Tuesday, January 20, 2026
Google search engine

Yearly Archives: 2022

ಇನ್ನು ಮುಂದೆ ಪಿಡಿಒಗಳಿಗೆ ಮದುವೆ ಜವಾಬ್ದಾರಿ

ಚಿತ್ರ ಸಾಂರ್ಧಭಿಕpublicstoryರಾಜ್ಯ ಸರ್ಕಾರ ಹೊಸ ಆದೇಶವೊಂದನ್ನು ಹೊರಡಿಸಿದೆ. ಇನ್ನು ಮುಂದೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮದುವೆ ಮಾಡಿಸಬಹುದಾಗಿದೆ.ಕರ್ನಾಟಕ ವಿವಾಹ ನೋಂದಣಿ ಕಾಯ್ದೆಗೆ ತಿದ್ದುಪಡಿ ಮಾಡಿರುವ ಸರ್ಕಾರ ಹೊಸ ಸುತ್ತೋಲೆಯೊಂದನ್ನು ಹೊರಡಿಸಿದೆ. ಹೀಗಾಗಿ...

ಮಣ್ಣಕುಪ್ಪೆಯಲ್ಲಿ‌ ನಾರಸಿಂಹಸ್ವಾಮಿ ಬ್ರಹ್ಮರಥೋತ್ಸವ: ವಿಶೇಷ ಏನೇನು?

Publicstoryಗುಬ್ಬಿ: ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ಮಣಿಕುಪ್ಪೆ ಗ್ರಾಮದ ಆರಾಧ್ಯ ದೈವ ಶ್ರೀ ನಾರಸಿಂಹಸ್ವಾಮಿ ಮತ್ತು ಶ್ರೀ ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀ ಆಂಜನೇಯಸ್ವಾಮಿ ಬ್ರಹ್ಮ ರಥೋತ್ಸವ ಅದ್ದೂರಿಯಾಗಿ ಜರುಗಿತು.ಕಳೆದ ಮೂರು ದಿನಗಳಿಂದ...

ಗಮನ ಸೆಳೆದ‌ ಬೆಳ್ಳಿ ಪಲ್ಲಕ್ಕಿ ಉತ್ಸವ

ಗುಬ್ಬಿ : ತಾಲೂಕಿನ ಸಿಎಸ್.ಪುರ ಹೋಬಳಿ ವೀರಣ್ಣನಗುಡಿ ಗ್ರಾಮದ ಇತಿಹಾಸ ಪ್ರಸಿದ್ದ ಶ್ರೀಭದ್ರಕಾಳಿ ಸಮೇತ ವೀರಭದ್ರಸ್ವಾಮಿಯವರ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಬೆಳ್ಳಿಪಲ್ಲಕ್ಕಿ ಉತ್ಸವವು ಸಹಸ್ರಾರು ಭಕ್ತಾಧಿಗಳ ಸಮ್ಮುಖದಲ್ಲಿ ವೈಭವಯುತವಾಗಿ ನಡೆಯಿತು.ವರ್ಷಕ್ಕೊಮ್ಮೆ ಜಾತ್ರಾ...

ಶ್ರೀರಾಮರೆಡ್ಡಿ ಹೋರಾಟದ ಹಾದಿ ನೂರು…

ಲೇಖಕರು: ಈ.ಶಿವಣ್ಣ, ವಕೀಲರು ಹಾಗೂ ಸಿಪಿಎಂ ಹೋರಾಟಗಾರರುಅಧಿವೇಶನದಲ್ಲಿ ಕೇವಲ ತನ್ನ ಕ್ಷೇತ್ರವಲ್ಲದೆ ಇಡೀ ರಾಜ್ಯವನ್ನು ಪ್ರತಿನಿಧಿಸಿ ಮಾತನಾಡುತ್ತಿದ್ದ ಶ್ರೀರಾಮರೆಡ್ಡಿಯವರ ವಿದ್ವತ್ತು, ಜನಪರ ಕಾಳಜಿ, ರಾಜ್ಯದ ಬಗೆಗಿನ ಮಾಹಿತಿಗೆ ಇಡೀ ಸದನ ತಲೆದೂಗುತ್ತಿತ್ತು.ಎತ್ತಿನಹೊಳೆ ಹೋರಾಟದಲ್ಲಿ...

KSRTC ಚಾಲಕ ಆತ್ಮಹತ್ಯೆ

Public storyPavagada: ಕೆ ಎಸ್ ಆರ್ ಟಿ ಸಿ ಚಾಲಕನ್ನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಇಂದು ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ.ಪಾವಗಡ ಡಿಪೋದಲ್ಲಿ ಚಾಲಕ ಕಂ ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದ ಶಶಿದರ್...

ನಾವು ಹುಡುಗಿಯರು ಅಂಬೇಡ್ಕರ್ ಆಗೋಕೆ ಆಗಲ್ವಾ?

