Publicstory
ತುಮಕೂರು: ಉದಯೋನ್ಮುಕ ಕವಯತ್ರಿ ಮರಿಯಾಂಬಿ ಅವರ ಕವಿತೆಗೆ ಕರ್ನಾಟಕ ಲೇಖಕಿಯರ ಸಂಘದಿಂದ ಕೊಡಮಾಡುವ 2020ರ ಸಾಲಿನ ಡಾ.ನಿರ್ಮಲಾ ಎಲಿಗಾರ್ ದತ್ತಿನಿಧಿ ಪ್ರಶಸ್ತಿ ದೊರಕಿದೆ.
ಮರಿಯಾಂಬಿ ಅವರು ಎಂ.ಎ ಹಾಗೂ ಎಂ.ಇ.ಡಿ ಪದವೀಧರೆಯಾಗಿದ್ದು, ವೃತ್ತಿಯಲ್ಲಿ ಉಪನ್ಯಾಸಕಿ, ಗ್ಲೋಬಾಲ್ ಶಾಹಿನ್ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಪ್ರಸ್ತುತ ಹಂಪಿಯಲ್ಲಿ ವಿಶ್ವವಿದ್ಯಾಲಯದಲ್ಲಿ ಸಂಶೋಧನಾರ್ಥಿಯಾಗಿದ್ದು, ಹೆಣ್ಣು ಮತ್ತು ಸೌಜನ್ಯ ಇವರ ಎರಡು ಕವಿತೆಗಳಾಗಿವೆ.