Yearly Archives: 2021
ಕರ್ಪ್ಯೂ ಉಲ್ಲಂಘನೆ: ತುಮಕೂರಿನಲ್ಲಿ 112 ವಾಹನ ಜಫ್ತಿ
Publicstoryತುಮಕೂರು: ನಗರ ಸೇರಿದಂತೆ ಜಿಲ್ಲೆಯಲ್ಲಿ ಕರೋನಾ ಸೋಂಕು ಪ್ರಕರಣಗಳು ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆ ಯಲ್ಲಿ ಕರೋನಾ ತಡೆಗಾಗಿ ಕಟ್ಟುನಿಟ್ಟಿನ ವೀಕೆಂಡ್ ಕರ್ಪ್ಯೂ ರಾಜ್ಯಾದ್ಯಂತ ಜಾರಿಯಲ್ಲಿದ್ದರೂ ಕೂಡ ಕೆಲವರು ಮುನ್ನೆಚ್ಚರಿಕೆ ಕಡೆಗಣಿಸಿ ವಾಹನಗಳಲ್ಲಿ ಸೂಕ್ತ...
ಇಷ್ಟುಬೇಗ ಈ ಪರಿಸ್ಥಿತಿ ಬರುತ್ತದೆ ಅಂದುಕೊಂಡಿರಲಿಲ್ಲ…
ರಂಗನಕೆರೆ ಮಹೇಶ್ಕಳೆದ ನಾಲ್ಕೈದು ವರ್ಷಳಿಂದ ಶಾಲೆಗಳ ಇಕೋಕ್ಲಬ್ ಕಾರ್ಯಕ್ರಮಗಳ ಉದ್ಘಾಟನೆ ವೇಳೆ ಪರಿಸರದ ಮಹತ್ವ ತಿಳಿಸಲು ಶಾಲಾ ಶಿಕ್ಷಕರು ಆಹ್ವಾನ ನೀಡುತ್ತಿದ್ದರು.ಪ್ರತಿ ವರ್ಷವೂ ಸುಮಾರು ಆರೇಳು ಶಾಲೆಗಳಿಗೆ ಹೋಗಿ ಮಕ್ಕಳಿಗೆ ಪರಿಸರ, ನೀರು,...
ಭಾನುವಾರದ ಕವಿತೆ: ಕೊರೊನಾ ಪೀಡಿತರು ಓದಲೇಬೇಕಾದ- ನದಿ
ಡಾ. ರಜನಿಬೆಟ್ಟ ಕೊರಕಲು
ಗುಡ್ಡ ಹತ್ತಿ ಇಳಿದುಊರು ಕಾಡು
ಮೇಡು ಅಲೆದುಕಲ್ಲು ಹುಲ್ಲು..ಹೂವು ಹೊಲಸು ತೊಳೆದು
ಹೆಣ ಹಣ ಎಲ್ಲ ನುಂಗಿ ನೀರಾಗಿತಿರುಗಿ ನೋಡಲಾರೆ
ಬಂದ ದಾರಿನಾನೇ ? ಬಂದಿದ್ದು ಆ ಬೆಟ್ಟದಿಂದ?
ಯಾರು ಯಾರು ನನ್ನ ಸೇರಿದರು?ಬಿಟ್ಟು ದೂರಾದರು?
ಊಹೂ...
ನೆನಪಿಲ್ಲದಡದಲ್ಲಿ...
ಬಡವರಲ್ಲಿ ಮನೆಯ ಕನಸು ತುಂಬಿದ ಗೋಪಾಲಯ್ಯ ಮೇಷ್ಟ್ರು ಇನ್ನಿಲ್ಲ…
ತುಮಕೂರು: ಪಾವಗಡ, ಮಧುಗಿರಿ, ಕೊರಟಗೆರೆ ತಾಲ್ಲೂಕುಗಳ ಜನರಿಗೆ ಗೋಪಾಲಯ್ಯ ಮೇಷ್ಟ್ರು ಎಂದರೆ ತಕ್ಷಣ ನೆನಪಿಗೆ ಬರುವುದು ಮನೆಯ ಕನಸು.ಗೋಪಾಲಯ್ಯ ಮೇಷ್ಟ್ರು (85) ಇನ್ನಿಲ್ಲ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಶನಿವಾರ (ದಿನಾಂಕ 24/4/2021)...
ಕೋವಿಡ್:Bed allotment ಎಂಬ ಪ್ರಕ್ರಿಯೆ: ಇಲ್ಲಿದೆ ನೋಡಿ ದೋಷ…
ಸತೀಶ್ಬೆಂಗಳೂರು: ಖಾಸಗಿ ಆಸ್ಪತ್ರೆಗಳು ಕೋವಿಡ್ ರೋಗಿಗಳಿಗೆ 50% ಹಾಸಿಗೆ ನೀಡುತ್ತಿವೆಯೇ?
ಕೊಟ್ಟರೂ ತನ್ನ ಖಾಸಗಿ ರೋಗಿಗಳಿಗೆ ಕೊಡುತ್ತಿರುವ ಹಾಸಿಗೆಗಳೇ? ಅಥವಾ ಯಾವುದೋ ವಾರ್ಡ್ ನಲ್ಲಿ ಹಾಸಿಗೆ ಹಾಕಿ ಕೊಟ್ಟಂತೆ ಮಾಡುತ್ತಿವೆ. ಸರಿಯಾದ ಸಂಖ್ಯೆಯಲ್ಲಿ ಸಿಬ್ಬಂದಿ...
