Yearly Archives: 2022
ಪತ್ರಕರ್ತರ ಕಥೆ ಹೇಳುವ ‘ಆ ಪತ್ರಿಕೋದ್ಯಮ’
ಸಿ.ಕೆ.ಮಹೇಂದ್ರಅತಿ ಸುದೀರ್ಘ ಕಾಲ ಪತ್ರಕರ್ತರಾಗಿ ದುಡಿದಿರುವ ಹೆಸರಾಂತ ಪತ್ರಕರ್ತ ಜಿ,ಎನ್. ರಂಗನಾಥ ರಾವ್ ಅವರು ಬರೆದಿರುವ ಪುಸ್ತಕ “ಆ ಪತ್ರಿಕೋದ್ಯಮ”. ಹೆಸರೇ ಹೇಳುವಂತೆ ಆ ಕಾಲದ ಪತ್ರಿಕೋದ್ಯಮದ ಬಗ್ಗೆ ಮಾತನಾಡುತ್ತಲೇ ಈ...
ರಸ್ತೆ ಅಪಘಾತ; ಏಳು ಜನ ಪ್ರಯಾಣಿಕರಿಗೆ ಗಂಭೀರ ಗಾಯ
Publicstory/prajayogaವರದಿ, ಎ.ಶ್ರೀನಿವಾಸಲು, ಪಾವಗಡಪಾವಗಡ: ಲಗೇಜ್ ಆಟೋ ಮತ್ತು ಕಾರ್ ನಡುವೆ ಭೀಕರ ಅಪಘಾತ ಸಂಭವಿಸಿ ಲಗೇಜ್ ಆಟೋದಲ್ಲಿ ಇದ್ದ 7 ಜನ ಪ್ರಯಾಣಿಕರು ತೀವ್ರವಾಗಿ ಗಾಯಗೊಂಡ ಘಟನೆ ತಾಲೂಕಿನ ಉಪ್ಪಾರಳ್ಳಿ ಗೇಟ್ ಬಳಿ ...
ಕುಣಿಗಲ್ ಪಟ್ಟಣದಲ್ಲಿ ಚಿಂದಿ ಆಯುತ್ತಿದ್ದ ಮಕ್ಕಳು ಸೇರಿದಂತೆ ಮೂವರ ರಕ್ಷಣೆ
Publicstory/prajayogaಕುಣಿಗಲ್: ಪಟ್ಟಣದಲ್ಲಿ ಭಿಕ್ಷಾಟನೆ, ಚಿಂದಿ ಆಯುವ ಮೂರು ಮಂದಿಯನ್ನು ರಕ್ಷಣೆ ಮಾಡಲಾಗಿದೆ.ಸಾರಿಗೆ ಬಸ್ ನಿಲ್ದಾಣ, ಸಂತೇ ಮೈದಾನ, ಆರ್.ಎಂ.ಸಿ ಯಾರ್ಡ್, ಘನ ತಾಜ್ಯ ವಿಲೇವಾರಿ ಘಟಕ ಹಾಗೂ ಪಟ್ಟಣದ ವಿವಿಧ ಕಡೆಗಳಲ್ಲಿ ಚಿಂದಿ...
ಪ್ರಜಾಪ್ರಭುತ್ವದಲ್ಲಿ ಮಾಧ್ಯಮದ ಪಾತ್ರ ಮಹತ್ವದ್ದು : ಪ್ರೊ. ಹಿರಣ್ಣಯ್ಯ
Publicstory/prajayogaತಿಪಟೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಸೂತ್ರವಾಗಿ ಸಮಾಜ ನಡೆಯಲು ಮಾಧ್ಯಮಗಳ ಜವಾಬ್ದಾರಿ ಹೆಚ್ಚಿದೆ ಎಂದು ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಹಿರಣ್ಣಯ್ಯ ತಿಳಿಸಿದರು.ತಾಲ್ಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎಪಿಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ...
ಆ.26ಕ್ಕೆ ತಿಗಳರ ಜಾಗೃತಿ ಸಮಾವೇಶ : ಸುಬ್ಬಣ್ಣ
Publicstory/prajayogaತುಮಕೂರು: ರಾಜ್ಯದ ಜನಸಂಖ್ಯೆಯಲ್ಲಿ ಹೆಚ್ಚಿದ್ದರೂ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಹಿಂದುಳಿದಿರುವ ತಿಗಳ ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಆಗಸ್ಟ್ 26 ರಂದು ತುಮಕೂರಿನ ಗಾಜಿನಮನೆಯಲ್ಲಿ ಗುರುವಂದನೆ ಹಾಗೂ ತಿಗಳರ ಜಾಗೃತಿ ಸಮಾವೇಶ...
