರಿಗಳ ಜಂಗ್ಲಿ ಕುಸ್ತಿಯ ನಡುವೆ ಈ ಘಟನೆ ನೆನಪಿಗೆ ಬಂದಿತು.ಆವೊತ್ತು, ಮಧ್ಯ ರಾತ್ರಿ ಮೀರಿತ್ತು....
ಕೊರೊನಾ: ಆರೋಗ್ಯ ಮಿತ್ರ ಎಂಬ ಶತ್ರು
ಸತೀಶ್ಬೆಂಗಳೂರು: ಅರ್ಹ ರೋಗಿಗಳು ಬೆಡ್ ಸಿಗದೇ ರಸ್ತೆಯಲ್ಲಿ, ಮನೆಯಲ್ಲಿ ಉಸಿರು ಚೆಲ್ಲಿದ್ದಾರೆ.
ಬರೇ APP ಗಳ ಮೊರೆ ಹೋಗಿರುವ ಕರ್ನಾಟಕ Zoom ಸಭೆ ಮಾಡಿದ್ದೇ ಬಂತು.
ಎಲ್ಲದಕ್ಕೂ IAS ಅಧಿಕಾರಿ ಎನ್ನುವ ಸರಕಾರಕ್ಕೆ Bed Blocking...
ಕೊರೊನಾ: ಹೋಂ ಐಸೋಲೇಷನ್ ಎಂಬ ಮರೀಚಿಕೆ?
ಮಹೇಂದ್ರಕೃಷ್ಣಮೂರ್ತಿ,ಸತೀಶ್ತುಮಕೂರು/ಬೆಂಗಳೂರು: ಕೊರೊನಾ ಸೋಂಕಿತರು ಸ್ಥಿರವಾಗಿದ್ದಲ್ಲಿ ಹೋಂ ಐಸೋಲೇಷನ್ (ಮನೆಯಲ್ಲೇ ಪ್ರತ್ಯೇಕ ವಾಸ) ಇರಬೇಕೆಂದು ಸರ್ಕಾರ ಹೇಳುತ್ತಿದೆ. ಹೋಂ ಐಸೋಲೇಷನ್ ಮಾರ್ಗದರ್ಶಿ ಸೂಚನೆಗಳನ್ನು ಬಿಡುಗಡೆ ಮಾಡಿದೆ. ಆದರೆ ಹೋಂ ಐಸೋಲೇಷನ್ ಎಂಬುದು ಬಡವರ ಪಾಲಿಗೆ...