ಕರ್ನಾಟಕ ಲೇಖಕಿಯರ ಸಂಘ(ರಿ)
ಜಿಲ್ಲಾ ಶಾಖೆ ತುಮಕೂರು
ಮತ್ತು
ಹಾಡ್ಲಹಳ್ಳಿ ಪಬ್ಲಿಕೇಷನ್ಸ್ .ಹಾಸನ
ರವರ ಸಹಯೋಗದಲ್ಲಿ,
ದಯಾಗಂಗನ ಘಟ್ಟ ರವರ
“ಉಪ್ಪಚ್ಚಿಮುಳ್ಳು” ಎಂಬ ಕಥಾಸಂಕಲನದ ಎರಡನೇ ಅವೃತ್ತಿಯ ಬಿಡುಗಡೆ ಕಾರ್ಯಕ್ರಮವನ್ನು
ದಿ:11- 12- 2022 ರಂದು ಬೆಳಗ್ಗೆ 10-30 ಗಂಟೆಗೆ
IMA ಸಭಾಂಗಣ ಬಿಜಿಎಸ್ ಸರ್ಕಲ್ (ಟೌನ್ ಹಾಲ್ ಸರ್ಕಲ್) ತುಮಕೂರು ಇಲ್ಲಿ ಹಮ್ಮಿಕೊಂಡಿರುತ್ತದೆ.
ಕೇಶವರೆಡ್ಡಿ ಹಂದ್ರಾಳ ರವರು ಕೃತಿ ಬಿಡುಗಡೆ ಮಾಡಲಿದ್ದು ,ಎಸ್ .ಗಂಗಾಧರಯ್ಯ ರವರು ಕೃತಿ ಕುರಿತು ಮಾತನಾಡಲಿದ್ದಾರೆ .
ಬಾ.ಹ.ರಮಾಕುಮಾರಿ ರವರು ಮುಖ್ಯ ಅತಿಥಿಗಳಾಗಿ
ಆಗಮಿಸಲಿದ್ದು , ಕೃತಿಕಾರರಾದ ದಯಾ ಗಂಗನಘಟ್ಟ ರವರು ಮತ್ತು ಪ್ರಕಾಶಕರಾದ ಚಲಂ . ಹಾಡ್ಲಹಳ್ಳಿ ಪಬ್ಲಿಕೇಷನ್ಸ್ ಹಾಸನ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.
ಸಂಘದ ಅಧ್ಯಕ್ಷರಾದ ಮಲ್ಲಿಕಾ ಬಸವರಾಜು ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವರು.
ಎಲ್ಲಾ ಸಾಹಿತ್ಯಾಸಕ್ತರು ಮತ್ತು ಲೇಖಕಿಯರ ಸಂಘದ ಸದಸ್ಯರು ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಬೇಕಾಗಿ ಸಂಘದ ಕಾರ್ಯದರ್ಶಿ ಗಳಾದ ಡಾ/ಶ್ವೇತಾರಾಣಿ ರವರು ಕೋರಿರುವರು.