Wednesday, December 3, 2025
Google search engine

Yearly Archives: 2021

ಚಿಕ್ಕನಾಯಕನಹಳ್ಳಿಯಲ್ಲಿ ಸಾಧಕ ಮಹಿಳೆಯರ ಚಿತ್ರ ಪ್ರದರ್ಶನ

Publicstoryಚಿಕ್ಕನಾಯಕನಹಳ್ಳಿ: ಪ್ರಥಮ ದರ್ಜೆ ಕಾಲೇಜು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಅಭಿನಂದನಾ ಕಾರ್ಯಕ್ರಮವನ್ನು ಚಿಕ್ಕನಾಯಕನಹಳ್ಳಿ ಪ್ರಥಮ ದರ್ಜೆ ಕಾಲೇಜಿನ ಮಹಿಳಾ ಘಟಕ ಮತ್ತು ಜೆಂಡರ್ ಚಾಂಪಿಯ ಶಿಪ್ ಘಟಕ ಹಾಗೂ IQAC...

ಹೆಣ್ಣು ಭ್ರೂಣವ ಉಳಿಸೋಣ ಬನ್ನಿ…

ದೀಕ್ಷಾ ತುಮಕೂರುಬನ್ನಿ ಸ್ನೇಹಿತರೆ ಬನ್ನಿ ಮೂಢನಂಬಿಕೆಯಂಬ ಕೆಟ್ಟ ಚರ್ಮವ ಸುಲಿದು ಬನ್ನಿ ...

ನಮ್ದೂ ಒಂದು ಬಾಳು…!

ಮಹೇಂದ್ರ ಕೃಷ್ಣಮೂರ್ತಿದಲಿತ ಸಂವೇದನೆಗಳಷ್ಟೇ ಅಲ್ಲದೇ ಅಹಿಂದ‌ ಜಾತಿಗಳ ಜನರ ಬದುಕಿನ ನೋವಿನ ದನಿಯಾಗಿ ಸಾಹಿತ್ಯಲೋಕದಲ್ಲಿ ಹೊಸ ಛಾಪು ಮೂಡಿಸುತ್ತಿರುವ ಡಾ.ಓ.ನಾಗರಾಜ್ ಅವರ ನೀಳ್ಗತೆಗಳ ಸಂಗ್ರಹವೇ ನಮ್ದೂ ಬಂದು ಬಾಳು.ಹೆಸರೇ ಸೂಚಿಸುವಂತೆ ಇದೊಂದು ನೋವುಂಡವರ...

ನಾನೇನು ಕೇಳಿದೆ

ಡಾ \ ರಜನಿಮುದ್ದಾದ ಕಿರು ಬೆರಳ ಒಮ್ಮೆ ಮುತ್ತಿಡಲುಕೆಂಪು ತುಟಿಗಳ ಇನ್ನೂ ಕೆಂಪಾಗಿಸಲುಗುಲಾಬಿ ಹಿಮ್ಮಡಿಗಳ ಧೂಳ್ ಆಗಿಸದೆ ಇರಲುರೇಷ್ಮೆ ಕೂದಲಲ್ಲಿ ಕಾಡು ಹಳದಿ ಹೂವ ಮುಡಿಸಲುನನ್ನ ಮೂಗಿಗೆ ನಿನ್ನ ಅಂಗಳದ ಪಾರಿಜಾತದ ಗಂಧ ಅಡರಲುನಿನ್ನ ಹೊಲದಲ್ಲಿ ..ಆಕಾಶದ ಕೆಳಗೆ .. ಕಾದ ಬಂಡೆಯ ಮೇಲೆನೀನು...

ಕೃಷಿ ರಂಗದ ಬಿಕ್ಕಟ್ಟಿಗೆ ಸುಸ್ಥಿರ ಪರಿಹಾರ ಅಗತ್ಯ’

ಬೆಂಗಳೂರು: ಕೃಷಿ ರಂಗ ಎದುರಿಸುತ್ತಿರುವ ನಾನಾ ಬಿಕ್ಕಟ್ಟಿಗೆ ಸುಸ್ಥಿರ ಪರಿಹಾರ ಕಂಡುಕೊಳ್ಳುವುದು ಅಗತ್ಯ ಎಂದು ಹೆಸರಾಂತ ಚಿತ್ರ ನಿರ್ದೇಶಕ ಕೇಸರಿ ಹರವೂ ಪ್ರತಿಪಾದಿಸಿದ್ದಾರೆ.ಅವರು ನಗರದ ಬಹುರೂಪಿ ಬುಕ್ ಹಬ್ ನಲ್ಲಿಂದು ಶ್ರೀ ಪಡ್ರೆ...