ನಿತ್ಯಾನಂದ ಬಿ. ಶೆಟ್ಟಿತುಮಕೂರು ಗ್ರಾಮಾಂತರದ ವ್ಯಾಪ್ತಿಯಲ್ಲಿರುವ ದಿಬ್ಬೂರು ಗ್ರಾಮಪಂಚಾಯತ್ ವಲಯದ ಹೊಸಳ್ಳಿ ಎಂಬ ಹಳ್ಳಿಯಲ್ಲಿ ನನ್ನ ವಾಸ್ತವ್ಯ.ಎರಡು ದಿನದ ಹಿಂದೆ ರಾತ್ರಿ ಸುಮಾರು 9.00 ಗಂಟೆಗೆ ನನ್ನ ಮನೆಗೆ ಬಂದ ಹೊಸಳ್ಳಿಯ ದಲಿತ...

ವೀರಣ್ಣನಗುಡಿಯಲ್ಲಿ ಬ್ರಹ್ಮರಥೋತ್ಸವದ ಪುಳಕ

ಪಬ್ಲಿಕ್ ಸ್ಟೋರಿಗುಬ್ಬಿ : ತಾಲೂಕಿನ ಸಿ.ಎಸ್.ಪುರ ಹೋಬಳಿ ಅಂಕಲಕೊಪ್ಪ ಮಜರೆ ವೀರಣ್ಣನಗುಡಿ ಶ್ರೀ ಭದ್ರಕಾಳಿ ಸಮೇತ ವೀರಭದ್ರಸ್ವಾಮಿಯವರ ಬ್ರಹ್ಮರಥೋತ್ಸವವು ಸಾವಿರಾರು ಭಕ್ತಾಗಳ ಸಮ್ಮುಖದಲ್ಲಿ ಅತ್ಯಂತ ವೈಭವಯುತವಾಗಿ ನಡೆಯಿತು. ಬ್ರಹ್ಮರಥೋತ್ಸವದ ಅಂಗವಾಗಿ ದೇವಾಲಯದಲ್ಲಿ ಬೆಳಗ್ಗೆಯಿಂದಲೆ ವಿವಿಧ...

ಕೊನೆಗೂ ರಾಜೀನಾಮೆ ಘೋಷಿಸಿದ‌ ಸಚಿವ ಈಶ್ವರಪ್ಪ

Publicstoryಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಕೊನೆಗೂ ಸಚಿವ ಈಶ್ವರಪ್ಪ ರಾಜೀನಾಮೆ ಪ್ರಕಟಿಸಿದ್ದಾರೆ.ಶಿವಮೊಗ್ಗದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ ಅವರು ನಾಳೆ ರಾಜೀನಾಮೆ ನೀಡುತ್ತೇನೆ. ನಿನ್ನೆಯೇ ನೀಡಬೇಕೆಂದಿದ್ದೆ. ಆದರೆ ಕೆಲವರು ಬೇಡ ಎಂದಿದ್ದರು ಎಂದು...

ಭಾರತೀಯ ಮಹಿಳೆಯರ ಬಾಳಿನ ನಿಜ ಬೆಳಕಿನ ಸೂರ್ಯ ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್

ರಾಧಾ ಬಿ.ರಮೇಶ್"ಯಾವುದೇ ಸಮುದಾಯದ ಏಳ್ಗೆಯನ್ನು ಅಳೆಯಬೇಕಾದರೆ ಆ ಸಮುದಾಯದ ಸ್ತ್ರೀಯರ ಏಳ್ಗೆಯನ್ನು ಮಾಪನವಾಗಿ ಪರಿಗಣಿಸಬೇಕು" -ಡಾಕ್ಟರ್ ಬಿ ಆರ್ ಅಂಬೇಡ್ಕರ್ .ಪಾಶ್ಚಾತ್ಯ ವಿದ್ಯಾಭ್ಯಾಸ ಹಾಗೂ ಪ್ರೇರಣೆಯಿಂದ ಹತ್ತೊಂಬತ್ತನೇ ಶತಮಾನದ ಕೊನೆಯ ಭಾಗದಲ್ಲಿ ಸಮಾಜ...

ಅತ್ಯಾಚಾರದ ಹೇಳಿಕೆ: ಸ್ವಾಮೀಜಿ ಬಂಧನ

ಪಬ್ಲಿಕ್ ಸ್ಟೋರಿಮುಸ್ಲಿಂ ಸಮುದಾಯದ ವಿರುದ್ಧ ಅತ್ಯಾಚಾರದ ಹೇಳಿಕೆ ನೀಡಿದ ಸ್ವಾಮೀಜಿ ಭಜರಂಗದಾಸ ಮುನಿ ಅವರನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ.ಮೆರವಣಿಗೆ ವೇಳೆ ಮಾತನಾಡಿದ ಸ್ವಾಮೀಜಿ, ಹಿಂದೂ ಹುಡುಗಿಯರನ್ನು ಕಿಚಾಯಿಸಿದರೆ ಮುಸ್ಲಿಂ ಮಹಿಳೆಯರನ್ನು ಅತ್ಯಾಚಾರ...
- Advertisment -
Google search engine

Most Read