Yearly Archives: 2021
ಎಂ ಆರ್ ಪಿ ಗಿಂತ ಹೆಚ್ಚಿನ ದರದಲ್ಲಿ ಮಾರಾಟ: 6 ಮೆಡಿಕಲ್ ಸ್ಟೋರ್ ವಿರುದ್ಧ ಮೊಕದ್ದಮೆ ದಾಖಲು
ತುಮಕೂರು(ಕವಾ)ಮೇ21:ಕಾನೂನು ಮಾಪನಶಾಸ್ತ್ರ ಇಲಾಖೆಯು ಕೋವಿಡ್ ಸಂದರ್ಭದಲ್ಲಿ ಮಾಸ್ಕ್, ಸ್ಯಾನಿಟೈಸರ್, ಆಕ್ಸಿಮೀಟರ್ ಗಳನ್ನು ಎಂಆರ್‌ಪಿ ಗಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡಿದ 6 ಮೆಡಿಕಲ್ ಸ್ಟೋರ್ ಗಳ ವಿರುದ್ಧ ಮೊಕದ್ದಮೆ ದಾಖಲಿಸಿದೆ.ಜಿಲ್ಲೆಯಲ್ಲಿ ಮೇ ಮಾಹೆಯಲ್ಲಿ...
ಕೊರೋನಾ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ
ತುಮಕೂರು(ಕವಾ)ಮೇ.21:
ಕೊರೋನಾ ವೈರಸ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ 18-44 ವರ್ಷದ ಒಳಗಿನ ಮುಂಚೂಣಿ ಕಾರ್ಯಕರ್ತರಿಗೆ ಕೋವಿಡ್ ಲಸಿಕೆ ನೀಡುವ ಸಲುವಾಗಿ ಮಂಚೂಣಿ ಕಾರ್ಯಕರ್ತರ ಇಲಾಖಾ ಮುಖ್ಯಸ್ಥರೊಂದಿಗೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಸಭೆ ನಡೆಸಿದರು.ಜಿಲ್ಲಾಧಿಕಾರಿಗಳ ಕಚೇರಿ...
ರೆಡ್ ಝೋನ್, ಹಾಟ್ ಸ್ಪಾಟ್ ಪ್ರದೇಶಗಳ ಸೋಂಕಿತರಿಗೆ ಧೈರ್ಯ ತುಂಬಿದ ಜಿಲ್ಲಾಧಿಕಾರಿ
ತುಮಕೂರು(ಕವಾ)ಮೇ.21
ಕೊರಟಗೆರೆ ತಾಲೂಕಿನ ರೆಡ್ ಝೋನ್ ಗ್ರಾಮ ತೀತಾ,
ಹಾಟ್ ಸ್ಪಾಟ್ ಗ್ರಾಮಗಳಾದ
ಜಟ್ಟಿ ಅಗ್ರಹಾರ ಮತ್ತು ಎಲೆರಾಂಪುರ ಗ್ರಾಮಗಳಿಗಿಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಭೇಟಿ ನೀಡಿ ಸೋಂಕಿತರ ಆರೋಗ್ಯ ವಿಚಾರಿಸಿ, ಧೈರ್ಯ ತುಂಬಿದರು.ಸೋಂಕಿತರಿಗೆ ಕೋವಿಡ್...
ಕೋವಿಡ್ ಬಾಧಿತ ಅನಾಥ ಮಕ್ಕಳ ಪಾಲನೆ: ಆಸಕ್ತ ಪೋಷಕರಿಂದ ಅರ್ಜಿ ಆಹ್ವಾನ
Publicstoryತುಮಕೂರು: ಕೋವಿಡ್-19ರ 2ನೇ ಅಲೆಯ ಹಿನ್ನೆಲೆಯಲ್ಲಿ ಕೆಲವು ಕುಟುಂಬಗಳಲ್ಲಿ ಮಕ್ಕಳ ತಂದೆ-ತಾಯಿಗಳಿಬ್ಬರು ಕೋವಿಡ್-19 ಸೋಂಕಿಗೆ ಒಳಗಾಗಿ ಮರಣ ಹೊಂದುವ ಸಂದರ್ಭಗಳು ಎದುರಾಗಬಹುದಾಗಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಯಾವುದಾದರೂ ಕುಟುಂಬದಲ್ಲಿ ತಂದೆ-ತಾಯಿಗಳಿಬ್ಬರು...
ಇವರ ಮಾನವ ಸೇವೆಗೆ ಶರಣೆಂದ ಹಿಂದೂ ಸಮಾಜ
ಉಜ್ಜಜ್ಜಿ ರಾಜಣ್ಣಬೆನ್ನಿಗೆ ಬೋರ್ಡ, ಬ್ಯಾನರ್ ಕಟ್ಟಿಕೊಳ್ಳದೆ ಕೊರೊನದಿಂದ ಮಡಿದ ಜನರ ಅಂತಿಮ ಸಂಸ್ಕಾರ ನೆಡೆಸಿಕೊಡುತ್ತಿದ್ದಾರೆ ಅಲ್ಪ ಸಂಖ್ಯಾತ ಧರ್ಮದ, ಸಮುದಾಯ ಬಂದುಗಳು. ಇವರದು ಕೇವಲ ಅಳಿಲು ಸೇವೆ ಅಷ್ಟೇ ಅಲ್ಲ; ನಿಜವಾದ "...
