Yearly Archives: 2022
ಮರಕಡಿದು ಸರ್ಕಾರಿ ಭೂಮಿ ಒತ್ತುವರಿಯ ಹುನ್ನಾರ
ಪಬ್ಲಿಕ್ ಸ್ಟೋರಿ:ಮಧುಗರಿ: ತಾಲ್ಲೂಕಿನ ಕಸಬಾ ಹೋಬಳಿ ಗಂಜಲ ಕುಂಟೆ ಗ್ರಾಮದ ಸರ್ಕಾರಿ ಸ್ಥಳದಲ್ಲಿರುವ ಸರ್ವೆ ನಂ 53 ರಲ್ಲಿರುವ ಮರಗಳನ್ನು ಕ್ರಮವಾಗಿ ಕಡಿಯುವವರನ್ನು ಗ್ರಾಮಸ್ಥರು ಹಾಗೂ ಕಂದಾಯ ಿಲಾಖೆ ಸಿಬ್ಬಂದಿ ತಡೆದಿದ್ದಾರೆ.ಈ ಪ್ರದೇಶದಲ್ಲಿ...
ಶಿಕ್ಷಣ ಕ್ಷೇತ್ರದ ನಿಜದ ಸಾರಥಿ :ಪ್ರೊ.ವೈ.ಎಸ್. ಸಿದ್ದೇಗೌಡ
Publicstoryಬೆಂಗಳೂರು: ಸುಮಾರು ನಾಲ್ಕು ದಶಕಗಳ ಕಾಲ ಶೈಕ್ಷಣಿಕ ಕ್ಷೇತ್ರದಲ್ಲಿ ವಿಶಿಷ್ಠವಾದ ಛಾಪನ್ನು ಪ್ರೊ.ವೈ.ಎಸ್.ಸಿದ್ದೇಗೌಡರವರು ಮೂಡಿಸಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನದಲ್ಲಿ ಅವರ ಪಾತ್ರ ಅಪಾರವಾದುದಾಗಿದೆ.ಸದಾ ಕ್ರಿಯಾಶೀಲತೆಯ ಪ್ರತೀಕವಾಗಿರುವ ಇವರ ಸೇವೆಯನ್ನು ಕರ್ನಾಟಕ ಸರ್ಕಾರ...
ತುಮಕೂರಿಗೆ ಹೆಮ್ಮೆ ತಂದ ಸುಫಿಯಾ ಕಾನೂನು ಕಾಲೇಜು: RANK ಗಳ ಸುರಿಮಳೆ
ವಿದ್ಯಾರ್ಥಿಗಳ ಸಾಧನೆಗೆ ತಲೆದೂಗಿದ ತುಮಕೂರು ಜಿಲ್ಲೆಯ ಜನರು, ವಕೀಲರ ಸಮೂಹ
Publicstoryಧಾರವಾಡ/ತುಮಕೂರು: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ಕಾನೂನು ಪದವಿ (ಎಲ್ ಎಲ್ ಬಿ) ಯಲ್ಲಿ ತುಮಕೂರಿನ ಸುಫಿಯ ಕಾನೂನು ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು...
ಕವಿತೆಗೂ ಒಂದು ದಿನ
ಕವಿತೆಗೂ ಒಂದು ದಿನ. ಅದು ಮಾರ್ಚ್ 21. ಕವಿತೆ ಕೂಡ ಕಲೆಯಂತೆ. ಅಭಿವ್ಯಕ್ತಿಗೆ ಹೇಳಿ ಮಾಡಿಸಿದ ಆಯಾಮ. ರಸಾನುಭಾವಿ ಮಾತ್ರವೇ ಆಸ್ವಾದಿಸಬಲ್ಲ. ಓದಿ "" ಕವಿತೆ ದಿನ". ಕವಯಿತ್ರಿ ಕಣ್ಣಲ್ಲಿ.ವಿಶ್ವ ಕವಿತೆ...
