Friday, October 25, 2024
Google search engine

Monthly Archives: May, 2023

ಹಳ್ಳಿ‌ಮಕ್ಕಳ ಅತಿ ದೊಡ್ಡ ಸಾಧನೆ

Thuruvekere: ಗ್ರಾಮೀಣ ಪ್ರದೇಶದ ಮಕ್ಕಳು ಐ.ಸಿ.ಎಸ್‍.ಇ ಪರೀಕ್ಷೆಯಲ್ಲಿ ಸತತ ಆರನೇ ಬಾರಿಗೆ ಶೇಕಡ ನೂರರಷ್ಟು ಫಲಿತಾಂಶವನ್ನು ನಮ್ಮ ಶಾಲೆಗೆ ತಂದುಕೊಟ್ಟಿದ್ದಾರೆ ಎಂದು ಇಂಡಿಯನ್‍ ಪಬ್ಲಿಕ್ ಸ್ಕೂಲ್ ನ (INDIAN PUBLIC SCHOOL) ಆಡಳಿತಾಧಿಕಾರಿ...

ಶಾಸಕ MTK ಗೆ ಹೂಮಳೆಯ ಸ್ವಾಗತ

ನೂತನ ಶಾಸಕ ಎಂ.ಟಿ.ಕೃಷ್ಣಪ್ಪನವರಿಗೆ ಅದ್ದೂರಿ ಹೂ ಮಳೆಗರೆದ ಜೆಡಿಎಸ್ ಕಾರ್ಯಕರ್ತರುತುರುವೇಕೆರೆ: ಈ ಬಾರಿ ತಾಲ್ಲೂಕಿನ ಜೆಡಿಎಸ್ಕಾರ್ಯಕರ್ತರ ಪರಿಶ್ರಮದಿಂದ ನಾನು ಶಾಸಕನಾಗಿದ್ದೇನೆ ನನ್ನ ಗೆಲುವನ್ನು ಕಾರ್ಯಕರ್ತರಿಗೆ ಅರ್ಪಿಸುತ್ತೇನೆ ಎಂದು ನೂತನ ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.ಪಟ್ಟಣದಲ್ಲಿ...

ಗ್ರಾ.ಪಂ.ಗೊಂದು ಮಾದರಿ ಶಾಲೆ: ಸುರೇಶಗೌಡ

ತುಮಕೂರು : ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನೆಡೆಯಾಗಿದೆ. ಆದರೆ ರಾಷ್ಟ್ರಮಟ್ಟದಲ್ಲಿ ಇಂದಿಗೂ ಬಿಜೆಪಿ ಪ್ರಬಲವಾಗಿದೆ. ಕರ್ನಾಟಕದ ವಿಚಾರದಲ್ಲಿ ಪಕ್ಷ ಸದೃಢವಾಗಿದ್ದರೂ ಕೆಲ ವಿಷಯಗಳಲ್ಲಿ ಆದ ಹೊಂದಾಣಿಕೆ ಕೊರೆತೆಯಿಂದ ಕಡಿಮೆ ಸ್ಥಾನಗಳು ಬಂದಿವೆ....

ಅಮ್ಮ : ತಾಯಂದಿರದಿನದ ಕವನ

ರಜನಿ ಎಂನನಗನಿಸುತ್ತದೆನಿನ್ನಷ್ಟು ತಾಳ್ಮೆ ನನಗಿಲ್ಲನಿನ್ನ ತರಹವೇ ಇದೇನೇಎಂದು ನೂರು ಜನ ಹೇಳಿದರೂನಿನ್ನಷ್ಟು ಸುಂದರ ಇಲ್ಲ..ನೀನು ನಿನ್ನ ಮಕ್ಕಳಿಗೆ ಕೊಟ್ಟಷ್ಟುನಾನು….ಊಹೂಕೊಡಲು ಸಾಧ್ಯವೇ ಇಲ್ಲ.ನಿನಗೆ ನೀನೇ ಸಾಟಿ..ನನ್ನ ಕಷ್ಟಗಳೆಲ್ಲ ನಿನ್ನಅನುಭವದ ಮೂಸೆಯಲ್ಲಿ… ಬರೇ.. ಬಿಟ್ಟ ಸ್ಥಳ...

ಎಂ.ಟಿ.ಕೃಷ್ಣಪ್ಪ ಐತಿಹಾಸಿಕ ಗೆಲುವು: ಕಾರಣವೇನು?

