Monthly Archives: November, 2022
ವಿಸ್ತಾರ ಕನ್ನಡ ಸಂಭ್ರಮ ತುಮಕೂರಿನಲ್ಲಿ
ತುಮಕೂರು: *"ವಿಸ್ತಾರ"* ನ್ಯೂಸ್ ಚಾನೆಲ್ ಭಾನುವಾರ ಲೋಕಾರ್ಪಣೆಗೊಂಡಿದೆ. ಕನ್ನಡ ನಾಡು, ನುಡಿಗೆ ಸದಾ ಮಿಡಿಯುವ ಜೊತೆಗೆ "ನಿಖರ" "ಜನಪರ" ಧ್ಯೇಯದೊಂದಿಗೆ *"ವಿಸ್ತಾರ"* ನ್ಯೂಸ್ ನಿಮ್ಮ ಮನೆ-ಮನ ತಲುಪಿದೆ. ನಿಮ್ಮ ವಿಸ್ತಾರ ಬಳಗವು ರಾಜ್ಯಾದ್ಯಂತ...
ಮರೆಯಲಾರದ ಮಂಜುಳಾ: ಒಂದು ನೆನಪು
ಅಂತಿಥ ಹೆಣ್ಣು ನಾನಲ್ಲ, ನನ್ನಂಥ ಹೆಣ್ಣು ಯಾರೂ ಇಲ್ಲ, ನಾ ಬರುವ ದಾರಿ ಗೌರವ ತೋರಿ, ಕೈಯ ಕಟ್ಟಿ ನಿಲ್ಲುವರೆಲ್ಲ ಎನ್ನುವ ಹಾಡು ಯಾರಿಗೆ ತಾನೆ ಗೊತ್ತಿಲ್ಲ.ಬಜಾರಿಯಾಗಿ, ದರ್ಪದ ಶ್ರೀಮಂತ ಅಪ್ಪನಿಗೆ ತಕ್ಕ...
ಮರೆಯಾದ ಮರೀಚಿಕೆ: ಮಂಜುಳಾ
ರಾಣಿ ಚಂದ್ರಶೇಖರ್ಅಂತಿಥ ಹೆಣ್ಣು ನಾನಲ್ಲ, ನನ್ನಂಥ ಹೆಣ್ಣು ಯಾರೂ ಇಲ್ಲ, ನಾ ಬರುವ ದಾರಿ ಗೌರವ ತೋರಿ, ಕೈಯ ಕಟ್ಟಿ ನಿಲ್ಲುವರೆಲ್ಲ ಎನ್ನುವ ಹಾಡು ಯಾರಿಗೆ ತಾನೆ ಗೊತ್ತಿಲ್ಲ, ಬಜಾರಿಯಾಗಿ, ದರ್ಪದ ಶ್ರೀಮಂತ...
ಕವನ ವಯಸ್ಸು
ಡಾ// ರಜನಿ .ಎಂಕಣ್ಣಿಗೆ ಪೊರೆಬಂದರೂನಿನ್ನ ಚಿತ್ರಅದೇ …ಒಂಚೂರೂ ಮಾಸಿಲ್ಲ.ಬೇರೆಯದೆಲ್ಲಮರೆತರೂನಿನ್ನ ನೆನಪುಸದಾ ಹಸಿರುಕುಯ್ ಗುಡುವಕೀಲುಗಳಿಗೂನಿನ್ನದೆರಾಗಹೃದಯಸ್ತಂಭನದವ್ಯತ್ಯಾಸ ವೇನು..ಆ ದಿನವೆ ಹೃದಯಅರೆಗಳಿಗೆನಿಂತಿರಲಿಲ್ಲವೆಸುಕ್ಕಾದಚರ್ಮಕ್ಕೂಅದೇ ಸ್ಪರ್ಶವಲ್ಲವೆನಿನ್ನ ನೆನಪೆಕ್ಯಾನ್ಸರ್ ಆಗಿದೆಮೈ ಮನಗಳಲ್ಲಿಹರಡುತ್ತಿದೆಒಂದು ತುತ್ತುಅನ್ನಕ್ಕೆ ಸಾಕಾಗಿದೆಊಟಹಳೆ ಬುತ್ತಿಯ ಭಾರದಲ್ಲಿ
ಅತಿಥಿ ಶಿಕ್ಷಕರಿಗೆ ಅರ್ಜಿ ಆಹ್ವಾನ
Publicstoryಡಾ|| ಬಿ ಆರ್ ಅಂಬೇಡ್ಕರ್ ವಸತಿ ಶಾಲೆ ನೊಣವಿನಕೆರೆ (ಪ್ರಸ್ತುತ *ಕೊನೆಹಳ್ಳಿ* ಯಲ್ಲಿ ನಡೆಯುತ್ತಿದೆ) ವಸತಿ ಶಾಲೆಗೆ ನುರಿತ ಅನುಭವಿ *ಇಂಗ್ಲಿಷ್ ವಿಷಯ ಶಿಕ್ಷಕರು* ಬೇಕಾಗಿದ್ದಾರೆ.*ಗೌರವ ಧನ ಮಾಸಿಕ : 10500*ಆಸಕ್ತರು ಸಂಪರ್ಕಿಸಬೇಕಾದ...