ಕೃಷಿ ರಂಗದ ಬಿಕ್ಕಟ್ಟಿಗೆ ಸುಸ್ಥಿರ ಪರಿಹಾರ ಅಗತ್ಯ’

ಬೆಂಗಳೂರು: ಕೃಷಿ ರಂಗ ಎದುರಿಸುತ್ತಿರುವ ನಾನಾ ಬಿಕ್ಕಟ್ಟಿಗೆ ಸುಸ್ಥಿರ ಪರಿಹಾರ ಕಂಡುಕೊಳ್ಳುವುದು ಅಗತ್ಯ ಎಂದು ಹೆಸರಾಂತ ಚಿತ್ರ ನಿರ್ದೇಶಕ ಕೇಸರಿ ಹರವೂ ಪ್ರತಿಪಾದಿಸಿದ್ದಾರೆ.ಅವರು ನಗರದ ಬಹುರೂಪಿ ಬುಕ್ ಹಬ್ ನಲ್ಲಿಂದು ಶ್ರೀ ಪಡ್ರೆ...

ಥಾಮ್ಸನ್ ರಾಯಿಟರ್ಸ್ ವರದಿಯೂ ಭಾರತದಲ್ಲಿ ಹೆಣ್ಣಿನ ಸ್ಥಾನ‌

ನಾಗಶ್ರೀ. ಪಿ. ಎಸ್ಸ್ತ್ರೀ ಅಥವಾ ಮಹಿಳೆ ಎಂಬ ಪದವು ಸಂಸ್ಕೃತ ಪದವಾಗಿದೆ, ಈ ಪದಕ್ಕೆ ಕನ್ನಡದಲ್ಲಿ ಹೆಣ್ಣು ಎಂಬ ಅರ್ಥವಿದೆ.ಇದು ನಾಗರಿಕ ಗೌರವದ ಮತ್ತು ಪುರುಷ ಪದದ ಸಮಾನ ಪದ ವಾಗಿದ್ದು ವಯಸ್ಕ...

ಜಿಲ್ಲಾ ಶಸ್ತ್ರಚಿಕಿತ್ಸಕರಾಗಿ ಸುರೇಶಬಾಬು ಅಧಿಕಾರ ಸ್ವೀಕಾರ

ತುಮಕೂರು; ತುಮಕೂರು ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರಾಗಿ ಡಾ. ಸುರೇಶಬಾಬು ಅಧಿಕಾರ ಸ್ವೀಕರಿಸಿದ್ದಾರೆ.ಸುರೇಶಬಾಬು ಅವರು ಡಾ.ವೀರಭದ್ರಯ್ಯ ಅವರಿಂದ ಅಧಿಕಾರ ಪಡೆದುಕೊಂಡರು.ಜಿಲ್ಲಾಸ್ಪತ್ರೆಯಲ್ಲಿ ಅರಿವಳಿಕೆ ತಜ್ಞರಾಗಿದ್ದ ಸುರೇಶಬಾಬು ಹಿರಿಯ ವೈದ್ಯರು.ಈ ಹಿಂದೆ ಅವರು ಜಿಲ್ಲಾ ಶಸ್ತ್ರಚಿಕಿತ್ಸರಾಗಿ ಅಧಿಕಾರ...

ಶಾಸಕ ಗೌರಿಶಂಕರ್ ಕೆಲಸಕ್ಕೆ ಫಿದಾ ಆದ ಜನರು…

ಹೆತ್ತೇನಹಳ್ಳಿ ಮಂಜುನಾಥ್ತುಮಕೂರು: ರಾಜ-ಮಹಾರಾಜರಾಗಲಿ, ಮಂತ್ರಿ-ಮಹೋದಯರಾಗಲಿ, ಕಡೆಗೆ ಸಾಮಾನ್ಯನಾಗಿರಲಿ ಒಬ್ಬ ಮನುಷ್ಯ ತನ್ನ ಸಹ ಮನುಷ್ಯರಿಗೆ ಪ್ರೀತಿ-ಗೌರವ, ಕಷ್ಟ-ಸುಖಕ್ಕೆ ಸ್ಪಂದಿಸುವುದೇ ಮನುಷ್ಯನ ಆದ್ಯ ಕರ್ತವ್ಯ, ಅದೇ ಶ್ರೇಷ್ಠ ಕೆಲಸ, ಅದೇ ಮನುಷ್ಯತ್ವ ಹಾಗೂ ಅದೇ...

ಇವರೇ ನೋಡಿ ನಮ್ಮ ಹಳ್ಳಿ ವೈದ್ಯ ಡಾ.ಚಿಕ್ಕಸ್ವಾಮಯ್ಯ

Publicstoryತುರುವೇಕೆರೆ: ಸಮಾಜ ಮುಖಿಯಾಗಿ ದುಡಿಯುವ ಮಕ್ಕಳಿಗೆ ಜ್ಞಾನ ಕೌಶಲ್ಯ ತುಂಬುವ ಕೆಲಸ ಶಿಕ್ಷಕನಾದರೆ ಅದೇ ಮಕ್ಕಳ ಸದೃಢ ಆರೋಗ್ಯ ಕಾಪಾಡುವ ಮಹತ್ತರವಾದ ಜವಬ್ದಾರಿ ವೈದ್ಯರದು. ಹಾಗಾಗಿ ಇರ್ವರ ಸೇವೆ ದೇಶಕ್ಕೆ ಅತ್ಯಮೂಲ್ಯವೆಂದು ಬಸವೇಶ್ವರ...
- Advertisment -
Google search engine

Most Read