ಡಾ. ರಜನಿ ಎಂ
ಚಕ್ರ ಬಡ್ಡಿ
ನಿನ್ನ ಪ್ರೀತಿಯನ್ನುಬಡ್ಡಿ ಸಮೇತತೀರಿಸಲು ಹೋಗಿಆಯಿತಲ್ಲಚಕ್ರ ಬಡ್ಡಿ…ಅಸಲೂ ತೀರುತ್ತಿಲ್ಲ.
ಪ್ರೀತಿಯ ಲೆಕ್ಕ
ನೀನುಶೂನ್ಯ ದಲ್ಲಿಹುಟ್ಟಿಶೂನ್ಯಕ್ಕೇತಳ್ಳುವಗುರು.
ನಾನುಎಲ್ಲಾ ಲೆಕ್ಕಪ್ರಯತ್ನಿಸಿ ದರೂಕೇವಲ ಪಾಸುಮಾಡುವಜಿಪುಣಿ ನೀನು.
ನಿನ್ನ ಪ್ರೀತಿಹೇಗೆಂದರೆಮಗ್ಗಿ..ಮುಗಿಯವ ಮುನ್ನಬಲು ಮತ್ತು.
ಕೋಪದಲ್ಲಿವ್ಯವಕಲನ…ಕೋಪಇಳಿದ ನಂತರಬರೇಸಂಕಲನಗುಣಾಕಾರ ಪ್ರಿಯೆನಿನ್ನ…ಮೋಹ
ನಾನೂ ನೀನೂಸಮಎಂದು ಸಮೀಕರಣಮಾಡಲು ಹೋಗಿನಾನುಸೋತಿದ್ದು.
ಇನ್ಮುಂದೆ ಸಣ್ಣಪುಟ್ಟ ವ್ಯಾಪಾರಗಳಿಗೆ ಡಿಜಿಟಲ್ ರೂಪಾಯಿ ಬಳಸಬಹುದಾಗಿದೆ.
ಡಿಸೆಂಬರ್ 1ರಿಂದ ಇಂಥ ರೂಪಾಯಿಗಳಿಗೆ ಆರ್ ಬಿ ಐ ಚಾಲನೆ ನೀಡಲಿದೆ ಎಂದು ಆರ್‌ಬಿಐ ಮಂಗಳವಾರ ಹೇಳಿದೆ. ಸದ್ಯ, ನಾಲ್ಕು ನಗರಗಳಲ್ಲಿ ಇವು...
ತುಮಕೂರು; ಸಂವಿಧಾನದ ಆಶಯಗಳನ್ನು ಕಾಪಾಡುವುದು ಎಲ್ಲರ ಜವಾಬ್ದಾರಿ ಆಗಬೇಕು ಎಂದು ನ್ಯಾಯಾಧೀಶಾದ ಪುಟ್ಟರಂಗಸ್ವಾಮಿ ಕರೆ ನೀಡಿದರು.
ನಗರದ ಸುಫಿಯಾ ಕಾನೂನು ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ನ್ಯಾಯಾಂಗದ ಮಹತ್ವವನ್ನು ವಿದ್ಯಾರ್ಥಿಗಳು ಮನಗಾಣಬೇಕು...
ಕೆನರಾ ಬ್ಯಾಂಕ್ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮಕ್ಕೆ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಮುಖ್ಯಸ್ಥ ಸಿದ್ಧರಾಜು ಚಾಲನೆ ನೀಡಿದರು
ತುಮಕೂರು : ಗ್ರಾಹಕರಿಗೆ ಸಾಲ ಸೌಲಭ್ಯ ಒದಗಿಸುವ ಜತೆಗೆ ನಿರಂತರವಾಗಿ ಸಾಮಾಜಿಕ ಸೇವಾ ಕಾರ್ಯಗಳನ್ನು ಕೆನರಾ...