ಹೀಂಗ್ ಮಾಡಲಿ ನಮ್ ಉಸ್ತುವಾರಿ ಸಚಿವರು!
ಸಾವಿನ ಬಸ್ಸೊ ? ಸಾವ್ಕಾರಿ ಬಸ್ಸೋ?Publicstoryಪಾವಗಡದಲ್ಲಿ ಈಚೆಗೆ ನಡೆದ ಖಾಸಗಿ ಬಸ್ ಹಳ್ಳಿಗರ ಬಾಯಲ್ಲಿ ಸಾವ್ಕಾರಿ ಬಸ್ ಅಪಘಾತ ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.ಅಪಘಾತದ ನಂತರ ಆಡಳಿತ ಹೇಗೆ ನಡೆದುಕೊಳ್ಳಬೇಕು ಎಂಬ ಸಲಹೆಯನ್ನು...
ಕವಿತೆ ಓದಿ: ಬಣ್ಣ ಬಣ್ಣಿಸಲೇ
ಬಗೆ ಬಗೆ ಬಣ್ಣ ಈ ಶರೀರದಲ್ಲೂ . ಆಡು ಭಾಷೆಯಲ್ಲಿ ಬಣ್ಣದ ಗಮ್ಮತ್ತು. ಆದರೂ ಮನಸ್ಸು ಶಾಂತತೆ ತುಂಬಿರಲಿ ಎಂದು ಹೇಳುತ್ತಾ ಕಣ್ಣಲ್ಲಿ ಕಾಮನ ಬಿಲ್ಲು ಇದ್ದರೂ ಸ್ನೇಹ , ಪ್ರೀತಿ, ಶಾಂತತೆ,...
ಕವಿತೆ ಓದಿ: ಯುದ್ಧ
ಯುದ್ಧ ತರುವ ನೋವು ನೂರಾರು. ಅಮಾಯಕರ, ಮಕ್ಕಳ , ಸಾವು ಭವಿಷ್ಯದ ಆಸೆಯನ್ನು ಕಂಗೆಡಿಸುತ್ತದೆ. ಸತ್ತು ಹೋದವರು ದೇವರ ಅದ್ಯಾವ ಲೆಕ್ಕದಲ್ಲಿ ಸಾವನ್ನಪ್ಪಿದರು? ಗೊತ್ತಿಲ್ಲ. ಚರಿತ್ರೆ
ದಾಖಲಿಸುವುದೇ ಸಾಯುವ ಕ್ಷಣವನ್ನು ? ಕಾರಣವನ್ನು ?
ಇದೇ...
ಆತ್ಮವಿಶ್ವಾಸದಿಂದ ಬದುಕಿ: ಪ್ರೊ.ಪರಶುರಾಮ್
ಜಿಲ್ಲಾ ಯುವಜನ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿದ ಪ್ರೊಫೆಸರ್Public storyTumkuru: ಆತ್ಮವಿಶ್ವಾಸದಿಂದ ಬದುಕು ಸಾಗಿಸುವ ಮೂಲಕ ಇನ್ನೊಬ್ಬರಿಗೆ ಪ್ರೇರಣೆಯಾಗಬೇಕು ಎಂದು ತುಮಕೂರು ವಿವಿಯ ಸ್ನಾತಕೋತ್ತರ ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷ...
ಶೇಷಾದ್ರಿಪುರಂ ಕಾಲೇಜಿನಲ್ಲಿ SSLC ವಿದ್ಯಾರ್ಥಿಗಳಿಗೆ ಕಾರ್ಯಾಗಾರ
Public storyತುಮಕೂರಿನ ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜಿನಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಒಂದು ದಿನದ ಕಾರ್ಯಾಗಾರ ಆಯೋಜಿಸಲಾಗಿದೆ.2021-2022ನೇ ಸಾಲಿನ ಮಾರ್ಚ್ ಏಪ್ರಿಲ್ ತಿಂಗಳಲ್ಲಿ ನಡೆಯುವ ಎಸ್ ಎಸ್ ಎಲ್ ಸಿ...