Wednesday, January 21, 2026
Google search engine

Yearly Archives: 2022

ಬುದ್ದನಾಗುವ ಆಸೆ

ಕಣ್ಣುಅರ್ಧ ಮುಚ್ಚಿದಅಥವಾಅರ್ಧ ತೆರೆದ?ಹೊರಗೂಒಳಗೂದೃಷ್ಟಿ ನೆಟ್ಟುಎರಡನ್ನೂ ಬಿಟ್ಟುಅಂತರಾತ್ಮವಬಗೆದುಒಳಗಣ್ಣು ತೆರೆದುಅರ್ಧ ನಿಮಿಲಿತಕಣ್ಣುಗಳುತೆರೆಸಲಿನಮ್ಮ ಕಣ್ಣು.ಬುದ್ಧಆಸೆ ಬಿಟ್ಟರೆಬುದ್ಧ…ಬುದ್ಧನಿಗೂಬುದ್ಧನಾಗುವ ಆಸೆ.ಎಲ್ಲಾ ಬಿಟ್ಟುಎಲ್ಲಾ ಬಿಟ್ಟುಬುದ್ಧನಾಗುವಎಂದುಎಣಿಸಿ ದೊಡನೆಕವಿತೆ ಬರೆಯುವಆಸೆ.ಅದೆಂತಹಗುಂಗುರು ಕೂದಲು ?ಸುತ್ತುವಆಲೋಚನೆಗಳೆ?ಉದ್ದಕಿವಿ…ಕೇಳಿ ಕೇಳಿದುಃಖ ದುಮ್ಮಾನಗಳನ್ನು…ನಮ್ಮ ಎಲ್ಲಮೂರ್ಖತನಗಳನ್ನುನೋಡಿಯೊ? ನಿನ್ನ ನಗು ..ಯಾಕೆ ಹೀಗೆಎಲ್ಲಿಗೆಓಡುತ್ತಿದ್ದೀರಾ?ಸ್ವಲ್ಪ ಕುಳ್ಳಿರಿಕುಳಿತುಆಲೋಚಿಸಿ…ಕೇಳಿಸಿಕೊಳ್ಳಿಎಲ್ಲಾಕೇಳಿಸಿಕೊಳ್ಳಿ…ನಿಮ್ಮಉತ್ತರನಸುನಗುವಾಗಲಿ…ನೋಡಿದರೂನೋಡದಂತೆಇರಿ...

ಜೀವನ:ಯಾರಿಗಾಗಿ?/

ನಮಗರಿವಿಲ್ಲದೆ ಹುಟ್ಟಿದ ಒಂದೇ ಕಾರಣಕ್ಕೆ ಕೆಲವು ಸಲ ನಮಗೆ ನಾವೇ ನಮ್ಮ ಭುಜ ಹಾಗೂ ಬೆನ್ನನ್ನು ತಟ್ಟಿಕೊಳ್ಳಬೇಕು!ಯಾಕಂದ್ರೆ? ಈ ಜಗದಲ್ಲಿ ಬೆನ್ನು ತಟ್ಟುವವರಿಗಿಂತ ತಲೆಮೇಲೆ ಕುಟ್ಟಿ ಹಳ್ಳಕ್ಕೆ ತಳ್ಳುವವರೇ ಜಾಸ್ತಿ. ಕೆಲವು ಸಲ ನಮಗೆ ನಾವೇ...

ಸಿಎಂ ಜತೆ ಮಕ್ಕಳ ನೇರಾ ನೇರ ಪ್ರಶ್ನೆ: ಶಾಲಾ ಕಟ್ಟಡ ಸೋರುತ್ತಿದೆ ಏನ್ ಮಾಡ್ಲಿ?

PublicstoryTumkuru: ತುಮಕೂರಿನ ಎಂಪ್ರೆಸ್ ಶಾಲೆಗೆ ಶಾಲಾ ಶೈಕ್ಷಣಿಕ ಚಟುವಟಿಕೆಗಳಿಗೆ ಚಾಲನೆ ನೀಡಲು ಬಂದಿದ್ದ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಮಕ್ಕಳೊಂದಿಗೆ ನಡೆಸಿದ ಸಂವಾದದ ವೇಳೆ ಮಕ್ಕಳಿಂದ‌ ತೂರಿಬಂದ ಪ್ರಶ್ನೆಗಳಿವು.ತುಮಕೂರು(ಕವಾ)ಮೇ.16: ಎಂಪ್ರೆಸ್ ಶಾಲೆಯ ನಿಶ್ಮಿತಾ...

15 ಸಾವಿರ ಶಿಕ್ಷಕರ ನೇಮಕ: ಮುಖ್ಯಮಂತ್ರಿ ಬೊಮ್ಮಾಯಿ

Publicstoryತುಮಕೂರು: 2022-23ನೇ ಶೈಕ್ಷಣಿಕ ವರ್ಷವನ್ನು ಕಲಿಕಾ ಚೇತರಿಕೆ ವರ್ಷ ಎಂದು ಘೋಷಿಸಲಾಗಿದೆ ಎಂದು ಮುಖ್ಯಮಂತ್ರಿಗಳಾದ ಬಸವರಾಜ ಎಸ್. ಬೊಮ್ಮಾಯಿ ಅವರು ತಿಳಿಸಿದರು.ಅವರಿಂದು ನಗರದ ಎಂಪ್ರೆಸ್ ಪಬ್ಲಿಕ್ ಶಾಲೆ ಸಭಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು...

