Yearly Archives: 2021
ತುಮಕೂರು ಜಿಲ್ಲಾ ಪಂಚಾಯತ್ ಮೀಸಲಾತಿ ಪಟ್ಟಿ ಪ್ರಕಟ
ತುಮಕೂರು : ರಾಜ್ಯ ಸರ್ಕಾರ ಜಿಲ್ಲಾ ಪಂಚಾಯತ್ ಮೀಸಲಾತಿ ಪಟ್ಟಿ ಪ್ರಕಟಿಸಿದ್ದು ತುಮಕೂರು ಜಿಲ್ಲೆಯ ಜಿಲ್ಲಾ ಪಂಚಾಯತ್ ಮೀಸಲಾತಿ ಪಟ್ಟಿ ಇಂತಿದೆ
1)ಸಿದ್ದಗಂಗಾ ಮಠ (ಬೆಳಗುಂಬ) - ಸಾಮಾನ್ಯ ಮಹಿಳೆ 2)ಗೂಳೂರು ಸಾಮಾನ್ಯ ಮಹಿಳೆ...
ಕೋವಿಡ್ ಲಸಿಕೆಗಾಗಿ ಪಾವಗಡ ಜನರ ಆಗ್ರಹ
Publicstoryಪಾವಗಡ: ಲಸಿಕೆ ಕೊರತೆ ನೀಗಿಸಿ ತಾಲ್ಲೂಕಿನ ಜನತೆಗೆ ಸಮರ್ಪಕವಾಗಿ ಲಸಿಕೆ ಹಾಕಲು ವ್ಯವಸ್ಥೆ ಮಾಡುವಂತೆ ಒತ್ತಾಯಿಸಿ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಬುಧವಾರ ತಹಶೀಲ್ದಾರ್ ಕೆ.ಆರ್.ನಾಗರಾಜು ಅವರಿಗೆ ಮನವಿ ಸಲ್ಲಿಸಿದರು.ತಾಲ್ಲೂಕಿನಲ್ಲಿ ಆರಂಭದಲ್ಲಿ ಸಾವಿರಾರು ಲಸಿಕೆ...
ಪಂಚಾಯತಿ ಚುನಾವಣೆ : ಅಂತಿಮ ಮತದಾರರ ಪಟ್ಟಿ ಪ್ರಕಟ
Publicstoryತುಮಕೂರು:- ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಜಿಲ್ಲಾ ಪಂಚಾಯತಿ ಹಾಗೂ ತಾಲ್ಲೂಕು ಪಂಚಾಯತಿ ಕ್ಚೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ಸಾರ್ವಜನಿಕರ ಮಾಹಿತಿಗಾಗಿ ಆಯಾ ತಾಲ್ಲೂಕು...
ಅತ್ತೆಯನ್ನೇ ಪೆಟ್ರೋಲ್ ಸುರಿದು ಕೊಂದ ಸೊಸೆ
Public storyಶಿರಾ: ಸೊಸೆಯೇ ಅತ್ತೆಯ ಮೇಲೆ ಪೆಟ್ರೋಲ್ ಸುರಿದು ಕೊಲೆ ಮಾಡಿರುವ ಘಟನೆ ಶಿರಾ ತಾಲ್ಲೂಕಿನ ಗೌಡನಗೆರೆ ಹೋಬಳಿ ಉಜ್ಜನಕುಂಟೆಯಲ್ಲಿ ಬೆಳಕಿಗೆ ಬಂದಿದೆ.ಸೊಸೆ ಸುಧಾರಾಣೆ ಕೊಲೆ ಮಾಡಿದಾಕೆ. ಸರೋಜಮ್ಮ (65) ಕೊಲೆಯಾದವಳು.ಸುಧಾರಾಣೆ...
ಭಾನುವಾರದ ಕವಿತೆ: ಮಳೆ
ಮಳೆಯನ್ನು ರೂಪಕವಾಗಿಸಿಕೊಂಡು ಬದುಕಿನ ಭಾವ, ಸಂಕಷ್ಟಗಳ ಸಂಕೀರ್ಣತೆಯನ್ನು ಈ ಕವಿತೆ ಹೇಳುತ್ತದೆ. ಮಳೆಯ ಸೊಬಗು ಒಬ್ಬೊಬ್ಬರಿಗೆ ಒಂದೊಂದು ತೆರೆನಾದ ಸುಖ,ಕಷ್ಟಗಳನ್ನು ಕರುಣಿಸುತ್ತದೆ. ಒಬ್ಬರಿಗೆ ಸುಖವಾದದ್ದು, ಮತ್ತೊಬ್ಬರಿಗೆ ದುಂಖವೂ ಆಗಬಹುದು. ಮಳೆ ನಿಂತ ಮೇಲೆ...
