Friday, October 17, 2025
Google search engine

Yearly Archives: 2021

ಅಮ್ಮನ ಚಿತ್ರಾನ್ನ

ಡಾII ರಜನಿ ಎಂಚಿತ್ರಾನ್ನ ತಿಳಿ ಹಳದಿಇರಬೇಕು …ಕಡ್ಲೆಬೇಳೆ ಹಸಿಯೂಇರಬಾರದೂಸೀಯಲೂ ಬಾರದುತಿಂದರೆ ಬಾಯಿಗೆಹುಳಿ ಹೊಡೆಯಬಾರದುತಿಂದಾದ ಮೇಲೆಕಾರದ ತೇಗು ಬರಬಾರದುಈರುಳ್ಳಿ ಹೆಚ್ಚಾಗಿಮಧ್ಯಾಹ್ನ ವಾಸನೆ ಬರಬಾರದುಹಸೀ ಕೊತ್ತಂಬರಿಮೇಲೆ ಉದುರಿಸಬಾರದುಹಬ್ಬದ ದಿನದ ಚಿತ್ರಾನ್ನದಿನದ ತಿಂಡಿಗಿಂತ...

ಗಾಂಧೀಜಿಯನ್ನು ಕೊಂದದ್ದು ಗೋಡ್ಸೆ ಅಲ್ಲ………..!?

ರಾಷ್ಟ್ರಪಿತ ಗಾಂಧೀಜಿ ಅವರು ಹುಟ್ಟಿದ ದಿನದ ನೆನಪಿನಲ್ಲಿ ವಕೀಲರಾದ ಕೋಳಾಲ ಚಿನ್ಮಯ ಅವರು ಗಾಂಧೀಜಿ ಆಶಯಗಳ ನಿಜ ಭಾರತದ ಕಡೆ ಬೆಳಕು ಚೆಲ್ಲುವ ಬರಹವನ್ನು ಪಬ್ಲಿಕ್ ಸ್ಟೋರಿ ಓದುಗರಿಗಾಗಿ ಬರೆದಿದ್ದಾರೆ. ಗಾಂಧೀಜಿ ನಮ್ಮ...

ನನ್ನೊಳಗಿನ ಕನಸು ಸಾಕಾರಗೊಂಡಿತು: ʻಕನ್ನಡತಿʼ ರಂಜನಿ

ಪುಸ್ತಕ ಬರೆಯುವ ಕನಸೊಂದು ನನ್ನ ಮನಸಿನ ಮೂಲೆಯಲ್ಲಿ ಕುಳಿತಿತ್ತು. ಕತೆ ಡಬ್ಬಿ ಮೂಲಕ ಇದು ಸಾಕಾರಗೊಂಡಿದೆ. ಮೊದಲ ಪುಸ್ತಕವಾಗಿದ್ದರಿಂದ ತುಂಬಾ ಸಂಭ್ರಮದಲ್ಲಿರುವೆ ಎಂದು ʻಕನ್ನಡತಿʼ ಖ್ಯಾತಿಯ ನಟಿ ರಂಜನಿ ರಾಘವನ್‌ ತಿಳಿಸಿದರು.ಬಹುರೂಪಿ ಹಮ್ಮಿಕೊಂಡಿದ್ದ...

ನನ್ನೊಳಗಿನ ಕನಸು ಸಾಕಾರಗೊಂಡಿತು: ʻಕನ್ನಡತಿʼ ರಂಜನಿ

ಪುಸ್ತಕ ಬರೆಯುವ ಕನಸೊಂದು ನನ್ನ ಮನಸಿನ ಮೂಲೆಯಲ್ಲಿ ಕುಳಿತಿತ್ತು. ಕತೆ ಡಬ್ಬಿ ಮೂಲಕ ಇದು ಸಾಕಾರಗೊಂಡಿದೆ. ಮೊದಲ ಪುಸ್ತಕವಾಗಿದ್ದರಿಂದ ತುಂಬಾ ಸಂಭ್ರಮದಲ್ಲಿರುವೆ ಎಂದು ʻಕನ್ನಡತಿʼ ಖ್ಯಾತಿಯ ನಟಿ ರಂಜನಿ ರಾಘವನ್‌ ತಿಳಿಸಿದರು.ಬಹುರೂಪಿ ಹಮ್ಮಿಕೊಂಡಿದ್ದ...

ಹೃದಯ

ಹೃದಯವನ್ನು ನಿಯಮಿತವಾಗಿ ಪರಿಶೀಲಿಸಿ ಕೊಳ್ಳಬೇಕು. ಕೋವಿಡ್ ನಂತರ ಹೃದಯ ತಪಾಸಣೆ ಅಗತ್ಯ. ಗ್ಯಾಸ್ಟ್ರಿಕ್ ಎಂದು ನಿರ್ಲಕ್ಷಿಸಬಾರದು. ಬಿಪಿ ಮತ್ತು ಸಕ್ಕರೆ ಯನ್ನು ನಿಯಂತ್ರ ಣದಲ್ಲಿ ಇಡಬೇಕು.. ಈ ಸಂದೇಶವನ್ನು ಭಾವನೆಗಳಿಗೆ ಸಮೀಕರಿಸಿ ತಿಳುವಳಿಕೆ...