ಬುದ್ಧ ಬೋಧಿಸಿದ್ದು ಧರ್ಮವಲ್ಲ; ಪ್ರೊ.ಪ್ರಶಾಂತ್ ನಾಯಕ

Publicstoryತುಮಕೂರು: ಬುದ್ಧ ದೇವರೂ ಅಲ್ಲ , ಭೋಧಿಸಿದ್ದು ಧರ್ಮವೂ ಅಲ್ಲ ಎಂದು ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಭಾರತಿ ಮುಖ್ಯಸ್ಥ ಪ್ರೊ.ಪ್ರಶಾಂತ್ ನಾಯಕ ಅಭಿಪ್ರಾಯಪಟ್ಟರು.ನಗರದ ತುಮಕೂರು ವಿವಿಯ ಸರ್ ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ 'ಗೌತಮ ಬುದ್ಧ...

ನ್ಯಾಯಾಲಯದಲ್ಲಿ ಕನ್ನಡ ಬಳಕೆ ಮಾಡಿ

ತುರುವೇಕೆರೆ: ನ್ಯಾಯಾಕಾಂಕ್ಷಿಯ ಮನಸ್ಸಾಕ್ಷಿಯ ಉಳಿವು ಮತ್ತು ಕಾನೂನಿನ ಅರಿವು ಎರಡೂ ಸಾಧ್ಯವಾದಾಗಲಷ್ಟೇ ಅವನಿಗೆ ನ್ಯಾಯ ಸಿಗುತ್ತದೆ. ಇದಕ್ಕೆ ಮಾಧ್ಯಮವಾಗಿ ನ್ಯಾಯಾಲಯದಲ್ಲಿ ಮಾತೃಭಾಷೆಯಾದ ಕನ್ನಡದ ಬಳಕೆ ಮಾತ್ರವೇ ಅನಿವಾರ್ಯ ಮಾರ್ಗ ಎಂದು ಹಿರಿಯಶ್ರೇಣಿ ನ್ಯಾಯಾಧೀಶ ಪಿ.ಎಂ.ಬಾಲಸುಬ್ರಹ್ಮಣಿ...

ಅಪಘಾತದಲ್ಲಿ ಪ್ರಿಯಕರ ಸಾವು,   ಸಾವು ಹಿಂಬಾಲಿಸಿದ ಪ್ರಿಯತಮೆ

Publicstoryತುಮಕೂರು: ಪ್ರಿಯತಮನ ಸಾವು ಅರಗಿಸಿಕೊಳ್ಳಲಾಗದ ಪ್ರಿಯತಮೆಯೂ ಆತ್ಮಹತ್ಯೆ ಮಾಡಿಕೊಂಡ ಘಟನೆ ತುಮಕೂರು ತಾಲ್ಲೂಕಿನಲ್ಲಿ ನಡೆದಿದೆ.ಅರೆಹಳ್ಳಿ ಗ್ರಾಮದ ಸುಷ್ಮಾ ಮತ್ತು ಮಸ್ಕಲ್ ಗ್ರಾಮದ ತನುಷ್ ಈ ದುರ್ದೈವಿ ಪ್ರೇಮಿಗಳು.ಸುಷ್ಮಾ , ಧನುಷ್ ಇಬ್ಬರೂ...

ಮದುವೆ ಸಿದ್ಧತೆಯಲ್ಲಿದ್ದ ಹುಡುಗಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ

PublicstoryPavagada: ಮದುವೆ ನಿಶ್ಚಯವಾಗಿದ್ದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.ಮೊದಲ ಬಿಕಾಂ ಓದುತ್ತಿದ್ದ ತೇಜ ಆತ್ಮಹತ್ಯೆ ಮಾಡಿಕೊಂಡ ಯುವತಿ. ಪಾವಗಡ ತಾಲೂಕಿನ ಪಲ್ಲವಳ್ಳಿ ಗ್ರಾಮದ ಇಕೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಕಾರಣ ತಿಳಿದು...

ನೋಡುನೋಡುತ್ತಲೇ 2 ಲಕ್ಷ ಮೌಲ್ಯದ ಹಸುಗಳ ಸಾವು

ಪಬ್ಲಿಕ್ ಸ್ಟೋರಿಗುಬ್ಬಿ: ಪಟ್ಟಣದಲ್ಲಿ 2ಲಕ್ಷ ಮೌಲ್ಯದ ವಸ್ತುಗಳು ನೋಡನೋಡುತ್ತಲೇ ಸಾವಿಗೀಡಾಗಿವೆ.ಗಟ್ಟಿ ಲೇಔಟ್ ನಲ್ಲಿ ಘಟನೆ ನಡೆದಿದ್ದು ಹಸುಗಳು ರೈತ ಶಿವಣ್ಣ ಎಂಬುವರಿಗೆ ಸೇರಿದ್ದಾಗಿದೆ.ಶಿವಣ್ಣ ಅವರು ನೋಡುನೋಡುತ್ತಲೇ ಹಳೆಯ ವಿದ್ಯುತ್ ತಂತಿ ಹಸುಗಳ...

ಗುಬ್ಬಿಯಲ್ಲಿ ರಾತ್ರೋ ರಾತ್ರಿ ಹೊತ್ತಿ ಉರಿದ ಗೌರಮ್ಮ ಹೋಟೆಲ್

Publicstoryಗುಬ್ಬಿ; ಇಲ್ಲಿನ ಹೋಟೆಲೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಇಡೀ ಹೋಟೆಲ್ ಭಸ್ಮವಾಗಿದೆ.ನಿನ್ನೆ ರಾತ್ರಿ ಮಳೆ ಗುಡುಗಿನಿಂದ ಕೂಡಿದ ವಾತಾವರಣವಿತ್ತು ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದ ಬೆಂಕಿ ಹೊತ್ತಿಕೊಂಡಿದೆ...
- Advertisment -
Google search engine

Most Read