Saturday, July 12, 2025
Google search engine

Monthly Archives: June, 2021

ತುಮಕೂರಿಗೆ ಲಕ್ಷ ಲಕ್ಷ ದೇಣಿಗೆ: ಅಮೇರಿಕ ಕನ್ನಡಿಗರ ಕೊಡುಗೆ

ಶಸ್ತ್ರಚಿಕಿತ್ಸಕ ಡಾ. ನರಸಿಂಹಮೂರ್ತಿ, ವೈದ್ಯಾಧಿಕಾರಿ ಡಾ.ಪ್ರಾಣೇಶ್, ಹಿರಿಯ ಪುರುಷ ಆರೋಗ್ಯ ಸಹಾಯಕ ಬೋರೇಗೌಡ, ಡಾ. ಎ.ನಾಗರಾಜ್, ಲಯನ್ಸ್ ಅಧ್ಯಕ್ಷ ರಾಜಣ್ಣ, ವಕೀಲ ಲಯನ್ ಪಿ.ಎಚ್.ಧನಪಾಲ್, ಸತ್ಯಗಣಪತಿ ಸೇವಾ ಸಮಾಜದ ಅಧ್ಯಕ್ಷ ಆರ್. ಮಲ್ಲಿಕಾರ್ಜುನ್...

ಭಾನುವಾರದ ಕವಿತೆ:ಮುಂಗಾರು ಮಳೆ

ಡಾ// ರಜನಿ ಎಂಗುಡುಗು ಮಿಂಚು.. ಜಿಟಿ ಜಿಟಿ ಸೋನೆ ಮೆಲ್ಲನೆ ತಂಗಾಳಿ..ಮಳೆ ಹನಿ ..ಮುಖವ ಮುತ್ತಿಕ್ಕಲು ಅಡ್ಡ ಬರುವ.... ಮುಖಗವಸುಹರಿದು ಮೋರಿಯಲಿ..ಮಳೆ ನೀರು ಸಣ್ಣ ಸಣ್ಣ ಹೊಂಡ..ಆಕೆ ರಂಗೋಲಿ ಬಿಡುತ್ತಾ ನಕ್ಕಳೇ ? ಕಾಣಲಿಲ್ಲಪುಟ್ಟ ಮೊಮ್ಮಗಳಿಗೆ ಕುಯ್ ಕುಂಯ್ ಶೂಸ್...

ಮೈಸೂರು ಜನತೆಗೆ ಯಾರು ಕ್ಷಮೆ ಕೇಳಬೇಕು ??

Public storyಈ ಹಿಂದೆ ರೋಹಿಣಿ ಸಿಂಧೂರಿ ಅವರು ಚಾಮರಾಜನಗರಕ್ಕೆ ಆಕ್ಸಿಜನ್ ಸರಬರಾಜು ಮಾಡುವ ವಿಷಯದಲ್ಲಿ ತಪ್ಪು ಮಾಡಿಲ್ಲ ಎ೦ದು ತೀರ್ಮಾನ ಬಂದಾಗ ಚಾಮರಾಜನಗರ ಡಿಸಿ ಮೈಸೂರು ಜನತೆಯ ಕ್ಷಮೆ ಕೋರಬೇಕು ಎಂದು ಹೇಳಿಕೆ...

ಕನ್ನಡಿಗರನ್ನು ಕೆಣಕಿದ ಗೂಗಲ್

Ugliest language In India ಎಂದು ಗೂಗಲ್ ನಲ್ಲಿ ಟೈಪ್ ಮಾಡಿದರೆ ಕನ್ನಡವೆಂದು ಉತ್ತರಿಸುತ್ತಿತ್ತು ಗೂಗಲ್ನಮ್ಮ ಭಾಷೆ ನಮ್ಮ ಅಭಿಮಾನ. ಭಾಷಾಭಿಮಾನಕ್ಕೆ ಧಕ್ಕೆ ಉಂಟುಮಾಡಿರುವ ಗೂಗಲ್ ತಪ್ಪನ್ನು ಸರಿಪಡಿಸಿಕೊಳ್ಳಲು ಕನ್ನಡಿಗರ ಅಭಿಯಾನ ಸಾಮಾಜಿಕ ಜಾಲತಾಣದಲ್ಲಿ ಪ್ರಾರಂಭವಾಗಿದೆ.ನಾವು...

ಮಗನಿಗೆ ಔಷಧಿ ತರಲು 300 ಕಿ.ಮೀ ಸೈಕಲ್ನಲ್ಲಿ ಹೋದ ತಂದೆ; ತಪ್ಪಿತಸ್ಥರು ಯಾರು ಗೊತ್ತಾ?

Publicstoryಮೈಸೂರು: ತನ್ನ ಮಾನಸಿಕ ರೋಗದ ಮಗನಿಗೆ ಔಷಧಿ ತರಲು ಮೈಸೂರಿನಿಂದ ಬೆಂಗಳೂರಿಗೆ 300 ಕಿ.ಮೀಟರ್ ಸೈಕಲ್ ನಲ್ಲಿ ಹೋದ ಗಾಣಿಗರಕೊಪ್ಪಲಿನ ತಂದೆಯ ಕಥನ ಮೈಸೂರಿನ ಆರೋಗ್ಯ ಇಲಾಖೆಯನ್ನು ಮತ್ತೊಮ್ಮೆ ಬೆತ್ತಲು ನಿಲ್ಲಿಸಿದೆ.ತನ್ನ ಮಗನಿಗಾಗಿ...

- Advertisment -
Google search engine

Most Read