ತುರುವೇಕೆರೆ: ತುರುವೇಕೆರೆ ವಿಧಾನ ಸಭಾ ಚುನಾವಣೆಯಲ್ಲಿ ಎಂ.ಟಿ .ಕೃಷ್ಣಪ್ಪ ಅವರು ಜೆಡಿಎಸ್ ನಿಂದ 10 ಸಾವಿರ ಲೀಡ್ ನಲ್ಲಿ ಬಿಜೆಪಿ ಅಭ್ಯರ್ಥಿ ಜಯರಾಮ್ ಎ.ಎಸ್ ವಿರುದ್ಧ ಜಯಬೇರಿಗಳಿಸಿದ್ದಾರೆ.ತುರುವೇಕೆರೆ ವಿಧಾನಸಭಾ ಕ್ಷೇತ್ರದ ಇತಿಹಾಸದಲ್ಲೇಎಂ.ಟಿ.ಕೃಷ್ಣಪ್ಪ ನಾಲ್ಕನೇ...

7 ಕಾಂಗ್ರೆಸ್, 2 ಜೆಡಿಎಸ್, 2 ಬಿಜೆಪಿ

ತುರುವೇಕೆರೆ, ಚಿ.ನಾ.ಹಳ್ಳಿಯಲ್ಲಿ ಜೆಡಿಎಸ್ ಕೈ ಹಿಡಿದ ಮತದಾರ, ಗುಬ್ಬಿಯಲ್ಲಿ ದಾಖಲೆ ಬರೆದ ವಾಸಣ್ಣತುಮಕೂರು : ತುಮಕೂರು ಜಿಲ್ಲೆಯಲ್ಲಿ 7 ಕ್ಷೇತ್ರಗಳಲ್ಲಿ ಜಯ ಸಾಧಿಸುವ ಮೂಲಕ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗಳಿಸಿದ್ದು, ಬಿಜೆಪಿ ಮತ್ತು...

ಜ್ಯೋತಿಗಣೇಶ್ ಗೆ ಜಯ

ತುಮಕೂರು ನಗರದಲ್ಲಿ ಬಿಜೆಪಿಯ ಜ್ಯೋತಿ ಗಣೇಶ್ ಜಯ ಗಳಿಸಿದ್ದಾರೆ.

ಗೆಲುವಿನ ನಗೆಬೀರಿದ ಸುರೇಶಗೌಡರು

ಮತ ಎಣಿಕೆಯ ಆರಂಭದಿಂದಲೂ ಮುನ್ನಡೆ ಕಾಪಾಡಿಕೊಂಡು ಬಂದಿದ್ದ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿ.ಸುರೇಶಗೌಡರು ಗೆಲುವಿನ‌ ನಗೆ ಬೀರಿ‌ದ್ದಾರೆ.ಮಾಜಿ ಶಾಸಕ ಜೆಡಿಎಸ್ ನ ಡಿ.ಸಿ.ಗೌರಿಶಂಕರ್ ಅವರಿಗೆ ಸರಿಯಾದ ಪಾಠ ಕಲಿಸಿದ್ದಾರೆ. ಜನರ ವಿಶ್ವಾಸಗಳಿಸಲು...

ಗೆಲುವಿನ ನಗೆಬೀರಿದ ಸುರೇಶಗೌಡರು

ಮತ ಎಣಿಕೆಯ ಆರಂಭದಿಂದಲೂ ಮುನ್ನಡೆ ಕಾಪಾಡಿಕೊಂಡು ಬಂದಿದ್ದ ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಸುರೇಶಗೌಡರು 5229 ಮತಗಳಿಂದ ಗೆಲವು ಬೀರಿ‌ ನಕ್ಕಿದ್ದಾರೆ.ಮಾಜಿ ಶಾಸಕ ಜೆಡಿಎಸ್ ನ ಡಿ.ಸಿ.ಗೌರಿಶಂಕರ್ ಅವರಿಗೆ ಸರಿಯಾದ...

ಗುಬ್ಬಿಯಲ್ಲಿ ವಾಸಣ್ಣ ಮುನ್ನಡೆ

ಗುಬ್ಬಿಯಲ್ಲಿ 1013 ಮತಗಳಿಂದ ಕಾಂಗ್ರೆಸ್ ನ ಶ್ರೀನಿವಾಸ್ (ವಾಸಣ್ಣ) ಮುನ್ನಡೆಕಾಂಗ್ರೆಸ್ 14643ಜೆಡಿಎಸ್ 13630ಬಿಜೆಪಿ 11842ಕೊರಟಗೆರೆ7 ನೇ ಸುತ್ತುಕಾಂಗ್ರೆಸ್-31406ಜೆಡಿಎಸ್-24713ಬಿಜೆಪಿ-10437ಕಾಂಗ್ರೆಸ್ ಪರಮೇಶ್ವರ-6693‌ಮುನ್ನಡೆಚಿಕ್ಕನಾಯಕನಹಳ್ಳಿ 21 ಮತಗಳಿಂದ ಜೆಡಿಎಸ್ ಮುನ್ನಡೆಕಾಂಗ್ರೆಸ್ 29783ಬಿಜೆಪಿ 28673ಜೆಡಿಎಸ್ 29804
- Advertisment -
Google search engine

Most Read