Yearly Archives: 2021
ಭಾನುವಾರದ ಕವಿತೆ :ಕಿರೀಟ ಕೊರೋನಾ
ಡಾ// ರಜನಿ .ಎಂವಜ್ರದುಂಗರ ,💍
ಅವಳ ಓಲೆ⭐ಆತನ ಮೀಸೆ🧔
ಹಂಚಿನ ಮೇಲಣ ದೋಸೆ🍥ನೆಲಕ್ಕೆ ಬಿದ್ದ ಕಾಫಿಯ ಹನಿ
ಮೊಟ್ಟೆ ಆಮ್ಲೆಟ್🍳ಕಂಬಳಿ ಹುಳು🐡
ನೈಟಿಯ ಮೇಲಣ ಗುಂಡಿ💮ದತ್ತೂರ, ಗಾಳಿ ಹೂ🌼
ಉಪ್ಪುನೇರಳೆ🦠ಉಲ್ಲನ್ ಉಂಡೆ 🧶
ಕಿವಿ🥝ಪ್ರುಟ್ಎಲ್ಲದರಲ್ಲೂ ಕರೋನಾ ಆಕಾರ
ಕಾಣುತಿದೆ😁ಕಾಣದ ವೈರಸ್ಉಗಿದ ಉಗುಳು🗣️
ಸೀತ ಸೀನಲ್ಲಿ...
ತುಮಕೂರು ಕೊರೊನಾ ಬಗ್ಗೆ ಮಾಹಿತಿ ಪಡೆದ ಮುಖ್ಯಮಂತ್ರಿ
ತುಮಕೂರು ಮೇ15ಕೋವಿಡ್ -19 ನಿರ್ವಹಣೆ ಕುರಿತು ರಾಜ್ಯದ ವಿವಿಧ ಜಿಲ್ಲೆಯಲ್ಲಿ ಕೋವಿಡ್ ಕರ್ತವ್ಯ ನಿರತ ವೈದ್ಯರು ಹಾಗೂ
ತಜ್ಞ ವೈದ್ಯರೊಂದಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶನಿವಾರ ಸಂಜೆ ವರ್ಚುಯಲ್ ಸಭೆ ನಡೆಸಿ ಜಿಲ್ಲೆಯಲ್ಲಿ ಕೋವಿಡ್...
ಗೋವಿಂದರಾಜು ಎಂ ಕಲ್ಲೂರು ಅವರಿಗೆ ಡಾ. ಪ್ರಹ್ಲಾದ ಅಗಸನಕಟ್ಟೆ ವಿದ್ಯಾರ್ಥಿ ಕಥಾ ಪ್ರಶಸ್ತಿ
೨೦೨೧ ನೇ ಸಾಲಿನ ಡಾ. ಪ್ರಹ್ಲಾದ ಅಗಸನಕಟ್ಟೆ ವಿದ್ಯಾರ್ಥಿ/ನಿ ಕಥಾ ಪ್ರಶಸ್ತಿಯು ಗೋವಿಂದರಾಜು ಎಂ ಕಲ್ಲೂರು ಅವರ 'ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು' ಎಂಬ ಕಥೆಯ ಹಸ್ತಪ್ರತಿಗೆ ದೊರೆತಿದೆ. ಹಿರಿಯ ಬರಹಗಾರರೂ ಕಥೆಗಾರರೂ ಆದ...
ಕೊರೊನಾ ಸಾವು: ಅಂತ್ಯಕ್ರಿಯೆಗೆ ಕರೆ ಮಾಡಿದರೆ ಸಾಕು ಬರುತ್ತೆ ಮುಸ್ಲಿಂರ ತಂಡ
PublicstoryTumkuru: ತಿಪಟೂರಿನ ಮದೀನಾ ಮಸೀದಿ ಯ ನೇತೃತ್ವದಲ್ಲಿ ಯುವಕರ ತಂಡ ಕೋರೊನಾದಿಂದ ಮೃತರಾದವರ ಅಂತ್ಯಕ್ರಿಯೆಯನ್ನು ಅವರವರ ಧರ್ಮಗಳ ಅನುಸಾರ ಉಚಿತವಾಗಿ ಯಾವುದೆ ಪ್ರತಿಫಲಾಪೇಕ್ಷೆಯಿಲ್ಲದೆ ಸೇವೆ ಮಾಡಲು ಕಂಕಣ ಬದ್ದರಾಗಿದ್ದು. ಅಗತ್ಯವಿದ್ದರೆ ಈ...
ಕೊರೊನಾ ಸೋಂಕಿತರಿನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್ ಗೆ ಸ್ಥಳಾಂತರ: ಮಾಧುಸ್ವಾಮಿ
Publicstoryತುಮಕೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೊರೋನಾ ನಿಗ್ರಹಕ್ಕೆ ಸದಸ್ಯರೆಲ್ಲರೂ ಹೆಚ್ಚಿನ ಜವಾಬ್ದಾರಿ ಹೊತ್ತು ಕಾರ್ಯ ನಿರ್ವಹಿಸುವ ಮುಖೇನ ನಗರವನ್ನು ಸೋಂಕಿನಿಂದ ಪಾರು ಮಾಡಲು ಸಹಕರಿಸಬೇಕು ಎಂದು ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ...
