Friday, October 25, 2024
Google search engine

Monthly Archives: May, 2023

ಗ್ರಾಮಾಂತರ ಬಿಜೆಪಿ ಮುಂದೆ, ಚಿ.ನಾ.ಹಳ್ಳಿ ಹಿಂದೆ

ತುಮಕೂರು ಗ್ರಾಮಾಂತರBJP ಸುರೇಶ್ ಗೌಡ 50232 ಮುನ್ನಡೆJDS. 41274 ಮತ ಪಡೆದಿದ್ದಾರೆ.ಚಿಕ್ಕನಾಯಕನಹಳ್ಳಿ8 ನೇ ಸುತ್ತುಕಾಂಗ್ರೆಸ್-26001ಬಿಜೆಪಿ-24960ಜೆಡಿಎಸ್-25956ಕಾಂಗ್ರೆಸ್ 42 ಮತಗಳಿಂದ ಕಾಂಗ್ರೆಸ್ ಮುನ್ನಡೆ

ತುರುವೇಕೆರೆ JDS; ಕೊರಟಗೆರೆ ಕಾಂಗ್ರೆಸ್

ತುರುವೇಕೆರೆ ನಾಲ್ಕನೇ ಸುತ್ತುಜೆಡಿಎಸ್ ಎಂ.ಟಿ ಕೃಷ್ಣಪ್ಪ ಮನ್ನಡೆ 1335ಎಂ.ಟಿ ಕೃಷ್ಣಪ್ಪ- ಜೆಡಿಎಸ್ - 14359ಮಸಾಲೆ ಜಯರಾಮ್ - ಬಿಜೆಪಿ 13024ಬೆಮಲ್ ಕಾಂತರಾಜು - ಕಾಂಗ್ರೆಸ್ - 8623ಕೊರಟಗೆರೆಯಲ್ಲಿ 4233 ಮತಗಳಿಂದ ಕಾಂಗ್ರೆಸ್ ಮುನ್ನಡೆಕಾಂಗ್ರೆಸ್...

ತಿಪಟೂರು; ಕಾಂಗ್ರೆಸ್ ಮಿಠಾಯಿ ತಯಾರಿ

ತಿಪಟೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತತ ಉತ್ಸಾಹ ಇಮ್ಮಡಿಯಾಗಿದೆ.ಕಾಂಗ್ರೆಸ್ ನ ಷಡಕ್ಷರಿ ಎಣಿಕೆಯಲ್ಲಿ ಮುನ್ನಡೆ ಸಾಧಿಸುತ್ತಿದ್ದಂತೆ ಕಾಂಗ್ರೆಸ್ ಮುಖಂಡ ಲೋಕೇಶ್ವರ್ ಮನೆ ಮುಂದೆ ಶಾಮಿಯಾನ ಹಾಕಲಾಗಿದೆ. ರಾಶಿ,ರಾಶಿ ಮಿಠಾಯಿ ಇಡಲಾಗಿದೆ.ಫಲಿತಾಂಶ ಬಂದ ಕೂಡಲೇ ಜನರಿಗೆ ಹಂಚುವ...

ಸುರೇಶ್ ಗೌಡರಿಗೆ ಭರ್ಜರಿ ಮುನ್ನಡೆ

ಎಂಟನೇ ಸುತ್ತಿನ ಮತ ಎಣಿಕೆ ಮುಗಿದಿದ್ದು ಗ್ರಾಮಾಂತರ ಕ್ಷೇತ್ರದಲ್ಲಿ ಸುರೇಶಗೌಡರು ಭರ್ಜರಿ ಮುನ್ನಡೆ ಸಾಧಿಸಿದ್ದಾರೆ.ತುಮಕೂರು ಗ್ರಾಮಾಂತರ 8 ನೇ ಸುತ್ತುಬಿಜೆಪಿ 34735ಜೆಡಿಎಸ್ 2222712,508 ಮತಗಳ ಬಿಜೆಪಿ ಮುನ್ನಡೆತುಮಕೂರು ನಗರದಲ್ಲಿ ಮುನ್ನೆಡೆಗೆ ಬಂದ ಕಾಂಗ್ರೆಸ್ಕಾಂಗ್ರೆಸ್...

ಸುರೇಶಗೌಡ ಮುನ್ನಡೆ

ತುಮಕೂರು ಗ್ರಾಮಾಂತರBJP ಸುರೇಶ್ ಗೌಡ 23735 ಮುನ್ನಡೆJDS 17612Cong 1142ಸಿರಾ ವಿಧಾನಸಭಾ ಕ್ಷೇತ್ರಕಾಂಗ್ರೆಸ್ - 17404ಜೆಡಿಎಸ್- 12775ಬಿಜೆಪಿ- 6952ಮುನ್ನಡೆ: 4629 ಟಿ.ಬಿ.ಜಯಚಂದ್ರ ಮುನ್ನಡೆಕುಣಿಗಲ್Cong 16229 ರಂಗನಾಥ್ ಮುನ್ನಡೆBjp 11560JDS. 9170

