Saturday, April 20, 2024
Google search engine

Monthly Archives: December, 2022

ಕವಿತೆ ಓದಿ: ಸಂಜೆ

ಸಂಜೆ ಒಬ್ಬೊಬ್ಬರಿಗೆ ಒಂದು ರೀತಿ.ಕೃತಜ್ಞತೆಯ ಭಾವ.ದಿನದ ದುಗುಡ ಕಳೆದು.. ವಿರಮಿಸುವ ಕಾಲ.ಹೆಂಡತಿಗೆ ಎಲ್ಲಿ ಬಿಡುವು..ಅವಳ ಸಂಜೆ ಸಂಸಾರದ ನೊಗ ನೂಕಲು ಮೀಸಲು. ಆದರೂ ಅವಳ ತ್ಯಾಗಆಸ್ವಾದಿಸುವ ಪತಿರಾಯ.ಅವಳ ನಸು ನಗುವಿನ ಸಂಜೆ ಇರದಿದ್ದರೆ...

ಸುರೇಶಗೌಡರ ಗೆಲುವು ಖಚಿತ: ಮುಖ್ಯಮಂತ್ರಿ

Publicstoryತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಸುರೇಶಗೌಡರ ಗೆಲುವು ಖಚಿತ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.ಸಿದ್ದಗಂಗಾ ಮಠಾಧೀಶರಾದ ಸಿದ್ದಲಿಂಗ ಸ್ವಾಮೀಜಿ, ಸಚಿವ ಬಿ.ಸಿ.ನಾಗೇಶ್, ಗೋವಿಂದ ಕಾರಜೋಳ, ಶಾಸಕ ಜ್ಯೋತಿ ಗಣೇಶ್, ವಿಧಾನ...

ತನ್ನನ್ನು ತಾನೇ ಪಣಕ್ಕಿಟ್ಟುಕೊಂಡ ಮಹಿಳೆ

ಉತ್ತರಪ್ರದೇಶ: ಇಲ್ಲಿನ ನಗರ್‌ ಕೊತ್ಲಾಲಿಯಲ್ಲಿ ಲೂಡೊ ಚಟಕ್ಕೆ ಬಿದ್ದ ವಿವಾಹಿತ ಮಹಿಳೆ ಒಬ್ಬಳು ಹಣವನ್ನೆಲ್ಲ ಕಳೆದುಕೊಂಡು, ಕೊನೆಯಲ್ಲಿ ತನ್ನನ್ನೇ ತಾನು ಪಣವಿಟ್ಟುಕೊಂಡು ಸೋತಿರುವ ಘಟನೆ ನಡೆದಿದೆ.ಎರಡು ಮಕ್ಕಳ ತಾಯಿ ಆಗಿರುವ ಈಕೆಯ ಗಂಡ ...

ವೈದ್ಯೆ ಆತ್ಮಹತ್ಯೆ

ಚಿತ್ರದುರ್ಗದ ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ರೂಪಾ (50)ಅವರು ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಅನುಮಾನಾಸ್ಪದವಾಗಿದೆ.ವಿ.ಪಿ. ಬಡಾವಣೆಯ ತಮ್ಮ ಮನೆಯಲ್ಲಿ ಘಟನೆ ನಡೆದಿದೆ. ರೂಪಾ ಅವರು ಗಿರಿಶಾಂತ...

ಕ್ರಯದಂತೆ ಖಾತೆ ಮಾಡಲು ಲಂಚವೇಕೆ?

ಲಕ್ಷ್ಮೀಕಾಂತರಾಜು ಎಂ.ಜೆ.ಎಸಿಬಿ ರದ್ದಾದ ಬಳಿಕ ಲೋಕಾಯುಕ್ತ ಚುರುಕುಗೊಂಡಿದೆ. ಕಳೆದ ವಾರ ಬೆಂಗಳೂರು ನಗರ ಜಿಲ್ಲೆಯ ಉತ್ತರ ತಾಲ್ಲೂಕಿನ ತಹಸೀಲ್ದಾರ್ ಖಾತೆ ಬದಲಾವಣೆಗೆ ಲಂಚಕ್ಕೆ ಬೇಡಿಕೆ ಇಟ್ಟ ದೂರಿನ‌ ಮೇರೆಗೆ ಲೋಕಾಯುಕ್ತ ಪೊಲೀಸರು ಬಲೆಗೆ...

