Yearly Archives: 2022
ಕೊಳಲ ಕರೆ
ಡಾ.ರಜನಿ ಎಂನನಗಾಗಿನವಿಲು ಗರಿಮುಡಿದ ಚೆನ್ನಿಗಯಾರಿಗೂ ಕೇಳದೆನನಗೆ ಮಾತ್ರಕೇಳುವ ಹಾಗೆ ನುಡಿಸುವೆಯಲ್ಲಾ..ನಿನ್ನ ಕೊಳಲಿನಿಂದನನ್ನ ಹಿಡಿದಿಡಬೇಕೆ?ನಿನ್ನಲ್ಲೆ ಇರುವನನಗೆ ಹೊರಗಿನನಾದ ಬೇಕೆ?ನೀನು ಕರೆಯದಿದ್ದರೂನಾಬರುವೆ …ಕೊಳಲನೂದುವಾಗನಿನ್ನ ಮನಸ್ಸಿನಲ್ಲಿನಾನಿದ್ದೆ ನಲ್ಲವೆ..ನಾ ನಿನ್ನ ನೆನೆದರೆ…ಜಗವೆಲ್ಲಾ ನಿನ್ನನೆನೆದರೆ..ನೀ ನನ್ನನೆನೆವೆಯಲ್ಲಾ.ನನ್ನ ಕರೆದೆಯಲ್ಲಾ..ಓ ಶಾಮರಾಧೆ ಕೃಷ್ವನಿ...
ಶಿರಾದಲ್ಲಿ ಆ್ಯಪ್ ಸದಸ್ಯತ್ವ ಅಭಿಯಾನಕ್ಕೆ ಸಿಕ್ಕಿತು ಬೆಂಬಲ
Publicstoryಶಿರಾ: ಆಮ್ ಆದ್ಮಿ ಪಾರ್ಟಿಯ ಸದಸ್ಯತ್ವ ಅಭಿಯಾನಕ್ಕೆಶಿರಾ ನಗರದ ಮಂಗಳವಾರ ಸಂತೆಯಲ್ಲಿ ಆಪ್ತ ಸ್ಪಂದನೆ ಸಿಕ್ಕಿದೆ ಎಂದು ತಾಲ್ಲೂಕು ಆಮ್ ಆದ್ಮಿ ಪಾರ್ಟಿ ಹರ್ಷ ವ್ಯಕ್ತಪಡಿಸಿದೆ.ನಗರದ ಎಪಿಎಂಸಿ ಮಾರುಕಟ್ಟೆ, ಐಬಿ ಸರ್ಕಲ್, ರಂಗನಾಥ...
ಡಾಕ್ಟರ್ ಹೆಂಡತಿ! : ಬಿಡುಗಡೆಯ ಒಂದು ಝಲಕ್
ಬಹುರೂಪಿ' ಕೃತಿ ಬಿಡುಗಡೆಯಲ್ಲಿ ಡಾ ಮಿರ್ಜಾ ಬಷೀರ್ಬೆಂಗಳೂರು: ಗ್ರಾಮೀಣ ಭಾರತದ ಕನಸುಗಳು ಮುರುಟಿ ಹೋಗುತ್ತಿರುವ ಈ ಸಮಯದಲ್ಲಿ ಅದರ ತಲ್ಲಣಗಳಿಗೆ ಲೇಖಕರು ಕನ್ನಡಿ ಹಿಡಿಯಬೇಕು ಎಂದು ಸಾಹಿತಿ, ವೈದ್ಯ ಡಾ ಮಿರ್ಜಾ ಬಷೀರ್...
ಹೇಮಾವತಿ ಅಮ್ಮನವರಿಗೆ ಡಾಕ್ಟರೇಟ್: ಮಹಾವೀರ ಜೈನ್ ಅಭಿನಂದನೆ
Public storyಧರ್ಮಸ್ಥಳದ ಹೇಮಾವತಿ ಅಮ್ಮನವರಿಗೆ ಮಂಗಳೂರು ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ಪದವಿ ನೀಡಿದ್ದು, ಚಿಕ್ಕನಾಯಕನಹಳ್ಳಿ ಸಾಮಾಜಿಕ ಕಾರ್ಯಕರ್ತರಾದ, ವಕೀಲರಾದ ಮಹಾವೀರ್ ಜೈನ್ ಅಭಿನಂದಿಸಿದ್ದಾರೆ.ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಡೆಯವರ ಧರ್ಮಪತ್ನಿ ಆಗಿರುವ ಹೇಮಾವತಿ...