Gubbi: ಜೆಡಿಎಸ್ ಗೆ ಮುನ್ನಡೆ

ಗುಬ್ಬಿಯಲ್ಲಿ ಮುನ್ನಡೆಗೆ ಬಂದ ಜೆಡಿಎಸ್ಬಿಜೆಪಿ 4005ಕಾಂಗ್ರೆಸ್ 7660ಜೆಡಿಎಸ್ -8003343 ಮತಗಳಿಂದ ಜೆಡಿಎಸ್ ನಾಗರಾಜು ಮುನ್ನಡೆಗುಬ್ಬಿಯಲ್ಲಿ ಮುನ್ನಡೆಗೆ ಬಂದ ಜೆಡಿಎಸ್ಬಿಜೆಪಿ 4005ಕಾಂಗ್ರೆಸ್ 7660ಜೆಡಿಎಸ್ -8003343 ಮತಗಳಿಂದ ಜೆಡಿಎಸ್ ನಾಗರಾಜು ಮುನ್ನಡೆ

ನಗರ: 6ನೇ ಸುತ್ತಿನಲ್ಲೂ JDS ಮುನ್ನಡೆ

ತುಮಕೂರು ನಗರ 6 ನೇ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡ ಜೆಡಿಎಸ್ಬಿಜೆಪಿ 17077ಜೆಡಿಎಸ್ 18936ಕಾಂಗ್ರೆಸ್ 15094ಜೆಡಿಎಸ್ ನ ಗೋವಿಂದರಾಜು 1854 ಮತಗಳಿಂದ ಮುನ್ನಡೆ

ತುಮಕೂರು: 3ನೇ ಸುತ್ತು; ಯಾರಿಗೆ ಎಷ್ಟು ಮತ?

ತುಮಕೂರು ಗ್ರಾಮಾಂತರ ಬಿಜೆಪಿ 5107 ಮುನ್ನಡೆಬಿಜೆಪಿ -23722ಜೆಡಿಎಸ್-18615ಶಿರಾ 1862 ಮತಗಳಿಂದ ಕಾಂಗ್ರಸ್ ಮುನ್ನಡೆಜೆಡಿಎಸ್ ಉಗ್ರೇಶ್ 2882ಬಿಜೆಪಿ ರಾಜೇಶ್ ಗೌಡ 1943ಕಾಂಗ್ರೆಸ್ ಟಿಬಿ ಜಯಚಂದ್ರ 4744ತುಮಕೂರು ನಗರ ಜೆಡಿಎಸ್ ಮುನ್ನಡೆಕಾಂಗ್ರೆಸ್ : 1685ಜೆಡಿಎಸ್: 3612ಬಿಜೆಪಿ:...

ಅಂಚೆ ಮತ: ಇವರಿಗೆಲ್ಲ ಮುನ್ನಡೆ

ತುಮಕೂರು ಬ್ರೇಕಿಂಗ್…ಅಂಚೆ ಮತ ಎಣಿಕೆ ಆರಂಭ.ಚಿಕ್ಕನಾಯಕನಹಳ್ಳಿಯಲ್ಲಿ ಬಿಜೆಪಿಯ ಮಾಧುಸ್ವಾಮಿ ಮುನ್ನಡೆ.ತಿಪಟೂರು ಬಿಜೆಪಿ ಅಭ್ಯರ್ಥಿ ಬಿ.ಸಿ. ನಾಗೇಶ್ ಮುನ್ನಡೆ.ತುರುವೇಕೆರೆ - ಬಿಜೆಪಿ ಅಭ್ಯರ್ಥಿ ಮಸಾಲಾ ಜಯರಾಂ ಮುನ್ನಡೆ.ಕುಣಿಗಲ್ - ಕಾಂಗ್ರೆಸ್ ಅಭ್ಯರ್ಥಿ ಡಾ.ರಂಗನಾಥ್ ಮುನ್ನಡೆ.ತುಮಕೂರು...

ಮತ ಎಣಿಕೆಗೆ ಕ್ಷಣಗಣನೆ: ರಾಜ್ಯ ಗಮನಿಸುತ್ತಿರುವ ತುಮಕೂರಿನ ಈ 3 ಕ್ಷೇತ್ರಗಳು…

ತುಮಕೂರು: ವಿಧಾನ ಸಭಾ ಚುನಾವಣೆಯ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದ್ದು, ಅಭ್ಯರ್ಥಿಗಳು ಹಾಗೂ ಅವರ ಕಾರ್ಯಕರ್ತರನ್ನು ತುದಿಗಾಲಲ್ಲಿ ನಿಲ್ಲಿಸಿದೆ.ಬೆಳಿಗ್ಗೆ 8ಕ್ಕೆ ಸರಿಯಾಗಿ ಮತ ಎಣಿಕೆ ನಡೆಯಲಿದ್ದು, ಮೊದಲಿಗೆ ಅಂಚೆ ಮತ ಎಣಿಕೆ ನಡೆಯಲಿದೆ.8.30ಕ್ಕೆ...
- Advertisment -
Google search engine

Most Read