ದಾನವಾಗಿ ನೀಡಿದ ಜಮೀನು ವಾಪಸ್ ಪಡೆಯಬಹುದೇ
ಮಹೇಂದ್ರಕೃಷ್ಣಮೂರ್ತಿ, ವಕೀಲರುಆರವತ್ತು ವರ್ಷದ ಹಿಂದೆ ಜಮೀನನ್ನು ಶಾಲೆ ನಿರ್ಮಾಣಕ್ಕೆ ಕೆಲವು ಷರತ್ತಿನ ಅನ್ವಯ ದಾನ ನೀಡಲಾಗಿತ್ತು .
ಶಾಲೆಯ ಹೆಸರಿನಲ್ಲಿ ಜಮೀನು ಇದೆ ಅದರೆ ಖಾತೆಯಾಗಿಲ್ಲ .ಇದೀಗ ಜಮೀನು ನೀಡಿದವರು ಇದೀಗ ನಮ್ಮ ಷರತ್ತು...
ದೇವೇಗೌಡರ ಹುಟ್ಟುಹಬ್ಬ ನಾಡ ಹಬ್ಬವಾಗಲಿ
ದಯಾನಂದ್ ಗೌಡ (ದೀಪುಗೌಡ)ಮಣ್ಣಿನ ಮಗ, ಕರ್ನಾಟಕದ ಹೆಮ್ಮೆಯ ಪುತ್ರ, ಕೆಂಪು ಕೋಟೆಯ ಮೇಲೆ ತಿರಂಗವನ್ನು ಹಾರಿಸಿದ ಏಕೈಕ ಕನ್ನಡಿಗನ ಜನ್ಮ ದಿನ ನಮ್ಮ ಮನೆಯ ಹಬ್ಬ, ನಮ್ಮ ನಾಡಹಬ್ಬವಿದು.ಯಾಕೆ ಈ ಪರಿ ಹೆಮ್ಮೆಯಿಂದೇಳುತ್ತಿನೆಂದರೇ...
ಬಹುಮುಖ ಪ್ರತಿಭೆಯ ಹಿರಿಮರಳಿ ಧರ್ಮರಾಜ್ ಇನ್ನಿಲ್ಲ.
ಮೈಸೂರು ಸಾಂಸ್ಕೃತಿಕ ವಲಯದಲ್ಲಿ ಅಜಾತಶತ್ರುವಾಗಿ ಗುರುತಿಸಿಕೊಂಡು ಹಿರಿಯ ಮತ್ತು ಕಿರಿಯ ಸಾಹಿತಿಗಳ ಪ್ರೀತಿಗೆ, ಗೌರವಕ್ಕೆ ಪಾತ್ರರಾಗಿದ್ದ ನಲುಮೆಯ ಸ್ನೇಹಿತರಾದ ಹಿರಿಮರಳಿ ಧರ್ಮರಾಜ್ ಹೃದಯಾಘಾತದಿಂದ ಭಾನುವಾರ ಅಕಾಲಿಕ ಮರಣಕ್ಕೆ ತುತ್ತಾಗಿದ್ದಾರೆ. ಆತ್ಮೀಯರ ಸರಣಿ ಸಾವಿನಿಂದ...
ಇಸ್ರೇಲ್ -ಪ್ಯಾಲಿಸ್ತೇನ್ ಸಂಘರ್ಷ:ಜೆರುಸಲೇಮಿನಲ್ಲಿ ಏನು ನಡೆಯುತ್ತಿದೆ ?
ಡಾ.ಪ್ರೀತಂ ಅವರು ಮೂಲತಃ ವೈದ್ಯರು. ಅವರು ಯೂರೋಪ್ ನಲ್ಲಿ ಸ್ನಾತಕೋತ್ತರ ವೈದ್ಯ ಶಿಕ್ಷಣ ಪಡೆಯುವಾಗ ಅಂತರ ರಾಷ್ಟ್ರೀಯ ರಾಜಕೀಯ, ಭೌಗೋಳಿಕ, ಜನಾಂಗೀಯ ವಿಷಯಗಳ ಬಗ್ಗೆ ಅಧ್ಯಯನ ನಡೆಸಿದವರು. ಪ್ಯಾಲೆಸ್ಟೈನ್, ಇಸ್ರೇಲಿನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ...
ಹುಟ್ಟುಹಬ್ಬ ಆಚರಣೆ ಬದಲು ಹಸಿದವರಿಗೆ ಅನ್ನ ನೀಡಿದ ಪುಟಾಣಿಗಳು
ಹುಟ್ಟುಹಬ್ಬ ಎಂದರೆ
ಮಕ್ಕಳಿಗೆ ಎಲ್ಲಿಲ್ಲದ ಸಂಭ್ರಮ, ಸಡಗರ. ಹುಟ್ಟು ಹಬ್ಬಕ್ಕೆ ಹೊಸಬಟ್ಟೆ,
ಕೇಕ್ ತಂದು, ಅಕ್ಕಪಕ್ಕದ ಸ್ನೇಹಿತರನ್ನೆಲ್ಲಾ ಸೇರಿಸಿ ಕೇಕ್ ಕತ್ತರಿಸಿ ಸಂಭ್ರಮಿಸುವುದನ್ನು ನೋಡಲು ಪಾಲಕರಿಗೆ ಖುಷಿ.ಆದರೆ ಸಿರಾ ನಗರದ ಅಣ್ಣತಮ್ಮಂದಿರು ಭಾನುವಾರ ಅವರ ಹುಟ್ಟುಹಬ್ಬವನ್ನು
ಹಸಿದವರಿಗೆ...