ಭಾನುವಾರ ಹೆಡಗರಹಳ್ಳಿ ಜಾತ್ರೆ
Publicstoryತಿಪಟೂರು ತಾಲೂಕಿನ ಇತಿಹಾಸ ಪ್ರಸಿದ್ಧ ಹೆಡಗನಹಳ್ಳಿ ಗ್ರಾಮದ ಲಕ್ಷ್ಮಿ ದೇವಿ ಜಾತ್ರಾ ಮಹೋತ್ಸವ ಇದೇ ಭಾನುವಾರ ನಡೆಯಲಿದೆ .ಶನಿವಾರ ಬೆಳಗ್ಗೆ 8ಗಂಟೆಗೆ ಹರಿಸೇವೆ ಯೊಂದಿಗೆ ಆರಂಭವಾಗುವ ಜಾತ್ರೆಯು ಸಂಜೆ 4ಗಂಟೆಗೆ...
ಕರ್ನಾಟಕದಲ್ಲಿ ಆಮ್ ಆದ್ಮಿ ಸರ್ಕಾರ: ಕ್ರೇಜಿವಾಲ್ ವಿಶ್ವಾಸ
PublicstoryBengaluru: ದೆಹಲಿ, ಪಂಜಾಬ್ ನಂತರ ಮುಂದಿನ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಆಮ್ ಆದ್ಮಿ ಸರ್ಕಾರ ರಚನೆ ಮಾಡಲಿದೆ ಎಂದು ಪಕ್ಷದ ಮುಖಂಡ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿಶ್ವಾಸ ವ್ಯಕ್ತಪಡಿಸಿದರು.ಬೆಂಗಳೂರಿನಲ್ಲಿ ರೈತ ಸಮಾವೇಶದಲ್ಲಿ ಮಾತನಾಡಿದ...
ಮಾಜಿ ಸಚಿವ ಜಯಚಂದ್ರಗೆ ಅಪಘಾತ ಆಸ್ಪತ್ರೆಗೆ ದಾಖಲು
Publicstoryಮಾಜಿ ಸಚಿವ ಟಿ ಬಿ ಜಯಚಂದ್ರ ಅವರ ಕಾರು ಅಪಘಾತಕ್ಕೀಡಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ
ಮಂಗಳವಾರ ರಾತ್ರಿ ಅಪಘಾತವಾಗಿದೆ. ಕಾರು ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ . ...
ಮರಿಯಾಂಬಿಗೆ ದತ್ತಿನಿಧಿ ಪ್ರಶಸ್ತಿ
Publicstoryತುಮಕೂರು: ಉದಯೋನ್ಮುಕ ಕವಯತ್ರಿ ಮರಿಯಾಂಬಿ ಅವರ ಕವಿತೆಗೆ ಕರ್ನಾಟಕ ಲೇಖಕಿಯರ ಸಂಘದಿಂದ ಕೊಡಮಾಡುವ 2020ರ ಸಾಲಿನ ಡಾ.ನಿರ್ಮಲಾ ಎಲಿಗಾರ್ ದತ್ತಿನಿಧಿ ಪ್ರಶಸ್ತಿ ದೊರಕಿದೆ.ಮರಿಯಾಂಬಿ ಅವರು ಎಂ.ಎ ಹಾಗೂ ಎಂ.ಇ.ಡಿ ಪದವೀಧರೆಯಾಗಿದ್ದು, ವೃತ್ತಿಯಲ್ಲಿ ಉಪನ್ಯಾಸಕಿ,...
ತುಮಕೂರು ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷರ ದಿಢೀರ್ ರಾಜಿನಾಮೆ
Publicstoryಜಿಲ್ಲಾ ಬಿಜೆಪಿಯಲ್ಲಿ ಎಲ್ಲವೂ ಸರಿ ಇದ್ದಂತೆ ಕಾಣುತ್ತಿಲ್ಲ.ಬಿಜೆಪಿಯ ನೂತನ ಅಧ್ಯಕ್ಷ ಲಕ್ಷ್ಮೀಶ ಅವರು ದಿಢೀರ್ ರಾಜಿನಾಮೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ಅಚ್ಚರಿಗೆ ಕಾರಣವಾಗಿದೆ.ಮಾಜಿ ಅಧ್ಯಕ್ಷ, ಮಾಜಿ ಶಾಸಕರಾದ ಬಿ ಸುರೇಶ್ ಗೌಡ...
ಇಲ್ಲಿದೆ ನೋಡಿ ತುರುವೇಕೆರೆ ಉಡುಸಲಮ್ಮ ಸಿರಿ ಆಚರಣೆ ಹಿನ್ನೆಲೆ…
ಡಾ. ವಡ್ಡಗೆರೆ ನಾಗರಾಜಯ್ಯತುಮಕೂರು ಜಿಲ್ಲೆಯ ತುರುವೇಕೆರೆ ಪಟ್ಟಣದ ಉಡುಸಲಮ್ಮ ದೇವಿ ಜಾತ್ರೆಯಲ್ಲಿ ನಿನ್ನೆ ದಿನ (16-04-2022) ನಡೆದಿರುವ ಸಿಡಿ ಉತ್ಸವದ ವಿಡಿಯೋ ತುಣುಕು ಇದು. ಇಂತಹ ಸಿಡಿ ಆಚರಣೆಯನ್ನು ಕುರಿತು ಜನ್ನ ಕವಿ...

