Monday, December 29, 2025
Google search engine

Yearly Archives: 2022

ಗಣಪನ ಮೂರ್ತಿಯೊಂದಿಗೆ ಪುನೀತ್ ಪುತ್ಥಳಿ

Publicstory/prajayoga- ವಿಶೇಷ ವರದಿ, ಮಿಥುನ್ ತಿಪಟೂರು.ಅಪ್ಪು ಅವರ ನಗುಮೊಗದ ಗಲ್ಲವ ಹಿಡಿದು ಕುಳಿತ ಗಣಪ ಮೂರ್ತಿತಿಪಟೂರು:  ಗಣೇಶ ಚತುರ್ಥಿ ನಾಡಿನ ಜನರ ಬಹು ಅಚ್ಚುಮೆಚ್ಚಿನ ಹಬ್ಬ. ಒಂದು ದಿನಕ್ಕೆ ಮುಗಿಯದೆ ವಾರ, ತಿಂಗಳು...

ಬೆಳೆಯುವ ಸಿರಿ ಮೊಳಕೆಯಲ್ಲಿ ; ಮೌಲ್ಯ ತುಂಬಬೇಕು ಮಕ್ಕಳಲ್ಲಿ

Publicstory/prajayogaಚೇತನ್ ಮೌರ್ಯ, ಶಿಕ್ಷಕರುಆಧುನಿಕತೆ ಮುಂದುವರೆದಂತೆ ಮಕ್ಕಳಲ್ಲಿ ಮೌಲ್ಯಗಳು ಕುಸಿಯುತ್ತಿವೆ. ಇದಕ್ಕೆ ಕಾರಣ ಅನೇಕ.  ನಮ್ಮ ಮಕ್ಕಳು ಹುಟ್ಟುತ್ತಾ ಖಾಲಿ ಹಾಳೆಯಂತಿರುತ್ತಾರೆ. ಅವರದು ನಿಷ್ಕಲ್ಮಶ ಮನಸ್ಸು. ಅವರು ಮಾತು ಕಲಿಯುವವರೆಗೆ ನಮ್ಮ ಮಾತುಗಳನ್ನು ಆಲಿಸುತ್ತಾ,...

ಕಾರ್ಯಕರ್ತರ ಗುರಿ ಪಕ್ಷ ಅಧಿಕಾರಕ್ಕೆ ತರುವುದು: ಜಯಕುಮಾರ್

Publicstory/prajayogaತುಮಕೂರು: ಬ್ಲಾಕ್ ಕಮಿಟಿ, ವಿಲೇಜ್ ಕಮಿಟಿಗಳನ್ನು ಸಶಕ್ತಗೊಳಿಸುವ ಮೂಲಕ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರ ಹಿಡಿಯುವಂತೆ ಮಾಡುವುದು ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಗುರಿಯಾಗಬೇಕು ಎಂದು ಎಐಸಿಸಿ ಪ್ರಧಾನ...

ಗುರುತಿನ ಚೀಟಿಗೆ ಆಧಾರ್ ಜೋಡಿಸಿ : ಜಿಪಂ ಸಿಇಒ

Publicstory/publicstoryತುಮಕೂರು: ಚುನಾವಣೆಯನ್ನು ಮತ್ತಷ್ಟು ಪಾರದರ್ಶಕವಾಗಿ ನಡೆಸುವ ಉದ್ದೇಶದಿಂದ ಮತದಾರರ ಗುರುತಿನ ಚೀಟಿಗೆ ಆಧಾರ್ ಕಾರ್ಡ್ ಜೋಡಣೆ ಮಾಡುವ ಕಾರ್ಯಕ್ರಮವನ್ನು ಚುನಾವಣಾ ಆಯೋಗ ಜಾರಿಗೊಳಿಸಿದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ವಿದ್ಯಾಕುಮಾರಿ...

ರಾಜ್ಯ ಕಂಡ ಎಕ್ಸ್ಟ್ರಾಡಿನರಿ ಪೊಲಿಟೀಶನ್ ‘ಅರಸು’

Publicstory/prajayogaಕಾಂಗ್ರೆಸ್ ಪಕ್ಷದಲ್ಲಿದ್ದ ಹಿರಿಯರು ಅರಸು ಅವರನ್ನು ತೊರೆದು ರೆಡ್ಡಿ ಕಾಂಗ್ರೆಸ್‌ನತ್ತ ಹೋಗಿದ್ದರು. ಆದರೆ ಇದರಿಂದ ಅರಸು ವಿಚಲಿತರಾಗಲಿಲ್ಲ. ಸಮಾಜದ ಕಟ್ಟಕಡೆಯವರನ್ನು, ಎಲ್ಲ ವರ್ಗಗಳ ಯುವಕರನ್ನು ಗುರುತಿಸಿ, ಅವರ ಮೇಲೆ ವಿಶ್ವಾಸವಿರಿಸಿ ಟಿಕೆಟ್ ನೀಡಿ...

