Monthly Archives: December, 2022
ತುಮಕೂರು: ವಕೀಲರ ಪ್ರತಿಭಟನೆ
ತುಮಕೂರು: ಮಂಗಳೂರಿನ ಪೂಂಜಾಲ ಕಟ್ಟೆಯ ವಕೀಲ ಕುಲದೀಪ ಶೆಟ್ಟಿ ನಿವಾಸಕ್ಕೆ ರಾತ್ರೋರಾತ್ರಿ ಪೊಲೀಸರು ಅತಿಕ್ರಮ ಪ್ರವೇಶಿಸಿ, ದೌರ್ಜನ್ಯ ಎಸಗಿ ಬಂಧಿಸಲಾಗಿದ್ದು ಇದನ್ನು ಖಂಡಿಸಿ ತುಮಕೂರಿನಲ್ಲಿ ವಕೀಲರ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು...
ನ್ಯಾಯಾಂಗ ಸ್ವಾತಂತ್ರ್ಯ ಮುಖ್ಯ; ಡಾ. ರಮೇಶ್
ತುಮಕೂರು: ಜನಪ್ರತಿನಿಧಿಗಳು ಚುನಾವಣೆಯ ಲೆಕ್ಕ ಕೊಡಬೇಕೆಂಬ ಕಾನೂನು ಬಂದಿದ್ದು ಒಬ್ಬ ನಿವೃತ್ತ ಶಿಕ್ಷಕ ಹಾಗೂ ಕಾನೂನು ವಿದ್ಯಾರ್ಥಿಗಳ ಪ್ರಯತ್ನದಿಂದ ಎಂದು ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಬಿ.ಟಿ.ಮುದ್ದೇಶ್ ತಿಳಿಸಿದರು.ಸುಫಿಯಾ ಕಾನೂನು...
ಬಹುತ್ವ ನಾಡು ಕಟ್ಟಲು ಬಸವಣ್ಣನ ಚಿಂತನೆಗಳು ಬೇಕು.- ಎಸ್.ಜಿ ಸಿದ್ಧರಾಮಯ್ಯ.
ತುಮಕೂರು ನಗರದ ಶೇಷಾದ್ರಿಪುರಂ ಕಾಲೇಜಿನಲ್ಲಿ ಬಸವ ಅಧ್ಯಯನ ಕೇಂದ್ರ ಉದ್ಘಾಟನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಎಸ್.ಜಿ.ಸಿದ್ಧರಾಮಯ್ಯನವರು ಇಪ್ಪತ್ತನೇ ಶತಮಾನದಲ್ಲಿ ಬಹುತ್ವ ಭಾರತವನ್ನು ಗೌರವಿಸಬೇಕು. ಈ ಬಹುತ್ವಗಳ ಕನಸನ್ನು ಬಸವಣ್ಣ...
ಅಧಿಕಾರಿಗಳು ಜನರ ಬಳಿಗೆ ಹೋಗಲಿ: ನ್ಯಾಯಾಧೀಶೆ
ತುಮಕೂರು: ಸರ್ಕಾರಿ ಅಧಿಕಾರಿಗಳು ಕಚೇರಿ ಬಿಟ್ಟು ಜನರ ಮನೆಗೆ ಬಳಿಗೆ ತೆರಳಿ ಕೆಲಸ ಮಾಡಬೇಕಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಶ್ರೇಣಿ ನ್ಯಾಯಾಧೀಶೆ ನೂರುನ್ನೀಸಾ ಹೇಳಿದರು.ನಗರದ...
ಉಪ್ಪಚ್ಚಿಮುಳ್ಳು ಬಿಡುಗಡೆ
ಕರ್ನಾಟಕ ಲೇಖಕಿಯರ ಸಂಘ(ರಿ)ಜಿಲ್ಲಾ ಶಾಖೆ ತುಮಕೂರುಮತ್ತುಹಾಡ್ಲಹಳ್ಳಿ ಪಬ್ಲಿಕೇಷನ್ಸ್ .ಹಾಸನರವರ ಸಹಯೋಗದಲ್ಲಿ,ದಯಾಗಂಗನ ಘಟ್ಟ ರವರ"ಉಪ್ಪಚ್ಚಿಮುಳ್ಳು" ಎಂಬ ಕಥಾಸಂಕಲನದ ಎರಡನೇ ಅವೃತ್ತಿಯ ಬಿಡುಗಡೆ ಕಾರ್ಯಕ್ರಮವನ್ನುದಿ:11- 12- 2022 ರಂದು ಬೆಳಗ್ಗೆ 10-30 ಗಂಟೆಗೆIMA ಸಭಾಂಗಣ ಬಿಜಿಎಸ್...