ತಂತ್ರಜ್ಞಾನ ಕಲಿಯಿರಿ, ಮಕ್ಕಳಿಗೆ ಕಲಿಸಿರಿ: ಶಿಕ್ಷಕರಿಗೆ ಸಲಹೆ

ತುರುವೇಕೆರೆ: 'ಬದಲಾಗುತ್ತಿರುವ ಕಾಲಘಟ್ಟಕ್ಕೆ ಅನುಗುಣವಾಗಿ ಶಿಕ್ಷಕರು ತಂತ್ರಜ್ಞಾನವನ್ನು ಬಳಸಿಕೊಂಡು ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಹಾಗು ಕಲಿಕೆಯಲ್ಲಿ ನಿರಂತರತೆಯನ್ನು ಉಂಟು ಮಾಡುವ ಗುರುತರವಾದ ಜವಬ್ದಾರಿ ಶಿಕ್ಷಕರ ಮೇಲಿದೆ' ಎಂದು ಜಿಲ್ಲಾ ಉಪನಿರ್ದೇಶಕರ ಕಚೇರಿ ಶಿಕ್ಷಣಾಧಿಕಾರಿ...

ಏಕಾಏಕಿ ಸುರೇಶಗೌಡರ ರಾಜೀನಾಮೆಗೆ ಕಾರಣ ಏನು?

Public story.inತುಮಕೂರು: ಕಲ್ಪತರುನಾಡಿನಲ್ಲಿ ಬಿಜೆಪಿಗೆ ಭದ್ರಬುನಾದಿ ಹಾಕಿಕೊಟ್ಟಿದ್ದ ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಬಿ.ಸುರೇಶಗೌಡರು ಏಕಾಏಕಿ ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಪಕ್ಷದ ಕಾರ್ಯಕರ್ತರಲ್ಲಿ ಅಚ್ಚರಿಗೆ ಕಾರಣವಾಗಿದೆ. ಅಲ್ಲದೇ ಈ...

ಮಣ್ಣಿನ ಮಗನಾಗಿ ಭಾರತ್ ಬಂದ್ ಗೆ ಬೆಂಬಲ ನೀಡುವೆ: ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ

Public story.inತುರುವೇಕೆರೆ: ಕೇಂದ್ರ ಸರ್ಕಾರ ಜಾರಿ ಮಾಡಿರುವ ಕೃಷಿ ಮಸೂದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ತಾಲ್ಲೂಕಿನ ವಿವಿಧ ಸಂಘಟನೆಗಳು ಸೋಮವಾರ ನಡೆಸುತ್ತಿರುವ ಭಾರತ್ ಬಂದ್ ಗೆ ತಾಲ್ಲೂಕು ಜೆಡಿಎಸ್ ಸಂಪೂರ್ಣ ಬೆಂಬಲ ನೀಡಲಿದೆ ಎಂದು...

ಬರಕನಹಾಲ್ ಗ್ರಾಮದಲ್ಲಿ ವೈದ್ಯರ ಸಂಜೆಯ ಗ್ರಾಮ ಭೇಟಿ

ಚಿಕ್ಕನಾಯಕನಹಳ್ಳಿ: ಸಾಯಿಗಂಗಾ ಚಾರಿಟೇಬಲ್ ಟ್ರಸ್ಟ್ ಹಾಗೂ ಗೌತಮ ಬುದ್ಧ ಸಾಮಾಜಿಕ ಟ್ರಸ್ಟ್ ಸಹಯೋಗದೊಂದಿಗೆ "ಶ್ರೀ ಸಾಯಿ ಗ್ರಾಮ ವಿಕಾಸ" ಕಾರ್ಯಕ್ರಮದ ಅಡಿಯಲ್ಲಿ "ವೈದ್ಯರ ಸಂಜೆಯ ಗ್ರಾಮ ಭೇಟಿ, ಉಚಿತ ಆರೋಗ್ಯ ತಪಾಸಣೆ ಮತ್ತು...

ಜಿ.ವಿ.ಆನಂದಮೂರ್ತಿ ಅವರ ಬುದ್ಧನ ಕತೆಗಳು ಕೃತಿ ಬಿಡುಗಡೆ ನಾಳೆ

Public story.inತುಮಕೂರು: ಹಿರಿಯ ಕಥೆಗಾರರಾದ ಜಿ.ವಿ.ಆನಂದಮೂರ್ತಿ ಅವರ ಬುದ್ಧನ ಕಥೆಗಳು ಕೃತಿ ಬಿಡುಗಡೆ ಸಮಾರಂಭ ಸೆ. 19ರಂದು ಭಾನುವಾರ ತುಮಕೂರಿನಲ್ಲಿ ನಡೆಯಲಿದೆ.ಅಂದು ಬೆಳಿಗ್ಗೆ 11ಗಂಟೆಗೆ ತುಮಕೂರಿನ ಕನ್ನಡ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಹಿರಿಯ...
- Advertisment -
Google search engine

Most Read