ಬಿಜೆಪಿ‌ ವಿರುದ್ಧ ಸಿದ್ದರಾಮಯ್ಯ ಕಠೋರ ವಾಗ್ದಾಳಿ

Publicstory/prajayogaಬೆಂಗಳೂರು : ಕೊಡಗು ಜಿಲ್ಲೆಯಲ್ಲಿ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಹೇರಿರುವುದರಿಂದ ಕಾನೂನಿಗೆ ಮನ್ನಣೆ ನೀಡಿ ಆಗಸ್ಟ್ 26ರ ಪ್ರತಿಭಟನೆಯನ್ನು ಮುಂದೂಡಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ. ಪಕ್ಷದ ನಾಯಕರ ಜೊತೆ ಚರ್ಚಿಸಿ ಪ್ರತಿಭಟನೆಯ...

ಬೂಸ ಹೊತ್ತ ಲಾರಿ ಪಲ್ಟಿ

Publicstory/prajayoga- ವರದಿ, ವೆಂಕಟೇಶ್ ನಾಗಲಾಪುರತುಮಕೂರು: ನಗರದ ಹೊರ ವಲಯ  ಮರಳೂರು ರಿಂಗ್ ರಸ್ತೆಯಲ್ಲಿ ಲಾರಿ ಪಲ್ಟಿಯಾಗಿ ಬಿದ್ದಿರುವ ಘಟನೆ ಇಂದು‌ ಬೆಳಿಗ್ಗೆ ನಡೆದಿದೆ‌.ಬೆಂಗಳೂರಿನಿಂದ ತುಮಕೂರು ಮಾರ್ಗವಾಗಿ ಗುಬ್ಬಿಯ ಕಡೆ ಚಲಿಸುತ್ತಿದ್ದ ಬೂಸದ ಮೂಟೆ...

ಡಿಪ್ಲೊಮಾ ಕೋರ್ಸ್‌ಗೆ ಸೇರಬೇಕಾ?

ತುಮಕೂರು: 2022-23ನೇ ಸಾಲಿನ ಸರ್ಕಾರಿ ಪಾಲಿಟೆಕ್ನಿಕ್ ತುಮಕೂರು ಸಂಸ್ಥೆಯಲ್ಲಿ  ಡಿಪ್ಲೊಮಾ ಪ್ರವೇಶಾತಿಗೆ (ಲ್ಯಾಟರಲ್ ಎಂಟ್ರಿ ಯೋಜನೆಯಡಿ) ಅರ್ಜಿ ಆಹ್ವಾನಿಸಲಾಗಿದೆ.ಎರಡನೇ ವರ್ಷ/3ನೇ ಸೆಮಿಸ್ಟರ್ ಡಿಪ್ಲೊಮಾ ಕೋರ್ಸುಗಳ ಪ್ರವೇಶಾತಿಗೆ 2 ವರ್ಷಗಳ ಐಟಿಐ/ದ್ವಿತೀಯ ಪಿಯುಸಿ (ವಿಜ್ಞಾನ/ತಾಂತ್ರಿಕ)...

ಸಬ್ಇನ್ಸ್ಪೆಕ್ಟರ್ ಹಾಗೂ ಜೂನಿಯರ್ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

Publicstory/prajayogaತುಮಕೂರು: ಸ್ಟಾಪ್ ಸೆಲೆಕ್ಷನ್ ಕಮಿಷನ್ ವತಿಯಿಂದ ಸಬ್ ಇನ್ಸ್ಪೆಕ್ಟರ್ ಮತ್ತು ಜೂನಿಯರ್ ಇಂಜಿನಿಯರ್ (ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಕ್ವಾಂಟಿಟಿ ಸರ್ವೇಯಿಂಗ್ ಮತ್ತು ಕಾಂಟ್ರ‍್ಯಾಕ್ಟ್) ಹುದ್ದೆಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಮೂಲಕ ನೇಮಕಾತಿ ಮಾಡಿಕೊಳ್ಳಲು...

ಮಾಂಸ ತಿನ್ನುವವರ ಓಟು ಬೇಡವೆನ್ನಲಿ : ಬೈರತಿ ಸುರೇಶ್

Publicstory/prajayogaಮಾಂಸಹಾರ ಸೇವನೆಗೆ ಸಂಬಂಧಿಸಿದಂತೆ ಬಿಜೆಪಿಯವರು ಕೀಳು ರಾಜಕಾರಣ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ನವರು ಆಗಲಿ ಅಥವಾ ಇನ್ಯಾರೆ ಆಗಿರಲಿ ಏನನ್ನು ತಿನ್ನಬೇಕು.? ಏನನ್ನು ತಿನ್ನಬಾರದು ಎಂದು ಅವರು ನಿರ್ಧರಿಸಬೇಕೆ? ನಮ್ಮ ಆಹಾರ, ನಮ್ಮ ಹಕ್ಕು....
- Advertisment -
Google search engine

Most Read