Wednesday, January 21, 2026
Google search engine

Yearly Archives: 2022

ಮನೆಯಲ್ಲಿ ಮಧ್ಯರಾತ್ರಿ ಕರಡಿ ಪ್ರತ್ಯಕ್ಷ ; ಗಾಬರಿಗೊಂಡ ಗ್ರಾಮಸ್ಥರು ಮಾಡಿದ್ದೇನು?

Publicstory/prajayogaಪಾವಗಡ: ಮನೆಯೊಂದರಲ್ಲಿ ಕರಡಿ ಕಾಣಿಸಿಕೊಂಡ ಘಟನೆ ತಾಲೂಕಿನ ನಿಡಗಲ್ ಹೋಬಳಿಯ ದೇವಲಕೆರೆಯಲ್ಲಿ ನಡೆದಿದೆ.ಗ್ರಾಮದಲ್ಲಿ ರಾತ್ರಿಯಿಂದ ನಿರಂತರ ಮಳೆ ಸುರಿಯುತ್ತಿರುವ ಕಾರಣ ಆಶ್ರಯಕ್ಕಾಗಿ ಗ್ರಾಮದ ನಿವಾಸಿ ಮಂಜಯಳಾ ಪುಟ್ಟರಾಜು ನಿರ್ಮಾಣಗುತ್ತಿರುವ ಮನೆಯಲ್ಲಿ ಮಧ್ಯರಾತ್ರಿ...

ಆ.5ರಂದು ಅಕ್ಕಿ ಹರಾಜು : ಎಲ್ಲಿ? ಯಾವಾಗ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

Publicstory/prajayogaತುಮಕೂರು: ರಾಜ್ಯ ಮಟ್ಟದ ಆಹಾರ ಜಾಗೃತಿ ಮತ್ತು ತನಿಖಾ ದಳವು 2021ರ ಆಗಸ್ಟ್ 17ರಂದು ನಗರದ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಶಂಕರ್ ರೈಸ್ ಇಂಡಸ್ಟ್ರಿಯಲ್ಗೆ ಭೇಟಿ ನೀಡಿ ತನಿಖೆ ನಡೆಸಿದಾಗ ಲಾರಿ ಸಂಖ್ಯೆ...

ಯುವಕ ನೀರಿನಲ್ಲಿ ಕೊಚ್ಚಿಹೊಗಿ ಸಾವು; ಕಾರಣ ಇಲ್ಲಿದೆ

Publicstory/prajayogaಕುಣಿಗಲ್: ತಾಲೂಕಿನ ಹುತ್ರಿದುರ್ಗ ಬಳಿಯ ಶಿವಪುರ ಗ್ರಾಮದಲ್ಲಿ  ಯುವಕನೊಬ್ಬ ನೀರಿನಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿರುವ ಘಟನೆ ನಡೆದಿದೆ‌.ಸಾವನ್ನಪ್ಪಿರುವ ದುರ್ದೈವಿ ನಾಗರಾಜು (28) ಎಂದು ತಿಳಿದು ಬಂದಿದೆ. ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಅನಾಹುತಗಳು...

ತುಮಕೂರು: ಸಿದ್ದರಾಮಯ್ಯ ಬಗ್ಗೆ ಸ್ಥಳೀಯ ನಾಯಕರು ಹೇಳಿದ್ದೇನು?

Publicstory/prajayogaಸಿದ್ದರಾಮಯ್ಯ ಧೀಮಂತ ನಾಯಕ. ದೇವರಾಜು ಅರಸು ನಂತರ ಅತ್ಯತ್ತಮ ಆಡಳಿತ ನೀಡಿದ ಆಡಳಿತಗಾರ. ಯಾರಿಗೂ ತಾರತಮ್ಯ ಮಾಡದೆ ಎಲ್ಲರನ್ನೂ ಸಮಾನವಾಗಿ ಕಂಡವರು. ಶಿಕ್ಷಣ ಕ್ಷೇತ್ರದಲ್ಲಿ ಎಲ್ಲಾ ವರ್ಗದವಗೆ ಅನುಕೂಲಕ ಮಾಡಿಕೊಡುವ ನಿಟ್ಟಿನಲ್ಲಿ...

ಜನ ಮೆಚ್ಚಿದ ಸದನ ಶೂರ : ಬಡವರ ಪ್ರೀತಿಯ ಸರದಾರ

Publicstory/prajayoga- ಹರೀಶ್ ಕಮ್ಮನಕೋಟೆ /ಸಿದ್ದರಾಮನ ಹುಂಡಿಯಿಂದ ಮುಖ್ಯಂತ್ರಿ ಗಾದಿಗೆ ಏರಿದ ಜನ ನಾಯಕನಿಗೆ ಈಗ 75 ವರ್ಷ. ಇಂದು ಅಭಿಮಾನಿಗಳ ಮನ, ಮನೆಗಳಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ.ಎಮ್ಮೆ ಕಾಯುತ್ತಿದ್ದ ಹುಡುಗ ರಾಜ್ಯದ...