ಆ.26 ರಂದು ಆರ್‌ಪಿಐ ಕಾರ್ಯಕರ್ತರ ಬೃಹತ್ ಸಮಾವೇಶ
Publicstory/prajayogaತುಮಕೂರು: ಮುಂಬರುವ ಬಿಬಿಎಂಪಿ , ಜಿಪಂ, ತಾಪಂ ಹಾಗೂ 2023ರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಸ್ಥಾಪಿಸಿದ ರಿಪಬ್ಲಿಕನ್ ಪಾರ್ಟಿ ಅಫ್ ಇಂಡಿಯಾ ಪಕ್ಷವನ್ನು ಸಂಘಟಿಸುವ ಉದ್ದೇಶದಿಂದ ಆಗಸ್ಟ್...
ರಾಜಾಸ್ಥಾನದಲ್ಲಿ ದಲಿತ ಬಾಲಕನ ಕೊಲೆ ; ತುಟಿ ಬಿಚ್ಚದ ಕಾಂಗ್ರೆಸ್ ನಾಯಕರು
Publicstory/prajayogaತುಮಕೂರು: ರಾಜ್ಯಸ್ಥಾನದ ಸುರಾನ ಗ್ರಾಮದ ಶಾಲೆಯೊಂದರಲ್ಲಿ ದಲಿತ ಸಮುದಾಯದಕ್ಕೆ ಸೇರಿದ ಬಾಲಕನು ಕುಡಿಯುವ ನೀರಿನ ಮಡಕೆ ಮುಟ್ಟಿದ ಕಾರಣಕ್ಕೆ ಶಾಲೆಯ ಶಿಕ್ಷಕನೇ ಹಲ್ಲೆ ನಡೆಸಿ ಕೊಂದಿರುವ ಘಟನೆಯನ್ನು ಖಂಡಿಸಿ ತುಮಕೂರು ಜಿಲ್ಲಾ ಬಿಜೆಪಿ...
ಕೃಷ್ಣಾ
ಚಿತ್ರ: ಡಿ.ಎಸ್.ಕುಮಾರ್ಕೃಷ್ಣ ಜನ್ಮಾಷ್ಟಮಿ ಯಂದು
ಕೃಷ್ಣನ ಕೂಳಲು ಬರೇ ಬಾಲಕೃಷ್ಣ ನ ಆಟದ ವಸ್ತುವಾಗಿ ಕಂಡಿಲ್ಲ.... ಭವ ಕಳಚಿಸುವ ಸಂದೇಶ ಎನಿಸಿದೆ ಕವಯತ್ರಿಗೆ.
ಕೃಷ್ಣಾ
***********************ಕೂಳಲೆಂಬ
ಕೂಳಲಿಗೆ
ಹೆಸರು ಕೂಟ್ಟವನು..
ಉಸಿರು ಊದಿದವನು..ಕರೆಯದೇ
ಕರೆದವನು...ಬಿದಿರಿಗೆ ಬಿಡುಗಡೆ
ನೀಡಿದವನು..ತಂತುಗಳ
ಹೂರತಾಗಿಯೂ
ಮಿಡಿಸುವವನು...ಒಳಗೆ
ಖಾಲಿಯಾಗದ ಹೊರತು
ನಾದ ಹೂಮ್ಮದು ಎಂದು
ತಿಳಿಸಿಕೊಟ್ಟವನು...ಯಾವ
ಸಪ್ತ ಸ್ವರಗಳ ರಂಧ್ರಗಳು...
ನುಡಿಸುವವನ...
ವಿವಿಯ ಪರೀಕ್ಷಾ ಶುಲ್ಕ ಹೆಚ್ಚಳ: ಆದೇಶ ಹಿಂಪಡೆಯಲು ಎನ್‌ಎಸ್‌ಯುಐ ಆಗ್ರಹ
Publicstory/prajayogaತಿಪಟೂರು: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಂದ ತುಮಕೂರು ವಿಶ್ವವಿದ್ಯಾನಿಲಯದ ಪರೀಕ್ಷಾ ಶುಲ್ಕವನ್ನು ಹೆಚ್ಚಳ ಮಾಡಿರುವ ಆದೇಶವನ್ನು ಹಿಂಪಡೆಯುವಂತೆ ಆಗ್ರಹಿಸಿ ಎನ್ಎಸ್‌ಯುಐ ವತಿಯಿಂದ ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿ...
ಧರ್ಮ ಭೇದ ಮರೆತು ಶ್ರೀಕೃಷ್ಣನ ಅವತಾರದಲ್ಲಿ ಮಿಂಚಿದ ಮಕ್ಕಳು
Publicstory/prajayogaತಿಪಟೂರು: ಜಿಲ್ಲಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಶಾಲಾ ಕಾಲೇಜು, ಅಂಗನವಾಡಿ ಹಾಗೂ ಧಾರ್ಮಿಕ ಕೇಂದ್ರಗಳಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಈ ನಡುವೆ ತಾಲೂಕಿನ ತಮಿಳು ಕಾಲೊನಿಯ ಅಂಗನವಾಡಿ ಕೇಂದ್ರದಲ್ಲಿ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಅಂಗನವಾಡಿ ಮಕ್ಕಳು...