ತುಮಕೂರು ವಿ.ವಿ. ಕುಲಸಚಿವ ಶಿವಚಿತ್ತಪ್ಪ ರಾಜೀನಾಮೆ
Publicstoryತುಮಕೂರು; ತುಮಕೂರು ವಿ.ವಿ. ಕುಲ ಸಚಿವ ಶಿವಚಿತ್ತಪ್ಪ ತಮ್ಮ ಸ್ಥಾನಕ್ಕೆ ದಿಢೀರ್ ರಾಜೀನಾಮೆ ಸಲ್ಲಿಸಿದ್ದಾರೆ.ಕುಲ ಸಚಿವ ಸ್ಥಾನಕ್ಕೆ ಸರ್ಕಾರ ಕೊರಟಗೆರೆ ತಹಶೀಲ್ದಾರ್ ನಾಹಿದಾ ಜಮ್ ಜಮ್ ಅವರನ್ನು ವರ್ಗಾವಣೆ ಮಾಡಿರುವುದಕ್ಕೆ ಶಿವಚಿತ್ತಪ್ಪ...
ಕನ್ನಡದ ಭವಿಷ್ಯದ ಬಗ್ಗೆ ಆತಂಕ ಬೇಡ: ಯೋಗರಾಜ ಭಟ್
ಬೆಂಗಳೂರು- 'ಕನ್ನಡಕ್ಕೆ ಆತಂಕವಿದೆ. ಕನ್ನಡ ಮೂಲೆಗುಂಪಾಗುತ್ತದೆ ಎನ್ನುವ ಆತಂಕ ಸುಳ್ಳು' ಎಂದು ಖ್ಯಾತ ಚಲನಚಿತ್ರ ನಿರ್ದೇಶಕರಾದ ಯೋಗರಾಜ ಭಟ್ ಅಭಿಪ್ರಾಯಪಟ್ಟರು.'ಬಹುರೂಪಿ' ಪ್ರಕಾಶನ ಹಾಗೂ 'ಬ್ಲಾಸಮ್ ಬುಕ್ ಹೌಸ್' ಜಂಟಿಯಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು...
ಗುಜರಾತ್ ಗೆಲುವು: ಸುರೇಶಗೌಡ ಹೇಳಿದ್ದೇನು?
ತುಮಕೂರು: ಗುಜರಾತಿನಲ್ಲಿ ಬಿಜೆಪಿಯ ಅಭೂತಪೂರ್ವ ಗೆಲುವು ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಮಂತ್ರಕ್ಕೆ ಸಿಕ್ಕ ಗೆಲುವು ಆಗಿದೆ ಎಂದು ಬಿಜೆಪಿ ಹಿರಿಯ ಮುಖಂಡ, ಮಾಜಿ ಶಾಸಕ ಬಿ.ಸುರೇಶಗೌಡ ಹೇಳಿದ್ದಾರೆ.ಅಭಿವೃದ್ಧಿಗಷ್ಟೇ ಜನ ಮನ್ನಣೆ...
ಸುರೇಶಗೌಡರ ಕೊಲೆಗೆ ಸುಫಾರಿ: ತನಿಖೆಗೆ ಮುಂದಾದ ಪೊಲೀಸರು
ತುಮಕೂರು: ಮಾಜಿ ಶಾಸಕ ಸುರೇಶ್ ಗೌಡ ಕೊಲೆಗೆ ಸುಫಾರಿ ಕೊಟ್ಟಿರುವ ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.ಸುರೇಶ್ ಗೌಡರ...
ಜೆಡಿಎಸ್, ಕಾಂಗ್ರೆಸ್ ನಾಟಕ: ಸುರೇಶಗೌಡ ವ್ಯಂಗ್ಯ
ತುಮಕೂರು: ಹೆಬ್ಬೂರು- ಗೂಳೂರು ಭಾಗದ ಜನರ ಕಷ್ಟಗಳನ್ನು ಜೆಡಿಎಸ್, ಕಾಂಗ್ರೆಸ್ ರಾಜಕೀಯ ನೆಲೆಗೆ ಬಳಸಿಕೊಂಡವೆ ಹೊರತು ಅಧಿಕಾರದಲ್ಲಿದ್ದಾಗ ಜನರಿಗೆ ನೀರು ಕೊಡಲಿಲ್ಲ. ನಾನು ಶಾಸಕನಾದ ಮೇಲೆ ಬಿಜೆಪಿ ನೀರು ನೀಡಿತು. ಈ ಯೋಜನೆಗೆ...