ಭಾಗ್ಯಗಳ ಸರದಾರನಿಗೆ 75ರ ಅಮೃತ ಮಹೋತ್ಸವ

Publicstory/prajayogaಸಿದ್ದು ಬಿ ಎಸ್, ಸೂರನಹಳ್ಳಿರಾಜ್ಯದ ಜನರಿಗೆ ಭಾಗ್ಯಗಳ ಸುರಿಮಳೆಯನ್ನೇ ಸುರಿಸಿದ ಭಾಗ್ಯಗಳ ಸರದಾರ ಸಿದ್ದರಾಮಯ್ಯ ಅವರು ಇದೀಗ 75 ವರ್ಷದ ಅಮೃತ ಘಳಿಗೆಗೆ ಕಾಲಿಟ್ಟಿದ್ದಾರೆ. ಅವರ ರಾಜಕೀಯ ಜೀವನದ ಹತ್ತು ಹಲವು ಯೋಜನೆಗಳನ್ನು...

ವಿವಿಧ ಪಶುಪಾಲನಾ ಚಟುವಟಿಕೆ ತರಬೇತಿ

Publicstory/prajayogaತುಮಕೂರು: ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರ ತುಮಕೂರು ಇವರ ವತಿಯಿಂದ ರೈತರಿಗೆ ವಿವಿಧ ಪಶುಪಾಲನಾ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ತರಬೇತಿ ನೀಡಲಾಗುವುದು.ಆಗಸ್ಟ್ 2022ರ ಮಾಹೆಯ ಮೊದಲನೇ ವಾರದಲ್ಲಿ ರೈತರಿಗೆ ವೈಜ್ಞಾನಿಕ ಹೈನುಗಾರಿಕೆ, ಕುರಿ/ಮೇಕೆ...

ವಿಪತ್ತನ್ನು ಎದುರಿಸಲು ಸನ್ನದ್ಧರಾಗಿ; ಅಧಿಕಾರಿಗಳಿಗೆ ಉಸ್ತುವಾರಿ ಸಚಿವರ ಸೂಚನೆ

Publicstory/prajayogaತುಮಕೂರು: ಜಿಲ್ಲೆಯಲ್ಲಿ ಮಳೆಯ ತೀವ್ರತೆ ಮುಂದುವರೆದಿದ್ದು, ಜಿಲ್ಲಾಡಳಿತ ಮಳೆಯ ಅವಘಡಗಳನ್ನು ಎದುರಿಸಲು ಸನ್ನದ್ಧರಾಗಿರಬೇಕು ಮತ್ತು ಚರಂಡಿ ಮತ್ತು ರಾಜಕಾಲುವೆಗಳಲ್ಲಿನ ತ್ಯಾಜ್ಯವನ್ನು ತಕ್ಷಣ ತೆರವುಗೊಳಿಸಬೇಕು ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರಗ...

ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಗೌರಿಶಂಕರ್ ಶಂಕು ಸ್ಥಾಪನೆ

Publicstory/prajayogaತುಮಕೂರು: ಗ್ರಾಮಾಂತರ ಊರುಕೆರೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ನರಸಾಪುರ ಗ್ರಾಮದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದ ಸಮೀಪದಿಂದ   ಪಂಪ್ ಹೌಸ್ ವರೆಗೂ ಸುಮಾರು 53 ಲಕ್ಷ ರೂಗಳ ವೆಚ್ಚದ ಸಿ ಸಿ ರಸ್ತೆ ...

ಗೃಹ ಸಚಿವರ ಕಾಟಾಚಾರದ ಭೇಟಿ; ಪರಿಹಾರ ನಿರೀಕ್ಷೆಯಲ್ಲಿದ್ದ ಕುಟುಂಬಗಳಿಗೆ ನಿರಾಸೆ

ಝೀರೋ ಟ್ರಾಫಿಕ್;  ಜನರಿಗೆ ಕಿರಿಕಿರಿತುಮಕೂರು: ನಗರದಲ್ಲಿ ಸತತವಾಗಿ ಸುರಿದು ಮಳೆಯಿಂದ ಹಾನಿಯಾದ ಮನೆಗಳಿಗೆ ಭೇಟಿ ನೀಡಲು   ಗೃಹ ಸಚಿವ ಅರಗ ಜ್ಞಾನೇಂದ್ರ ತೆರಳುತ್ತದ್ದ ವೇಳೆ, ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು.  ಇದ್ದರಿಂದ...
- Advertisment -
Google search engine

Most Read