ಬಿಜೆಪಿಯ ಒಕ್ಕೂಟ ಸರ್ಕಾರದ ವಿರುದ್ಧ ಗರಂ ಆದ ಪಾವಗಡ ರೈತರು
Public storyಪಾವಗಡ: ಪ್ರಜಾಪ್ರಭುತ್ವ ವಿರೋಧಿ ರೈತ ವಿರೋಧೀ ಶಾಸನಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ಹಸಿರು ಸೇನೆ ತಾಲ್ಲೂಕು ಘಟಕದ ಪದಾಧಿಕಾರಿಗಳು ಶನಿವಾರ ತಹಶೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟಿಸಿದರು.ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ...
ನೀವು ನೋಡಲೇಬೇಕಾದ ತುರುವೇಕೆರೆಯ ಬೇಟೇರಾಯಸ್ವಾಮಿ ದೇವಸ್ಥಾನಕ್ಕೆ ಕಾಯಕಲ್ಪ
ತುರುವೇಕೆರೆ ಪ್ರಸಾದ್ತುರುವೇಕೆರೆ: ನಾಡಿನ ಸಾವಿರಾರು ಭಕ್ತರ ಬಹುಕಾಲದ ಭಾವನಾತ್ಮಕ ನಿರೀಕ್ಷೆ ನನಸಾಗುತ್ತಿದ್ದು ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ಬೇಟೇರಾಯಸ್ವಾಮಿ ದೇವಾಲಯದ ಸಮಗ್ರ ಜೀರ್ಣೋದ್ಧಾರ ಕಾರ್ಯಕ್ಕೆ ಧರ್ಮಸ್ಥಳದ ಧರ್ಮೊತ್ಥಾನ ಟ್ರಸ್ಟ್ ಮತ್ತು ಸ್ಥಳೀಯ ಧೇನುಪುರಿ...
ವಾರದ ಪುಸ್ತಕ: ವರನಟನಿಗೊಂದು ಪುಟ್ಟ ಕನ್ನಡಿ : ಜನಪದ ನಾಯಕ ಡಾ. ರಾಜಕುಮಾರ್
ಡಾ.ರಾಜ್ ಅವರೊಂದಿಗೆ ಬರಗೂರು ರಾಮಚಂದ್ರಪ್ಪ
ಡಾ.ರಾಜ್ ಕುಮಾರ್ ಸಿನಿಮಾಗಳ ಕುರಿತು ತುಮಕೂರು ವಿ.ವಿಯಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿರುವ ಗೋವಿಂದರಾಜ ಎಂ.ಕಲ್ಲೂರು ಅವರು ನಾಡೋಜ ಬರಗೂರು ರಾಮಚಂದ್ರಪ್ಪನವರು ಬರೆದಿರುವ ಜನಪದ ನಾಯಕ ಡಾ.ರಾಜ್ ಕುಮಾರ್ ಪುಸ್ತಕದ ಕುರಿತು...
ಜುಲೈ 1 ರಿಂದ ಶಾಲೆ ಪ್ರಾರಂಭ: ಜೂ. 30ರೊಳಗೆ ದಾಖಲಾತಿಗೆ ಸೂಚನೆ
Public storyತುಮಕೂರು: ಜುಲೈ 1 ರಿಂದ ಶಾಲೆಗಳನ್ನು ಪ್ರಾರಂಭಿಸಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತಾಲಯ ಸೂಚಿಸಿದ್ದ ಹಿನ್ನೆಲೆಯಲ್ಲಿ ಈಗಾಗಲೇ ಜೂನ್ 21 ರಿಂದ ಆರಂಭಿಸಿರುವ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆಯನ್ನು ಜೂ.30ರೊಳಗೆ ಪೂರ್ಣಗೊಳಿಸಬೇಕೆಂದು ಸಾರ್ವಜನಿಕ...
ಲಸಿಕಾ ಅಭಿಯಾನಕ್ಕೆ ಹೆಗಲು ನೀಡಿದ 93ರ ವೃದ್ಧೆ
ಪಾವಗಡ: ಪಟ್ಟಣದ 23 ನೇ ವಾರ್ಡ್ ಕನುಮಲ ಚೆರುವು ಬಡಾವಣೆಯ 93 ವರ್ಷದ ವೃದ್ಧೆ ತಾವಾಗಿಯೇ ಲಸಿಕಾ ಕೇಂದ್ರಕ್ಕೆ ಆಗಮಿಸಿ ಲಸಿಕೆ ಹಾಕಿಸಿಕೊಂಡರು.ದೇಶದ್ಯಂತ ಲಸಿಕಾ ಅಭಿಯಾನ ನಡೆಯುತ್ತಿದೆ. ಜಿಲ್ಲೆ, ತಾಲ್ಲೂಕುಗಳಿಗೆ ನಿತ್ಯ ಇಂತಿಷ್ಟು...