ಡಿಜಿಟಲ್ ಗ್ರಾಮ ಆಗದ ಹೊರತು ಹಳ್ಳಿಗರಿಗೆ ಉಳಿಗಾಲಇಲ್ಲ
ಡಾ. ಶ್ವೇತಾರಾಣಿ. ಹೆಚ್ಡಿಜಿಟಲ್ ಇಂಡಿಯಾದ ಅಡಿ ಒದಗಿಸಲಾಗುತ್ತಿರುವ ಸೇವೆಗಳಿಂದ ಗ್ರಾಮೀಣ ಜನರು ವಂಚಿತರಾಗುತ್ತಿದ್ದಾರೆ.
ಸರ್ಕಾರ ಲಸಿಕೆ ನೀಡಲು ಪಾರದರ್ಶಕತೆ ಕಾಪಾಡಲು ಆನ್ ಲೈನ್ ಮೂಲಕ18 ರಿಂದ 44 ವರ್ಷದ ಒಳಗಿನವರು ಲಸಿಕೆ ಪಡೆಯಲು ನೋಂದಾವಣೆಗೆ...
ಕ್ರೀಡಾ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ
Publicstoryತುಮಕೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಪ್ರತಿಭಾವಂತ ಮಾಧ್ಯಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿ ಕ್ರೀಡಾಪಟು(6 ರಿಂದ 10ನೇ ತರಗತಿ)ಗಳಿಗೆ ವಾರ್ಷಿಕ 10 ಸಾವಿರ ರೂ.ಗಳ ಪ್ರೋತ್ಸಾಹಿತ ಕ್ರೀಡಾ ವಿದ್ಯಾರ್ಥಿ ವೇತನ ನೀಡಲು...
ಮಹಾ ಮಾನವತವಾದಿ ಬಸವಣ್ಣನವರ ಸಮಷ್ಠಿಯಸಾಮಜಿಕ ಪ್ರಜ್ಞೆ ……
ಲಕ್ಷ್ಮೀರಂಗಯ್ಯ ಕೆ.ಎನ್ಸಮ ಸಮಾಜದ ನಿರ್ಮಾತೃವಾಗಿ ಬಸವಣ್ಣನವರ ಇಂದಿನ ಸಮಾಜಕ್ಕೆ ಆದರ್ಶಪ್ರಾಯರಾಗಿದ್ದಾರೆ.ಈ ನೆಲದ ಮೂಲ ಪರಂಪರೆಗೆ ಜ್ಞಾನದ ದೀವಟಿಗೆಯನ್ನು ನೀಡಿ ಸಾಮಾಜೋಧಾರ್ಮಿಕ ಕ್ರಾಂತಿಗೆ ಕಾರಾಣೀಭೂತರಾದವರು.ಆದ್ಯಾತ್ಮಿಕತೆಗೆ ಮಾನವ ಪ್ರೇಮವನ್ನು ನಿಸರ್ಗದೊಳಗಣ ಒಡನಾಡಿತ್ವದೊಳಗಣ ಬಂದವ್ಯವನ್ನು ಬೆಸೆದು ಮನುಷ್ಯ...
ತುಮಕೂರು: 18- 44 ವರ್ಷದವರಿಗೆ ಕೋವಿಡ್ ಲಸಿಕೆ ಸ್ಥಗಿತ
Publicstoryತುಮಕೂರು: ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ ಈಗಾಗಲೇ 18 ರಿಂದ 44 ವರ್ಷ ವಯೋಮಾನದವರಿಗೆನೀಡಲಾಗುತ್ತಿರುವ ಕೋವಿ ಶೀಲ್ಡ್ ಲಸಿಕಾಕರಣವನ್ನು (ಈಗಾಗಲೇ ಲಸಿಕೆಗಾಗಿ ಸಮಯ ನಿಗಧಿಪಡಿಸಿಕೊಂಡವರೂ ಸೇರಿದಂತೆ) ಮೇ14 ರಿಂದ ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.ಆದರೆ...
ವ್ಯಾಕ್ಸಿನ್ ಪಡೆಯಲು ಹಳ್ಳಿಗೆ ಬಂದ ಸಿಟಿ ಜನ! ಹಳ್ಳಿಗರಿಗೆ ಕಂಟಕವಾದ ಆನ್ ಲೈನ್!
Publicstoryತುಮಕೂರು: ಬೆಂಗಳೂರು ಸೇರಿದಂತೆ ಹೊರ ಜಿಲ್ಲೆಗಳಿಂದ ಆನ್ಲೈನ್ ಮೂಲಕ ನೋಂದಣಿ ಮಾಡಿಸಿಕೊಂಡು ತುರುವೇಕೆರೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಳ್ಳುವರ ಸಂಖ್ಯೆ ಹೆಚ್ಚಾಗಿದ್ದು; ತಾಲ್ಲೂಕಿನ ಜನರು ವ್ಯಾಕ್ಸಿನ್ ಹಾಕಿಸಿಕೊಳ್ಳಲು ಪರದಾಡುವಂತಾಗಿದೆ.ವ್ಯಾಕ್ಸಿನ್ ಹಾಕಿಸಿಕೊಳ್ಳಲು...