ಕವನ ಓದಿ: ಹೂವು

ಹೂವು ಹಲವರಿಗೆ ಹಲವು ಭಾವ. ಮಲ್ಲಿಗೆ,ಜಾಜಿಪಾರಿಜಾತ ಸುಗಂಧಕ್ಕೆ ಮಾರು ಹೋಗದವರಿಲ್ಲ.ಆದರೂ ಹೂವನ್ನು ಹೆಣ್ಣಿಗೆ ಹೋಲಿಸವ ಭಾವನೆಗಳೇಹೆಚ್ಚು. ನೀರೆಯರಿಗೂ ಹೂವಿಗೂ ಅವಿನಾಭಾವ ಸಂಬಂಧವಿದೆ. ಹೂಗಳನ್ನು ಆಸ್ವಾದಿಸಿ ರಜನಿಯವರ ಕಣ್ಣಲ್ಲಿಹೂವುನೋಯಿಸಬೇಡಿ ಹೂವು..ಅರಳಲುಅರಳಿ ಸುಗಂಧಸೂಸಲು…ದೇವರುಸೃಷ್ಟಿಸಿದ್ದಾನೆ.ಹತ್ತಿರ ಹೋಗಿಮೂಗಿಗೆ ಹಿಡಿದುಹಿಂಸಿಸುವಿರಿ...

ಸಂಸಾರದ ನೊಗ ಹೊತ್ತೂ ತಹಶೀಲ್ದಾರ್ ಆದ ಆರತಿ

ಸಂಸಾರದ ನೊಗ ಹೊತ್ತೂ ಕೆಎಎಸ್ ಅಧಿಕಾರಿಯಾದ ಗುಬ್ಬಿ ತಹಸೀಲ್ದಾರ್ ಆರತಿ ಬಿ ಻ಅವರ ಸಾಧನೆ ಮಹಿಳೆಯರಿಗೆ ಮಾದರಿಯಾಗಿದೆ. ................................. ಲಕ್ಷ್ಮೀಕಾಂತರಾಜು ಎಂ ಜಿ lakshmikantharajumg@gmail.comಕಾಲೇಜು ಸಮಯದಲ್ಲಿಯೇ ವಿವಾಹವಾಗಿ ಸಂಸಾರದ ಜೊತೆಯೂ ವಿದ್ಯೆ ಸಾಧಕನ ಸ್ವತ್ತೇ ಹೊರತು ಸೋಮಾರಿಗಳ ಸ್ವತ್ತಲ್ಲ,...

ತುಮಕೂರು ನಗರಕ್ಕೆ ಅಭ್ಯರ್ಥಿ ಘೋಷಿಸಿದ ಎಚ್ ಡಿಕೆ

ತುಮಕೂರು : ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎನ್.ಗೋವಿಂದರಾಜು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಘೋಷಿಸುವ ಮೂಲಕ ಆಟಿಕಾ ಗೋಲ್ಡ್ ಕಂಪನಿಯ ಬೊಮ್ಮನಹಳ್ಳಿ ಬಾಬು ಎಂಬ ಬಂಗಾರಕ್ಕೆ ಟಾಟಾ ಮಾಡಿ...

ಲಲಿತ ಕಲೆಗಳ ತಳಹದಿಯೇ ಸಾಹಿತ್ಯ : ಪ್ರೊ.‌ನಿತ್ಯಾನಂದ ಬಿ ಶೆಟ್ಟಿ

ತುಮಕೂರು : ಜಗತ್ತಿನ ಸಮಗ್ರ ಲಲಿತ ಕಲೆಗಳ ತವರುಮನೆಯೇ ಸಾಹಿತ್ಯ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕರ್ನಾಟಕದಲ್ಲಿ ಅನುಷ್ಠಾನಗೊಳಿಸುವಾಗ ಪದವಿಯ ಮೂರು ಮತ್ತು ನಾಲ್ಕನೇ ಸೆಮಿಸ್ಟರ್ ನಲ್ಲಿ ಈ ಬಾರಿ‌ ಲಲಿತಕಲೆಯನ್ನು ಮುಕ್ತ ಆಯ್ಕೆಯ...
- Advertisment -
Google search engine

Most Read