Monthly Archives: May, 2023
ಮೊದಲು ಯಾವ ಮತ ಎಣಿಸುತ್ತಾರೆ ಗೊತ್ತಾ?
ತುಮಕೂರು: ಮತ ಎಣಿಕೆ ಕಾರ್ಯವು ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗಲಿದ್ದು, ಮೊದಲಿಗೆ ಅಂಚೆ ಮತ ಪತ್ರಗಳನ್ನು ಎಣಿಕೆ ಮಾಡಲಾಗುವುದು.ಇಟಿಪಿಬಿಎಸ್ ಮತ ಎಣಿಕೆಗಾಗಿ ಕ್ಯೂಆರ್ ಕೋಡ್ ರೀಡರ್ ವ್ಯವಸ್ಥೆ ಮಾಡಲಾಗಿರುತ್ತದೆ. ಕಂಟ್ರೋಲ್ ಯೂನಿಟ್‍ಗಳ...
ಇಲ್ಲಿ ನಡೆಯಲಿದೆ ನಿಮ್ಮ ಕ್ಷೇತ್ರದ ಮತ ಎಣಿಕೆ
ಜಿಲ್ಲೆಯ 11ವಿಧಾನ ಸಭಾ ಕ್ಷೇತ್ರಗಳ ಎಣಿಕೆ ಎಲ್ಲೆಲ್ಲಿ ನಡೆಯಲಿದೆ ಎಂಬ ವಿವರ ಕೆಳಗಿನಂತಿದೆ.ಜಿಲ್ಲೆಯ ಎಲ್ಲಾ 11 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯವು ಮೇ13ರಂದು ಬೆಳಗ್ಗೆ 8 ಗಂಟೆಯಿಂದ ತುಮಕೂರಿನಲ್ಲಿ ನಡೆಯಲಿದೆ.138-ಮಧುಗಿರಿ,137-ಪಾವಗಡ,134-ಕೊರಟಗೆರೆ136-ಶಿರಾ ವಿಧಾನಸಭಾ...
ಡಾ.ರಜನಿ ಬರೆದ ಕವಿತೆ: ನಗು
ನಗುನೀನು ಕಣ್ಣಲ್ಲೇನಗುತೀಯ.ಬಾಯಲ್ಲಿನಕ್ಕುಕಣ್ಣಲ್ಲಿ ಕೋಪತೋರಿಸುತ್ತೀಯಬಯ್ದು ಬಯ್ದುಸಾಕಾಗಿಕೊನೆಗೆನಕ್ಕುಬಿಡುತೀಯ.ನೋವಲ್ಲಿದ್ದರೂಮಗು ನಕ್ಕರೆನೀನೂ ನಕ್ಕುಬಿಡುತೀಯನೀನು ಬೆಳಗ್ಗೆನಕ್ಕ ದಿನನನಗೆ ಆಯಾಸ ಇಲ್ಲಸ್ನೇಹಿತೆಯರ ಜೊತೆನಿನ್ನ ಕಿಸಕಿಸ ನಗುನನ್ನೊಂದಿಗೆ ಬರೆ ಹುಸಿ ನಗುನೀನು ನಕ್ಕರೆನಾನೂ ನಗುವೇ…ಡಾ. ರಜನಿ
ಕಾಂಗ್ರೆಸ್ ಗೆ ಮತ ಹಾಕಿ: ಲೇಖಕ ಕೆ.ಪಿ.ನಟರಾಜ್
ತುರುವೇಕೆರೆ: ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕುಂದಿಸುವ, ಮತೀಯ, ಜಾತಿಯವಾದಿ ಶಕ್ತಿಗಳ ಬಗೆಗೆ ಜಿಲ್ಲೆಯ ಮತದಾರ ಎಚ್ಚರಿಕೆಯಿಂದ ಇದ್ದು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಬೆಲೆ ಕೊಟ್ಟು ದೇಶದ ಎಲ್ಲಾ ನಾಗರಿಕರ ಒಳಿತಿಗೆ ದುಡಿಯುವ ಕಾಂಗ್ರೆಸ್ ಪಕ್ಷಕ್ಕೆ ಮತ...
ಸುರೇಶಗೌಡರಿಗೆ ಬೆಂಬಲ ಘೋಷಿಸಿದ ಲಿಂಗಾಯತ-ವೀರಶೈವರು
ತುಮಕೂರು; ಸಂಸದರಾದ ಜಿ.ಎಸ್. ಬಸವರಾಜ್ ನೇತೃತ್ವದಲ್ಲಿ ನಾಗವಲ್ಲಿ ಸಮೀಪದ ಶಕ್ತಿಸೌಧದಲ್ಲಿ ಶನಿವಾರ ಸೇರಿದ್ದ ಲಿಂಗಾಯತ, ವೀರಶೈವ ಮುಖಂಡರ ಸಭೆಯಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಶಾಸಕ ಬಿ.ಸುರೇಶಗೌಡರನ್ನು ಬೆಂಬಲಿಸಲು ಸರ್ವಾನುಮತದಿಂದ...
