Wednesday, December 6, 2023
spot_img
HomeUncategorizedಸುರೇಶ್ ಗೌಡರಿಗೆ ಭರ್ಜರಿ ಮುನ್ನಡೆ

ಸುರೇಶ್ ಗೌಡರಿಗೆ ಭರ್ಜರಿ ಮುನ್ನಡೆ

ಎಂಟನೇ ಸುತ್ತಿನ ಮತ ಎಣಿಕೆ ಮುಗಿದಿದ್ದು ಗ್ರಾಮಾಂತರ ಕ್ಷೇತ್ರದಲ್ಲಿ ಸುರೇಶಗೌಡರು ಭರ್ಜರಿ ಮುನ್ನಡೆ ಸಾಧಿಸಿದ್ದಾರೆ.

ತುಮಕೂರು ಗ್ರಾಮಾಂತರ 8 ನೇ ಸುತ್ತು

ಬಿಜೆಪಿ 34735
ಜೆಡಿಎಸ್ 22227

12,508 ಮತಗಳ ಬಿಜೆಪಿ ಮುನ್ನಡೆ

ತುಮಕೂರು ನಗರದಲ್ಲಿ ಮುನ್ನೆಡೆಗೆ ಬಂದ ಕಾಂಗ್ರೆಸ್

ಕಾಂಗ್ರೆಸ್ 20979
ಬಿಜೆಪಿ 18981
ಜೆಡಿಎಸ್ 20759

220 ಮತಗಳಿಂದ ಕಾಂಗ್ರೆಸ್ ಮುನ್ನಡೆ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Kusum prasad T.L on ಕವನ ಓದಿ: ಹೂವು
Anithalakshmi. K. L on ಕವನ ಓದಿ: ಹೂವು