ಹಿರಿಯ ಪತ್ರಕರ್ತ ಟಿ.ಎನ್.ಸೂರ್ಯನಾರಾಯಣ ರಾವ್ ಇನ್ನಿಲ್ಲ
ತುರುವೇಕೆರೆ: ಪಟ್ಟಣದ ಹಿರಿಯ ಪತ್ರಕರ್ತ ಟಿ.ಎನ್.ಸೂರ್ಯನಾರಾಯಣರಾವ್ ಅಲ್ಪಕಾಲದ ಅಸ್ವಸ್ಥತೆಯಿಂದ ಶುಕ್ರವಾರ ಮಧ್ಯಾಹ್ನ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು.ಚಿಕ್ಕಂದಿನಿಂದಲೇ ಪತ್ರಿಕಾ ವಿತರಕರಾಗಿ ವೃತ್ತಿ ಆರಂಭಿಸಿದ್ದ ಸೂರ್ಯನಾರಾಯಣರಾವ್ ನಂತರ ಪತ್ರಕರ್ತರಾಗಿ ಸುಮಾರು 5 ದಶಕಗಳ...
ಅಬ್ಬಾ ! ಇಲ್ಲಿವೆ ‘ಮನುಷ್ಯ ಕರಡಿಗಳು’….
ಮಹೇಂದ್ರಕೃಷ್ಣಮೂರ್ತಿತುಮಕೂರು: ಅಬ್ಬಬ್ಬಾ! ನೋಡೋ, ನೋಡೋ ಅಲ್ನೋಡು ಮನುಷ್ಯ ಕರಡಿ. ಓಡ್ತವೆ, ಓಡ್ತವೆ ನೋಡು ಕೋತಿಗಳು, ಹೆಂಗ್ ಓಡ್ತವೆ ಮನುಷ್ಯ ಕರಡಿ ಕಂಡು.ಕಾರಿನ ಬಾಗಿಲು ತೆಗೆದು ಇಳಿಯುತ್ತಿದ್ದವನು ಒಮ್ಮೆಗೆ ಹೆದರಿಹೋದೆ. ಇದು...
ನಮ್ಮ ಹುಡುಗ, ನಮ್ಮ ಹೆಮ್ಮೆ ಈ ತರಕಾರಿ ಪ್ರಕಾಶ್
ಉಜ್ಜಜ್ಜಿ ರಾಜಣ್ಣತಿಪಟೂರು: ಆಪ್ ತೋಳಿನ ಅಂಗಿ, ಮಾಸಲುಬಣ್ಣದ ಪ್ಯಾಟು, ಕಪ್ಪುಬಿಳುಪಾದ ಗಡ್ಡ. ಮುಖ ನೀರು ಕಂಡಿತ್ತೋ ಕಂಡಿಲ್ಲವೋ ಎಂಬಂತಹ ಹೊರನೋಟಕ್ಕೆ ಮುಖ ಭಾವ. ಆಗ ತಾನೆ ಎದ್ದು ತರಕಾರಿ ಮಾರಿ...
ತುಮಕೂರಿನಲ್ಲಿ ಕೊರೊನಾ ಕೇರ್ ಸೆಂಟರ್ ಆರಂಭಕ್ಕೆ ಇನ್ನೂ ಏಕೆ ಮೀನಮೇಷ?
publicstory.inತುಮಕೂರು: ಜಿಲ್ಲೆಯಲ್ಲಿ ಮುಂದಿನ ವಾರದಿಂದ ಪ್ರತಿ ದಿನ ಮೂರು ಸಾವಿರಕ್ಕೂ ಅಧಿಕ ಜನರಿಗೆ ಕೊರೊನಾ ತಗುಲಬಹುದು ಎಂದು ಜಿಲ್ಲಾ ಆರೋಗ್ಯ ಇಲಾಖೆ ಅಂದಾಜಿಸಿದೆ.ಈಗಾಗಲೇ ಪ್ರತಿದಿನ ಸೋಂಕಿತರ ಸಂಖ್ಯೆ ಸಾವಿರ ಮೀರಿದೆ. ಸಾವುಗಳ ಸಂಖ್ಯೆಯೂ...
ಬೆಳೆಯುವುದೆಂದರೆ…
ಕವನಗಳ ರಚನೆಯಲ್ಲಿ II ರಜನಿ ಎಂ. ಸಿದ್ಧಹಸ್ತರು. ವೃತ್ತಿಯಲ್ಲಿ ವೈದ್ಯರಾದರೂ ಅವರು ಅನುಭಾವಿಕ ನೆಲೆಯಲ್ಲಿ ಬದುಕನ್ನು ಕಾಣುವ ರೀತಿಯೇ ಅದ್ಬುತ. ಪ್ರಖ್ಯಾತ ಕವಿ ರೂಮಿ ಅವರಿಂದ ಪ್ರೇರಿತ ಕವನ. ಬದುಕಿಗೂ ಹತ್ತಿರುವಾಗವ ಈ...