ಕವನ: ಬಿಡದ ಹೊರತು
ಈ ಬಾರಿ ಬುದ್ಧ ಪೂರ್ಣಿಮಾವನ್ನು ಮೇ 5 ರಂದು ಶುಕ್ರವಾರ ಆಚರಿಸಲಾಗಿದೆ. ಗೌತಮ ಬುದ್ಧನು ತನ್ನ ಪ್ರವಚನಗಳಲ್ಲಿ ಮನುಷ್ಯ ತನ್ನ ಜೀವನವನ್ನು ಹೇಗೆ ಸಂತೋಷ ಮತ್ತು ಯಶಸ್ವಿಗೊಳಿಸಬಹುದು ಎಂದು ಹೇಳಿದ್ದಾನೆ. ಬುದ್ಧ ಹೇಳಿದ...
BJP ಗೆ ಬಹುಮತ ನೀಡಿ: ಪ್ರಧಾನಿ ಮೋದಿ
ತುಮಕೂರು ಗ್ರಾಮಾಂತರ ಅಭ್ಯರ್ಥಿ ಸುರೇಶಗೌಡರನ್ನು ಆರ್ಶೀವದಿಸಿದ ಪ್ರಧಾನಿ ನರೇಂದ್ರ ಮೋದಿ.ತುಮಕೂರು: ರಾಷ್ಟ್ರಾಭಿವೃದ್ಧಿಯಲ್ಲಿ ಬಿಜೆಪಿ ಪ್ರಮುಖ ಪಾತ್ರ ವಹಿಸಿದ್ದು, ದೇಶಕ್ಕೆ ಹೆಚ್.ಎ.ಎಲ್. ನಿಂದ ದೊಡ್ಡ ಮಟ್ಟದ ಲಾಭವಾಗಿದೆ. ಹೆಚ್.ಎ. ಎಲ್.ಹೆಸರೇ ಕಾಂಗ್ರೆಸ್ ನವರಿಗೆ ಗೊತ್ತಿಲ್ಲ...
ಅನಾವರಣಗೊಂಡ ಬೌದ್ಧಿಕ ಶಿಕ್ಷಕಿಯ ದಾರಿ…
ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕಿ ಪ್ರೊ.ಎಸ್.ಡಿ.ಶಶಿಕಲಾ ವಿಭಿನ್ನ ನೆಲೆಯಲ್ಲಿ ನಿಲ್ಲುವವರು.ಅವರ ವಿದ್ಯಾರ್ಥಿಗಳೆಲ್ಲ ಸೇರಿಕೊಂಡು ಬೌದ್ಧಿಕ ಯಾತ್ರೆ ಹೆಸರಿನಲ್ಲಿ ಅವರ ಅಭಿನಂದನಾ ಗ್ರಂಥ ಹೊರ ತಂದಿರುವುದು ಸಂತಸದ ವಿಷಯ.ಸ್ವಲ್ಪ ಕಠಿಣ...
ಶ್ರೀಲಂಕಾದಲ್ಲಿ ಕನ್ನಡ ಚಿತ್ರೋತ್ಸವ ಉದ್ಘಾಟನೆ
ಭಾರತದ ಸಹಕಾರದೊಂದಿಗೆ ಶ್ರೀಲಂಕಾದಲ್ಲಿ ಚಲನಚಿತ್ರ ಅಕಾಡೆಮಿಶ್ರೀಲಂಕ: ಭಾರತ ಸರ್ಕಾರದ ಸಹಕಾರದೊಂದಿಗೆ ಶ್ರೀಲಂಕಾದಲ್ಲಿ ಚಲನಚಿತ್ರ ಆಕಾಡೆಮಿಯನ್ನು ಆರಂಭಿಸಲು ಯೋಜಿಸಲಾಗಿದೆ ಎಂದು ಶ್ರೀಲಂಕಾದ ವಾರ್ತಾ ಮತ್ತು ಸಾರಿಗೆ ಸಚಿವರಾದ ಡಾ ಬಂದುಲ ಗುಣವರ್ಧನೆ ಅವರು ತಿಳಿಸಿದರು.ಶ್ರೀಲಂಕಾದ...
ಬಿಜೆಪಿ ಶಾಸಕರ ಕೈ ಹಿಡಿದ ಮುಖಂಡರು
ಸಿ.ಎಸ್.ಪುರ: ಇಲ್ಲಿನ ಚೆಂಗಾವಿ ಪಂಚಾಯತಿಯ ಕೆಲ ಊರುಗಳ ಜೆಡಿಎಸ್, ಕಾಂಗ್ರೆಸ್ ಮುಖಂಡರು ಬಿಜೆಪಿ ಶಾಸಕ ಮಸಲಾ ಜಯರಾಂ ಕೈ ಹಿಡಿದರು.ಈ ಭಾಗದಲ್ಲಿ ಶಾಸಕರು ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಅಲ್ಲದೇ ಸರಳ ವ್ಯಕ್ತಿ....