ತುಮಕೂರು: ಕವಿ ಕೆ.ಬಿ.ಸಿದ್ದಯ್ಯನವರ ಕಾವ್ಯ ಕುರಿತ ‘ದಕ್ಲಕಥಾ ದೇವಿಕಾವ್ಯ’ ನಾಟಕವನ್ನು ಕೇಬಿ ಬಳಗದಿಂದ ನವೆಂಬರ್ 19ರ ಶನಿವಾರ ಸಂಜೆ 6ಗಂಟೆಗೆ ತುಮಕೂರಿನ ಡಾ.ಗುಬ್ಬಿವೀರಣ್ಣ ಕಲಾ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ.
ತುಮಕೂರಿನ ರಾಜ್ಯ ಎಸ್ಸಿ-ಎಸ್ಟಿ ನೌಕರರ ಸಮನ್ವಯ...
ಸತ್ಯ-ನ್ಯಾಯ-ಸಮಾನತೆ-ಅಹಿಂಸೆ-ಬಾತೃತ್ವದ ಪರ ಇದ್ದ ಅವಧೂತ
ವಿನಯ್ ಗುರೂಜಿ ಬಗ್ಗೆ ಮಾತನಾಡುವ ಮೊದಲು ಇತಿಹಾಸದ ಪುಟ ಅವಲೋಕಿಸದ ಹೊರತು ಸತ್ಯಸತ್ಯತೆ ತಿಳಿಯಲಾ ಗುವುದಿಲ್ಲಾ ಎನ್ನುವುದು ನ್ಯಾಯಸಮ್ಮತ. ಯತಾಸ್ಥಿತಿವಾದಿಗಳು, ಜಾತಿ ವ್ಯವಸ್ಥೆ ಕಠೋರವಾಗಿರುವ ನಮ್ಮಲ್ಲಿ, ಇಲ್ಲಿ ಯಾವ...
ಸಂತ್ರಸ್ಥರ ಪರಿಹಾರ ಬಾಕಿ ಬೆಟ್ಟದಷ್ಟು
17.15 ಲಕ್ಷ ಬಿಡುಗಡೆಗೆ ಕೋರಿ ಪತ್ರ ಬರೆದ ಅರಣ್ಯ ಇಲಾಖೆ
ವರದಿಗಾರ: ಲಕ್ಷ್ಮೀಕಾಂತರಾಜು ಎಂ ಜಿ
lakshmikantharajumg@gmail.com
ತುಮಕೂರು:: ಕಳೆದ ಮುಂಗಾರು ಹಂಗಾಮಿನಲ್ಲಿ ಅರಣ್ಯದಂಚಿನ ಹಾಗೂ ಇತರೆ ಜಮೀನುಗಳಲ್ಲಿ ವನ್ಯ ಜೀವಿಗಳಿಂದ ಹಾನಿ...
ತುಮಕೂರು: ಜಿಲ್ಲಾ ಉಸ್ತುವಾರಿ ಸಚಿವರಾದ ಅರಗ ಜ್ಞಾನೇಂದ್ರ ರವರು ಜಿಲ್ಲಾ ಆಸ್ಪತ್ರೆ ತುಮಕೂರು ಇಲ್ಲಿ ಭೇಟಿ ನೀಡಿದ್ದು, ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿಗಳ ನಿರ್ಲಕ್ಷ್ಯತನದಿಂದ ಆಗಿದ್ದ ತಾಯಿ ಮತ್ತು ಅವಳಿ ಜವಳಿ ಶಿಶು ಮರಣದ...
ತುಮಕೂರು : ಮಾಜಿ ಸಚಿವ ಹಾಗೂ ಜೆಡಿಎಸ್ ಮುಖಂಡ ಸಾ.ರಾ.ಮಹೇಶ್ ಅವರು ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಅವರ ಮನೆಗೆ ದಿಢೀರ್ ಭೇಟಿ ನೀಡಿರುವುದು ಜೆ.ಡಿ.ಎಸ್. ಪಕ್ಷಕ್ಕೆ ಎಸ್.ಆರ್.ಶ್ರೀನಿವಾಸ್ ಅವರನ್ನು ವಾಪಸ್ಸು ಕರೆ ತರುವ...